Asianet Suvarna News Asianet Suvarna News
874 results for "

ಪರಿಶೀಲನೆ

"
Karnataka Health Minister Dr K Sudhakar visits private hospitals Bengaluru mahKarnataka Health Minister Dr K Sudhakar visits private hospitals Bengaluru mah

ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಲಭ್ಯವಿದೆ? ಡಾ. ಸುಧಾಕರ್ ಪರಿಶೀಲನೆ

ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಮೀಸಲಿಡಲಾಗಿದೆ ಎನ್ನುವುದು ಮಹತ್ವದ ವಿಚಾರ. ಆರೋಗ್ಯ ಸಚಿವ ಡಾ. ಸುಧಾಕರ್ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Karnataka Districts Apr 21, 2021, 3:57 PM IST

Karnataka High Court question to govt On Political meet  snrKarnataka High Court question to govt On Political meet  snr

ರಾಜ್ಯದಲ್ಲಿ ರಾಜಕೀಯ ಸಭೆಗಳಿಗೆ ಕಡಿವಾಣ ?

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಹಿನ್ನೆಲೆ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರ ರಾಜಕೀಯ ಸಭೆಗಳಿಗೆ ಅವಕಾಶ ನೀಡಿರುವುದನ್ನು ಮರು ಪರಿಶೀಲನೆ ನಡೆಸಬೇಕು ಎಂದು ಹೈ ಕೋರ್ಟ್‌ ಪ್ರಶ್ನೆ ಮಾಡಿದೆ. 

state Apr 18, 2021, 7:55 AM IST

Rajkumar Patil Telkur Talks Over KSRTC Strike grgRajkumar Patil Telkur Talks Over KSRTC Strike grg

ಸಾರಿಗೆ ನೌಕರರ ದಾರಿ ತಪ್ಪಿಸಲಾಗುತ್ತಿದೆ: ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ತೇಲ್ಕೂರ್‌

ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಸರ್ಕಾರ ತುಂಬಾ ಸಹಾನುಭೂತಿಯಿಂದ ಪರಿಶೀಲನೆ ಮಾಡಿದೆ. ಮಾತುಕತೆಗೂ ಸಿದ್ಧವಿದೆ. 10 ಬೇಡಿಕೆಗಳಲ್ಲಿ ಅದಾಗಲೇ 8 ಬೇಡಿಕೆ ಈಡೇರಿಸಲಾಗಿದೆ. 6ನೇ ವೇತನ ಆಯೋಗದಂತೆ ವೇತನ ಅವ್ನಯ ಕಷ್ಟವಾದರೂ ಶೇ.8 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿದೆ. ಹೀಗಿದ್ದರೂ ನೌಕರರಿಗೆ ಯಾರೋ ದಾರಿ ತಪ್ಪಿಸಿ ಮುಷ್ಕರಕ್ಕೆ ಇಳಿಸುತ್ತಿದ್ದಾರೆಂದು ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಆರೋಪಿಸಿದರು.
 

Karnataka Districts Apr 8, 2021, 2:30 PM IST

Likely Heliport Build Near Hubballi Airport  grgLikely Heliport Build Near Hubballi Airport  grg

ಹುಬ್ಬಳ್ಳಿ ಏರ್‌ಪೋರ್ಟ್‌ ಬಳಿಯೆ ಹೆಲಿಪೋರ್ಟ್‌!

ಹುಬ್ಬಳ್ಳಿಯಲ್ಲಿ ಹೆಲಿಟೂರಿಸಂಗಾಗಿ ‘ಹೆಲಿಪೋರ್ಟ್‌’ ನಿರ್ಮಿಸಲು ಪ್ರಾಥಮಿಕವಾಗಿ ನಗರದ ವಿಮಾನ ನಿಲ್ದಾಣದ ಬಳಿ ಜಾಗ ಗುರುತಿಸಲಾಗಿದ್ದು, ಪರಿಶೀಲನೆ ಹಂತದಲ್ಲಿದೆ.
 

Karnataka Districts Apr 3, 2021, 9:41 AM IST

Police Started Various Dimensions Investigation of Murder Case in Yadgir grgPolice Started Various Dimensions Investigation of Murder Case in Yadgir grg

ಯಾದಗಿರಿ: ಬಸಪ್ಪ ಪ್ರಕರಣ, ಆತ್ಮ'ಹತ್ಯೆ'ಯೇ..?

ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಬಸಪ್ಪ ಚೆಲುವಾದಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸುತ್ತಿರುವ ಪೊಲೀಸ್‌ ಇಲಾಖೆ, ಈ ವಿಚಾರದಲ್ಲಿ ಖಾಕಿಪಡೆಗೆ ಅಂಟಿಕೊಂಡ ಕಪ್ಪುಚುಕ್ಕೆಯನ್ನು ತೊಲಗಿಸುವಲ್ಲಿ ಹರಸಾಹಸ ನಡೆಸಿದೆ.
 

CRIME Mar 31, 2021, 8:16 AM IST

Victim Lady Will Not Appear before Magistrate today Says lawyer Jagadish hlsVictim Lady Will Not Appear before Magistrate today Says lawyer Jagadish hls

ಮಗಳು ಒತ್ತಡದಲ್ಲಿದ್ದಾಳೆ, ಆಕೆಯ ಹೇಳಿಕೆ ಪರಿಗಣಿಸಬೇಡಿ, ಸಮಯ ಕೊಡಿ: ಪೋಷಕರು

ಸೀಡಿ ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುತ್ತಾಳೆ, ಹೇಳಿಕೆ ದಾಖಲಿಸುತ್ತಾಳೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಯುವತಿ ಇಂದು ಹಾಜರಾಗುವುದಿಲ್ಲ, ಅರ್ಜಿ ಪರಿಶೀಲನೆಗೆ ಕಾಲಾವಕಾಶ ಬೇಕು ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ. 

state Mar 29, 2021, 2:01 PM IST

CD Case Ramesh Jarkiholi Move Leaves SIT Sleuths Perplexed hlsCD Case Ramesh Jarkiholi Move Leaves SIT Sleuths Perplexed hls
Video Icon

SIT ಗೆ ಹೊಸ ನಂಬರ್ ಕೊಟ್ಟು ಯಾಮಾರಿಸಿದ್ರಾ ಜಾರಕಿಹೊಳಿ...?

SIT ಅಧಿಕಾರಿಗಳಿಗೇ ಅನುಮಾನ ಹುಟ್ಟಿಸಿದೆ ಜಾರಕಿಹೊಳಿ ನಡೆ. ಜಾರಕಿಹೊಳಿ ಮೊಬೈಲ್ ಪಡೆದು ಪರಿಶೀಲನೆ ನಡೆಸಿದ ಎಸ್‌ಐಟಿಗೆ, ಯುವತಿ ಜೊತೆ ಚಾಟ್, ವಿಡಿಯೋ ಕಾಲ್ ಮಾಡಿರುವ ಬಗ್ಗೆ ಮಾಹಿತಿಯೇ ಲಭ್ಯವಾಗಿಲ್ಲ. 

state Mar 26, 2021, 10:40 AM IST

2 nuns detained from train in UP after Bajrang Dal harassment for alleged forceful conversions pod2 nuns detained from train in UP after Bajrang Dal harassment for alleged forceful conversions pod

ಝಾನ್ಸಿಯಲ್ಲಿ ಮತಾಂತರ ಶಂಕೆ: ಇಬ್ಬರು ಕ್ರೈಸ್ತ ಸನ್ಯಾಸಿನಿಯರ ರೈಲಿಂದ ಇಳಿಸಿ ಪರಿಶೀಲನೆ

ಮತಾಂತರ ಶಂಕೆ ಮೇಲೆ ಇಬ್ಬರು ಕ್ರೈಸ್ತ ಸನ್ಯಾಸಿನಿಯರ ರೈಲಿಂದ ಇಳಿಸಿ ಪರಿಶೀಲನೆ| ಉತ್ತರಪ್ರದೇಶದ ಝಾನ್ಸಿಯಲ್ಲಿ ಘಟನೆ: ಶಿಸ್ತು ಕ್ರಮಕ್ಕೆ ಕೇರಳ ಸಿಎಂ ಆಗ್ರಹ| ಎಬಿವಿಪಿ ಕಾರ್ಯಕರ್ತರ ವಿರುದ್ದ ಕ್ರಮದ ಭರವಸೆ ನೀಡಿದ ಗೃಹ ಸಚಿವ ಶಾ

India Mar 25, 2021, 8:05 AM IST

Minister R Ashok Talks Over Shiv Sena Ban grgMinister R Ashok Talks Over Shiv Sena Ban grg

ಶಿವಸೇನೆ ನಿಷೇಧ: ಕಾನೂನು ಅವಕಾಶದ ಬಗ್ಗೆ ಪರಿಶೀಲನೆ, ಅಶೋಕ್‌

ಬೆಳಗಾವಿಯಲ್ಲಿ ಶಿವಸೇನೆ ನಿಷೇಧ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೋ? ಇಲ್ಲವೋ? ಎನ್ನುವುದರ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ. 
 

Karnataka Districts Mar 21, 2021, 12:35 PM IST

CBI Raid in BSNL Office at Vijayapura grgCBI Raid in BSNL Office at Vijayapura grg

ವಿಜಯಪುರ: BSNL ಕಚೇರಿ ಮೇಲೆ ಸಿಬಿಐ ದಾಳಿ

ನಗರದ ಬಿಎಸ್ಸೆನ್ನೆಲ್‌ ಕೇಂದ್ರ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ ದಿಢೀರ್‌ ದಾಳಿ ನಡೆಸಿ, ಕಚೇರಿ ಕಡತ ಪರಿಶೀಲನೆ ನಡೆಸಿದ್ದಾರೆ.
 

Karnataka Districts Mar 20, 2021, 2:10 PM IST

BSY constitutes special committee to examine reservation demand from various communities rbjBSY constitutes special committee to examine reservation demand from various communities rbj

ಮೀಸಲಾತಿ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಸರ್ಕಾರ

ಮೀಸಲಾತಿಗೆ ಒತ್ತಾಯಿಸಿ ವಿವಿಧ ಸಮುದಾಯಗಳು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ, ವಿವಿಧ ಸಮುದಾಯಗಳ ಬೇಡಿಕೆ ಕುರಿತು ಪರಿಶೀಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಿತಿಯೊಂದನ್ನು ರಚಿಸಿದ್ದಾರೆ.

state Mar 10, 2021, 10:37 PM IST

Mandya Lady PSI Assaulted  woman rider mahMandya Lady PSI Assaulted  woman rider mah
Video Icon

ಮಂಡ್ಯ; ಯುವತಿ ಕಪಾಳಕ್ಕೆ ಬಾರಿಸಿದ ಮಹಿಳಾ PSI, ಇದೆಂಥಾ ವರ್ತನೆ!

ಸ್ಕೂಟರ್ ದಾಖಲಾತಿ ತಪಾಸಣೆ ವೇಳೆ  ಮಹಿಳಾ ಪೊಲೀಸ್ ಅಧಿಕಾರಿ ದರ್ಪ ಮೆರೆದಿದ್ದಾರೆ.  ಮಂಡ್ಯದಲ್ಲಿ ನಡೆದ ಹೈಡ್ರಾಮಾ ದೊಡ್ಡ ಸುದ್ದಿಯಾಗುತ್ತದೆ.ನಿಮ್ಮ ತಂದೆಯನ್ನು ಕರೆಸು ಎಂದು ಮಹಿಳಾ ಪಿಎಸ್‌ಐ  ಅವಾಜ್ ಹಾಕಿದ್ದಾರೆ.  ಮಾತಿನ ಚಕಮಕಿ ನಡೆದಿದ್ದು  ಯುವತಿಗೆ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷ ಮಾಡಿದ್ದಾರೆ. 

CRIME Mar 9, 2021, 7:15 PM IST

KSCA Ground Work Complete in Next 6 Months grgKSCA Ground Work Complete in Next 6 Months grg

ಹುಬ್ಬಳ್ಳಿ: '6 ತಿಂಗಳಲ್ಲಿ KSCA ಮೈದಾನ ಕಾಮಗಾರಿ ಪೂರ್ಣ'

ಕೆಎಸ್‌ಸಿಎ ಅಧ್ಯಕ್ಷರಾದ ಬಳಿಕ ಬುಧವಾರ ಮೊದಲ ಬಾರಿಗೆ ಹುಬ್ಬಳ್ಳಿ ರಾಜನಗರದ ಮೈದಾನಕ್ಕೆ ಭೇಟಿ ನೀಡಿದ ರೋಜರ್‌ ಬಿನ್ನಿ ಅವರು ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು. ಮುಂದಿನ ಆರು ತಿಂಗಳಲ್ಲಿ ಪೆವಿಲಿಯನ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿ​ದ​ರು.
 

Cricket Mar 4, 2021, 11:56 AM IST

CBI Raid on Railway Engineer House, Office at Hubballi grgCBI Raid on Railway Engineer House, Office at Hubballi grg

ಹುಬ್ಬಳ್ಳಿ: ರೈಲ್ವೆ ಎಂಜಿನಿಯರ್‌ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಅಕ್ರಮ ಹಣ ಸಂಪಾದನೆ ಮತ್ತು ಲಂಚ ಸ್ವೀಕಾರ ಪ್ರಕರಣದ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆ (ಪಶ್ಚಿಮ) ವಿಭಾಗದ ಹಿರಿಯ ಎಂಜಿನೀಯರ್‌ ನೀರಜ್‌ ಭಾಪಣಾ ಎಂಬುವವರ ಹುಬ್ಬಳ್ಳಿ ನಿವಾಸ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ನಸುಕಿನ ವೇಳೆ ದಾಳಿ ನಡೆಸಿ ಸಂಜೆವರೆಗೂ ಪರಿಶೀಲನೆ ನಡೆಸಿದ್ದಾರೆ.
 

Karnataka Districts Feb 27, 2021, 10:59 AM IST

No System for Verifying Covid Negative Report of Keralas entry into Karnataka grgNo System for Verifying Covid Negative Report of Keralas entry into Karnataka grg

ಕರ್ನಾಟಕ ಪ್ರವೇಶಿಸುವ ಕೇರಳಿಗರ ನೆಗೆಟಿವ್‌ ವರದಿ ಪರಿಶೀಲನೆಗೆ ವ್ಯವಸ್ಥೆಯೇ ಇಲ್ಲ..!

ಕೇರಳದಿಂದ ರಾಜ್ಯ ಪ್ರವೇಶಿಸುವವರು 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್‌ ವರದಿ ಹೊಂದಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಉತ್ಸಾಹ ತೋರುತ್ತಿಲ್ಲ. ಕೇರಳದ ಬಸ್‌ ಏರಿ ಬೆಂಗಳೂರಿಗೆ ರಾತ್ರಿಯ ಹೊತ್ತು ಆಗಮಿಸುವ ಪ್ರಯಾಣಿಕರ ಕೋವಿಡ್‌ ವರದಿಯನ್ನು ಪರಿಶೀಲಿಸುವ ಯಾವುದೇ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿಲ್ಲ.

Karnataka Districts Feb 25, 2021, 7:34 AM IST