Asianet Suvarna News Asianet Suvarna News
872 results for "

ಪ್ರಯೋಗ

"
Congress Leader Rahul Gandhi Slama PM Modi ANd Govt On Coronavirus IssueCongress Leader Rahul Gandhi Slama PM Modi ANd Govt On Coronavirus Issue

ಮೋದಿ ವಿರುದ್ಧ ರಾಹುಲ್ ಕಿಡಿ: 'ಸಬ್‌ ಚಂಗಾ ಸೀ' ಅಸ್ತ್ರ ಪ್ರಯೋಗಿಸಿದ ಕೈ ನಾಯಕ!

ಮೋದಿ ಹಾಗೂ ಸರ್ಕಾರದ ವಿರುದ್ಧ ರಾಹುಲ್ ಕಿಡಿ| ನಿರುದ್ಯೋಗ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ|,ಾರ್ಥಿಕ ಸ್ಥಿತಿಯೂ ಕುಸಿದಿದೆ| ಇಷ್ಟಾದ್ರೂ ಸರ್ಕಾರ ನೆಮ್ಮದಿಯಿಂದಿದೆ

India Sep 12, 2020, 3:44 PM IST

Oxford Covid19 vaccine testing stopped in India due to DCJI noticeOxford Covid19 vaccine testing stopped in India due to DCJI notice

DCJI ನೋಟಿಸ್‌ ಹಿನ್ನೆಲೆ ಭಾರತದಲ್ಲೂ ಆಕ್ಸ್‌ಫರ್ಡ್‌ ಲಸಿಕೆ ಪರೀಕ್ಷೆಗೆ ಬ್ರೇಕ್‌

- ಭಾರತದಲ್ಲಿ 2ನೇ ಹಂತದಲ್ಲಿ ನಡೆಯುತ್ತಿದ್ದ ಪ್ರಯೋಗ ಮತ್ತು ಉತ್ಪಾದನೆ.
 -3ನೇ ಹಂತದ ಪ್ರಯೋಗ ಬ್ರಿಟನ್‌ನಲ್ಲಿ ಸ್ಥಗಿತ
- ಕೊರೋನಾ ನಿಗ್ರಹಕ್ಕೆ ಆಕ್ಪ್‌ಫರ್ಡ್ ಅಭಿವೃದ್ಧಿ ಪಡಿಸಿದ ಛಡಾಕ್ಸ್-1

India Sep 11, 2020, 12:13 PM IST

Railways works on upgrading Sleeper and General Class coaches to ACRailways works on upgrading Sleeper and General Class coaches to AC

ಸಾಮಾನ್ಯ ಸ್ಲೀಪರ್‌ ಬೋಗಿಗೆ ಎಸಿ ಭಾಗ್ಯ!

ಸಾಮಾನ್ಯ ಸ್ಲೀಪರ್‌ ಬೋಗಿಗೆ ಎಸಿ ಭಾಗ್ಯ| ಜನರಲ್‌ ಬೋಗಿಗೂ ಎಸಿ ಬೋಗಿಯಾಗಿ ಪರಿವರ್ತನೆ| ಕೈಗೆಟಕುವ ದರದಲ್ಲೇ ಪ್ರಯಾಣ ಭಾಗ್ಯ| ರೈಲ್ವೆಯಿಂದ ಹೊಸ ಪ್ರಯೋಗ

India Sep 10, 2020, 12:47 PM IST

Trials Of Oxford Vaccine Paused After Unexpected Illness In VolunteerTrials Of Oxford Vaccine Paused After Unexpected Illness In Volunteer

ಆಕ್ಸ್‌ಫರ್ಡ್‌ ಲಸಿಕೆ 3ನೇ ಹಂತದ ಪರೀಕ್ಷೆ ಹಠಾತ್‌ ಸ್ಥಗಿತ!

ಆಕ್ಸ್‌ಫರ್ಡ್‌ ಲಸಿಕೆ 3ನೇ ಹಂತದ ಪರೀಕ್ಷೆ ಹಠಾತ್‌ ಸ್ಥಗಿತ| ಪ್ರಯೋಗಕ್ಕೊಳಗಾದ ಬ್ರಿಟನ್ನಿನ ಒಬ್ಬ ವ್ಯಕ್ತಿಗೆ ಅನಾರೋಗ್ಯ

International Sep 10, 2020, 8:01 AM IST

India successfully tests Hypersonic missile vehicle joins Elite clubIndia successfully tests Hypersonic missile vehicle joins Elite club

ಶತ್ರುಗಳನ್ನು ಬಗ್ಗುಬಡಿಯುವ ಸ್ವದೇಶಿ ಹೈಪರ್‌ಸಾನಿಕ್ ಪ್ರಯೋಗ ಗೆದ್ದ ಭಾರತ..!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ‘ಹೈಪರ್‌ಸಾನಿಕ್‌ ಟೆಸ್ಟ್‌ ಡೆಮನ್‌ಸ್ಪ್ರೇಟರ್‌ ವೆಹಿಕಲ್‌’ (ಎಚ್‌ಎಸ್‌ಟಿಡಿವಿ) ಅನ್ನು ಒಡಿಶಾದ ಬಾಲಸೋರ್‌ನಲ್ಲಿರುವ ಎಪಿಜೆ ಅಬ್ದುಲ್‌ ಕಲಾಂ ಟೆಸ್ಟಿಂಗ್‌ ರೇಂಜ್‌ನಲ್ಲಿ ಸೋಮವಾರ ಬೆಳಗ್ಗೆ 11.03ಕ್ಕೆ ಪರೀಕ್ಷೆಗೆ ಒಳಪಡಿಸಲಾಯಿತು.

News Sep 8, 2020, 8:39 AM IST

Corona vaccine to be tested even India says SputnickCorona vaccine to be tested even India says Sputnick

ರಷ್ಯಾದ ಕೊರೋನಾ ಲಸಿಕೆ ಶೀಘ್ರ ಭಾರತದಲ್ಲೂ ಪರೀಕ್ಷೆ?

- ಸ್ಪುಟ್ನಿಕ್‌-5 ಲಸಿಕೆಯ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿಕೆ. - 2 ಹಂತದ ಪ್ರಯೋಗಗಳಲ್ಲಿ ಯಶ ಕಂಡಿರುವ ರಷ್ಯಾ

International Sep 8, 2020, 8:38 AM IST

Russian vaccine Sputnik V effective against coronavirus and safe says reportsRussian vaccine Sputnik V effective against coronavirus and safe says reports

ರಷ್ಯಾದ ಕೊರೋನಾ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ; ಪ್ರಯೋಗದಿಂದ ಸಾಬೀತು!

ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆ ತಯಾರಿಸಲಾಗಿದೆ ಅನ್ನೋ ರಷ್ಯಾದ ಹೇಳಿಕೆ ಭಾರಿ ಸಂಚಲನ ಮೂಡಿಸಿತ್ತು. ಸುದೀರ್ಘ ಪ್ರಯೋಗ ಮಾಡದ ಈ ಲಸಿಕೆ ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆಗಳು ಕೇಳಿ ಬಂದಿತ್ತು. ಇದೀಗ ಪ್ರಾಥಮಿಕ ಪ್ರಯೋಗದ ವರದಿ ಬಿಡುಗಡೆಯಾಗಿದೆ. ಇಷ್ಟೇ ಅಲ್ಲ ಉತ್ತಮ ಫಲಿತಾಂಶ ಹೊರಬಿದ್ದಿದೆ.
 

International Sep 5, 2020, 2:33 PM IST

Captain amol yadav built 4 seat aircraft in his home and successfully finish 1st phase testCaptain amol yadav built 4 seat aircraft in his home and successfully finish 1st phase test

ಮನೆಯಲ್ಲೇ ವಿಮಾನ ನಿರ್ಮಿಸಿದ ಕ್ಯಾಪ್ಟನ್ ಅಮೊಲ್; ಮೊದಲ ಹಾರಾಟವೂ ಯಶಸ್ವಿ!

ಕಳೆದ 19 ವರ್ಷಗಳಿಂದ ಸತತ ಪ್ರಯತ್ನ ಹಾಗೂ ಮನೆಯ ಮೇಲ್ಚಾವಣಿಯಲ್ಲಿ ನಿರಂತ ಪ್ರಯೋಗದ ಫಲವಾಗಿ ಕ್ಯಾಪ್ಟನ್ ಅಮೊಲ್ ಯಾದವ್ ಮೇಡ್ ಇನ್ ಇಂಡಿಯಾ ವಿಮಾನ ನಿರ್ಮಿಸಿದ್ದಾರೆ. 4 ಸೀಟು ಸಾಮರ್ಥ್ಯ ಈ ವಿಮಾನ ಯಶಸ್ವಿಯಾಗಿ ಹಾರಾಟವನ್ನೂ ನಡೆಸಿದೆ.

India Aug 29, 2020, 4:08 PM IST

Playback Singer SP Balasubramaniam Tests Negative For Covid 19 treatment continuesPlayback Singer SP Balasubramaniam Tests Negative For Covid 19 treatment continues

ಎಸ್‌ಪಿಬಿ ಕೊರೋನಾ ಮುಕ್ತ: ಮಹಾಮಾರಿ ಮಣಿಸಿದ ಸ್ವರ ಸಾಮ್ರಾಟ!

ಎಸ್‌ಪಿಬಿ ಕೊರೋನಾ ಮುಕ್ತ| ವೈದ್ಯ ಲೋಕದ ಎಲ್ಲ ಪ್ರಯೋಗಗಳ ಮೂಲಕ ಸ್ವರ ಸಾಮ್ರಾಟನಿಗೆ ಚಿಕಿತ್ಸೆ..!| ಕೊರೋನಾದಿಂದ ಮುಕ್ತವಾದ ಗಾಯಕ ಎಸ್. ಪಿ ಬಾಲಸುಬ್ರಹ್ಮಣ್ಯಂ| ಸುವರ್ಣ ನ್ಯೂಸ್ ಗೆ ಗೀತ ಸಾಹಿತಿ ಕೆ ಕಲ್ಯಾಣ್ ರಿಂದ ಮಾಹಿತಿ

News Aug 24, 2020, 8:21 AM IST

ICMR will launch india first coronavirus vaccine website by next weekICMR will launch india first coronavirus vaccine website by next week

ಮುಂದಿನ ವಾರ ಭಾರತದ ಮೊದಲ ಕೊರೋನಾ ಲಸಿಕೆ ವೆಬ್‌ಸೈಟ್ ಲಾಂಚ್!

ಭಾರತ ಸೇರಿದಂತೆ ಹಲವು ದೇಶಗಳು ಕೊರೋನಾ ವೈರಸ್ ಲಸಿಕೆ ಸಂಶೋಧನೆಯಲ್ಲಿ ತೊಡಗಿದೆ. ಹಲವು ಪ್ರಯೋಗದ ಹಂತದಲ್ಲಿದೆ. ಇನ್ನೂ ಕೆಲವು ಬಳಕೆಗೆ ಅಂತಿಮ ಮುದ್ರೆಗಾಗಿ ಕಾಯುತ್ತಿದೆ. ಆದರೆ ಲಸಿಕೆ ಜನಸಾಮಾನ್ಯರಿಗೆ ಯಾವಾಗ ಲಭ್ಯವಾಗುತ್ತೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಮಾತ್ರ ಸಿಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಇದೀಗ ICMR ಹೊಸ ಸೂತ್ರ ಜಾರಿಗೆ ತರುತ್ತಿದೆ.

India Aug 23, 2020, 6:29 PM IST

Belagavi Jeevanreka Hospital Creates Another Vaccine To Fight Against CoronaBelagavi Jeevanreka Hospital Creates Another Vaccine To Fight Against Corona

ಬೆಳಗಾವಿಯ ಆಸ್ಪತ್ರೆಯಲ್ಲಿ ಮತ್ತೊಂದು ಲಸಿಕೆ ಪರೀಕ್ಷೆ!

ಬೆಳಗಾವಿಯಲ್ಲಿ ಕೋವಿಡ್‌ನ ಮತ್ತೊಂದು ಲಸಿಕೆ ಪ್ರಯೋಗ!| ಕೋವ್ಯಾಕ್ಸಿನ್‌ ಪ್ರಯೋಗಿಸಿದ್ದ ಜೀವನ ರೇಖಾ ಆಸ್ಪತ್ರೆಯಲ್ಲೇ 100 ಮಂದಿಗೆ ಜೈಕ್ಯಾಡಿಲಾ ಲಸಿಕೆ

state Aug 21, 2020, 7:35 AM IST

Bengaluru DJ Halli Rioters To Be Booked Under UAPABengaluru DJ Halli Rioters To Be Booked Under UAPA
Video Icon

ಬೆಂಗ್ಳೂರು ಗಲಭೆ: ಕಿಂಗ್‌ಪಿನ್‌ಗಳ ವಿರುದ್ಧ UAPA ಅಸ್ತ್ರ ಪ್ರಯೋಗ

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ ಪಿನ್‌ಗಳ ವಿರುದ್ಧ UAPA ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಈ ಪ್ರಕರಣದ ಅಡಿ 61 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಇದಕ್ಕೆ ಕೋರ್ಟ್‌ ಕೂಡಾ ಅನುಮತಿ ನೀಡಿದೆ. ಗಲಭೆಕೋರರಿಗೆ ಕಾನೂನಿನ ಪಾಠ ಕಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮುಂದೆ ಇಂತಹ ಘಟನೆ ಮರುಕಳುಹಿಸದಂತೆ ತಡೆಯಲು, ಗಲಭೆಕೋರರಿಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಾಗದಂತೆ ಮಾಡಲು ಇದೊಂದು ಸರಿಯಾದ ಕ್ರಮ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

state Aug 20, 2020, 10:35 AM IST

Bengaluru Riot Mass Transfer of KG Halli DJ Halli Police PersonnelBengaluru Riot Mass Transfer of KG Halli DJ Halli Police Personnel
Video Icon

ಸಿಬ್ಬಂದಿಗೆ ಬಿಗ್‌ ಶಾಕ್! ಡಿಜೆ ಹಳ್ಳಿಯಲ್ಲಿ ಅಣ್ಣಾಮಲೈ ಸೂತ್ರ ಪ್ರಯೋಗಕ್ಕೆ ಮುಂದಾದ ಕಮಿಷನರ್?

ಗಲಭೆ ಪೀಡಿತ ಠಾಣೆ ಪೊಲೀಸರಿಗೆ ಬಿಗ್ ಶಾಕ್ ನೀಡಲು ಕಮಿಷನರ್ ಮುಂದಾಗಿದ್ದಾರೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆಯೇ ಎತ್ತಂಗಡಿಯಾಗುವ ಸಾಧ್ಯತೆ ಇದೆ. ಎತ್ತಂಗಡಿ ಬಗ್ಗೆ ಎರಡೂ ಠಾಣೆಯ ಸಿಬ್ಬಂದಿಗಳಲ್ಲಿ ಗುಸುಗುಸು ಶುರುವಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಸೂತ್ರ ಪ್ರಯೋಗಕ್ಕೆ ಕಮಿಷನರ್ ಮುಂದಾಗಿದ್ದಾರೆ.

state Aug 20, 2020, 10:09 AM IST

Naagachandrika Bhat's Gaanachandrika Cultural Foundation youtube channelNaagachandrika Bhat's Gaanachandrika Cultural Foundation youtube channel

ಗಾಯಕಿ ನಾಗಚಂದ್ರಿಕಾ ಪ್ರಯೋಗ, 'ಗಾನಚಂದ್ರಿಕಾ ಫೌಂಡೇಶನ್' ಯೂಟ್ಯೂಬ್ ಚಾನಲ್‌

ಕನ್ನಡದ ಹೆಸರಾಂತ ಗಾಯಕಿ ನಾಗಚಂದ್ರಿಕಾ ಭಟ್  ಹೊಸದೊಂದು ಪ್ರಯೋಗ ಮಾಡಿದ್ದಾರೆ. ಇನ್ನು ಮುಂದೆ ಯೂ ಟ್ಯೂಬ್ ಮೂಲಕ ಬಹಳ ಸುಲಭವಾಗಿ ನಮ್ಮನ್ನು ತಲುಪಲಿದ್ದಾರೆ. 

Entertainment Aug 17, 2020, 10:52 PM IST

India first coronavirus vaccine is safe preliminary results suggestIndia first coronavirus vaccine is safe preliminary results suggest

ಸ್ವದೇಶಿ ಲಸಿಕೆ ‘ಕೋವ್ಯಾಕ್ಸಿನ್‌’ ಮೊದಲ ಪರೀಕ್ಷೆಯಲ್ಲಿ ಪಾಸ್‌!

ಸ್ವದೇಶಿ ಲಸಿಕೆ ‘ಕೋವ್ಯಾಕ್ಸಿನ್‌’ ಮೊದಲ ಪರೀಕ್ಷೆಯಲ್ಲಿ ಪಾಸ್‌| ಸೆಪ್ಟೆಂಬರ್‌ನಿಂದ 2ನೇ ಹಂತದ ಪ್ರಯೋಗ|3ನೇ ಹಂತವೂ ಯಶಸ್ವಿಯಾದರೆ 2021ಕ್ಕೆ ಲಭ್ಯ

India Aug 15, 2020, 7:49 AM IST