Asianet Suvarna News Asianet Suvarna News
1822 results for "

Internet

"
UP CM Yogi Adityanath s Pet Dog Kalu Has Become the Internet SensationUP CM Yogi Adityanath s Pet Dog Kalu Has Become the Internet Sensation

ಯೋಗಿ ಅದೃಷ್ಟ ಬದಲಾಯಿಸಿದ್ದ ಶ್ವಾನವೀಗ ಸೆಲಬ್ರಿಟಿ!

ಈ ಕಪ್ಪು ಬಣ್ಣದ ಶ್ವಾನ ಯೋಗಿ ಆದಿತ್ಯನಾಥರ ಅದೃಷ್ಟವನ್ನೇ ಬದಲಾಯಿಸಿದೆ ಎಂಬ ಮಾತಿದೆ. ಗೋರಖ್ ಪುರಲ್ಲಿರುವ ಶ್ವಾನ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಚ್ಚಿಸಿದೆ.

 

News Nov 26, 2019, 9:09 PM IST

Fact Check Random images of young women picked off the Internet circulated to discredit JNU students protestFact Check Random images of young women picked off the Internet circulated to discredit JNU students protest

Fact Check: ರಬ್ಬರ್ ಬ್ಯಾಂಡಿನಂತೆ ಕಾಂಡೋಮ್ ಹಾಕ್ಕೊಂಡವಳು JNU ವಿದ್ಯಾರ್ಥಿನಿಯೇ?

ಹುಡುಗಿಯೊಬ್ಬಳು ಮದ್ಯದ ಬಾಟಲಿ ಹಿಡಿದು ಕುಳಿತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ಇವರು ಜೆಎನ್‌ಯುವಿನ ವಿದ್ಯಾರ್ಥಿನಿ ಎನ್ನಲಾಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ವಾಸ್ತವ

India Nov 22, 2019, 12:01 PM IST

Bengaluru citizens will get 1 Hour Free Wi-Fi Says DCM Dr Ashwath NarayanBengaluru citizens will get 1 Hour Free Wi-Fi Says DCM Dr Ashwath Narayan

ಬೆಂಗಳೂರಿಗರಿಗೆ ಒಂದು ಗಂಟೆ ಉಚಿತ ವೈಫೈ, ಎಲ್ಲಿ-ಹೇಗೆ?

ನಗರದ ಹಲವು ಭಾಗಗಳಲ್ಲಿ ಒಂದು ತಾಸು ಕಾಲ ಉಚಿತ ಇಂಟರ್ ನೆಟ್ ಒದಗಿಸಲು ಯೋಜನೆ ಸಿದ್ಧ ಮಾಡಲಾಗಿದೆ ಎಂದು ಡಿಸಿಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Technology Nov 20, 2019, 4:30 PM IST

Team India Captain Virat Kohli Heartwarming Gesture For Special Fan Wins Over Internet Video goes ViralTeam India Captain Virat Kohli Heartwarming Gesture For Special Fan Wins Over Internet Video goes Viral

ಹ್ಯಾಟ್ಸ್ ಆಫ್ ವಿರಾಟ್; ಅಪರೂಪದ ಅಭಿಮಾನಿಯ ಹೃದಯ ಗೆದ್ದ ಕೊಹ್ಲಿ

ಇಂದೋರ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ದಿವ್ಯಾಂಗ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

Cricket Nov 17, 2019, 10:46 PM IST

We Provide Internet in Kashmir Through Satellite Says Pakistan MinisterWe Provide Internet in Kashmir Through Satellite Says Pakistan Minister

ಕಣಿವೆಗೆ ಉಪಗ್ರಹದಿಂದ ಇಂಟರ್ನೆಟ್: ಟ್ರೋಲ್‌ಗೊಳಗಾದ ಪಾಕ್ ಸಚಿವನ ಸ್ಪಷ್ಟನೆ!

ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಧಗಿತಗೊಳಿಸಿರುವುದಿಂದ, ಉಪಗ್ರಹದ ಮೂಲಕ ಜನರಿಗೆ ಇಂಟರ್ನೆಟ್ ಒದಗಿಸುವುದಾಗಿ ಹೇಳಿ ಪಾಕಿಸ್ತಾನ ಸಚಿವರೊಬ್ಬರು ಟ್ರೋಲ್‌ಗೊಳಗಾಗಿದ್ದಾರೆ.

International Nov 16, 2019, 4:30 PM IST

Pakistan Minister Chaudhry Fawad Hussain says will provide internet in India KashmirPakistan Minister Chaudhry Fawad Hussain says will provide internet in India Kashmir

ಕಾಶ್ಮೀರಕ್ಕೆ ಉಪಗ್ರಹದಿಂದ ಇಂಟರ್‌ನೆಟ್‌: ಆಫರ್‌ ನೀಡಿ ಜೋಕರ್ ಆದ ಪಾಕ್ ಸಚಿವ!

ಕಾಶ್ಮೀರಕ್ಕೆ ಉಪಗ್ರಹದಿಂದ  ಇಂಟರ್‌ನೆಟ್‌ ಸೌಲಭ್ಯ| ಆಫರ್‌ ನೀಡಿ ಜೋಕರ್ ಆದ ಪಾಕ್ ಸಚಿವ!| ಟ್ವಿಟರ್‌ನಲ್ಲಿ ಫುಲ್ ಟ್ರೋಲ್

International Nov 15, 2019, 8:16 AM IST

Bollywood Arjun Kapoor Panipat trailer buzz in internetBollywood Arjun Kapoor Panipat trailer buzz in internet

ಪಾಣಿಪತ್: ಅರ್ಜುನ್ ನಲ್ಲಿ ಧಮ್ ನಹೀ ಅಂತಿದ್ದಾರೆ ನೆಟ್ಟಿಗರು

ಬಾಲಿವುಡ್ ಚಾಕಲೇಟ್ ಬಾಯ್ ಅರ್ಜುನ್ ಕಪೂರ್ ಮುಂಬರುವ ಚಿತ್ರ  'ಪಾಣಿಪತ್' ಟ್ರೇಲರ್ ರಿಲೀಸ್ ಆಗಿದ್ದು ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. 

Entertainment Nov 6, 2019, 1:55 PM IST

Are You Data Hungry Then Try These Airtel Recharge PlansAre You Data Hungry Then Try These Airtel Recharge Plans

ಡೇಟಾ-ಬಾಕರಿಗೆ ಇನ್ನಿಲ್ಲ ಟೆನ್ಶನ್, ಏರ್ಟೆಲ್ ತಂದಿದೆ ಹೊಸ ಇಂಟರ್ನೆಟ್ ಪ್ಲಾನ್!

ಮೊಬೈಲ್‌ನಲ್ಲಿ ಇಂಟರ್ನೆಟ್ ಇಲ್ದಿದ್ರೆ ಅಥವಾ ಮುಗಿದು ಹೋದ್ರೆ ತಲೆ ಚಿಟ್ಟು ಹಿಡಿಯುವ ಬಹಳ ಮಂದಿ ನಮ್ಮಲ್ಲಿದ್ದಾರೆ. ಕೆಲವರಿಗೆ ಹೊಟ್ಟೆಗೆ ಊಟ-ತಿಂಡಿ ಇಲ್ದಿದ್ರೂ ಪರ್ವಾಗಿಲ್ಲ, ಇನ್ನು ಕೆಲವರಿಗೆ ಕೈಯಲ್ಲಿ ದುಡ್ಡು ಇಲ್ದಿದ್ರೂ ಪರ್ವಾಗಿಲ್ಲ, ಮೊಬೈಲ್‌ನಲ್ಲಿ ಇಂಟರ್ನೆಟ್ ಇರ್ಬೇಕು. ಅಂಥ ಡೇಟಾದ ಹಸಿವು ಇರುವವರಿಗೆ ಏರ್ಟೆಲ್ ಪ್ಲಾನ್‌ವೊಂದನ್ನು ಪರಿಚಯಿಸಿದೆ.     

Mobiles Oct 28, 2019, 7:07 PM IST

Journalist blogger Beluru Sudarshana appointed as cm BSY adviser of E-administrationJournalist blogger Beluru Sudarshana appointed as cm BSY adviser of E-administration

ಪತ್ರಕರ್ತ, ಬ್ಲಾಗರ್ ಬೇಳೂರು ಸುದರ್ಶನಗೆ ಸಂಪುಟ ದರ್ಜೆ ಸ್ಥಾನ, ಯಾವ ಹುದ್ದೆ?

ಪತ್ರಕರ್ತ, ಬ್ಲಾಗರ್ ಬೇಳೂರು ಸುದರ್ಶನ ಅವರಿಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸ್ಥಾನದ ಹುದ್ದೆ ನೀಡಿದೆ. ಸಿಎಂ ಬಿಎಸ್ ಯಡಿಯೂರಪ್ಪ ಇ-ಆಡಳಿತ ವಿಭಾಗದ ಸಲಹೆಗಾರರಾಗಿ ಸುದರ್ಶನ  ಅವರನ್ನು ನೇಮಕ ಮಾಡಲಾಗಿದೆ.

Politics Oct 25, 2019, 7:33 PM IST

TRAI Internet Speed Chart Jio Tops Download Idea Tops Upload SpeedTRAI Internet Speed Chart Jio Tops Download Idea Tops Upload Speed

ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?

ಸೆಪ್ಟೆಂಬರ್ ತಿಂಗಳ ಸ್ಪೀಡ್ ಚಾರ್ಟ್ ಪ್ರಕಟ; ಭಾರತದಾದ್ಯಂತ ಸಂಗ್ರಹಿಸುವ ಮಾಹಿತಿಯನ್ನು ಆಧರಿಸಿ TRAI ಸರಾಸರಿ ವೇಗದ ಲೆಕ್ಕ; 4G ಹಾಗೂ 3G ವಿಭಾಗದಲ್ಲಿ ಯಾರು ಎಷ್ಟು ಮುಂದಿದ್ದಾರೆ? ಇಲ್ಲಿದೆ ವಿವರ...

Mobiles Oct 24, 2019, 5:30 PM IST

Sara ali khan sets internet of fire with Bikini photos from Sri LankaSara ali khan sets internet of fire with Bikini photos from Sri Lanka

ಬಾಲಿವುಡ್‌ ಹುಡುಗಿಯ ಪಕ್ಕಾ ಲೋಕಲ್‌ ಸ್ಟೈಲ್‌ ಮೋಜು ಮಸ್ತಿ!

1995 ಸಿನಿಮಾ ‘ಕೂಲಿ ನಂ.1’ ರಿಮೇಕ್‌ ಶೂಟಿಂಗ್‌ನಲ್ಲಿ ಇಷ್ಟುದಿನ ಬ್ಯುಸಿ ಇದ್ದ ಸಾರಾಗೆ ಯಾಕೋ ಜೀವನೋತ್ಸಾಹವೇ ಕಡಿಮೆಯಾಗಿ ಲೈಫೇ ಬೋರು ಅನಿಸತೊಡಗಿತಂತೆ. ಅದೇ ಮನಸ್ಥಿತಿಯಲ್ಲಿ ಎಷ್ಟುದಿನ ಅಂತ ಇರೋಕೆ ಸಾಧ್ಯ. 

Cine World Oct 24, 2019, 9:27 AM IST

America Pop singer Lady gaga sanskrit tweet breaks internetAmerica Pop singer Lady gaga sanskrit tweet breaks internet

'ಲೋಕಾ ಸಮಸ್ತಾ ಸುಖಿನೋ ಭವಂತು': ಅಮೆರಿಕಾ ಪಾಪ್ ಗಾಯಕಿ ಲೇಡಿ ಗಾಗ!

ವಿಶ್ವವಿಖ್ಯಾತ ಪಾಪ್‌ ಗಾಯಕಿ, ಅಮೆರಿಕದ ಲೇಡಿ ಗಾಗಾ ಸೋಮವಾರ ಸಂಸ್ಕೃತದ ಶ್ಲೋಕವೊಂದನ್ನು ಟ್ವೀಟ್‌ ಮಾಡುವ ಮೂಲಕ ನೆಟಿಗರಿಗೆ ಭಾರೀ ಅಚ್ಚರಿ ಮೂಡಿಸಿದ್ದಾರೆ. 

Cine World Oct 22, 2019, 3:21 PM IST

Karnataka Media Academy journalist training workshop 2019 HubballiKarnataka Media Academy journalist training workshop 2019 Hubballi

ಹಾವೇರಿ, ಗದಗ, ಧಾರವಾಡ ಪತ್ರಕರ್ತರಿಗೆ ಹುಬ್ಬಳ್ಳಿಯಲ್ಲಿ ವಿಶಿಷ್ಟ ಕಾರ್ಯಾಗಾರ

ಧಾರವಾಡ, ಗದಗ ಮತ್ತು ಹಾವೇರಿ ಮೂರು ಜಿಲ್ಲೆಯ ಪತ್ರಕರ್ತರಿಗೆ ನವ ಮಾಧ್ಯಮಗಳ ಸಂರಚನೆ ಅರಿಯಲು ಒಂದು ಸುವರ್ಣ ಅವಕಾಶ ತೆರೆದುಕೊಂಡಿದೆ. ಅಕ್ಟೋಬರ್ 19  ಶನಿವಾರ ನವಮಾಧ್ಯಮಗಳ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಎಲ್ಲ ಪತ್ರಕರ್ತರು ಪಾಲ್ಗೊಳ್ಳಬಹುದು.

Dharwad Oct 17, 2019, 4:33 PM IST

BSNL to introduce 4G network and roll out VoLTE serviceBSNL to introduce 4G network and roll out VoLTE service

ಗ್ರಾಹಕರಿಗೆ BSNL ಭರ್ಜರಿ ಕೊಡುಗೆ, ನಾವು ಯಾರಿಗೂ ಕಮ್ಮಿ ಇಲ್ಲ

ಜಿಯೋ, ವೋಡಾಫೋನ್, ಏರ್ ಟೆಲ್ ಸಾಲಿನಲ್ಲಿಯೇ ಹೆಜ್ಜೆ ಹಾಕಲು ಮುಂದಾಗಿದೆ. ಬಿಎಸ್ ಎನ್ ಎಲ್ VoLTE ಸೇವೆ ನೀಡಲು ಅಣಿಯಾಗಿದೆ. ದೇಶಾದ್ಯಂತ ತನ್ನ ಗ್ರಾಹಕರಿಗೆ ಸೇವೆ ನೀಡಲಿದ್ದೇನೆ ಎಂದು ಕಂಪನಿ ಹೇಳಿದೆ.

Mobiles Oct 16, 2019, 7:41 PM IST

Zomato delivery man walks off with Pune woman pet dog Internet is furiousZomato delivery man walks off with Pune woman pet dog Internet is furious

ಸಾಕು ನಾಯಿ ಕದ್ದೊಯ್ದ Zomato ಡೆಲಿವರಿ ಬಾಯ್, ಹಿಂದಿರುಗಿಸು ಅಂದ್ರೆ ಹೀಗನ್ನೋದಾ?

ಫುಡ್ ಡೆಲಿವರಿ ಮಾಡಿ, ಸಾಕು ನಾಯಿ ಕದ್ದೊಯ್ದ Zomato ಬಾಯ್| ನಾಯಿ ಕೊಡು, ಹಣ ಕೊಡ್ತೀವಿ ಅಂದ್ರೆ ನೆಪ ಕೊಡೋದಾ?| ಈಗ ಪೋನ್ ಮಾಡಿದ್ರೂ ಮೊಬೈಲ್ ಸ್ವಿಚ್ ಆಫ್| ನಾಯಿಗಾಗಿ ಹರಸಾಹಸ ಪಡುತ್ತಿದ್ದಾರೆ ಕಳೆದುಕೊಂಡ ದಂಪತಿ

National Oct 9, 2019, 3:39 PM IST