Asianet Suvarna News Asianet Suvarna News
1559 results for "

ಹುಟ್ಟುಹಬ್ಬ

"
Dr Rajkumar did not like politics suhDr Rajkumar did not like politics suh
Video Icon

ರಾಜ್‌ಕುಮಾರ್‌ ಗೂ ರಾಜಕೀಯಕ್ಕೂ ಎಣ್ಣೆ- ಸೀಗೇಕಾಯಿ..ರಾಜಕೀಯ ಕುರುಕ್ಷೇತ್ರಕ್ಕೆ ಅಣ್ಣಾವ್ರು ಬರಲಿಲ್ಲ ಯಾಕೆ..?

ಈ ಎಲೆಕ್ಷನ್ ಬಿಸಿ ಮಧ್ಯೆ ದೊಡ್ಮನೆಯ ಸಾವಿರಾರು ಅಭಿಮಾನಿಗಳು ಅಣ್ಣಾವ್ರ ಹುಟ್ಟುಹಬ್ಬವನ್ನ ಆಚರಸಿ ಸಂಭ್ರಮಿಸಿದ್ದಾರೆ. ಅದಕ್ಕೆ ಕಾರಣ ರಾಜಕೀಯದಲ್ಲಿ ಅಣ್ಣಾವ್ರಿಗೆ ಇದ್ದ ಆ ಗಟ್ಟಿ ನಿರ್ಧಾರ.ರಾಜ್‌ಕುಮಾರ್‌ಗೆ  ಮತ್ತು  ರಾಜಕೀಯಕ್ಕೆ  ಎಣ್ಣೆ ಸೀಗೇಕಾಯಿ ಇದ್ದಂತೆ. ಅಣ್ಣಾವ್ರಿಗೆ ರಾಜಕೀಯ ಆಗಿಬರುತ್ತಿರಲಿಲ್ಲ.

Cine World Apr 25, 2023, 3:59 PM IST

Sydney Cricket Ground unveils gates named after Tendulkar and Lara kvnSydney Cricket Ground unveils gates named after Tendulkar and Lara kvn

ಸಿಡ್ನಿ ಕ್ರಿಕೆಟ್ ಗ್ರೌಂಡ್‌ ಗೇಟ್‌ಗೆ ಸಚಿನ್‌ ತೆಂಡುಲ್ಕರ್ ಹೆಸರು..!

ಏಪ್ರಿಲ್ 24ರಂದು 50ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡುಲ್ಕರ್
ಕ್ರಿಕೆಟ್‌ ದಿಗ್ಗಜ ತೆಂಡುಲ್ಕರ್ ದಾಖಲೆಗೆ ಇನ್ನೊಂದು ಗರಿ ಸೇರ್ಪಡೆ
ದಿಗ್ಗಜ ಕ್ರಿಕೆಟಿಗನಿಗೆ ಸಿಡ್ನಿ ಮೈದಾನದಲ್ಲಿ ವಿಶೇಷ ಗೌರವ

Cricket Apr 25, 2023, 9:39 AM IST

Today Dr RajKumar 94th Birthday celebration nbnToday Dr RajKumar 94th Birthday celebration nbn
Video Icon

ರಾಜ್‌ಕುಮಾರ್ 94ನೇ ಹುಟ್ಟುಹಬ್ಬ: ಕಲಾತಪಸ್ವಿ ಬಗ್ಗೆ ಅಭಿಮಾನಿಗಳ ಮಾತು ಹೀಗಿದೆ..

ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬ ಹಿನ್ನೆಲೆ ಅವರ ಸ್ಮಾರಕಕ್ಕೆ ಇಂದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿದ್ದಾರೆ.
 

Sandalwood Apr 24, 2023, 6:03 PM IST

yuva rajkumar celebrates his birthday with fans suh yuva rajkumar celebrates his birthday with fans suh
Video Icon

ಅಭಿಮಾನಿಗಳ ಜೊತೆ ಯುವರಾಜ್ ಬರ್ತ್‌ಡೇ: ಯುವ ಪೋಸ್ಟರ್ ರಿಲೀಸ್ ಮಾಡಿದ ಹೊಂಬಾಳೆ

 ನಟ ಯುವ ರಾಜ್​ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಯುವ  ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Cine World Apr 24, 2023, 3:47 PM IST

7 Unique firsts achieved by the Indian batting legend Sachin Tendulkar kvn7 Unique firsts achieved by the Indian batting legend Sachin Tendulkar kvn

ಅಪರೂಪದಲ್ಲೇ ಅಪರೂಪ: ಸಚಿನ್ ತೆಂಡುಲ್ಕರ್ ಸಾಧಿಸಿದ ಅಪರೂಪದ 'ಮೊದಲುಗಳಿವು'..!

ಬೆಂಗಳೂರು: 'ಕ್ರಿಕೆಟ್‌ ದೇವರು' ಎಂದೇ ಹೆಸರಾದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಇಂದು(ಏಪ್ರಿಲ್ 24, 2023) ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರೆನಿಸಿಕೊಂಡಿರುವ ಸಚಿನ್ ತೆಂಡುಲ್ಕರ್ ಎರಡೂವರೆ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. 

ಹಲವಾರು ದಾಖಲೆಯ ಒಡೆಯರಾಗಿರುವ ಸಚಿನ್ ತೆಂಡುಲ್ಕರ್, ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ಸಾಧಿಸಿದ ಅಪರೂಪದಲ್ಲೇ ಅಪರೂಪದ ಮೊದಲ ಮೈಲಿಗಲ್ಲುಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
 

Cricket Apr 24, 2023, 2:19 PM IST

Fans celebrate Dr Rajkumar Birthday in Japan sgkFans celebrate Dr Rajkumar Birthday in Japan sgk
Video Icon

Dr. Rajkumar Birth Anniversary: ದೂರದ ಜಪಾನ್‌ನಲ್ಲಿ ಅಣ್ಣಾವ್ರ ಜನ್ಮದಿನ ಸಂಭ್ರಮಿಸಿದ ಅಭಿಮಾನಿಗಳು

ಅಣ್ಣಾವ್ರ ಹುಟ್ಟುಹಬ್ಬವನ್ನು ಕರ್ನಾಟಕ ಮಾತ್ರವಲ್ಲದೇ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶೇಷ ಎಂದರೆ ದೂರದ ಜಪಾನ್​ನಲ್ಲೂ ರಾಜ್​ಕುಮಾರ್ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ

Sandalwood Apr 24, 2023, 1:36 PM IST

Happy 50th birthday Sachin Tendulkar Wishes pour in for God of Cricket kvnHappy 50th birthday Sachin Tendulkar Wishes pour in for God of Cricket kvn

Happy Birthday Sachin Tendulkar: ಅರ್ಧಶತಕ ಬಾರಿಸಿದ ಕ್ರಿಕೆಟ್‌ ದೇವರು..!

* 50ನೇ ವಸಂತಕ್ಕೆ ಕಾಲಿರಿಸಿದ ಸಚಿನ್ ತೆಂಡುಲ್ಕರ್
* ಹರಿದುಬಂತು ಶುಭಾಶಯಗಳ ಮಹಾಪೂರ
* ಹಲವು ಅಪರೂಪದ ದಾಖಲೆಗಳ ಒಡೆಯ ಮುಂಬೈಕರ್

Cricket Apr 24, 2023, 12:45 PM IST

Dhananjay shares a new post on Dr rajkumar birthday and say guess the movie name sgkDhananjay shares a new post on Dr rajkumar birthday and say guess the movie name sgk

ಡಾ.ರಾಜ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ತಲೆಗೆ ಹುಳಬಿಟ್ಟ ಡಾಲಿ; ಸಿನಿಮಾ ಯಾವ್ದು ಗೆಸ್ ಮಾಡಿ ಎಂದ ಧನಂಜಯ್

ಯಾವ ಸಿನಿಮಾ ಗೆಸ್ ಮಾಡಿ ಎಂದು ಪೋಸ್ಟ್ ಶೇರ್ ಮಾಡಿ ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ ಡಾಲಿ ಧನಂಜಯ್.

Sandalwood Apr 24, 2023, 12:44 PM IST

MI vs PBKS Sachin Tendulkar celebrated his birthday with Mumbai Indians team kvnMI vs PBKS Sachin Tendulkar celebrated his birthday with Mumbai Indians team kvn

IPL 2023 ವಾಂಖೇಡೆಯಲ್ಲಿ ಸಚಿನ್‌ ತೆಂಡುಲ್ಕರ್ ಭರ್ಜರಿ ಹುಟ್ಟುಹಬ್ಬ ಆಚರಣೆ!

50 ಜನ್ಮದಿನದ ಹೊಸ್ತಿಲಲ್ಲಿ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್
ಪಂದ್ಯದ ಮಧ್ಯಯೇ ಕೇಕ್‌ ಕಟ್‌ ಮಾಡಿದ ಸಚಿನ್‌
33,000 ಸಚಿನ್‌ ಚಿತ್ರವಿರುವ ಮುಖವಾದ ಹಂಚಿಕೆ
 

Cricket Apr 23, 2023, 9:51 AM IST

thangalaan movie making video release suhthangalaan movie making video release suh
Video Icon

ನಟ ವಿಕ್ರಮ್‌ ಪ್ಯಾನ್ಸ್‌ಗೆ ʼತಂಗಲಾನ್‌ʼ ಮೇಕಿಂಗ್‌ ಗಿಫ್ಟ್‌ ...!

ತಮಿಳು ನಟ ಚಿಯಾನ್ ವಿಕ್ರಮ್  57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದುಅವರ  ಹುಟ್ಟು ಹಬ್ಬದ ಪ್ರಯುಕ್ತ ಚಿತ್ರ 'ತಂಗಲಾನ್‌' ಚಿತ್ರದ ಮೇಕಿಂಗ್‌ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
 

Cine World Apr 19, 2023, 5:33 PM IST

Rishab Shetty Pragathi celebrates son Ranvit 4th birthday in Gaushala vcs Rishab Shetty Pragathi celebrates son Ranvit 4th birthday in Gaushala vcs
Video Icon

ಗೋಶಾಲೆಯಲ್ಲಿ ಮಗನ 4ನೇ ಹುಟ್ಟುಹಬ್ಬ ಆಚರಿಸಿದ ಕಾಂತಾರ ರಿಷಬ್ ಶೆಟ್ಟಿ!

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿ ಮಗನ ಹುಟ್ಟುಹಬ್ಬವನ್ನು ಗೋಶಾಲೆಯಲ್ಲಿ ಆಚರಿಸಿದ್ದಾರೆ. ರಣ್ವಿತ್ ನಾಲ್ಕನೇ ಹುಟ್ಟುಹಬ್ಬದವನ್ನು ಮೆಮೋರಬಲ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ನಟ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಕಾಂತಾರ ಸಿನಿಮಾ ಯಶಸ್ಸನ್ನು ಎಂಜಾಯ್ ಮಾಡುತ್ತಿರುವ ರಿಷಬ್...ದೈವ ಒಪ್ಪಿಗೆ ಪಡೆದು ಕಾಂತಾರ 2 ಕಥೆ ಆರಂಭಿಸಿದ್ದಾರೆ. 

Sandalwood Apr 17, 2023, 2:16 PM IST

whatsapp chat creates suspicion Man killed his girlfriend on her birthday at Banglores laggere akbwhatsapp chat creates suspicion Man killed his girlfriend on her birthday at Banglores laggere akb
Video Icon

ಬರ್ತ್‌ಡೇ ದಿನವೇ ಹೆಣವಾದ ಬಾಲೆ: ಕೇಕ್ ಕತ್ತರಿಸಿದ ಚಾಕ್‌ನಿಂದಲೇ ಗರ್ಲ್‌ಫ್ರೆಂಡ್ ಖೇಲ್ ಖತಂ

ವಾಟ್ಸಾಪ್ ಚಾಟ್‌ಗೆ ಸಂಬಂಧಿಸಿದ ಗಲಾಟೆಯೊಂದು ಗೆಳತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಹುಟ್ಟುಹಬ್ಬದ ದಿನವೇ ಗೆಳತಿ ಹೆಣವಾಗಿ ಬಿದ್ದಿದ್ದಾಳೆ. ಬೆಂಗಳೂರಿನ ಲಗ್ಗೆರೆಯಲ್ಲಿ ಈ ಘಟನೆ ನಡೆದಿದೆ. 

CRIME Apr 16, 2023, 3:59 PM IST

Autism toddler celebrates strangers birthday Video goes viral akbAutism toddler celebrates strangers birthday Video goes viral akb

ಅಪರಿಚಿತನ ಹುಟ್ಟುಹಬ್ಬವನ್ನು ಸೆಲೆಬ್ರೆಟ್‌ ಮಾಡಿದ ಆಟಿಸಂ ಪುಟಾಣಿ: ವಿಡಿಯೋ ವೈರಲ್

ಆಟಿಸಂ ಹೊಂದಿರುವ ಬಾಲಕಿಯೊಬ್ಬಳು ತನಗೆ ಯಾರು ಎಂದೇ ತಿಳಿಯದ ಯುವಕನೋರ್ವನ ಹುಟ್ಟುಹಬ್ಬದಲ್ಲಿ ತಾನು ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

International Apr 13, 2023, 4:11 PM IST

allu arjun starrer pushpa 2 movie first teaser released suhallu arjun starrer pushpa 2 movie first teaser released suh
Video Icon

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್‌ , 'ಪುಷ್ಪ 2' ಟೀಸರ್ ವೈರಲ್‌

ಪುಷ್ಪ 2 ಚಿತ್ರೀಕರಣವು ಸದ್ದಿಲ್ಲದೇ ನಡೆಯುತ್ತಿದೆ. ಚಿತ್ರದ ಬಗ್ಗೆ  ಮಾಹಿತಿಯನ್ನು ಹಂಚಿಕೊಂಡಿರದ ನಿರ್ದೇಶಕ ಸುಕುಮಾರ್, ಇದೀಗ ಸಿನಿಮಾದ ಮೊದಲ ಟೀಸರ್‌ ಬಿಡುಗಡೆ  ಮಾಡಿದ್ದಾರೆ.
 

Cine World Apr 9, 2023, 2:49 PM IST

Allu Arjun birthday expensive assets of Pusha star sgkAllu Arjun birthday expensive assets of Pusha star sgk

100 ಕೋಟಿ ರೂ. ಬಂಗಲೆಯಿಂದ 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್; ಅಲ್ಲು ಅರ್ಜುನ್ ಬಳಿ ಇರುವ ಐಷಾರಾಮಿ ಆಸ್ತಿ

100 ಕೋಟಿ ರೂ.ಬಂಗಲೆಯಿಂದ 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್‌ವರೆಗೆ. ಅಲ್ಲು ಅರ್ಜುನ್ ಬಳಿ ಇರುವ ಐಷಾರಾಮಿ ವಸ್ತುಗಳೇನು?

Cine World Apr 8, 2023, 3:05 PM IST