ನಟ ವಿಕ್ರಮ್ ಪ್ಯಾನ್ಸ್‌ಗೆ ʼತಂಗಲಾನ್ʼ ಮೇಕಿಂಗ್ ಗಿಫ್ಟ್ ...!
ತಮಿಳು ನಟ ಚಿಯಾನ್ ವಿಕ್ರಮ್ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದುಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರ 'ತಂಗಲಾನ್' ಚಿತ್ರದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ತಮಿಳು ನಟ ಚಿಯಾನ್ ವಿಕ್ರಮ್ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದುಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರ 'ತಂಗಲಾನ್' ಚಿತ್ರದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ನಿರ್ದೇಶಕ ಪಾ ರಂಜಿತ್ ಮತ್ತು ವಿಕ್ರಮ್ ನಿರ್ದೇಶನ ಮೊದಲ ಸಿನಿಮಾ ʼತಂಗಲಾನ್ʼ. ರಂಜಿತ್ ಸಿನಿಮಾದ ಹೊಸ ಪೋಸ್ಟರ್ ಮತ್ತು ವೀಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ʼನನ್ನ ತಂಗಲಾನ್, ಚಿಯಾನ್ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು. ತಂಗಲಾನ್‌ನ ಭವ್ಯವಾದ ಮೇಕಿಂಗ್ ದೃಶ್ಯ ವೀಡಿಯೊವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆʼ ಎಂದು ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.