Asianet Suvarna News Asianet Suvarna News

ರಾಜ್‌ಕುಮಾರ್ 94ನೇ ಹುಟ್ಟುಹಬ್ಬ: ಕಲಾತಪಸ್ವಿ ಬಗ್ಗೆ ಅಭಿಮಾನಿಗಳ ಮಾತು ಹೀಗಿದೆ..

ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬ ಹಿನ್ನೆಲೆ ಅವರ ಸ್ಮಾರಕಕ್ಕೆ ಇಂದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿದ್ದಾರೆ.
 

First Published Apr 24, 2023, 6:03 PM IST | Last Updated Apr 24, 2023, 6:03 PM IST

ಬೆಂಗಳೂರು: ಇಂದು ನಟ ಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರಿಗೆ 94ನೇ ಜನ್ಮ ದಿನದ ಸಂಭ್ರಮ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್‌ ಸ್ಮಾರಕಕ್ಕೆ ಇಂದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ನಟ ಶಿವರಾಜ್‌ ಕುಮಾರ್‌ ಸಹ ಬೆಳ್ಳಂ ಬೆಳಗ್ಗೆ ಇಲ್ಲಿಗೆ ಭೇಟಿ ನೀಡಿ, ತಂದೆಯ ದರ್ಶನವನ್ನು ಮಾಡಿದ್ದಾರೆ. ಇದೇ ವೇಳೆ ಅಲ್ಲೇ ಇರುವ ಪಾರ್ವತಮ್ಮ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಸ್ಮಾರಕಗಳಿಗೂ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ನಮ್ಮ ಅಣ್ಣಾವ್ರ ಬಗ್ಗೆ ಏನ್‌ ಹೇಳಿದ್ದಾರೆ ಅಂತಾ ನೀವೇ ನೋಡಿ..

ಇದನ್ನೂ ವೀಕ್ಷಿಸಿ: ತಾತ ಕೊನೆ ಕ್ಷಣದ ಮಾತುಗಳು ಕಿವಿಯಲ್ಲಿದೆ: ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ಭಾವುಕ