Asianet Suvarna News Asianet Suvarna News
765 results for "

ಆನ್‌ಲೈನ್‌

"
No liquor Sales online Says High Court grgNo liquor Sales online Says High Court grg

ಆನ್‌ಲೈನಲ್ಲಿ ಮದ್ಯ ಮಾರಾಟ ಇಲ್ಲ: ಹೈಕೋರ್ಟ್‌

ರಾಜ್ಯದಲ್ಲಿ ಆನ್‌ಲೈನ್‌ ಮೂಲಕ ಮದ್ಯ ಮಾರಾಟಕ್ಕೆ ಅವಕಾಶವಿಲ್ಲವೆಂದು ಏಕಸದಸ್ಯ ಪೀಠ ನೀಡಿದ್ದ ತೀರ್ಪುನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌ ದ್ವಿಸದಸ್ಯ ಪೀಠ, ಈ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಕರ್ನಾಟಕ ಅಬಕಾರಿ ಕಾಯಿದೆ-1965ರ ಅಡಿ ಅನುಮತಿ ಅಥವಾ ಪರವಾನಗಿ ನೀಡದ ಹೊರತು ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂಬ ಏಕ ಸದಸ್ಯಪೀಠದ ಆದೇಶವನ್ನು ಮರು ಸ್ಥಾಪಿಸಿದೆ. 
 

state Feb 21, 2021, 8:52 AM IST

PM Modis Pariksha Pe Charcha to be held online snrPM Modis Pariksha Pe Charcha to be held online snr

ಆನ್‌ಲೈನ್‌ ಮೂಲಕವೇ 9-12ನೇ ತರಗತಿ ಪರೀಕ್ಷಾ ಪೇ ಚರ್ಚಾ

ಪ್ರತಿ ವರ್ಷ 9-12ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸುವ ‘ಪರೀಕ್ಷಾ ಪೇ ಚರ್ಚಾ’ ಕಾರ‍್ಯಕ್ರಮ ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಮಾರ್ಚಲ್ಲಿ ಆನ್‌ಲೈನ್‌ ಮೂಲಕ ನಡೆಯಲಿದೆ.
 

Education Feb 19, 2021, 11:17 AM IST

KPSC May start online Exams To Stop Question paper Leakage podKPSC May start online Exams To Stop Question paper Leakage pod

ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ತಡೆ KPSC ಪರೀಕ್ಷೆ ಇನ್ನು ಆನ್‌ಲೈನ್?

ಕೆಪಿಎಸ್‌ಸಿ ಪರೀಕ್ಷೆ ಇನ್ನು ಆನ್‌ಲೈನ್‌| ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ತಂತ್ರ| ಕೆಎಎಸ್‌ಗೆ ಆನ್‌ಲೈನ್‌ ಇಲ್ಲ| ಬ್ಯಾಂಕಿಂಗ್‌ ಪರೀಕ್ಷೆ ರೀತಿ ಕೆಳಹಂತದ ಹುದ್ದೆಗಳ ಪರೀಕ್ಷೆ ಮಾತ್ರ ಆನ್‌ಲೈನ್‌ಗೆ ಚಿಂತನೆ

Education Jan 31, 2021, 7:14 AM IST

Bengaluru Pvt. School Blocks 60 Students Over Non-payment of Fee snrBengaluru Pvt. School Blocks 60 Students Over Non-payment of Fee snr
Video Icon

ಖಾಸಗಿ ಶಾಲೆಯಿಂದ ಫೀಸ್ ಟಾರ್ಚರ್ : ಆನ್‌ಲೈನ್‌ ಕ್ಲಾಸ್‌ನಿಂದ ಬ್ಲಾಕ್

ಕೊರೋನಾ ಹಿನ್ನೆಲೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಹಲವು ಶಾಲೆಗಳಲ್ಲಿ ಆನ್‌ಲೈನ್‌ ಕ್ಲಾಸ್ ನಡೆಯುತ್ತಿದ್ದು, ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹೊಸ ಟಾರ್ಚರ್ ಶುರುವಾಗಿದೆ. 

ಫೀಸ್ ಕಟ್ಟಿಲ್ಲವೆಂದು ಆನ್‌ಲೈನ್‌ ಕ್ಲಾಸ್‌ನಿಂದಲೇ ವಿದ್ಯಾರ್ಥಿಗಳನ್ನ ಬ್ಲಾಕ್‌ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಶಾಲೆಯೊಂದು ಈ ರೀತಿಯಾದ ಕೃತ್ಯ ಎಸಗಿದೆ. 

Education Jan 28, 2021, 3:12 PM IST

Watch the Air Show online this time grgWatch the Air Show online this time grg

ಈ ಬಾರಿ ಆನ್‌ಲೈನ್‌ನಲ್ಲಿ ಏರ್‌ ಶೋ ವೀಕ್ಷಿಸಿ

ಕೋವಿಡ್‌ ಹಿನ್ನೆಲೆಯಲ್ಲಿ 13ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ವರ್ಚುವಲ್‌ ಮೂಲಕ ಉಚಿತವಾಗಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
 

state Jan 18, 2021, 7:10 AM IST

bengaluru university online admission Start From Jan 18th rbjbengaluru university online admission Start From Jan 18th rbj

ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಆನ್‌ಲೈನ್‌ನಲ್ಲಿ: ಯಾವಾಗಿನಿಂದ?

2020-21ನೇ ಸಾಲಿನ ಬೆಂಗಳೂರು ವಿಶ್ವ ವಿದ್ಯಾಲಯ ಜ್ಞಾನಭಾರತಿ  ಸ್ನಾತಕೊತ್ತರ ಪದವಿ ಪ್ರವೇಶ ಪ್ರಕ್ರಿಯೆ  ಆರಂಭವಾಗಿದ್ದು, ಈ ಬಾರಿ ಅನ್ ಲೈನ್ ನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

Education Jan 17, 2021, 3:10 PM IST

Online Fraud Now Call from Pakistan to Mangaluru kvnOnline Fraud Now Call from Pakistan to Mangaluru kvn

ಆನ್‌ಲೈನ್‌ ವಂಚನೆ: ಈಗ ಪಾಕ್‌ನಿಂದ ಕರೆ..?

ಮಂಗಳೂರಿನ ಸರ್ಕಾರಿ ನೌಕರರೊಬ್ಬರು ಇಂಥದ್ದೊಂದು ಜಾಲದ ಸುಳಿಗೆ ಸಿಲುಕಿ ಸಾವಿರಾರು ರು ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಮೂಲದ್ದೂ ಎನ್ನಲಾದ ಅನಾಮಿಕ ಕರೆ(+923059296144)ಯೊಂದು ಇವರನ್ನು ವಂಚನೆಯ ಖೆಡ್ಡಾಕ್ಕೆ ಕೆಡವಿದೆ.

CRIME Jan 11, 2021, 3:51 PM IST

Telangana cops complain against 113 loan apps Google knocks out just a few podTelangana cops complain against 113 loan apps Google knocks out just a few pod

ತೆಲಂಗಾಣದಲ್ಲಿ ಚೀನಾದ 113 ಸಾಲ ಆ್ಯಪ್‌ಗಳ ವಿರುದ್ಧ ಕೇಸು ದಾಖಲು!

: ಜನರನ್ನು ಸಾಲದ ವಿಷವರ್ತುಲಕ್ಕೆ ತಳ್ಳುತ್ತಿರುವ ಆನ್‌ಲೈನ್‌ ಸಾಲ ನೀಡುವ ಮೊಬೈಲ್‌ ಆ್ಯಪ್‌| ತೆಲಂಗಾಣದಲ್ಲಿ ಚೀನಾದ 113 ಸಾಲ ಆ್ಯಪ್‌ಗಳ ವಿರುದ್ಧ ಕೇಸು ದಾಖಲು!

India Jan 7, 2021, 12:15 PM IST

Hyderabad Police Arrest 2 Including Chinese National In Loan Apps Fraud podHyderabad Police Arrest 2 Including Chinese National In Loan Apps Fraud pod

21000 ಕೋಟಿ ರು. ಚೀನಾ ಆ್ಯಪ್‌ ಸಾಲ ದಂಧೆ ರೂವಾರಿ ಸಿನಿಮೀಯವಾಗಿ ಅರೆಸ್ಟ್‌!

21000 ಕೋಟಿ ರು. ಚೀನಾ ಆ್ಯಪ್‌ ಸಾಲ ದಂಧೆ ರೂವಾರಿ ಸಿನಿಮೀಯವಾಗಿ ಅರೆಸ್ಟ್‌!| ಆನ್‌ಲೈನ್‌ ಮೂಲಕ ಭಾರೀ ಬಡ್ಡಿಗೆ ಸಾಲ ನೀಡಿ, ನಂತರ ಸಾಲಗಾರರಿಗೆ ಇನ್ನಿಲ್ಲದ ಕಿರುಕುಳ| ಸಾಲಕ್ಕೆ ಶೇ.36 ಬಡ್ಡಿ ಹಾಕುತ್ತಿದ್ದ ಧೂರ್ತ| ಜರ್ಮನಿಗೆ ಹೊರಟಿದ್ದಾಗ ತೆಲಂಗಾಣ ಪೊಲೀಸ್‌ ಬಲೆಗೆ

India Jan 2, 2021, 7:42 AM IST

RBI warns public against unauthorised digital lending platforms apps podRBI warns public against unauthorised digital lending platforms apps pod

ಆನ್‌ಲೈನ್‌ ಸಾಲ ನೀಡಿಕೆ ಆ್ಯಪ್‌ ಬಳಸಿದ್ದೀರಾ? ಇಲ್ಲಿದೆ ಶಾಕಿಂಗ್ ನ್ಯೂಸ್

ಜನರಿಗೆ ಯಾವುದೇ ಖಾತರಿ ಇಲ್ಲದೇ ದೀಢೀರ್‌ ಸಾಲ ನೀಡುವ ಡಿಜಿಟಲ್‌ ಸಾಲ ವೇದಿಕೆಗಳು| ಆನ್‌ಲೈನ್‌ ಸಾಲ ನೀಡಿಕೆ ಆ್ಯಪ್‌ಗಳ ಬಗ್ಗೆ ಎಚ್ಚರ: ಆರ್‌ಬಿಐನಿಂದ ಎಚ್ಚರಿಕೆ

BUSINESS Dec 24, 2020, 2:23 PM IST

Online Class Started to Children After Telecast News on Asianet Suvarna News grgOnline Class Started to Children After Telecast News on Asianet Suvarna News grg
Video Icon

ಬಿಗ್‌ 3 ಇಂಪ್ಯಾಕ್ಟ್‌: ಆಟೋ ಚಾಲಕನ ಮಕ್ಕಳಿಗೆ ಸಿಕ್ತು ಆನ್‌ಲೈನ್‌ ಕ್ಲಾಸ್‌..!

ಕೆ.ಅರ್‌.ಪುರಂನ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆ ಫೀಸ್‌ ಕಟ್ಟದಿದ್ದಕ್ಕೆ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ಅನ್ನು ಕಟ್‌ ಮಾಡಿತ್ತು. ಹೀಗಾಗಿ ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು. ಈ ಸಂಬಂಧ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ವರದಿ ಪ್ರಸಾರ ಮಾಡಿತ್ತು. 
 

Education Dec 24, 2020, 12:10 PM IST

Private School Did Not Care about Government Order grgPrivate School Did Not Care about Government Order grg
Video Icon

ಆಟೋ ಚಾಲಕರ ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ: ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದ ಖಾಸಗಿ ಶಾಲೆ..!

ಫೀಸ್‌ ಕಟ್ಟಿಲ್ಲ ಅಂತ ಆನ್‌ಲೈನ್‌ ತರಗತಿಯಿಂದ ವಿದ್ಯಾರ್ಥಿನಿಯನ್ನ ತೆಗೆದು ಹಾಕಿದ ಘಟನೆ ನಗರದ ಕೆ.ಅರ್‌.ಪುರಂನ ಅಮರಜ್ಯೋತಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆಯಲ್ಲಿ ನಡೆದಿದೆ. ಆನ್‌ಲೈನ್‌ ಬೇಡ ಕೇವಲ ಪುಸ್ತಕಗಳನ್ನಾದ್ರೂ ನೀಡಿ ಎಂದು ಎಂದು ವಿದ್ಯಾರ್ಥಿನಿಯ ತಂದೆ ಅಂಗಲಾಚಿ ಬೇಡಿಕೊಂಡರೂ ಕೂಡ ಶಾಲಾ ಆಡಳಿತ ಮಂಡಳಿ ಡೋಂಟ್‌ ಕೇರ್ ಅನ್ನುತ್ತಿದೆ. 
 

Education Dec 22, 2020, 3:41 PM IST

Government shocked from Private schools demands hlsGovernment shocked from Private schools demands hls
Video Icon

ಇಂದಿನಿಂದ ಆನ್‌ಲೈನ್ ತರಗತಿಗಳು ಬಂದ್; ರುಪ್ಸಾ ಶಾಲೆಗಳ ಬೇಡಿಕೆಗಳೇನು?

ರಾಜ್ಯ ಸರ್ಕಾರ ಜ. 01 ರಿಂದ ಶಾಲಾ ಕಾಲೇಜು ಆರಂಭಕ್ಕೆ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಸಂಘಟನೆಯೊಂದು ಆನ್‌ಲೈನ್‌ ಶಿಕ್ಷಣ ಬಂದ್‌ ಮಾಡುವ ಹಾಗೂ 'ವಿದ್ಯಾಗಮ' ಕ್ಕೆ ಬಹಿಷ್ಕಾರ ಹಾಕುವ ಬೆದರಿಕೆಯೊಡ್ಡಿದೆ. 

Education Dec 21, 2020, 10:39 AM IST

Karnataka Confusion Regarding Conducting Online Class Continues podKarnataka Confusion Regarding Conducting Online Class Continues pod

'ಇಂದಿನಿಂದ 12ಸಾವಿರ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ ಬಂದ್‌'

ಆನ್‌ಲೈನ್‌ ಕ್ಲಾಸ್‌ ಗೊಂದಲ| ಇಂದಿನಿಂದ 12ಸಾವಿರ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ ಬಂದ್‌: ರುಪ್ಸಾ| ಕ್ಲಾಸ್‌ ಬಂದ್‌ ಇಲ್ಲ, ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ: ಕ್ಯಾಮ್ಸ್‌, ಕುಸ್ಮಾ

state Dec 21, 2020, 7:16 AM IST

School Reopening  online Class Bandh hlsSchool Reopening  online Class Bandh hls
Video Icon

ಸರ್ಕಾರಕ್ಕೆ ಸವಾಲ್; ಖಾಸಗಿ ಶಾಲೆಗಳಿಂದ ಆನ್‌ಲೈನ್‌ ಕ್ಲಾಸ್‌ಗೆ ಬೀಳುತ್ತಾ ಬ್ರೇಕ್?

ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಜ. 01 ರಿಂದ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 10 ಹಾಗೂ 12 ನೇ ಮಕ್ಕಳಿಗೆ ತರಗತಿಗಳು ಶುರುವಾಗಲಿದೆ. 

Education Dec 20, 2020, 3:37 PM IST