ಸರ್ಕಾರಕ್ಕೆ ಸವಾಲ್; ಖಾಸಗಿ ಶಾಲೆಗಳಿಂದ ಆನ್‌ಲೈನ್‌ ಕ್ಲಾಸ್‌ಗೆ ಬೀಳುತ್ತಾ ಬ್ರೇಕ್?

ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಜ. 01 ರಿಂದ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 10 ಹಾಗೂ 12 ನೇ ಮಕ್ಕಳಿಗೆ ತರಗತಿಗಳು ಶುರುವಾಗಲಿದೆ. 

First Published Dec 20, 2020, 3:37 PM IST | Last Updated Dec 20, 2020, 3:37 PM IST

ಬೆಂಗಳೂರು (ಡಿ. 20): ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಶಾಲೆಗಳು ಹಾಗೂ ಪಿಯು ಕಾಲೇಜುಗಳನ್ನು ಜ. 01 ರಿಂದ ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 10 ಹಾಗೂ 12 ನೇ ಮಕ್ಕಳಿಗೆ ತರಗತಿಗಳು ಶುರುವಾಗಲಿದೆ. ಈ ವೇಳೆ ಸರ್ಕಾರದ ಮುಂದೆ ಖಾಸಗಿ ಶಾಲಾ ಒಕ್ಕೂಟ ಬೇಡಿಕೆ ಇಟ್ಟಿದೆ. ರಾಜ್ಯಾದ್ಯಂತ ಆನ್‌ಲೈನ್ ಕ್ಲಾಸ್ ಬಂದ್ ಮಾಡಲು ನಿರ್ಧರಿಸಿವೆ. ಈಗಾಗಲೇ ಕೆಲವೆಡೆ ಆನ್‌ಲೈನ್ ಕ್ಲಾಸ್ ಬಂದ್ ಆಗಿವೆ.

ಎಚ್‌ಡಿಕೆಗೆ ಬಿಗ್‌ ಶಾಕ್ : ತೆನೆ ಇಳಿಸಲು ರೆಡಿಯಾದ್ರಾ ಮತ್ತೊಬ್ಬ ಜೆಡಿಎಸ್ ಶಾಸಕ..!