Asianet Suvarna News Asianet Suvarna News
748 results for "

ಅಭ್ಯರ್ಥಿಗಳು

"
Congress Will Win Hanagal and Sindagi Byelection Says Siddaramaiah grgCongress Will Win Hanagal and Sindagi Byelection Says Siddaramaiah grg

ಹಾನಗಲ್ಲ, ಸಿಂದಗಿ ಎರಡೂ ಕಡೆ ಕಾಂಗ್ರೆಸ್‌ ಗೆಲುವು ಫಿಕ್ಸ್‌: ಸಿದ್ದರಾಮಯ್ಯ

ಹಾನಗಲ್ಲ(Hanagal) ಹಾಗೂ ಸಿಂದಗಿ(Sindagi) ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 

Politics Oct 28, 2021, 11:16 AM IST

bjp will win in 2 By Election constituency Says St somashekar snrbjp will win in 2 By Election constituency Says St somashekar snr

ಎರಡೂ ಉಪಚುನಾವಣೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು

  • ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ(ಐ.ಟಿ.) ದಾಳಿ ನಡೆದಿದೆ ಎಂಬುದು ನಿರಾಧಾರ
  • ಐಟಿ ದಾಳಿಯ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಿದ್ದು - ಎಸ್‌ ಟಿ ಸೋಮಶೇಖರ್

state Oct 11, 2021, 7:27 AM IST

BJP Candidates from Sindagi and Hanagal Byelection Likely Final On Oct 3rd grgBJP Candidates from Sindagi and Hanagal Byelection Likely Final On Oct 3rd grg

ಸಿಂದಗಿ, ಹಾನಗಲ್‌ ಬಿಜೆಪಿ ಅಭ್ಯರ್ಥಿಗಳು ಇಂದು ಫೈನಲ್‌?

ವಿಜಯಪುರ ಜಿಲ್ಲೆ ಸಿಂದಗಿ(Sindagi) ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ರಮೇಶ್‌ ಭೂಸನೂರು ಅವರಿಗೆ ಬಿಜೆಪಿ ಟಿಕೆಟ್‌ ನೀಡುವ ನಿರೀಕ್ಷೆಯಿದ್ದು, ಹಾವೇರಿ ಜಿಲ್ಲೆ ಹಾನಗಲ್‌(Hanagal) ವಿಧಾನಸಭಾ ಕ್ಷೇತ್ರದಿಂದ ಸಂಸದ ಶಿವಕುಮಾರ್‌ ಉದಾಸಿ ಪತ್ನಿ ರೇವತಿ ಅವರಿಗೆ ಟಿಕೆಟ್‌ ನೀಡಬೇಕೆ ಅಥವಾ ಬೇಡವೆ ಎಂಬುದರ ಬಗ್ಗೆ ಭಾನುವಾರ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
 

Politics Oct 3, 2021, 7:13 AM IST

BJP bags Huliyar town municipality snrBJP bags Huliyar town municipality snr

ಅತ್ತ ಮುಖಂಡ ರಾಜೀನಾಮೆ : ಇತ್ತ ಬಿಜೆಪಿಗೊಲಿದ ಅಧಿಕಾರ

  • ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪಟ್ಟವನ್ನು ಅಲಂಕರಿಸಿದ ಬಿಜೆಪಿ
  • ಹುಳಿಯಾರು ಪಟ್ಟಣ ಪಂಚಾಯತಿಯಾದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು ಬಿಜೆಪಿಗೆ ಒಲಿದ ಅಧಿಕಾರ

Karnataka Districts Oct 2, 2021, 11:51 AM IST

BJP Candidates May Be Final on Oct 3rd grgBJP Candidates May Be Final on Oct 3rd grg

ಬೈಎಲೆಕ್ಷನ್‌ ಕದನ: ನಾಡಿದ್ದು ಬಿಜೆಪಿ ಅಭ್ಯರ್ಥಿಗಳು ಫೈನಲ್‌?

ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣಕ್ಕಿಳಿಯಲು ಆಡಳಿತಾರೂಢ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
 

Politics Oct 1, 2021, 8:03 AM IST

Some Candidates Who Missed the SDA Exam Due to Confusion at the Exam Center in Hosapete grgSome Candidates Who Missed the SDA Exam Due to Confusion at the Exam Center in Hosapete grg

ಎಕ್ಸಾಮ್‌ ಸೆಂಟರ್‌ನಲ್ಲಿ ಗೊಂದಲ: ಎಸ್‌ಡಿಎ ಪರೀಕ್ಷೆಯಿಂದ ವಂಚಿತರಾದ ಹತ್ತಾರು ಅಭ್ಯರ್ಥಿಗಳು

ಎಸ್‌ಡಿಎ ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಉಂಟಾದ ಹಿನ್ನಲೆಯಲ್ಲಿ ಮೂವತ್ತಕ್ಕೂ ಹೆಚ್ಚು  ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. 
 

State Govt Jobs Sep 19, 2021, 12:10 PM IST

independent candidates contact with bjp in hubli dharwad corporation snrindependent candidates contact with bjp in hubli dharwad corporation snr

ಸ್ವತಂತ್ರವಾಗಿ ನಿಂತ ಅಭ್ಯರ್ಥಿಗಳು BJP ಸಂಪರ್ಕದಲ್ಲಿ

  • ಸ್ವತಂತ್ರವಾಗಿ ನಿಂತ ಅಭ್ಯರ್ಥಿಗಳು ನಮ್ಮ ಸಂಪರ್ಕದಲ್ಲಿದ್ದಾರೆ
  • ರಾಜಕೀಯ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ

Karnataka Districts Sep 13, 2021, 8:18 AM IST

we should work for strengthen congress party says madhu bangarappa snrwe should work for strengthen congress party says madhu bangarappa snr

ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಕೆಲಸ : ಮಧು ಬಂಗಾರಪ್ಪ

  • ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು
  • ಸಂಘಟಿತರಾಗಿ ಪ್ರಯತ್ನ ನಡೆಸಬೇಕಾಗಿದೆ ಎಂದ ಮಾಜಿ ಶಾಸಕ ಮಧು ಬಂಗಾರಪ್ಪ

Karnataka Districts Aug 26, 2021, 2:10 PM IST

More than 90 Percent Candidates in Attended in TET Exam grgMore than 90 Percent Candidates in Attended in TET Exam grg

ಟಿಇಟಿ ಪರೀಕ್ಷೆ: ಶೇ.90ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಹಾಜರು

ಭಾನುವಾರ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಕೆ-ಟಿಇಟಿ) ಸುಸೂತ್ರವಾಗಿ ನಡೆದಿದೆ. ಪತ್ರಿಕೆ-1ರಲ್ಲಿ ಶೇ.91 ಮತ್ತು ಪತ್ರಿಕೆ-2ರಲ್ಲಿ ಶೇ.93 ಅಭ್ಯರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
 

State Govt Jobs Aug 23, 2021, 8:14 AM IST

1723 Students Absent for PUC kannada exam snr1723 Students Absent for PUC kannada exam snr

ದ್ವಿತೀಯ ಪಿಯು ಕನ್ನಡ ಪರೀಕ್ಷೆಗೆ 1723 ಅಭ್ಯರ್ಥಿಗಳು ಗೈರು

  • ರಾಜ್ಯಾದ್ಯಂತ ಶನಿವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದ ಪರೀಕ್ಷೆ
  • ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದವರ ಪೈಕಿ 15,884 ಮಂದಿ ಹಾಜರಾಗಿದ್ದು, 1723 ಅಭ್ಯರ್ಥಿಗಳು ಗೈರು 

Education Aug 22, 2021, 7:48 AM IST

EC should make cow rearing mandatory for contesting polls Madhya Pradesh minister podEC should make cow rearing mandatory for contesting polls Madhya Pradesh minister pod

ಹಸು ಸಾಕುವವರಿಗೆ ಮಾತ್ರ ಟಿಕೆಟ್‌ ನೀಡಿ: ಮ.ಪ್ರದೇಶ ಸಚಿವ!

* ಗೋಸಾಗಣೆ ಮಾಡುತ್ತಿರುವವರಿಗೆ ಮಾತ್ರವೇ ಯಾವುದೇ ಚುನಾವಣೆಯಲ್ಲಿ ಟಿಕೆಟ್‌ ನೀಡಬಹುದು

* ಇಂಧನ ಖಾತೆ ಸಚಿವ ಹರ್‌ದೀಪ್‌ಸಿಂಗ್‌ ಚುನಾವಣಾ ಆಯೋಗಕ್ಕೆ ಸಲಹೆ

* ಗೋವು ಸಾಕಲು ನಿರಾಕರಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸದಂತೆ ಕಾನೂನು 

India Aug 17, 2021, 1:05 PM IST

Karnataka SSLC exam 99 67pc attend results in August second week podKarnataka SSLC exam 99 67pc attend results in August second week pod

SSLC ಮೊದಲ ದಿನ ಸುಸೂತ್ರ: 99.67% ವಿದ್ಯಾರ್ಥಿಗಳು ಪರೀಕ್ಷೆಗೆ!

* ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಸೂತ್ರ

* 99.67% ವಿದ್ಯಾರ್ಥಿಗಳು ಪರೀಕ್ಷೆಗೆ

* ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಹಾಜರು

* ಕೋವಿಡ್‌ ಮಾರ್ಗಸೂಚಿ ಪಾಲಿಸಿ 4885 ಕೇಂದ್ರಗಳಲ್ಲಿ ಪರೀಕ್ಷೆ

* ಗೊಂದಲವಿಲ್ಲದೆ ಮುಗಿದ ಎಕ್ಸಾಂ: ಸುರೇಶ್‌ ಕುಮಾರ್‌

Education Jul 20, 2021, 7:13 AM IST

DRDO is recruiting its 68 engineering posts and check detailsDRDO is recruiting its 68 engineering posts and check details

DRDO ನೇಮಕಾತಿ: 68 ಎಂಜಿನಿಯರ್ ಹುದ್ದೆಗಳಿಗೆ 70,000 ರೂ. ಮಾಸಿಕ ಸ್ಟೈಫಂಡ್

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿ ಖಾಲಿ ಇರುವ 68 ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜುಲೈ 21 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆಯ್ದ ಅಭ್ಯರ್ಥಿಗಳಿಗೆ ಮಾಸಿಕ 50 ಸಾವಿರ ರೂ.ನಿಂದ 70 ಸಾವಿರ ರೂ.ವರೆಗೆ ಸ್ಟೈಫಂಡ್ ಸಿಗಲಿದೆ. 

State Govt Jobs Jul 13, 2021, 4:56 PM IST

CID Arrests four in connection with Police constable examination fraud mahCID Arrests four in connection with Police constable examination fraud mah

ಪೊಲೀಸ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿ; ಮತ್ತೆ ನಾಲ್ವರ ಬಂಧನ

ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳ ಹಾಜರು ಪ್ರಕರಣಕ್ಕೆ ಸಂಬಂಧಿಸಿ  ಸಿಐಡಿಯಿಂದ ನಾಲ್ವರು ಆರೋಪಿಗಳನ್ನು ಬಂಧಿಸಿದೆ.ಲಿಖಿತ ಮತ್ತು ದೇಹದಾರ್ಢ್ಯ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಈ ಬಗ್ಗೆ ರಾಜ್ಯದ ವಿವಿಧ ಠಾಣೆಗಳಲ್ಲಿ  21 ಪ್ರಕರಣಗಳು ದಾಖಲಾಗಿದ್ದವು.

CRIME Jun 14, 2021, 6:05 PM IST

Asaduddin owaisi led AIMIM party plan to contest 100 constituency in upcoming uttar pradesh ckmAsaduddin owaisi led AIMIM party plan to contest 100 constituency in upcoming uttar pradesh ckm

ಉತ್ತರ ಪ್ರದೇಶದಲ್ಲಿ ಅಗ್ನಿಪರೀಕ್ಷೆಗೆ ಮುಂದಾದ ಓವೈಸಿ ; 2022ರ ಚುನಾವಣೆಗೆ 100 ಅಭ್ಯರ್ಥಿಗಳು ಕಣಕ್ಕೆ!

  • ಮತ್ತೊಂದು ರಾಜ್ಯಕ್ತೆ ಅಸಾದುದ್ದೀನ್ ಓವೈಸಿ ಮುಂದಾಳತ್ವದ AIMIM ಪಕ್ಷ
  • ಉತ್ತರ ಪ್ರದೇಶ ಚುನಾವಣಗೆ ಸ್ಪರ್ಧಿಸಲು ಓವೈಸಿ ಪ್ಲಾನ್
  • 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾದ ಓವೈಸಿ

India Jun 12, 2021, 10:01 PM IST