Asianet Suvarna News Asianet Suvarna News
874 results for "

ಪರಿಶೀಲನೆ

"
Central Government Praise for the Karnataka Rural Projects grgCentral Government Praise for the Karnataka Rural Projects grg

Karnataka| ರಾಜ್ಯದ ಗ್ರಾಮೀಣ ಯೋಜನೆಗೆ ಕೇಂದ್ರ ಪ್ರಶಂಸೆ

ರಾಜ್ಯ ಸರ್ಕಾರ(Government of Karnataka) ಗ್ರಾಮೀಣ ಪ್ರದೇಶದಲ್ಲಿ ಜಾರಿಗೆ ತಂದಿರುವ ಡಿಜಿಟಲ್‌ ಗ್ರಂಥಾಲಯ, ಸೌರಶಕ್ತಿ ಬೀದಿ ದೀಪ ವ್ಯವಸ್ಥೆ, ಶುದ್ಧ ಕುಡಿಯವ ನೀರಿನ ಸೌಲಭ್ಯ ಮುಂತಾದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಪಂಚಾಯತ್‌ ರಾಜ್‌ ಖಾತೆ ರಾಜ್ಯ ಸಚಿವ ಕಪಿಲ್‌ ಮೋರೇಶ್ವರ್‌ ಪಾಟೀಲ್‌(Kapil Moreshwar Patil), ಈ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ತರಲು ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
 

state Nov 10, 2021, 6:56 AM IST

Helmet Mandatory for two wheeler from 2022 january in Mysuru snrHelmet Mandatory for two wheeler from 2022 january in Mysuru snr

Mysuru : ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್

  • ನಗರದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು
  • 2022ರ ಜನವರಿಯಿಂದ ಇದು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಪರಿಶೀಲನೆಗೆ ವಿಶೇಷ ತಂಡ

Karnataka Districts Nov 7, 2021, 9:54 AM IST

Spying on Siddaramaiah  Central govt  instruct  stat govt   To take Action snrSpying on Siddaramaiah  Central govt  instruct  stat govt   To take Action snr

ಸಿದ್ದು ವಿರುದ್ಧ ಗೂಢಚರ್ಯೆ : ಪರಿಶೀಲನೆಗೆ ಕೇಂದ್ರ ಸೂಚನೆ

  • ಪೆಗಾಸಸ್‌ ತಂತ್ರಾಂಶ ಮೂಲಕ ತಮ್ಮ ವಿರುದ್ಧ ಗೂಢಚಾರಿಕೆ ನಡೆಯುತ್ತಿದೆ ಎಂದು ಆರೋಪ
  • ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬರೆದಿರುವ ಪತ್ರದ ಸಂಬಂಧ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಸೂಚನೆ 

state Nov 7, 2021, 7:23 AM IST

Gadag District Administration Violation of Order grgGadag District Administration Violation of Order grg

ಥರ್ಡ್‌ಪಾರ್ಟಿ ಗೋಲ್‌ಮಾಲ್‌: ತಾನೇ ಮಾಡಿದ ಆದೇಶ ಉಲ್ಲಂಘಿಸಿದ ಗದಗ ಜಿಲ್ಲಾಡಳಿತ

ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಶಾಸಕರ, ಸಂಸದರ, ವಿಪ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಮಂಜೂರಾದ ಕಾಮಗಾರಿಗಳಿಗೆ ಪರಿಶೀಲನೆ ನಡೆಸಲು ನೇಮಕವಾಗುವ ಥರ್ಡ್‌ಪಾರ್ಟಿ ನೇಮಕಾತಿ ಪ್ರಕ್ರಿಯೆಯಲ್ಲಿಯೇ ಗದಗ(Gadag) ಜಿಲ್ಲಾಡಳಿತ ನಡೆ ಹಲವು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.
 

Karnataka Districts Nov 6, 2021, 6:54 AM IST

Fight for evacuating sheds in Davanagere in font of Mayor Viresh hlsFight for evacuating sheds in Davanagere in font of Mayor Viresh hls
Video Icon

ಶೆಡ್ ತೆರವು ವಿಚಾರ, ಮೇಯರ್ ಎದುರೇ ಸ್ಥಳೀಯರ ಮಾರಾಮಾರಿ

ಶೆಡ್ ತೆರವು ವಿಚಾರಕ್ಕೆ ಮೇಯರ್ ಮುಂದೆಯೇ ಮಾರಾಮಾರಿ ನಡೆದಿದೆ. ಮಳೆ ಪರಿಶೀಲನೆಗೆ ಮೇಯರ್ ವೀರೇಶ್ ತೆರಳಿದ್ಧಾಗ, ಶೆಡ್ ನಿರ್ಮಿಸಿದ್ದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. 

Karnataka Districts Oct 19, 2021, 4:31 PM IST

Koppal DC Vikas Kishore Suralkal Visits Kummatadurga Hilll on Horse in Gangavati grgKoppal DC Vikas Kishore Suralkal Visits Kummatadurga Hilll on Horse in Gangavati grg

ಕೊಪ್ಪಳ: ಕುದುರೆ ಮೇಲೆ ಕುಮ್ಮಟದುರ್ಗಾ ವೀಕ್ಷಿಸಿದ ಜಿಲ್ಲಾಧಿಕಾರಿ

ರಾಮಮೂರ್ತಿ ನವಲಿ

ಗಂಗಾವತಿ(ಅ.14):  ಕಳೆದ ವಾರವಷ್ಟೇ ಕುಮ್ಮಟದುರ್ಗಾ ಬೆಟ್ಟಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಈಗ ಕುದುರೆ ಸವಾರಿ ಮೂಲಕ ಬೆಟ್ಟ ಏರಿ ಪ್ರವಾಸೋದ್ಯಮ ಪ್ರಗತಿಗೆ ಕಾರ್ಯಪ್ರವೃತ್ತರಾಗಿದ್ದು, ಸಾಧಕ, ಬಾಧಕಗಳನ್ನು ಸ್ವತಃ ಪರಿಶೀಲನೆ ನಡೆಸಿದ್ದಾರೆ.
 

Karnataka Districts Oct 14, 2021, 9:29 AM IST

IT raids social media management company that handles branding of politicians podIT raids social media management company that handles branding of politicians pod

ಡಿಕೆಶಿ ಪ್ರಚಾರದ ಹೊಣೆ ಹೊತ್ತಿರುವ ಡಿಸೈನ್‌ ಬಾಕ್ಸ್‌ ಕಂಪನಿಗೆ ಐಟಿ ಶಾಕ್‌!

* ತೆರಿಗೆ ವಂಚನೆ ಆರೋಪದ ಮೇಲೆ ಬೆಂಗಳೂರು ಸೇರಿ ವಿವಿಧೆಡೆ ಪರಿಶೀಲನೆ

* ಬ್ಯಾಂಕ್‌ ಖಾತೆ, ವ್ಯವಹಾರ ಶೋಧ ಲ್ಯಾಪ್ಟಾಪ್‌, ಹಾರ್ಡ್‌ಡಿಸ್ಕ್‌ ವಶಕ್ಕೆ

state Oct 13, 2021, 7:57 AM IST

Reviewing scheme to penalise banks for dry ATMs RBI podReviewing scheme to penalise banks for dry ATMs RBI pod

ATMನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗೆ ದಂಡ ವಿಧಿಸುವ ಪ್ರಸ್ತಾವನೆ ಪರಿಶೀಲನೆ: ಆರ್‌ಬಿಐ

* ಹಣ ಭರ್ತಿ ಮಾಡದ ಬ್ಯಾಂಕ್‌ಗಳ ಮೇಲೆ ದಂಡ ವಿಧಿಸುವ ನಿಯಮ

* ಎಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗೆ ದಂಡ ವಿಧಿಸುವ ಪ್ರಸ್ತಾವನೆ ಪರಿಶೀಲನೆ: ಆರ್‌ಬಿಐ

BUSINESS Oct 9, 2021, 1:30 PM IST

MoS IT Shri Rajeev Chandrasekhar Submits Jammu Kashmir Visit Report podMoS IT Shri Rajeev Chandrasekhar Submits Jammu Kashmir Visit Report pod

ಕಣಿವೆ ನಾಡಿನ ಭೇಟಿ, ಕೇಂದ್ರಕ್ಕೆ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವರದಿ!

* ಜಮ್ಮು ಕಾಶ್ಮೀರಕ್ಕೆ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ

* ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಯೋಜನೆಯ ಪರಿಶೀಲನೆ

* ಸ್ಥಳೀಯರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ

India Oct 9, 2021, 11:27 AM IST

Pandora Papers Investigation exposes financial secrets of rich and powerful podPandora Papers Investigation exposes financial secrets of rich and powerful pod

ಅಂಬಾನಿ, ತೆಂಡೂಲ್ಕರ್ ಸೇರಿ ದೇಶದ 300 ಗಣ್ಯರಿಗೆ ಕಂಟಕ: ಏನಿದು 'ಪಂಡೋರಾ ಪೇಪರ್ಸ್‌'?

* ತೆಂಡುಲ್ಕರ್‌, ಕಿರಣ್‌ ಶಾ ಪತಿ, ಅನಿಲ್‌ ಅಂಬಾನಿ ವ್ಯವಹಾರ ಪರಿಶೀಲನೆಗೆ ಕೇಂದ್ರ ನಿರ್ಧಾರ

* 300 ಗಣ್ಯರ ವಿರುದ್ಧ ‘ಪಂಡೋರಾ’ ತನಿಖೆ

* ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರ ನೇತೃತ್ವ

* ‘ಪಂಡೋರಾ ಪೇಪ​ರ್‍ಸ್’ ಬಿಡುಗಡೆಯಿಂದ ಸಂಚಲನ

India Oct 5, 2021, 7:26 AM IST

Tax Department Raids Gujarat Realty Firm Detects Rs 500 Crore Unaccounted Transactions podTax Department Raids Gujarat Realty Firm Detects Rs 500 Crore Unaccounted Transactions pod

ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ!

* ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ 4 ದಿನದಿಂದ ಪರಿಶೀಲನೆ, 24 ಲಾಕರ್‌ ವಶ

* 1 ಕೋಟಿ ನಗದು ಅಧಿಕಾರಿಗಳಿಂದ ಜಪ್ತಿ

* ಐಟಿ ದಾಳಿ: ಗುಜರಾತ್‌ ಕಂಪನಿ 500 ಕೋಟಿ ರು. ಅಕ್ರಮ ಪತ್ತೆ

India Oct 3, 2021, 7:42 AM IST

Actress Soujanya suicide friend Vivek WhatsApp account in inquiry vcsActress Soujanya suicide friend Vivek WhatsApp account in inquiry vcs

ಸೌಜನ್ಯ ಆತ್ಮಹತ್ಯೆ:  ವಾಟ್ಸಪ್ ಚಾಟ್‌ಗಳ ಪರಿಶೀಲನೆ

ಚೌಕಟ್ಟು ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರು ನಟಿಯ ಗೆಳೆಯ ವಿವೇಕ್ ಹಾಗೂ ಅಸಿಸ್ಟೆಂಟ್ ಮಹೇಶ್ ವಿಚಾರಣೆ ನಡೆಸಲಾಗುತ್ತಿದೆ.

Sandalwood Oct 2, 2021, 11:57 AM IST

the Delhi restaurant that denied entry to a saree clad woman shut down over licence podthe Delhi restaurant that denied entry to a saree clad woman shut down over licence pod

ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರ್ಬಂಧಿಸಿದ ರೆಸ್ಟೋರೆಂಟ್‌ಗೆ ಕಂಟಕ: ಉದ್ಯಮವೇ ಬಂದ್!

* ಸೀರೆ ಧರಿಸಿದ ಮಹಿಳೆಗೆ ಪ್ರವೇಶ ನಿರ್ಬಂಧಿಸಿದ ರೆಸ್ಟೋರೆಂಟ್

* ವಿವಾದದ ಬಳಿಕ ನಡೆದ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿತ್ತು ಅಕ್ರಮ

* ರೆಸ್ಟೋರೆಂಟ್‌ಗೆ ಬೀಗ ಹಾಕಿದ ಪಾಲಿಕೆ

India Sep 30, 2021, 3:37 PM IST

Officers Did Coconut Swore in Udupi grgOfficers Did Coconut Swore in Udupi grg

ಅಧಿಕಾರಿಗಳಿಗೆ ತೆಂಗಿನಕಾಯಿ ಪ್ರಮಾಣ ಮಾಡಿಸಿದ ಗ್ರಾಮಸ್ಥರು..!

ಇಲ್ಲಿನ ಉದ್ಯಾವರ ಗ್ರಾಮದ ಪಿತ್ರೋಡಿ ಹೊಳೆಯಲ್ಲಿ ಮೀನುಗಳು ಸತ್ತು ತೇಲುತಿದ್ದು, ಅವುಗಳ ಪರಿಶೀಲನೆನಗೆ ಬಂದಿದ್ದ ಪರಿಸರ ಇಲಾಖೆಯ ಅಧಿಕಾರಿಗಳು, ಘಟನೆಯ ಬಗ್ಗೆ ಪ್ರಾಮಾಣಿಕ ವರದಿ ನೀಡುವುದಾಗಿ ಗ್ರಾಮಸ್ಥರು ತೆಂಗಿನ ಕಾಯಿ ಮುಟ್ಟಿಸಿ ಪ್ರಮಾಣ ಮಾಡಿದ ಘಟನೆ ಗುರುವಾರ ನಡೆದಿದೆ.
 

Karnataka Districts Sep 24, 2021, 10:35 AM IST

2 Month dead line For  Nandi hill road snr2 Month dead line For  Nandi hill road snr

ನಂದಿ ಬೆಟ್ಟ ರಸ್ತೆ ಕಾಮಗಾರಿಗೆ 2 ತಿಂಗಳ ಗಡುವು

  • ಆಮೆ ವೇಗದಿಂದಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿರುವ ನಗರದ ನಂದಿ ರಸ್ತೆ
  • ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್‌.ಲತಾ ಮಂಗಳವಾರ ದಿಢೀರ್‌ ಭೇಟಿ 
  • ರಸ್ತೆ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ

Karnataka Districts Sep 22, 2021, 10:57 AM IST