Asianet Suvarna News Asianet Suvarna News

ಶೆಡ್ ತೆರವು ವಿಚಾರ, ಮೇಯರ್ ಎದುರೇ ಸ್ಥಳೀಯರ ಮಾರಾಮಾರಿ

Oct 19, 2021, 4:31 PM IST

ದಾವಣಗೆರೆ (ಅ. 19): ಶೆಡ್ ತೆರವು ವಿಚಾರಕ್ಕೆ ಮೇಯರ್ ಮುಂದೆಯೇ ಮಾರಾಮಾರಿ ನಡೆದಿದೆ. ಮಳೆ ಪರಿಶೀಲನೆಗೆ ಮೇಯರ್ ವೀರೇಶ್ ತೆರಳಿದ್ಧಾಗ, ಶೆಡ್ ನಿರ್ಮಿಸಿದ್ದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.