Asianet Suvarna News Asianet Suvarna News
1820 results for "

Internet

"
After Dalgona coffee now dalgona rice popular in internetAfter Dalgona coffee now dalgona rice popular in internet

ದಾಲ್ಗೊನಾ ಕಾಫಿ ಆಯ್ತು, ಈಗ ದಾಲ್ಗೊನಾ ರೈಸ್‌!

ಇಂಟರ್ನೆಟ್‌ ಹೊಸ ಹೊಸ ಟ್ರೆಂಡ್‌ಗಳನ್ನು ಜನರಿಗೆ ಕಲಿಸುತ್ತಿದೆ. ಇತ್ತೀಚೆಗೆ ಮನೆಯಲ್ಲೇ ಕುಳಿತ ಜನರಿಗೆ ದಾಲ್ಗೊನಾ ಕಾಫಿ ಬಂತು. ಈಗ ಅದರ ಮೇಲಿಂದ ದಾಲ್ಗೊನಾ ರೈಸ್‌. ಇದೇನು ಹೊಸತು?

 

Food Apr 14, 2020, 3:03 PM IST

Shooters ready for First ever international online Shooting championshipShooters ready for First ever international online Shooting championship

ಜಗತ್ತಿನ ಮೊಟ್ಟಮೊದಲ ಆನ್‌ಲೈನ್ ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪರ್ಧೆಗೆ ಕ್ಷಣಗಣನೆ ಆರಂಭ

ಆನ್‌ಲೈನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಪರ ಮನು ಭಾಕರ್, ಸಜೀವ್ ರಜಪೂತ್,ವಿವ್ಯಾನ್ಶ್ ಸಿಂಗ್ ಪನ್ವಾರ್, ಸ್ಪೇನ್‌ನ ನಿಕೋಲಸ್‌, ಸ್ಕಾಟ್ಲೆಂಡ್‌ನ ಎಮಿಲಾ, ಫಲ್ಕನರ್‌, ಇಸೊಬೆಲ್‌, ಲುಸಿ ಇವಾನ್ಸ್‌ ಸೇರಿದಂತೆ 50ಕ್ಕೂ ಹೆಚ್ಚು ಶೂಟರ್‌ಗಳು ಭಾಗವಹಿಸಲಿದ್ದಾರೆ. ಸಂಜೆ 4 ರಿಂದ ಸ್ಪರ್ಧೆಗಳು ಆರಂಭವಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

OTHER SPORTS Apr 12, 2020, 11:22 AM IST

Internets new favorite drink -Dalgona coffee know about itInternets new favorite drink -Dalgona coffee know about it

ಇಂಟರ್‌ನೆಟ್‌ನ ಹೊಸ ಫೆವರೆಟ್‌ ಡ್ರಿಂಕ್‌ - ಡಾಲ್ಗೊನಾ ಕಾಫಿ!

ಕೊರೋನಾ ವೈರಸ್ ಜನರ ಜೀವನವನ್ನು ಅಸ್ವಸ್ಥಗೊಳಿಸಿದೆ. ಕೊರೋನಾ ಎಫೆಕ್ಟ್‌ನ ಲಾಕ್‌ಡೌನ್‌ನಿಂದ ಸೋಶಿಯಲ್‌ ಡಿಸ್ಟೆನ್ಸಿಂಗ್‌ ಮತ್ತು ಮನೆಯಲ್ಲಿಯೇ ಇರುವ ಆದೇಶವೂ ಜಾರಿಯಲ್ಲಿದೆ. ಈ ಸಮಯದಲ್ಲಿ  ಹೊಸ ಅಅಡುಗೆಗಳ ಪ್ರಯೋಗಗಳು ಸಖತ್‌ ಸದ್ದು ಮಾಡುತ್ತಿವೆ. ದಕ್ಷಿಣ ಕೊರಿಯಾದ ಡಾಲ್ಗೊನಾ ಕಾಫಿ ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಕಾಫಿ ಪ್ರಿಯರು ತಾವು ತಯಾರಿಸಿದ ಸ್ಪಾಂಜಿ ಕ್ರೀಮಿ ವಿಪ್ಡ್‌ ಕಾಫಿಯ ಫೋಟೋ ವಿಡಿಯೋಗಳು ಪುಲ್‌ ಫೇಮಸ್‌ ಆಗುತ್ತಿವೆ. ಅಷ್ಟಕ್ಕೂ ಏನಿದು ಕಾಫಿ?

Food Apr 7, 2020, 8:15 PM IST

Internet provider assault on PG owner in Bengaluru amid India lock downInternet provider assault on PG owner in Bengaluru amid India lock down
Video Icon

ಪಿಜಿ ಮಾಲೀಕನಿಗೆ ಬಾಟಲಿಯಿಂದ ಹಲ್ಲೆ; ಇಂಟರ್‌ನೆಟ್ ಸೇಲ್ಸ್‌ಮ್ಯಾನ್ ಪುಂಡಾಟ ಸಿಸಿಟಿವಿಯಲ್ಲಿ ಸೆರೆ!

ದೇಶದಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಪುಂಡರ ಪುಂಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಕ್ವೀನ್ಸ್ ಲಾಂಚ್ ಪಿಜಿಗೆ ಇಂಟರ್‌ನೆಟ್ ಸೇವೆ ಬೇಡ ಎಂದ ಕಾರಣಕ್ಕೆ ಇಂಟರ್‌ನೆಟ್ ಒದಗಿಸುವ ವ್ಯಕ್ತಿ ಶೇಖರ್ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಸಹಚರರೊಂದಿಗೆ ಬಂದ ಶೇಕರ್ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Coronavirus Karnataka Apr 4, 2020, 6:34 PM IST

fact check of PM Modi announce a one week internet shutdown in India amid CoronaVirusfact check of PM Modi announce a one week internet shutdown in India amid CoronaVirus

Fact Check: 1 ವಾರ ದೇಶಾದ್ಯಂತ ಇಂಟರ್ನೆಟ್‌ ರದ್ದು?

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಗೊಳಿಸಿರುವ 21 ದಿನಗಳ ಲಾಕ್‌ಡೌನ್‌ ವೇಳೆ ಸುಳ್ಳುಸುದ್ದಿಗಳ ತಡೆಗಾಗಿ ಮತ್ತು ಜನರ ಆತಂಕವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಪ್ರಧಾನಿ ನರೇಂದ್ರ ಮೋದಿ 1 ವಾರ ಇಂಟರ್‌ನೆಟ್‌ ಬಂದ್‌ ಮಾಡುವುದಾಗಿ ಘೊಷಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.ನಿಜನಾ ಈ ಸುದ್ದಿ? 

Coronavirus Fact Check Mar 30, 2020, 8:34 AM IST

India Mobile Data Users Cant Stream HD Content During LockdownIndia Mobile Data Users Cant Stream HD Content During Lockdown

ಇಂಟರ್ನೆಟ್‌ಗೂ ತಟ್ಟಿದ ಲಾಕ್‌ಡೌನ್ ಬಿಸಿ, ಎ.14ವರೆಗೆ ಈ ಸೌಲಭ್ಯಕ್ಕೆ ಕತ್ತರಿ

  • ಕೊರೋನಾವೈರಸ್‌ ವಿರುದ್ಧ ಸೆಣಸಾಡುತ್ತಿರುವ ಭಾರತ
  • ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ತ
  • ವರ್ಕ್ ಫ್ರಮ್ ಹೋಂ, ಇಂಟರ್ನೆಟ್‌ ಬಳಕೆಯಲ್ಲಿ ಹೆಚ್ಚಳ 

Technology Mar 27, 2020, 11:00 PM IST

This little  doll from Iran is internet sensationThis little  doll from Iran is internet sensation

ಈ ಮುದ್ದು ಮುಖದ ಬಾಲೆಗೂ ಕೊರೋನಾ ಅಂತ ಸುಳ್ಳು ಸುದ್ದಿ ಹಬ್ಬಿಸೋರಿಗೆ ಏನೆನ್ನೋಣ..

ಪ್ರಪಂಚದ ಕ್ಯೂಟೆಸ್ಟ್‌ ಬೇಬಿ ಎಂದು ಹೆಸರು ಪಡೆದಿರುವ ಈರಾನ್‌ನ ಅನಹಿತಾ ತನ್ನ ಮುದ್ದಾದ ನಗುವಿಗೇ ಫೇಮಸ್‌. ಅನಾಹಿತಾ ಹಶೆಮ್ಜಾಡೆ ಈರಾನ್‌ನ ಇಸ್ಫಾಹಾನ್‌ನವಳು. ಈ ಮುದ್ದು ಮಗುವಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಸೋಷಿಯಲ್‌ ಮಿಡೀಯಾದಲ್ಲಿ ಹರಿದಾಡುತ್ತಿದೆ. ಇದು ಎಲ್ಲರಿಗೂ ಆತಂಕ ತಂದಿದ್ದು ಸುಳ್ಳಲ್ಲ. ಇದು ಫೇಕ್‌ ನ್ಯೂಸ್‌ ಹಾಗೂ ಮಗಳು ಆರೋಗ್ಯವಾಗಿದ್ದಾಳಂತೆ, ಅನಾಹಿತ ಪೋಷಕರ್ ಸ್ಪಷ್ಟಪಡಿಸಿದ್ದಾರೆ. ಈ ಮಗುವಿನ ಬ್ರೈಟ್‌ ಡ್ಯಾಜ್ಲಿಂಗ್‌ ಹೀಗೇ ಸದಾ ಇರಲಿ. ಈ ಮುದ್ದು ಗೊಂಬೆಯ ಒಂದಷ್ಟು ಪೋಟೋಗಳು ಇಲ್ಲಿವೆ. 

Entertainment Mar 26, 2020, 6:58 PM IST

IT BT Employees Faces Internet Device Problems in BengaluruIT BT Employees Faces Internet Device Problems in Bengaluru

ಕೊರೋನಾ ಕಾಟ: ಇಂಟರ್‌ನೆಟ್ ಡಿವೈಸ್‌ಗಾಗಿ ಟೆಕ್ಕಿಗಳ ಪರದಾಟ!

ವಿಶ್ವವ್ಯಾಪಿ ಹರಡುತ್ತಿರುವ ಕೊರೋನಾ ಭೀತಿ ಹಿನ್ನಲೆ ರಾಜ್ಯದ ಬಹುತೇಕ ಐಟಿ, ಬಿಟಿ ಕಂಪನಿ ಸೇರಿದಂತೆ ವಿವಿಧ ಸಂಸ್ಥೆಗಳು ನೌಕರರಿಗೆ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಿವೆ. ಆದರೆ ಇಂಟರ್‌ನೆಟ್‌ಗಾಗಿ ವೈಫೈ ಹಾಟ್‌ಸ್ಪಾಟ್, ಡಾಂಗಲ್ ಸಿಗದೇ ನೌಕರರು ಪರದಾಡುವಂತಾಗಿದೆ. 
 

Karnataka Districts Mar 22, 2020, 10:41 AM IST

Reliance Jio Offers Data Vouchers With More BenefitsReliance Jio Offers Data Vouchers With More Benefits

ಬದಲಾದ ಸನ್ನಿವೇಶ ಹೆಚ್ಚಾದ ಅವಶ್ಯಕತೆ: ಜಿಯೋ ಗ್ರಾಹಕರಿಗೆ ಡಬಲ್ ಡೇಟಾ ಸೌಲಭ್ಯ!

ಗ್ರಾಹಕರ ಬೆನ್ನಿಗೆ ನಿಂತ ಜಿಯೋ, ಹೆಚ್ಚು ಡೇಟಾ ಬಳಸಿ, ಇನ್ನಷ್ಟು ಮಾತನಾಡಿ; ಬಳಕೆದಾರರಿಗೆ ತಡೆರಹಿತ ಸಂಪರ್ಕ;  ಜಿಯೋ ನೆಟ್‌ವರ್ಕ್ ಬಿಟ್ಟು ಬೇರೆ ಆಪರೇಟರ್‌ಗಳಿಗೆ  ಮಾಡುವ ಕರೆ ಸಮಯ ಮತ್ತು ಎರಡು ಪಟ್ಟು ಡೇಟಾ 

Whats New Mar 20, 2020, 8:01 PM IST

Tennis star Sania Mirza tweet with Son photo Breaks InternetTennis star Sania Mirza tweet with Son photo Breaks Internet

ಮಗನ ಎತ್ತಿಕೊಂಡು ಕೋರ್ಟ್‌ಗೆ ಇಳಿದ ಸಾನಿಯಾ; ತಾಯಿಗೆ ಸಲಾಂ ಹೇಳಿದ ಫ್ಯಾನ್ಸ್!

ದುಬೈ(ಮಾ.12): ಫೆಡ್‌ಕಪ್ ಟೆನಿಸ್ ವರ್ಲ್ಡ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಸಾನಿಯಾ ಮಿರ್ಜಾ ಇದೀಗ ಎಲ್ಲಡೆ ಸದ್ದು ಮಾಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಗ್ರೂಪ್ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಈ ಸಂತಸವನ್ನು ಟೆನಿಸ್ ತಾರೆ ಸಾನಿಯಾ ವಿಶೇಷವಾಗಿ ಹಂಚಿಕೊಂಡಿದ್ದಾರೆ. ಮಗನ ಎತ್ತಿಕೊಂಡು ಟೆನಿಸ್ ಕೋರ್ಟ್‌ನಲ್ಲಿ ನಡೆದು ಹೋಗುತ್ತಿರುವ ಫೋಟೋಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

OTHER SPORTS Mar 12, 2020, 10:22 PM IST

Mother squirrel fights cobra to protect its babies in viral video Amazing, says InternetMother squirrel fights cobra to protect its babies in viral video Amazing, says Internet

ಕಂದನ ಉಳಿಸಲು ನಾಗನನ್ನೇ ಎದುರಾಕ್ಕೊಂಡ ತಾಯಿ ಅಳಿಲು: ಕೊನೆಗೆ ಆಗಿದ್ದೇನು?

ಮಕ್ಕಳ ರಕ್ಷಣೆಗಾಗಿ ನಾಗರ ಹಾವನ್ನೇ ಎದುರಾಕ್ಕೊಂಡ ತಾಯಿ ಅಳಿಲು| ಬುಸುಗುಡುತ್ತಿದ್ದ ನಾಗನೆದುರು ಜಗ್ಗದೇ ಕಾದಾಡಿದ ಅಳಿಲು| ವೈರಲ್ ಆಯ್ತು ವಿಡಿಯೋ

India Mar 12, 2020, 4:09 PM IST

CCTV Accident Goes Viral on InternetCCTV Accident Goes Viral on Internet

ಗಾಳಿಯಲ್ಲಿ ಗಾಡಿ ಓಡಿಸಿದ ಲೇಡಿ, ರಸ್ತೆಯಲ್ಲೇ ಎಡವಿ ಬಿದ್ದಳು ನೋಡಿ!

ಬ್ರೇಕ್ ಬದಲು ಎಕ್ಸಿಲಿರೇಟರ್ ತಿರುಗಿಸಿದ ಯುವತಿ| ಗಾಳಿಯಲ್ಲಿ ಹಾರಿದ ಗಾಡಿ| ವೈರಲ್ ಆಯ್ತು ವಿಡಿಯೋ

India Mar 12, 2020, 12:52 PM IST

Reliance to introduce 5G service in IndiaReliance to introduce 5G service in India

ಜಿಯೋ ಗ್ರಾಹಕರಿಗೆ ಮತ್ತಷ್ಟು ಸ್ಪೀಡ್ ನೆಟ್..!

ಅಗ್ಗದ 4ಜಿ ಸೇವೆಯ ಮೂಲಕ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ರಿಲಯನ್ಸ್‌ ಜಿಯೋ ಇದೀಗ ಭಾರತದಲ್ಲಿ 5ಜಿ ಸೇವೆ ನೀಡಲು ಸಿದ್ಧತೆ ಮಾಡಿಕೊಂಡಿದೆ. ವಿಶೇಷವೆಂದರೆ ಇದಕ್ಕೆ ತನ್ನದೇ ಸ್ವಂತ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ರಿಲಯನ್ಸ್‌ ಜಿಯೋ ಅಭಿವೃದ್ಧಿಪಡಿಸಿದೆ.

India Mar 3, 2020, 9:37 AM IST

Dead body cake made on death anniversary photo and video goes viral on internetDead body cake made on death anniversary photo and video goes viral on internet

ನೀವು ಎಂದಾದರೂ ತಿಂದಿದ್ದೀರಾ ಡೆಡ್ ಬಾಡಿ ಕೇಕ್!?

ಜಗತ್ತಿನಲ್ಲಿ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಬಳಿಕ ಅವರನ್ನು ಭಿನ್ನ ವಿಭಿನ್ನವಾಗಿ ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾ ಸ್ಪೇನ್ ನಲ್ಲಿ ನಡೆದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕುಟುಂಬವೊಂದು, ಒಂದು ವರ್ಷ ಹಿಂದೆ ಮೃತಪಟ್ಟ ಕುಟುಂಬ ಸದಸ್ಯನ ನೆನಪಿಸಿಕೊಂಡು ನಡೆದಸಿದ ಆಚರಣೆ ಭಾರೀ ಸದ್ದು ಮಾಡಿದೆ. ಈ ಕುಟುಂಬ ತಾವು ಕಳೆದುಕೊಂಡ ಆ ವ್ಯಕ್ತಿಯ ಮೃತದೇಹದ ಆಕೃತಿ ಹೋಲುವ ಕೇಕ್ ತಯಾರಿಸಿದೆ. ಹಾಲ್ ವೊಂದರಲ್ಲಿ ಇರಿಸಿದ್ದ ಈ ಡೆಡ್ ಬಾಡಿ ಕೇಕ್ ನ್ನು ಬಂದವರೆಲ್ಲಾ ಚಾಕುವಿನಿಂದ ತುಂಡರಿಸಿ ತಮ್ಮಿಷ್ಟದಂತೆ ತಿಂದಿದ್ದಾರೆ.

International Feb 20, 2020, 4:15 PM IST

Google To Wind Up Free Wifi Service At Indian Railway StationsGoogle To Wind Up Free Wifi Service At Indian Railway Stations

ಇನ್ಮುಂದೆ ಪುಕ್ಕಟೆ ಇಂಟರ್ನೆಟ್ ಸಿಗಲ್ಲ; ಉಚಿತ ವೈ-ಫೈ ಯೋಜನೆಗೆ ಗುಡ್‌ಬೈ!

ಇಂದು ನಾವು ಇಂಟರ್ನೆಟನ್ನೇ ಉಸಿರಾಡುತ್ತಿದ್ದೇವೆ ಅಂದ್ರೆ ತಪ್ಪಾಗಲ್ಲ. ಅದು ಬೆಡ್‌ರೂಂ ಇರಲಿ ಅಥವಾ ವಿಮಾನ, ಇಂಟರ್ನೆಟ್‌ ಬೇಕೆ ಬೇಕು. ಉಚಿತ ವೈ-ಫೈ ಸಿಕ್ಕರೆ  ಸಂತೋಷಕ್ಕೆ ಪಾರ ಇರಲ್ಲ. ಅಂತಹ ಒಂದು ಯೋಜನೆಗೆ ಈಗ ಬ್ರೇಕ್ ಬೀಳಲಿದೆ.    

Technology Feb 18, 2020, 12:40 PM IST