ಈ ಮುದ್ದು ಮುಖದ ಬಾಲೆಗೂ ಕೊರೋನಾ ಅಂತ ಸುಳ್ಳು ಸುದ್ದಿ ಹಬ್ಬಿಸೋರಿಗೆ ಏನೆನ್ನೋಣ..

First Published 26, Mar 2020, 6:58 PM IST

ಪ್ರಪಂಚದ ಕ್ಯೂಟೆಸ್ಟ್‌ ಬೇಬಿ ಎಂದು ಹೆಸರು ಪಡೆದಿರುವ ಈರಾನ್‌ನ ಅನಹಿತಾ ತನ್ನ ಮುದ್ದಾದ ನಗುವಿಗೇ ಫೇಮಸ್‌. ಅನಾಹಿತಾ ಹಶೆಮ್ಜಾಡೆ ಈರಾನ್‌ನ ಇಸ್ಫಾಹಾನ್‌ನವಳು. ಈ ಮುದ್ದು ಮಗುವಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಸೋಷಿಯಲ್‌ ಮಿಡೀಯಾದಲ್ಲಿ ಹರಿದಾಡುತ್ತಿದೆ. ಇದು ಎಲ್ಲರಿಗೂ ಆತಂಕ ತಂದಿದ್ದು ಸುಳ್ಳಲ್ಲ. ಇದು ಫೇಕ್‌ ನ್ಯೂಸ್‌ ಹಾಗೂ ಮಗಳು ಆರೋಗ್ಯವಾಗಿದ್ದಾಳಂತೆ, ಅನಾಹಿತ ಪೋಷಕರ್ ಸ್ಪಷ್ಟಪಡಿಸಿದ್ದಾರೆ. ಈ ಮಗುವಿನ ಬ್ರೈಟ್‌ ಡ್ಯಾಜ್ಲಿಂಗ್‌ ಹೀಗೇ ಸದಾ ಇರಲಿ. ಈ ಮುದ್ದು ಗೊಂಬೆಯ ಒಂದಷ್ಟು ಪೋಟೋಗಳು ಇಲ್ಲಿವೆ.    
 
ಮುದ್ದು ಗೊಂಬೆಯ ನಗುವಿಗೆ ಮನ ಸೋಲದವರು ಯಾರಿದ್ದೀರಾ ಹೇಳಿ?

ನಾಲ್ಕು ವರ್ಷದ  ಅನಾಹಿತಾ ಹಶೆಮ್ಜಾಡೆ ಆಗಲೇ  ಇಂಟರ್‌ನೆಟ್‌ ಸೆನ್ಷೇಷನ್‌.

ಈರಾನ್‌ನ ಇಸ್ಫಾಹಾನ್‌ನಲ್ಲಿ 10 ಜನವರಿ  2016ರಲ್ಲಿ ಜನಿಸಿದ ಈ ಬೇಬಿ ಡಾಲ್‌.

ಲಡಾಖ್ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಪೋಸ್ಟ್ ಮಾಡಿದ ವಿಡಿಯೋದಲ್ಲಿನ ಅನಾಹಿತಾಳ ಮುಗ್ಧ ಮತ್ತು ಮೋಡಿ ಮಾಡುವ ಸ್ಮೈಲ್‌ಗೆ ಎಲ್ಲರೂ ಫಿದಾ.

ಸುಮಾರು  635k ಗಿಂತ ಹೆಚ್ಚು  ಇನ್ಸ್ಟಾಗ್ರಾಮ್‌ ಫ್ಯಾನ್ಸ್ ಹೊಂದಿರುವ ಅನಾಹಿತಾನ ಖಾತೆಯನ್ನು ಅವರ ತಾಯಿ ಹ್ಯಾಂಡಲ್‌ ಮಾಡುತ್ತಿದ್ದಾರೆ.

ಪೋಟೋ ಶೇರಿಂಗ್‌ ಆ್ಯಪ್‌ನಲ್ಲಿ ಅವಳ ತಾಯಿ ಅನಾಹಿತಾಳ ಪೋಟೋಗಳನ್ನು ಪೋಸ್ಟ್‌ ಮಾಡುವ  ಮೂಲಕ  ಈ ಮಗು ಬೆಳಕಿಗೆ ಬಂದಿದೆ. ಕಡಿಮೆ ಸಮಯದಲ್ಲಿ ಈಕೆಯ ಪೋಟೋಗಳು ಸಾವಿರಾರು ಲೈಕ್‌ ಪಡೆದು ವೈರಲ್ ಆಗಲು ಶುರುವಾಯಿತು.

ಪ್ರೋಫೆಷನಲ್‌ ಫೋಟೋಗ್ರಾಫರ್‌ಗಳಿಂದ ತೆಗಿಸಿದ ಈ ಬೇಬಿ ಮಾಡೆಲ್‌ ಪೋಟೋಗಳಿಗೆ ನೆಟ್ಟಿಗರು ಮನಸೋತಿದ್ದಾರೆ. ಕೆಲವರಿಂದ ಬೇಬಿ ಪ್ರೀತಿಜಿಂಟಾ ಎಂದು ಸಹ ಕಾಮೆಂಟ್‌ ಗಳಿಸಿದ್ದಾಳೆ ಅನಾಹಿತಾ.

ಈ ಮುದ್ದು ಮಗುವಿಗೆ ಕೊರೋನಾ ಸೊಂಕು ತಗಲಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಸೋಷಿಯಲ್‌ ಮಿಡೀಯಾದಲ್ಲಿ ಹರಿದಾಡುತ್ತಿದೆ.  ದೇವರ ದಯೆಯಿಂದ ಇದು ಫೇಕ್‌ ನ್ಯೂಸ್‌. ಅವಳು ಹೀಗೇ ಚೆಂದವಾಗಿರಲಿ.

loader