Asianet Suvarna News Asianet Suvarna News

ಪಿಜಿ ಮಾಲೀಕನಿಗೆ ಬಾಟಲಿಯಿಂದ ಹಲ್ಲೆ; ಇಂಟರ್‌ನೆಟ್ ಸೇಲ್ಸ್‌ಮ್ಯಾನ್ ಪುಂಡಾಟ ಸಿಸಿಟಿವಿಯಲ್ಲಿ ಸೆರೆ!

ದೇಶದಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಪುಂಡರ ಪುಂಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಕ್ವೀನ್ಸ್ ಲಾಂಚ್ ಪಿಜಿಗೆ ಇಂಟರ್‌ನೆಟ್ ಸೇವೆ ಬೇಡ ಎಂದ ಕಾರಣಕ್ಕೆ ಇಂಟರ್‌ನೆಟ್ ಒದಗಿಸುವ ವ್ಯಕ್ತಿ ಶೇಖರ್ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಸಹಚರರೊಂದಿಗೆ ಬಂದ ಶೇಕರ್ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು(ಏ.04): ದೇಶದಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಪುಂಡರ ಪುಂಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಕ್ವೀನ್ಸ್ ಲಾಂಚ್ ಪಿಜಿಗೆ ಇಂಟರ್‌ನೆಟ್ ಸೇವೆ ಬೇಡ ಎಂದ ಕಾರಣಕ್ಕೆ ಇಂಟರ್‌ನೆಟ್ ಒದಗಿಸುವ ವ್ಯಕ್ತಿ ಶೇಖರ್ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ. ಸಹಚರರೊಂದಿಗೆ ಬಂದ ಶೇಕರ್ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.