Asianet Suvarna News Asianet Suvarna News
615 results for "

India Gate

"
Sushma Swaraj not to contest 2019 Lok Sabha polls due to health issuesSushma Swaraj not to contest 2019 Lok Sabha polls due to health issues

ದೇಶಕ್ಕೆ ಯೋಗಾಸನ ಮಾಡಿಸುವ ಮೋದಿಗೆ ಇವರು ಶೀರ್ಷಾಸನ ಮಾಡಿಸುತ್ತಾರೆ!

2019ರಲ್ಲಿ ವಿದಿಶಾದಿಂದ ಸ್ಪರ್ಧಿಸೋದಿಲ್ಲ, ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಸುಷ್ಮಾ ಸ್ವರಾಜ್‌ ಹೇಳಿದ್ದು ಬಿಜೆಪಿಯ ವೃದ್ಧರ ಚಿಂತೆಯನ್ನು ಹೆಚ್ಚಿಸಿದೆ. ಗಾಂಧಿನಗರದಿಂದ ಅಡ್ವಾಣಿ, ಅಲಹಾಬಾದ್‌ನಿಂದ ಮುರಳಿ ಮನೋಹರ ಜೋಶಿ, ಕಾನ್ಪುರದಿಂದ ಕಲರಾಜ್‌ ಮಿಶ್ರಾ ಅವರಿಗೆ ಟಿಕೆಟ್‌ ಕೊಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ಎದ್ದಿವೆ.

NEWS Dec 4, 2018, 3:20 PM IST

5 states results will be announce for December 115 states results will be announce for December 11

ಪಂಚರಾಜ್ಯ ಚುನಾವಣೆ: ಮೋದಿ-ಶಾಗೆ ಸೋಲಿನ ಭಯ?

ಡಿಸೆಂಬರ್‌ 11 ರ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆ ಮೋದಿ ಸಾಮ್ರಾಜ್ಯದಲ್ಲಿ ಲೆಕ್ಕಾಚಾರಗಳು ಶುರುವಾಗಿವೆ.  ಎಷ್ಟು ರಾಜ್ಯಗಳಲ್ಲಿ ಗೆಲ್ಲಬಹುದು ಎಂಬ ವಿಚಾರದಲ್ಲಿ ಚಿಂತೆಯ ಗೆರೆಗಳು ಖಾಸಗಿ ಮಾತುಕತೆಯಲ್ಲಿ ವ್ಯಕ್ತವಾಗುತ್ತಿವೆ.

NEWS Dec 4, 2018, 2:09 PM IST

Who Will Be Congress CM Candidate In RajasthanWho Will Be Congress CM Candidate In Rajasthan

ಆಡಳಿತ ವಿರೋಧಿ ಅಲೆ: ಕೌನ್ ಬನೇಗಾ ಮುಖ್ಯಮಂತ್ರಿ

ಪಂಚರಾಜ್ಯಗಳ ಚುನಾವಣೆ ದಿನದಿಂದ ದಿನಕ್ಕೆ ಪಕ್ಷಗಳ ಮೇಲಿರುವ ಒಲವು ಬದಲಾಗುತ್ತಿದೆ. ಅದರಲ್ಲೂ ರಾಜಸ್ಥಾನದಲ್ಲಿ ಬಿಜೆಪಿಯ ವಸುಂಧರಾ ರಾಜೆ ವಿರುದ್ಧ ಆಡಳಿತ ವಿರೋಧಿ ಅಲೆ ಬಹಿರಂಗವಾಗಿಯೇ ಕಾಣಿಸುತ್ತಿದೆ.

POLITICS Nov 27, 2018, 5:14 PM IST

Political joueney of senior leader Jaffer ShariefPolitical joueney of senior leader Jaffer Sharief

ರೈಲ್ವೇ ಮಂತ್ರಿಯಾಗೋಕೂ ಮುನ್ನ ಡ್ರೈವರ್ ಆಗಿದ್ರು ಜಾಫರ್ ಷರೀಫ್

1969 ರಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಡ್ರೈವರ್ ಆಗಿ ಕೆಲಸಕ್ಕಿದ್ದ ಜಾಫರ್ ಷರೀಫ್ ತನ್ನ ರಾಜಕೀಯ ಗುರು ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡಿದ್ದರು. ಇದನ್ನು ಇಂದಿರಾ ಗಾಂಧಿ ಕಿವಿಗೆ ಮುಟ್ಟಿಸಿದ ಜಾಫರ್ ಷರೀಫ್‌ರ ಭವಿಷ್ಯವೇ ಬದಲಾಗಿಹೋಯಿತು.

NEWS Nov 27, 2018, 4:39 PM IST

Atal Bihari Vajapeyi daughter leave Lutynes bungalow, say no to SPG tooAtal Bihari Vajapeyi daughter leave Lutynes bungalow, say no to SPG too

ವಾಜಪೇಯಿ ನಿಧನ: ಸರಕಾರಿ ಬಂಗಲೆ ಬಿಟ್ಟ ದತ್ತು ಪುತ್ರಿ

ಅಟಲ್ ಬಿಹಾರಿ ವಾಜಪೇಯಿ ತೀರಿಕೊಂಡ 3 ತಿಂಗಳಲ್ಲಿ ಅವರ ದತ್ತು ಪುತ್ರಿ ಗಂಡ ಮತ್ತು ಪುತ್ರಿ ಸಮೇತ ಸಿಟಿಯಿಂದ 15 ಕಿಮೀ ದೂರದಲ್ಲಿರುವ ಖಾಸಗಿ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. 

NEWS Nov 27, 2018, 3:26 PM IST

Ambareesh urged to Bungalow during the period of MPAmbareesh urged to Bungalow during the period of MP

ಸಂಸದರಾದಾಗ ಬಂಗಲೆಯೇಬೇಕೆಂದು ಹಠ ಹಿಡಿದಿದ್ದರು ಅಂಬಿ!

ಅಂಬರೀಷ್ ಸಂಸದನಾಗಿ ದಿಲ್ಲಿಗೆ ಬರುವುದಕ್ಕಿಂತಲೂ ಮುಂಚೆಯಿಂದ ಉಳಿದುಕೊಳ್ಳುತ್ತಿದ್ದುದು ಚಾಣಕ್ಯಪುರಿಯಲ್ಲಿರುವ ಅಶೋಕಾ ಹೋಟೆಲ್‌ನಲ್ಲಿ. ಅಲ್ಲೂ 10-12 ಗೆಳೆಯರನ್ನು ಗುಡ್ಡೆ ಹಾಕಿಕೊಂಡು ಸಮಾರಾಧನೆ ಮಾಡಿ ಹೋಗುತ್ತಿದ್ದರು. 

NEWS Nov 27, 2018, 11:27 AM IST

Will Tejaswini Ananth Kumar Contest From Bangalore South As BJP CandidateWill Tejaswini Ananth Kumar Contest From Bangalore South As BJP Candidate

ಅನಂತ್ ನಿಧನ: ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಸಾರಥ್ಯ?

1996 ರಿಂದ ಸತತವಾಗಿ ಬೆಂಗಳೂರು ದಕ್ಷಿಣದಿಂದ ಗೆದ್ದಿದ್ದ ಅನಂತಕುಮಾರ್‌ ಸಾವಿನ ನಂತರ ಮುಂದಿನ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ನಿಲ್ಲುತ್ತಾರಾ ಎಂಬ ಚರ್ಚೆ ದಿಲ್ಲಿ ಬಿಜೆಪಿ ವಲಯದಲ್ಲೂ ನಡೆಯುತ್ತಿದೆ. 

state Nov 20, 2018, 1:05 PM IST

reaction of ananth kumar when doctor says about cancerreaction of ananth kumar when doctor says about cancer

ಮೂರು ತಿಂಗಳ ಕಾಯಕ ನಂತರ ಕೈಲಾಸ: ಅನಂತ್ ಮಾತು!

ಡಾಕ್ಟರ್‌ ಬಳಿ ನನಗೆ ಎಷ್ಟು ಸಮಯವಿದೆ ಎಂದು ಕೇಳಿಕೊಂಡು ಫಟಾಫಟ್‌ ಕೆಲಸ ಮಾಡುತ್ತಿದ್ದ ಅನಂತ್ ಕುಮಾರ್‌

state Nov 20, 2018, 9:59 AM IST

Demised BJP leader Ananth Kumar reformed by Sringeri SeerDemised BJP leader Ananth Kumar reformed by Sringeri Seer

ಗಳಸ್ಯ ಕಂಠಸ್ಯರಾಗಿದ್ದ ಅನಂತ್-ಯಡಿಯೂರಪ್ಪ

ದಿಲ್ಲಿಯಲ್ಲಿ ಕನ್ನಡಿಗರ ಧ್ವನಿಯಾಗಿದ್ದ ಅನಂತ್ ಕುಮಾರ್ ಬಗ್ಗೆ ಹೇಳಿಕೊಂಡಷ್ಟೂ ಮುಗಿಯದು. ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ ಪ್ರಶಾಂತ್ ನಾಥು ಅನಂತ್ ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಿದ್ದು ಹೀಗೆ...

INDIA Nov 13, 2018, 10:36 AM IST

Does Rajnath Singh have role in Alok Verma issue?Does Rajnath Singh have role in Alok Verma issue?

ಅಲೋಕ್ ವರ್ಮಾ ಬಂಡಾಯ: ಮೋದಿಗೆ ರಾಜನಾಥ್ ಕಜ್ಜಾಯ?

ಅಲೋಕ್‌ ವರ್ಮಾ ಮತ್ತು ರಾಕೇಶ ಆಸ್ಥಾನಾ ನಡುವಿನ ಜಗಳ ಬರೀ ಸಿಬಿಐಗಷ್ಟೇ ಸೀಮಿತಗೊಂಡಿಲ್ಲ, ಇದು ವಿದೇಶದಲ್ಲಿ ಗೂಢಚಾರಿಕೆ ನಡೆಸುವ ರಾ ಮತ್ತು ಜಾರಿ ನಿರ್ದೇಶನಾಲಯಕ್ಕೂ ಹಬ್ಬಿಕೊಂಡಿದೆ.

NEWS Nov 6, 2018, 3:44 PM IST

Is Ram Mandir a mere Loksabha election strategy of BJP?Is Ram Mandir a mere Loksabha election strategy of BJP?

ಲೋಕಸಭಾ ಚುನಾವಣೆ: ಮೋದಿ ವಿಕಾಸದ ಜಪ, ರಾಹುಲ್‌ಗೆ ರಫೆಲ್ ಒಂದೇ ಪಾಪ!

2019ರ ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ರಫೇಲ್‌ ಯುದ್ಧವಿಮಾನ ಖರೀದಿಯನ್ನು ಹಗರಣವಾಗಿ ತೋರಿಸಲು ಶತಪ್ರಯತ್ನ ಮಾಡುತ್ತಿದ್ದರೆ ಇನ್ನೊಂದು ಕಡೆ ಅಚ್ಛೇ ದಿನ್‌ ಮತ್ತು ಸಬ್‌ ಕಾ ವಿಕಾಸ್‌ ಅಷ್ಟೇ ಸಾಕಾಗೋದಿಲ್ಲ ಎಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಚುನಾವಣೆಗೆ ಸರಿಯಾಗಿ ಮತ್ತೊಮ್ಮೆ ಶ್ರೀರಾಮಚಂದ್ರನ ಜಪ ಆರಂಭಿಸಿವೆ.

NEWS Nov 6, 2018, 2:16 PM IST

Ajit Dhoval insists Modi to  appoint Alok Varma as CBI ChiefAjit Dhoval insists Modi to  appoint Alok Varma as CBI Chief

ಧೋವಲ್ ಮಾತು ಕೇಳಿ ವರ್ಮಾ ನೇಮಿಸಿದ್ರಾ ಮೋದಿ?

2016 ರಲ್ಲಿ ಸಿಬಿಐ ನಿರ್ದೇಶಕರ ನೇಮಕ ಮಾಡುವಾಗ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಈಗಿನ ನಿರ್ದೇಶಕ ಅಲೋಕ್ ವರ್ಮಾ ಹೆಸರನ್ನು ಮೋದಿ ಸಾಹೇಬರಿಗೆ ಸೂಚಿಸಿದ್ದರು. ಯಾರ ಜೊತೆ ಅನಗತ್ಯ ಜಗಳ ಕಾಯದ, ತನ್ನ ಪಾಡಿಗೆ ತಾನು ಎಂಬಂತೆ ಇರುವ ಅಲೋಕ್ ವರ್ಮಾ ಹೆಸರನ್ನು ದೋವಾಲ್ ಮುಂದಿಟ್ಟಾಗ ಮೋದಿ ಕೂಡಲೇ ಒಪ್ಪಿಕೊಂಡರಂತೆ. 

NEWS Oct 30, 2018, 2:12 PM IST

Journalist Ram Prasad Vaidik learns Hindi to JDS Supremo Deve GowdaJournalist Ram Prasad Vaidik learns Hindi to JDS Supremo Deve Gowda

ದೇವೇಗೌಡ್ರು ಪ್ರಧಾನಿಯಾಗಿದ್ದಾಗ ಹಿಂದಿ ಕಲಿಸಿದವರು ಮೋದಿ ಆಪ್ತ!

ಬಿಜೆಪಿಗೆ ಹತ್ತಿರ ಇರುವ ಈ ವೈದಿಕ್ ದೇವೇಗೌಡರು ಪ್ರಧಾನಿ ಆಗಿದ್ದಾಗ ಅವರಿಗೆ ಹಿಂದಿ ಕಲಿಸಿದ ಶಿಕ್ಷಕ ಕೂಡ ಹೌದು. ಇತ್ತೀಚೆಗೆ ಅಪ್ಪ-ಮಕ್ಕಳು ಜೊತೆಗೆ ಊಟ ಮಾಡುತ್ತಿದ್ದಾಗ ಬಂದ ವೈದಿಕ್ ದೇವೇಗೌಡರನ್ನು ಹೋಗಳಿದ್ದೇ ಹೊಗಳಿದ್ದು.

NEWS Oct 16, 2018, 2:23 PM IST

Karnataka Minister Revanna complaints on vastu defects in Deve Gowda's houseKarnataka Minister Revanna complaints on vastu defects in Deve Gowda's house

ವಾಸ್ತು ಸರಿಯಿಲ್ಲ ಎನ್ನುವ ರೇವಣ್ಣ ; ಮುಗಿಯದ ದೇವೇಗೌಡ್ರ ಮನೆ!

ದೇವೇಗೌಡರ ದಿಲ್ಲಿ ಮನೆಯ ನವೀಕರಣ ಶುರುವಾಗಿ 10 ತಿಂಗಳಾಯಿತು. ಇನ್ನೂ ಮುಗಿಯುತ್ತಲೇ ಇಲ್ಲ. ದಿಲ್ಲಿಗೆ ಬಂದಾಗಲೆಲ್ಲ ರೇವಣ್ಣ ವಾಸ್ತು ಪ್ರಕಾರ ಇದು ಸರಿ ಇಲ್ಲ ಅದು ಸರಿ ಇಲ್ಲ ಎಂದು ಒಡೆದು ಪುನಃ ಕಟ್ಟಿರಿ ಎಂದು ಹೇಳುತ್ತಾ ಹೇಳುತ್ತಾ ಕೆಲಸ ಮುಗಿಯುತ್ತಲೇ ಇಲ್ಲ.

NEWS Oct 16, 2018, 11:19 AM IST

Minister H D Revanna alike his father Deve GowdaMinister H D Revanna alike his father Deve Gowda

ರೇವಣ್ಣ ಕೆಲ ವಿಷಯಗಳಲ್ಲಿ ದೇವೇಗೌಡರ ಪಡಿಯಚ್ಚು, ಇದೊಂದನ್ನ ಬಿಟ್ಟು!

ರೇವಣ್ಣ ದೆಹಲಿ ನಾಯಕರನ್ನು ಭೇಟಿ ಮಾಡಲು ಹೋದರೆ ಹಾಸನ ಬಿಟ್ಟು ಬೇರೆ ಮಾತನಾಡುವುದಿಲ್ಲ. ಅಪ್ಪ-ಮಕ್ಕಳನ್ನು ಬಿಟ್ಟು ಬೇರೆ ಮಂತ್ರಿಗಳು ಅಲ್ಲಿರುವುದಿಲ್ಲ. ಕೆಲವೊಂದು ವಿಚಾರದಲ್ಲಿ ರೇವಣ್ಣ ದೇವೇಗೌಡರ ಪಡಿಯಚ್ಚು ಅಂತಾನೇ ಹೇಳಲಾಗುತ್ತದೆ.

NEWS Oct 9, 2018, 12:29 PM IST