Asianet Suvarna News Asianet Suvarna News
2372 results for "

Monsoon

"
Landslides floods likely in Kodagu district Geological Survey of India warns ravLandslides floods likely in Kodagu district Geological Survey of India warns rav

ಕೊಡಗು: 104 ಸ್ಥಳಗಳಲ್ಲಿ ಭೂಕುಸಿತ, ಪ್ರವಾಹ; 2995 ಕುಟುಂಬಗಳ ಸ್ಥಳಾಂತರಕ್ಕೆ ಭೂಗರ್ಭಶಾಸ್ತ್ರ ಇಲಾಖೆ ಸೂಚನೆ!

ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಮಳೆ ಸುರಿದಿದ್ದು ಆಗಸ್ಟ್ ತಿಂಗಳಲ್ಲಿ ಮತ್ತಷ್ಟು ತೀವ್ರ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ಕೊಡಗಿಗೆ ಮತ್ತೆ ಮಹಾಕಂಟಕ ಕಾದಿದೆಯಾ ಎನ್ನುವ ಆತಂಕ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಇಂತಹ ಆತಂಕ ಶುರುವಾಗುವುದಕ್ಕೆ ಕಾರಣ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿರುವ ಆ ಒಂದು ವರದಿ. ಹೀಗಾಗಿ ಪ್ರತೀ ವರ್ಷದಂತೆ ಆಗಸ್ಟ್ ತಿಂಗಳು ಕೊಡಗಿಗೆ ಗಂಡಾಂತರ ತಂದೊಡ್ಡುತ್ತಾ ಎನ್ನುವ ಆತಂಕ ಶುರುವಾಗಿದೆ. 
ರದಿ :ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 
 

state Aug 6, 2024, 9:04 PM IST

Loss of coffee plantation due to heavy rains chikkamagaluru ravLoss of coffee plantation due to heavy rains chikkamagaluru rav

ಧಾರಾಕಾರ ಮಳೆಗೆ ನಷ್ಟವಾಯ್ತು ಕಾಫಿ ಬೆಳೆ! ಸಂಕಷ್ಟದಲ್ಲಿ ರೈತರು!

ಕಾಫಿನಾಡ ಮಲೆನಾಡು ಭಾಗದಲ್ಲಿ ಕಳೆದೊಂದು ತಿಂಗಳಿಂದ ತಿಂಗಳಿನಿಂದ ಸುರಿಯುತ್ತಿರುವ  ಭಾರೀ ಮಳೆ ಸೃಷ್ಠಿಸಿರೋ ಅವಾಂತರ ಒಂದೆರಡಲ್ಲ.ನಿರಂತರ ಮಳೆಯಿಂದ ಕಾಫಿ ಬೆಳೆ ನೆಲಕಚ್ಚಿದೆ ಬರಗಾಲದಿಂದ ತತ್ತರಿಸಿದ್ದ ರೈತರು ಇದೀಗ ಧಾರಾಕಾರ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
 

state Aug 6, 2024, 8:33 PM IST

Mescom Wind  rain damage 21,702 poles, loss over Rs 33 crore snrMescom Wind  rain damage 21,702 poles, loss over Rs 33 crore snr

ಮೆಸ್ಕಾಂ: ಗಾಳಿ, ಮಳೆಗೆ 21, 702 ಕಂಬಗಳಿಗೆ ಹಾನಿ, 33 ಕೋಟಿ ರು.ಗೂ ಅಧಿಕ ನಷ್ಟ

ಮುಂಗಾರು ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ 21,702 ವಿದ್ಯುತ್ ಕಂಬಗಳು ಧಾರಾಶಾಯಿಯಾಗಿದ್ದು ಪರಿವರ್ತಕಗಳು ಸೇರಿದ೦ತೆ ಒಟ್ಟು 33.40 ಕೋಟಿ ರು. ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ

Karnataka Districts Aug 6, 2024, 12:34 PM IST

Farmers Worried About Drought Situation In Koppal   snrFarmers Worried About Drought Situation In Koppal   snr

ಕೊಪ್ಪಳ -ಪ್ರವಾಹದ ನಡುವೆಯೂ ಬರ, ಆತಂಕದಲ್ಲಿ ಅನ್ನದಾತ

ತುಂಗಭದ್ರಾ ನದಿ ಹಾಗೂ ಜಲಾಶಯಕ್ಕೆ ಕಳೆದೊಂದು ತಿಂಗಳಿಂದ ನೂರಾರು ಟಿಎಂಸಿ ನೀರು ಹರಿದು ಬಂದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೂ ಸಹ ಜಿಲ್ಲೆಯಲ್ಲಿ ಮಾತ್ರ ಬರದ ಛಾಯೆ ಆವರಿಸಿದ್ದು, ಅನ್ನದಾತ ಆತಂಕದಲ್ಲಿದ್ದಾನೆ.

Karnataka Districts Aug 6, 2024, 12:25 PM IST

parrot that saved many families by screaming in wayanad landslide grg parrot that saved many families by screaming in wayanad landslide grg

ವಯನಾಡು ಭೂಕುಸಿತ: ಯದ್ವಾತದ್ವಾ ಕಿರುಚಾಡಿ ಹಲವು ಕುಟುಂಬಗಳನ್ನು ಉಳಿಸಿದ ಗಿಳಿ..!

ನಾನು ನನ್ನ ಮನೆಯಲ್ಲಿ ಕಿಂಗಿಣಿ ಎಂಬ ಗಿಣಿ ಸಾಕಿದ್ದೇನೆ. ಭೂಕುಸಿತಕ್ಕೂ ಹಿಂದಿನ ದಿನ ನಾನು ಕುಟುಂಬ ಸಮೇತ ಸಮೀಪದಲ್ಲೇ ಇದ್ದ ಸೋದರಿಯ ಮನೆಗೆ ಹೋಗಿದ್ದೆ. ಜೊತೆಗೆ ಗಿಳಿಯನ್ನೂ ಕೊಂಡೊಯ್ದಿದ್ದೆ. ಮಾರನೇ ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಗಿಳಿ ಜೋರಾಗಿ ಕೂಗಲು ಆರಂಭಿಸಿತು. ಮೊದಲಿಗೆ ನಾನು ಅದನ್ನು ಸುಮ್ಮನಿರಿಸಲು ಪ್ರಯತ್ನಿಸಿದೆ: ವಿನೋದ್ 

India Aug 6, 2024, 8:59 AM IST

likely heavy rain on next 3-4 days in bengaluru grg likely heavy rain on next 3-4 days in bengaluru grg

ವರುಣನ ಅಬ್ಬರಕ್ಕೆ ಬೆಂಗ್ಳೂರಿನ ರಸ್ತೆಗಳು ಮತ್ತೆ ಜಲಾವೃತ: ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆ..!

ಶಿವಾನಂದ ವೃತ್ತ ರೈಲ್ವೆ ಕೆಳಸೇತುವೆ, ಕಾವೇರಿ ಜಂಕ್ಷನ್ ಕೆಳ ಸೇಡುವೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನೀರು ಶೇಖರಣೆಗೊಂಡು ಈ ಮಾರ್ಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವಂತಾಗಿತ್ತು. ಅಲ್ಲದೆ, ಕೆಲ ಬೆಡೆ ವಾಹನೆಗಳು ರಸ್ತೆಯಲ್ಲಿ ಶೇಖರಣೆಯಾಗಿದ್ದ ನೀರಿನಲ್ಲಿ ಮುಳುಗುವಂತಾಗಿತ್ತು.

Karnataka Districts Aug 6, 2024, 6:30 AM IST

Chennai Rains  7 reasons why coastal City chennai receives huge rainfall RaoChennai Rains  7 reasons why coastal City chennai receives huge rainfall Rao

ಚೆನ್ನೈನಲ್ಲಿ ಈ ಬಾರಿ ಈ ಪರಿ ಮಳೆಯಾಗ್ತಿರೋದೇಕೆ? ಕರ್ನಾಟಕದ ನೀರು ಬೇಡ್ವಾ ಅವರಿಗೆ?

ದಕ್ಷಿಣ ಭಾರತದ ಪ್ರಮುಖ ನಗರ ಚೆನ್ನೈ. ಇಲ್ಲಿನ ಭಾರೀ ಮಳೆ ಆಗಾಗ್ಗೆ ಜನ ಜೀವನ ಅಸ್ತವ್ಯಸ್ತ ಮಾಡುತ್ತದೆ.ಕರಾವಳಿ ನಗರ ಚೆನ್ನೈನಲ್ಲಿ ಹವಾಮಾನ ಮತ್ತು ಭೌಗೋಳಿಕ ಅಂಶಗಳಿಂದ ಗಮನಾರ್ಹ ಮಳೆಯಾಗುತ್ತಿದ್ದು, ಇದಕ್ಕೆ ಅನೇಕ ಕಾರಣಗಳು ಇಲ್ಲಿವೆ. ಚೆನ್ನೈಗೆ ನೀರು ಬಿಡುವಷ್ಟು ಈ ಸಲ ರಾಜ್ಯದ ಜಲಾಶಯಗಳು ತುಂಬಿದ್ದು, ಮಳೆ ನೀರು ಬೇಡ್ವಾ ಕೇಳುತ್ತಿದೆ ಸೋಷಿಯಲ್ ಮೀಡಿಯಾ.

India Aug 5, 2024, 5:04 PM IST

Wayanad landsides stories out of 17 people in the family, only Mansoor is alive ravWayanad landsides stories out of 17 people in the family, only Mansoor is alive rav

ವಯನಾಡು ದುರಂತ ಕತೆ: ಮನೆಯ 17 ಜನರಲ್ಲಿ ಬದುಕಿದ್ದು ಮನ್ಸೂರ್ ಮಾತ್ರ!

ಭೂಕುಸಿತ ಸಂತ್ರಸ್ತರ ರಕ್ಷಣಾ ಕಾರ್ಯ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ಚೂರಲ್‌ಮಲೆಯ ಮನ್ಸೂರ್ (42) ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

India Aug 5, 2024, 6:55 AM IST

98 TMC of water from Tungabhadra Reservoir  snr98 TMC of water from Tungabhadra Reservoir  snr

ತುಂಗಭದ್ರಾ ಜಲಾಶಯದಿಂದ 98 ಟಿಎಂಸಿ ನೀರು ನದಿಪಾಲು!

ತುಂಗಭದ್ರಾ ಜಲಾಶಯದಿಂದ 14 ದಿನಗಳಲ್ಲೇ 98.127 ಟಿಎಂಸಿ ನೀರನ್ನು ನದಿಗೆ ಹರಿಬಿಡಲಾಗಿದೆ. ಜಲಾಶಯದಿಂದ ವ್ಯರ್ಥವಾಗಿ, ಡ್ಯಾಂನಲ್ಲಿ ಸಂಗ್ರಹವಾಗುವಷ್ಟು ನೀರು ಖಾಲಿಯಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಈ ಬಾರಿ ಡ್ಯಾಂ ಕೂಡ ಬೇಗನೆ ಭರ್ತಿಯಾಗಿದೆ.

Karnataka Districts Aug 4, 2024, 1:44 PM IST

Chikkammagaluru heavy rains attigundi HPS leakage from rain ravChikkammagaluru heavy rains attigundi HPS leakage from rain rav

ಮಲೆನಾಡಿನ ಮಹಾಮಳೆಗೆ ಸೋರುತಿದೆ ಅಪ್ಪುಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸರ್ಕಾರಿ ಶಾಲೆ!

ಇದು ಸಾಮಾನ್ಯ ಶಾಲೆ ಅಲ್ಲ, ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂದು ಅಭಿಮಾನಿಗಳು ಆರಾಧಿಸುವ ಅಜಾತಶತ್ರು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಬಾಲನಟನಾಗಿ ನಟಿಸಿದ ಮೊದಲ ಚಿತ್ರದಲ್ಲೇ ರಾಷ್ಟ್ರಪಶಸ್ತಿ ತಂದುಕೊಟ್ಟು, ಭಾರತೀಯ ಚಿತ್ರರಂಗದಲ್ಲಿ ಇತಿಹಾಸದ ಪುಟ ಸೇರಿದ ಸರ್ಕಾರಿ ಶಾಲೆ ಇದು. ಇಂದು ಮಹಾಮಳೆಗೆ ಸೋರುತಿದೆ..! 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

state Aug 4, 2024, 1:22 PM IST

River Cauvery overflowing on the border due to heavy rains snrRiver Cauvery overflowing on the border due to heavy rains snr

ಕನಕಪುರ : ಭಾರಿ ಮಳೆಯಿಂದ ಗಡಿಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾವೇರಿ ನದಿ

ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಮುಂಗಾರು ಮಳೆಯ ಕೃಪೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯ ತುಂಬಿ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗ ಕನಕಪುರ ತಾಲೂಕಿನ ಸಂಗಮ, ಮೇಕೆದಾಟು ಬಳಿ ಕಾವೇರಿ ನದಿ ಭೋರ್ಗರೆಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.

Karnataka Districts Aug 4, 2024, 12:28 PM IST

not yet stop rain in uttara kannada grg not yet stop rain in uttara kannada grg

ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ನಿಲ್ಲದ ರಣಮಳೆ..!

ಗೇರುಸೊಪ್ಪ ಜಲಾಶಯದಿಂದಲೂ ನೀರನ್ನು ಹೊರಬಿಡಲಾಗುತ್ತಿದ್ದು, ಗುಂಡಬಾಳಾ ನದಿಗೆ ನರೆ ಬಂದಿದೆ. ಲಿಂಗನಮಕ್ಕಿ ಜಲಾಶಯದ ರೇಡಿಯಲ್ ಗೇಟ್‌ ಮೂಲಕ ಶನಿವಾರ ಬೆಳಗ್ಗೆ 41,870ಕ್ಕೂ ಸೆಕ್ಸ್ ನೀರು ಹೊರಬಿಡಲಾಗಿದ್ದು, ಶರಾವತಿ ನದಿ ತೀರದುದ್ದಕ್ಕೂ ಪ್ರವಾಹದ ಭೀತಿ ಎದುರಾಗಿದೆ. ಹೊನ್ನಾವರ ತಾಲೂಕಿನ ಹಲವು ಮನೆಗಳಿಗೆ ನೀರು ನುಗ್ಗಿದ್ದು, 227 ಕುಟುಂಬಗಳ 670 ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

Karnataka Districts Aug 4, 2024, 10:47 AM IST

High water in KRS Reservoir Nearby lakes are empty due to lack of rain gvdHigh water in KRS Reservoir Nearby lakes are empty due to lack of rain gvd

ಕೆಆರ್‌ಎಸ್‌ ಜಲಾಶಯದಲ್ಲಿ ಹೆಚ್ಚಾದ ನೀರು: ಪಕ್ಕದಲ್ಲೇ ಮಳೆ ಕೊರತೆಯಿಂದ ಕೆರೆಗಳು ಖಾಲಿ ಖಾಲಿ!

ಕೃಷ್ಣರಾಜಸಾಗರ ಜಲಾಶಯ ಜುಲೈನಲ್ಲೇ ತುಂಬಿ ಹರಿಯುತ್ತಾ ತಮಿಳುನಾಡಿಗೆ ಲಕ್ಷ ಟಿಎಂಸಿ ನೀರು ಶರವೇಗದಲ್ಲಿ ಹರಿದುಹೋಗುತ್ತಿರುವ ಚಿತ್ರಣ ಒಂದೆಡೆಯಾದರೆ ಪಕ್ಕದಲ್ಲೇ ಇರುವ ಕೆರೆಗಳ ಒಡಲು ಬರಿದಾಗಿರುವುದು ಮತ್ತೊಂದೆಡೆಯಾಗಿದೆ. 

Karnataka Districts Aug 3, 2024, 7:25 PM IST

Did it rain when HD Kumaraswamy was an MLA Says Minister N Chaluvarayaswamy gvdDid it rain when HD Kumaraswamy was an MLA Says Minister N Chaluvarayaswamy gvd

ಕುಮಾರಸ್ವಾಮಿ ಶಾಸಕರಾಗಿದ್ದಾಗ ಮಳೆಯಾಗಿತ್ತಾ?: ಸಚಿವ ಚಲುವರಾಯಸ್ವಾಮಿ

ಪ್ರಕೃತಿ ಯಾರ ಅಧೀನದಲ್ಲೂ ಇಲ್ಲ. ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರಾಗಿದ್ದಾಗ ಕಳೆದ ವರ್ಷ ಮಳೆ ಯಾಕೆ ಆಗಲಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರಶ್ನಿಸಿದರು.

Politics Aug 3, 2024, 6:29 PM IST

tourists restricted to iruppu falls in kodagu gvdtourists restricted to iruppu falls in kodagu gvd

ಕಣ್ಮನ ಸೆಳೆಯುತ್ತಿದೆ ಇರ್ಪು ಜಲಪಾತದ ಸೌಂದರ್ಯ: ಇದೇ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ!

ಕೊಡಗು ಎಂದರೆ ಪ್ರಕೃತಿಯ ತಾಣ, ಹಚ್ಚ ಹಸಿರಿನ ಗಿರಿ ವನಗಳ ಮಲೆಗಳ ನಡುವೆ ಬೆಳ್ನೊರೆಯಂತೆ ಧುಮ್ಮಿಕ್ಕುವ ಜಲರಾಶಿಗಳು. ಬೆಟ್ಟಗಳ ತುದಿಯಿಂದ ಧರೆಗಿಳಿದು ಬರುವ ಗಿರಿಕನ್ಯೆಯಂತೆ ಭಾಸವಾಗುವ ಜಲಪಾತಗಳು. 

Travel Aug 3, 2024, 6:14 PM IST