Asianet Suvarna News Asianet Suvarna News
92 results for "

Hong Kong

"
World News Jumbo Floating Restaurant towed away after 46 years in Hongkong sanWorld News Jumbo Floating Restaurant towed away after 46 years in Hongkong san
Video Icon

ಅಂತ್ಯ ಕಾಣಲಿದೆ 46 ವರ್ಷಗಳಿಂದ ತೇಲುತ್ತಿದ್ದ ಹಡಗು!

ಹಾಂಗ್ ಕಾಂಗ್‌ನ ಐಕಾನಿಕ್ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಹಲವು ವರ್ಷಗಳಿಂದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು 1976 ರಲ್ಲಿ ಪ್ರಾರಂಭಿಸಲಾಗಿದೆ. ಇದನ್ನು ಕ್ಯಾಂಟೋನೀಸ್ ಆಹಾರಕ್ಕೆ ಬೆಸ್ಟ್‌ ಪ್ಲೇಸ್‌ ಎಂದೇ ಫೇಮಸ್​ ಆಗಿದೆ. ಇದೀಗ ವಿಶ್ವದ ಏಕೈಕ ಫ್ಲೋಟಿಂಗ್ ರೆಸ್ಟೋರೆಂಟ್ ಅಂತ್ಯ ಕಾಣ್ತಿದೆ ಅಂದ್ರೆ ನಂಬ್ತಿರಾ..?

International Jun 18, 2022, 9:44 PM IST

Indian mens football team qualified for the AFC Asian Cup following Palestines win over Philippines sanIndian mens football team qualified for the AFC Asian Cup following Palestines win over Philippines san

ಸತತ 2 ಬಾರಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆದ ಭಾರತ !

ಏಷ್ಯನ್ ಫುಟ್ ಬಾಲ್ ಸಂಸ್ಥೆಗಳ ಒಕ್ಕೂಟ (ಎಎಫ್ ಸಿ) ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಫಿಲಿಪ್ಪಿನ್ಸ್ ವಿರುದ್ಧ ಪ್ಯಾಲೆಸ್ತೇನ್ ಗೆಲುವು ಸಾಧಿಸಿ ಬೆನ್ನಲ್ಲಿಯೇ ಭಾರತ ತಂಡ 2023 ಎಎಫ್ ಸಿ ಏಷ್ಯನ್ ಕಪ್ ಗೆ ಅರ್ಹತೆ ಸಂಪಾದನೆ ಮಾಡಿದೆ. 2019ರಲ್ಲೂ ಭಾರತ ತಂಡ ಈ ಪ್ರಧಾನ ಟೂರ್ನಿಯಲ್ಲಿ ಆಡಿತ್ತು. ಆ ಮೂಲಕ ಸತತ 2  ಬಾರಿಗೆ ಎಎಫ್ ಸಿ ಏಷ್ಯನ್ ಕಪ್ ಗೆ ಭಾರತ ಅರ್ಹತೆ ಸಾಧಿಸಿರುವುದು ಇದೇ ಮೊದಲಾಗಿದೆ.

Football Jun 14, 2022, 5:44 PM IST

Couple romance and sex in balcony woman arrested after video went viral in China sanCouple romance and sex in balcony woman arrested after video went viral in China san

ಬಾಲ್ಕನಿಯಲ್ಲಿ ಹೊಸ ಜೋಡಿಯ ಸೆಕ್ಸ್, ಸುಮ್ನೆ ಬಿಡ್ಲಿಲ್ಲ ಚೀನಾ ಪೊಲೀಸ್!

ಬಾಲ್ಕನಿಯಲ್ಲಿ ಜೋಡಿಯೊಂದು ಸೆಕ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಆಕೆಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

International Jun 11, 2022, 10:35 PM IST

Covid 19 Slight Decrease in Korea China and Hong Kong gvdCovid 19 Slight Decrease in Korea China and Hong Kong gvd

Coronavirus: ಕೊರಿಯಾ, ಚೀನಾ, ಹಾಂಕಾಂಗಲ್ಲಿ ಕೋವಿಡ್‌ ಕೊಂಚ ಇಳಿಕೆ

ದಕ್ಷಿಣ ಕೊರಿಯಾ, ಹಾಂಕಾಂಗ್‌ ಹಾಗೂ ಚೀನಾದಲ್ಲಿ ಒಮಿಕ್ರೋನ್‌ ಆರ್ಭಟ ಕೊಂಚ ತಗ್ಗಿದೆ. ವಾರದ ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಪ್ರಕರಣಗಳು ದಾಖಲಾದ ಮೂರೂ ದೇಶಗಳಲ್ಲಿ ಭಾನುವಾರ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.

International Mar 21, 2022, 5:00 AM IST

South Korea sees over 6 lakh COVID 19 cases in a day WHO warns nations sanSouth Korea sees over 6 lakh COVID 19 cases in a day WHO warns nations san

Covid-19 Alert : ದಿನಕ್ಕೆ 6 ಲಕ್ಷಕ್ಕೂ ಅಧಿಕ ಕೇಸ್ ಕಾಣುತ್ತಿರುವ ದಕ್ಷಿಣ ಕೊರಿಯಾ!

ದಕ್ಷಿಣ ಕೊರಿಯಾದಲ್ಲಿ ಕರೋನಾ ಅಟ್ಟಹಾಸ

ದಿನಕ್ಕೆ 6 ಲಕ್ಷಕ್ಕಿಂತ ಅಧಿಕ ಕೇಸ್ ಗಳು

ವಿಶ್ವಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

International Mar 18, 2022, 4:10 PM IST

Tokyo Paralympics Krishna Nagar Wins India 5th Gold Beat Chu Man Kai In Men Singles SH6 Final podTokyo Paralympics Krishna Nagar Wins India 5th Gold Beat Chu Man Kai In Men Singles SH6 Final pod

ಭಾರತಕ್ಕೆ 5ನೇ ಸ್ವರ್ಣ ಪದಕ: ಪ್ಯಾರಾಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಕೃಷ್ಣಾ ನಾಗರ್!

* ಭಾರತದ ಪಾಲಿಗೆ ಮತ್ತೊಂದು ಚಿನ್ನ ಗೆದ್ದು ಕೊಟ್ಟ ಕೃಷ್ಣಾ ನಾಗರ್

* ಎಸ್‌ಎಚ್ 6 ಫೈನಲ್ ಪಂದ್ಯದಲ್ಲಿ ಚಿನ್ನ ಬೇಟೆಯಾಡಿದ ನಾಗರ್

* ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 19 ನೇ ಪದಕ

Olympics Sep 5, 2021, 11:15 AM IST

Tokyo Olympics 2020 Indian Badminton Star PV Sindhu Advances to Pre Quarter Final Thrashed Hong Kong Cheung Ngan Yi in group Stage kvnTokyo Olympics 2020 Indian Badminton Star PV Sindhu Advances to Pre Quarter Final Thrashed Hong Kong Cheung Ngan Yi in group Stage kvn

ಟೋಕಿಯೋ 2020: ಹಾಂಕಾಂಗ್ ಆಟಗಾರ್ತಿ ಬಗ್ಗುಬಡಿದು ನಾಕೌಟ್‌ ಹಂತಕ್ಕೇರಿದ ಸಿಂಧು

ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಆಶಾಕಿರಣ ಎನಿಸಿರುವ ಸಿಂಧು ಗ್ರೂಪ್‌ 'ಜೆ'ನಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಅಂತಿಮ 16ರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಹಾಂಕಾಂಗ್‌ನ ಚ್ಯುಂಗ್‌ ನಿಂಗ್ ಯಿ ವಿರುದ್ದ 21-9, 21-16 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಿಂಧು ನಾಕೌಟ್ ಹಂತ ಪ್ರವೇಶಿಸಿದ್ದಾರೆ.
 

Olympics Jul 28, 2021, 9:05 AM IST

Hong Kong model Sophia Cheung dies while taking selfieHong Kong model Sophia Cheung dies while taking selfie

ಸೆಲ್ಫಿಗಾಗಿ ಪ್ರಾಣ ಕಳೆದು ಕೊಂಡ ಹಾಂಗ್ ಕಾಂಗ್ ಮಾಡೆಲ್!

ಸೆಲ್ಫಿ ಹುಚ್ಚಿಗೆ ಮತ್ತೊಂದು ಜೀವ ಬಲಿಯಾದ ಘಟನೆ ವರದಿಯಾಗಿದೆ. ಹಾಂಗ್ ಕಾಂಗ್ ಮಾಡೆಲ್ 32 ವರ್ಷದ ಸೋಫಿಯಾ ಚೆಯುಂಗ್ ಸೆಲ್ಫಿ ತೆಗೆದುಕೊಳ್ಳುವಾಗ ಪ್ರಾಣ ಕಳೆದು ಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜುಲೈ 10ರಂದು ಹಾಂಕಾಂಗ್‌ನಲ್ಲಿ 16 ಅಡಿ ಬಂಡೆಯಿಂದ ಜಾರಿ ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು  ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಗಲೇ ಜೀವ ಕಳೆದುಕೊಂಡಿದ್ದಾರೆ ಎಂದು ಡಾಕ್ಟರ್‌ ಘೋಷಿಸಿದರು. 

Woman Jul 19, 2021, 12:29 PM IST

Parking lot cost almost ten crore rupees in Hong Kong ChinaParking lot cost almost ten crore rupees in Hong Kong China

ಇದು ಜಗತ್ತಿನ ಅತ್ಯಂತ ದುಬಾರಿ ಪಾರ್ಕಿಂಗ್ ಲಾಟ್. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

ಜಗತ್ತಿನ ಫೈನಾನ್ಷಿಯಲ್ ಹಬ್ ಎನಿಸಿಕೊಂಡಿರುವ ಹಾಂಕಾಂಗ್‌ ನಗರದಲ್ಲಿ ಮನೆಯನ್ನಾಗಲೀ, ಪಾರ್ಕಿಂಗ್‌ ಜಾಗವನ್ನಾಗಲೀ ಖರೀದಿಸುವುದು ದುಬಾರಿ ಕೆಲಸವೇ ಸರಿ. ಪಾರ್ಕಿಂಗ್‌ ಲಾಟ್‌ ಅನ್ನು ಸರಿ ಸುಮಾರು 9.50 ಕೋಟಿ ರೂ.(1.3 ಮಿಲಿಯನ್ ಡಾಲರ್) ಕೊಟ್ಟು ಖರೀದಿಸಲಾಗಿದೆ ಎಂದರೆ ನಂಬುತ್ತೀರಾ? ಇಷ್ಟು ಮೊತ್ತದಲ್ಲಿ ಏನೇನು ಖರೀದಿಸಬಹುದಿತ್ತು ಯೋಚನೆ ಮಾಡಿ!

Deal on Wheels Jun 7, 2021, 1:30 PM IST

China changes electoral system to strip democracy in Hong Kong podChina changes electoral system to strip democracy in Hong Kong pod

ಸಂಪೂರ್ಣ ಚೀನಾ ತೆಕ್ಕೆಗೆ ಜಾರಿದ ಹಾಂಕಾಂಗ್‌!

* ಸಂಪೂರ್ಣ ಚೀನಾ ತೆಕ್ಕೆಗೆ ಜಾರಿದ ಹಾಂಕಾಂಗ್‌

* ಸ್ವಾಯತ್ತ ದೇಶ ಇನ್ನೂ ರಾಜಕೀಯವಾಗಿಯೂ ಸಂಪೂರ್ಣ ಚೀನಾ ಬತ್ತಳಿಕೆಗೆ

* ಸಂಸತ್‌ ಸದಸ್ಯರ ಸಂಖ್ಯೆ 70ರಿಂದ 90ಕ್ಕೆ ಏರಿಕೆ. ಇದರಲ್ಲಿ ಚೀನಾ ಸಮಿತಿ ಆಯ್ಕೆ ಮಾಡುವ ಸದಸ್ಯರ ಪಾಲು 40

International May 29, 2021, 8:18 AM IST

Hong Kong suspends flights connecting India for 14 days podHong Kong suspends flights connecting India for 14 days pod

ಭಾರತದ ವಿಮಾನಗಳಿಗೆ 2 ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ!

ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ನಿಂದ ಹೊರಡುವ ಮತ್ತು ಈ ದೇಶಗಳ ಮೂಲಕ ಬರುವ ವಿಮಾನಗಳಿಗೆ ನಿಷೇಧ| ಏ.20ರಿಂದ ಅನ್ವಯವಾಗುವಂತೆ ಮುಂದಿನ ಎರಡು ವಾರಗಳ ಕಾಲ ಹಾಂಗ್‌ಕಾಂಗ್‌ ನಿಷೇಧ 

International Apr 20, 2021, 1:12 PM IST

Hong Kong government suspended Air India flight operations after a spike of coronavirus casesHong Kong government suspended Air India flight operations after a spike of coronavirus cases

ಭಾರತದ ಏರ್ ಇಂಡಿಯಾ ವಿಮಾನ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಾಂಗ್ ಕಾಂಗ್ ಸರ್ಕಾರ!

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಸೇವೆ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಸೀಮಿತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಾಂಗ್ ಕಾಂಗ್ ಸರ್ಕಾರ ಭಾರತಕ್ಕೆ ಶಾಕ್ ನೀಡಿದೆ. ಏರ್ ಇಂಡಿಯಾ ವಿಮಾನ ಹಾಂಗ್ ಕಾಂಗ್ ಪ್ರವೇಶಿಸಿದಂತೆ ನಿರ್ಬಂಧ ವಿಧಿಸಿದೆ.

India Sep 21, 2020, 6:10 PM IST

Central planing mandatory covid 19 test for outbound flyers from India on international flightsCentral planing mandatory covid 19 test for outbound flyers from India on international flights

ಭಾರತದ ವಿಮಾನಕ್ಕೆ ನಿರ್ಬಂಧ; ವಿದೇಶ ಪ್ರಯಾಣಕ್ಕೆ ಹೊಸ ಮಾರ್ಗಸೂಚಿಗೆ ಮುಂದಾದ ಕೇಂದ್ರ!

ಹಾಂಗ್ ಕಾಂಗ್ ಭಾರತದ ಅಂತಾರಾಷ್ಟ್ರೀಯ ವಿಮಾನಕ್ಕೆ ನಿರ್ಬಂಧ ಹೇರಿದೆ. ಆಗಸ್ಟ್ 31ರ ವರೆಗೆ ಭಾರತದ ವಿಮಾನ ಹಾಂಕ್ ಕಾಂಗ್ ಪ್ರವೇಶಿಸದಂತೆ ಸೂಚಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇದೀಗ ವಿದೇಶ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಜಾರಿ ಮಾಡಲು ಮುಂದಾಗಿದೆ.

India Aug 25, 2020, 6:07 PM IST

Chinese govt knew about coronavirus tried to cover it up Hong Kong scientist who fled to USChinese govt knew about coronavirus tried to cover it up Hong Kong scientist who fled to US

ಕೊರೋನಾ ವೈರಸ್‌ ಚೀನಾ ಬೇಕಂತಲೆ ಮುಚ್ಚಿಟ್ಟಿತು: ವಿಜ್ಞಾನಿ!

ಕೊರೋನಾ ವೈರಸ್‌ ಹರಡುವಿಕೆ ವಿಷಯವನ್ನು ಬಹಿರಂಗಪಡಿಸದೆ ಚೀನಾ ಬಹುಕಾಲ ಮುಚ್ಚಿಟ್ಟಿತ್ತು| ಅಮೆರಿಕ ಹಾಗೂ ವಿಶ್ವದ ಹಲವು ದೇಶಗಳ ಆರೋಪಕ್ಕೆ ಈಗ ಪುಷ್ಟಿ| ಹಾಂಕಾಂಗ್‌ನಿಂದ ಅಮೆರಿಕಕ್ಕೆ ಪರಾರಿಯಾಗಿರುವ ವೈರಾಣು ತಜ್ಞೆ

International Jul 12, 2020, 11:50 AM IST

Keeping Close Watch Says UN Over Hong Kong ChinaKeeping Close Watch Says UN Over Hong Kong China

ಚೀನಾ ಮೇಲೆ ಭಾರತದ ರಾಜತಾಂತ್ರಿಕ ‘ದಾಳಿ’

ಅನ್ಯ ದೇಶಗಳ ಆಂತರಿಕ ಬೆಳವಣಿಗೆ ಬಗ್ಗೆ ಮಧ್ಯಪ್ರವೇಶ ಮಾಡದ ಭಾರತ ಸರ್ಕಾರ, ಹಾಂಕಾಂಗ್‌ನಲ್ಲಿನ ಭಾರತೀಯ ಹೆಸರಿನಲ್ಲಿ ಈ ರೀತಿ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿರುವುದು ನೆರೆ ದೇಶಕ್ಕೆ ಸೂಕ್ತ ಸಂದೇಶ ರವಾನಿಸುವ ಉದ್ದೇಶ ಹೊಂದಿದೆ ಎಂದೇ ವಿಶ್ಲೇಷಿಸಲಾಗಿದೆ.

International Jul 3, 2020, 7:14 AM IST