Asianet Suvarna News Asianet Suvarna News
285 results for "

Funeral

"
Hundreds of Children Attended the Teacher Funeral in Raichur grgHundreds of Children Attended the Teacher Funeral in Raichur grg

ರಾಯಚೂರು: ನೆಚ್ಚಿನ ಶಿಕ್ಷಕ ಸಾವು, ಶಾಲೆ ಬಿಟ್ಟು ಅಂತ್ಯಕ್ರಿಯೆಗೆ ಬಂದ ನೂರಾರು ಮಕ್ಕಳು..!

ಏಕಾಏಕಿ ಶಿಕ್ಷಕ ಕೃಷ್ಣಜಿ ಸಾವು ಇಡೀ ಶಾಲೆ ಮತ್ತು ಗ್ರಾಮಸ್ಥರಿಗೆ ಶಾಕ್ ಆಗಿತ್ತು. ನೆಚ್ಚಿನ ಶಿಕ್ಷಕರನ್ನ ಕಳೆದುಕೊಂಡ ‌ಮಕ್ಕಳು ಮತ್ತು ಶಿಕ್ಷಕರು ಎಲ್ಲರೂ ಸೇರಿ ಶಿಕ್ಷಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. 

Karnataka Districts Aug 29, 2023, 6:49 AM IST

children in foreign did not come even their father died police showed humanity by conducting the funeral at chikkodi gvdchildren in foreign did not come even their father died police showed humanity by conducting the funeral at chikkodi gvd

ಸಂಪರ್ಕಕ್ಕೆ ಸಿಗದ ಪುತ್ರ, ತಂದೆಯ ಶವ ಬಿಸಾಕಿ ಎಂದ ಪುತ್ರಿ: ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸರು

ಆತ ಮಹಾರಾಷ್ಟ್ರದ ಬ್ಯಾಂಕ್‌ವೊಂದರ ನಿವೃತ್ತ ‌ಮ್ಯಾನೇಜರ್. ಉದ್ಯೋಗದಲ್ಲಿದ್ದಾಗ ಹೆತ್ತ ಮಕ್ಕಳಿಗೆ ಉತ್ತಮ ‌ಶಿಕ್ಷಣ ಕೊಡಿಸಿ ಜೀವನ ರೂಪಿಸಿದಾತ. ಇಬ್ಬರೂ ಮಕ್ಕಳು ‌ವಿದೇಶದಲ್ಲಿ ಉನ್ನತ ‌ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬದುಕು ರೂಪಿಸಿಕೊಳ್ಳಲು ನೆರವಾದ ತಂದೆಯ ಆರೈಕೆ ಹೋಗಲಿ, ಅಂತ್ಯಕ್ರಿಯೆಯಿಂದಲೂ ಈ ಮಕ್ಕಳು ದೂರ ಉಳಿದಿದ್ದಾರೆ. 

state Aug 28, 2023, 11:46 AM IST

People Faces Funeral Problems For No Land to Cemetery in Chamarajanagara  grgPeople Faces Funeral Problems For No Land to Cemetery in Chamarajanagara  grg

ಚಾಮರಾಜನಗರ: ಈ ಗ್ರಾಮದಲ್ಲಿ 9 ಸಮುದಾಯಗಳಿಗೆ ಸ್ಮಶಾನವೇ ಇಲ್ಲ, ಅಂತ್ಯಕ್ರಿಯೆಗೆ ಪರದಾಟ..!

ಗ್ರಾಮದ ಸುತ್ತಮುತ್ತ ಸರ್ಕಾರಿ ಭೂಮಿ ಇದ್ದು ಅದನ್ನು ಗುರುತಿಸಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿಕೊಡಬೇಕು ಎಂಬುದು ಬೇಡಿಕೆಯಾಗಿದೆ. ಆದರೆ ಈ ಬೇಡಿಕೆಗೆ ಯಾವ ಅಧಿಕಾರಿಯೂ ಸ್ಪಂದಿಸದೆ ಸ್ಮಶಾನ ಬೇಕು ಎಂಬ ಗ್ರಾಮಸ್ಥರ ಕೂಗು ಅರಣ್ಯರೋಧನವಾಗಿದೆ. 

Karnataka Districts Aug 22, 2023, 8:57 PM IST

lover died while making a live video and inviting his lover to funeral gvdlover died while making a live video and inviting his lover to funeral gvd

ಅಂತ್ಯಕ್ರಿಯೆಗೆ ಪ್ರಿಯತಮೆ ಆಹ್ವಾನಿಸಿ ಲೈವಲ್ಲೇ ಪ್ರಾಣಬಿಟ್ಟ ರೇಬಿಸ್‌ ಪೀಡಿತ!

ರೇಬಿಸ್‌ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ಪ್ರಿಯತಮೆಗೆ ವಿಡಿಯೋ ಮಾಡಿ, ತನ್ನ ಅಂತ್ಯಕ್ರಿಯೆಗೆ ಆಹ್ವಾನಿಸಿ, ಲೈವ್‌ನಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

state Aug 15, 2023, 1:20 AM IST

Weird funeral rituals of Parsi people pav Weird funeral rituals of Parsi people pav

ರಣಹದ್ದುಗಳಿಗೆ ಶವವನ್ನು ಎಸೆಯುವ ಸಂಪ್ರದಾಯ; ಪಾರ್ಸಿಗಳ ವಿಚಿತ್ರ ಆಚರಣೆ!

ಪ್ರತಿದಿನ ನಾವು ಕೆಲವು ಜಾತಿ ಅಥವಾ ಧರ್ಮದ ವಿಚಿತ್ರ ಪದ್ಧತಿಯ ಬಗ್ಗೆ ಕೇಳಿರುತ್ತೇವೆ. ಜೊತೆಗೆ ಹೀಗೂ ನಡೆಯುತ್ತಾ ಎಂದು ಶಾಖ್ ಆಗೋದು ಖಚಿತ. ಪಾರ್ಸಿಗಳ ಅಂತಹ ಒಂದು ಪದ್ಧತಿಯ ಬಗ್ಗೆ ಸರ್ಕಾರ, ಸುಪ್ರೀಂ ಕೋರ್ಟ್ ಮತ್ತು ಪರಿಸರವಾದಿಗಳು ಚರ್ಚಿಸುತ್ತಲೇ ಇರುತ್ತಾರೆ. ಅವರ ವಿಚಿತ್ರ ಸಂಪ್ರದಾಯದ ಬಗ್ಗೆ ತಿಳಿಯೋಣ. 

Travel Aug 14, 2023, 5:54 PM IST

Spandana Asthi Visarjan in Srirangapatna nbnSpandana Asthi Visarjan in Srirangapatna nbn
Video Icon

Spandana Vijay: ಶ್ರೀರಂಗಪಟ್ಟಣದಲ್ಲಿ ಸ್ಪಂದನಾ ಅಸ್ತಿ ವಿಸರ್ಜನೆ

ಸ್ಪಂದನಾ ಅಸ್ತಿ ವಿಸರ್ಜನೆ ಕಾರ್ಯ ಮುಕ್ತಾಯ
ಕಾವೇರಿ ನದಿಗೆ ಸ್ಪಂದನಾ ಅಸ್ತಿ ವಿಸರ್ಜನೆ
ತಾಯಿಯ ಅಸ್ತಿ ವಿಸರ್ಜನೆ ಮಾಡಿದ ಶೌರ್ಯ

Sandalwood Aug 11, 2023, 3:37 PM IST

People Faces Problems for Funeral Procession without Cemetery in Chamarajanagara grgPeople Faces Problems for Funeral Procession without Cemetery in Chamarajanagara grg

ಚಾಮರಾಜನಗರ: ಹೂಳಲು ಜಾಗವಿಲ್ಲದೆ ಕೆಸರಿನ ಗುಂಡಿಯಲ್ಲೇ ಅಂತ್ಯಕ್ರಿಯೆ

ಹರದನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸರಿಯಾದ ಕಡೆ ಸ್ಮಶಾನ ಸ್ಥಳ ಗುರುತು ಮಾಡದ ಹಿನ್ನೆಲೆಯಲ್ಲಿ ಸ್ವಂತ ಜಮೀನು ಇಲ್ಲದವರು ಯಾರಾದರೂ ಮೃತಪಟ್ಟರೇ ಹೂಳಲು ಸ್ಥಳವಿಲ್ಲದಂತಾಗಿದೆ.

Karnataka Districts Aug 9, 2023, 10:30 PM IST

People Faces Problems For Funeral Due to Flood Water in Cemetery at Kushalnagar in Kodagu grgPeople Faces Problems For Funeral Due to Flood Water in Cemetery at Kushalnagar in Kodagu grg

ಕುಶಾಲನಗರ: ಸ್ಮಶಾನಕ್ಕೂ ನುಗ್ಗಿದ ಪ್ರವಾಹ ನೀರು, ಅಂತ್ಯಸಂಸ್ಕಾರಕ್ಕೆ ಪರದಾಟ

ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

Karnataka Districts Jul 25, 2023, 1:40 PM IST

BSF soldier commits suicide Funeral with state honors in kotanahipparagi at kalaburagi ravBSF soldier commits suicide Funeral with state honors in kotanahipparagi at kalaburagi rav

ಬಿಎಸ್‌ಎಫ್‌ ಯೋಧ ಆತ್ಮಹತ್ಯೆ; ಸ್ವಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ತಾಲೂಕಿನ ಕೋತನಹಿಪ್ಪರಗಾ ನಿವಾಸಿಯಾಗಿದ್ದ ಗಡಿ ಭದ್ರತಾ ಪಡೆಯ ಯೋಧರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಯೋಧ ಸಂದೀಪ್‌ ಸುರೇಶ ಬಿರಾದಾರ (32) ಆತ್ಮಹÜತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ, ತಾಯಿ, ಸೋಹದರರು ಸೇರಿ ಕುಟಂಬಸ್ಥರು ಒಳಗೊಂಡು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

state Jul 22, 2023, 10:55 AM IST

kamakumar nandi maharajs last rites performed nbnkamakumar nandi maharajs last rites performed nbn
Video Icon

ಪಂಚಭೂತಗಳಲ್ಲಿ ಲೀನವಾದ ಜೈನಮುನಿಗಳು: ಸಾವಿರಾರು ಭಕ್ತರು, ರಾಜಕೀಯ ನಾಯಕರು ಭಾಗಿ

ಹಿರೇಕೋಡಿ ಜೈನ ಆಶ್ರಮದ ನಂದಿ ಮಹಾರಾಜರ ಅಂತ್ಯಕ್ರಿಯೆ ಜೈನ ಸಂಪ್ರದಾಯದಂತೆ ನಡೆಯಿತು.
 

CRIME Jul 9, 2023, 4:14 PM IST

garuda puran hindu religion rituals shradh karm women rights shastra suhgaruda puran hindu religion rituals shradh karm women rights shastra suh

ಮಹಿಳೆಯರೂ ಪಿಂಡದಾನ ಮಾಡಬಹುದು: ಗರುಡ ಪುರಾಣ ಏನು ಹೇಳುತ್ತೆ?

ಹಿಂದೂ ಧರ್ಮದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶವಸಂಸ್ಕಾರದ ವೇಳೆ ಮಹಿಳೆಯರು ಸ್ಮಶಾನಕ್ಕೆ ಹೋಗಬಾರದಂತೆ. ಅದೇ ರೀತಿ ಮಹಿಳೆಯರು ಶ್ರಾದ್ಧ ಮಾಡಬೇಕೋ ಬೇಡವೋ ಎಂಬ ಗೊಂದಲಗಳಿವೆ. ಆದರೆ ಇದರ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎಂದು ತಿಳಿಯೋಣ.

Festivals Jun 22, 2023, 5:47 PM IST

Surprising funeral for dead monkey in Karnatakas Vijayapura District VinSurprising funeral for dead monkey in Karnatakas Vijayapura District Vin

ಮಂಗನ ಸಾವಿಗೆ ಮಿಡಿದ ಮನ, ರಾತ್ರಿಯಿಡೀ ಜಾಗರಣೆ ಮಾಡಿ ಗ್ರಾಮಸ್ಥರಿಂದ ಅಂತ್ಯಕ್ರಿಯೆ

ಜಯಪುರ ಜಿಲ್ಲೆಯ ಅದೊಂದು ಗ್ರಾಮದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಸತ್ತ ಮಂಗವೊಂದಕ್ಕೆ ಗ್ರಾಮಸ್ಥರೆಲ್ಲ ಸೇರಿ ಅಂತ್ಯಕ್ರಿಯೆ ನಡೆಸಿದ್ದಾರೆ. ಇದು ಎಂಥವರಲ್ಲೂ ಅಚ್ಚರಿ ಮೂಡಿಸುತ್ತೆ. ಗ್ರಾಮೀಣ ಭಾಗದಲ್ಲಿ ಮಾನವೀಯತೆ ಮರೆಯಾಗಿಲ್ಲ ಅನ್ನೋದಕ್ಕೆ ಈ ಘಟನೆಯೆ ಉದಾಹರಣೆಯಾಗಿದೆ..

relationship Jun 3, 2023, 2:50 PM IST

Ludhiana gas leak tragedy 8 month old baby perform last rite of his parents who died in incident ckmLudhiana gas leak tragedy 8 month old baby perform last rite of his parents who died in incident ckm

ಲುಧಿಯಾನ ವಿಷಾನಿಲ ಸೋರಿಕೆಯಿಂದ ಅನಾಥವಾದ 8 ತಿಂಗಳ ಮಗುವಿನಿಂದ ಪೋಷಕರ ಅಂತ್ಯಸಂಸ್ಕಾರ!

ಲುಧಿಯಾನದಲ್ಲಿ ಇತ್ತೀಚೆಗೆ ವಿಷಾನಿಲ ಸೋರಿಕೆಯಿಂದ 11 ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಮೃತರಲ್ಲಿ ಪೋಷಕರು ಮೃತಪಟ್ಟು 8 ತಿಂಗಳ ಮಗು ಅನಾಥವಾದ ಕರಳು ಹಿಂಡುವ ಘಟನೆ ನಡೆದಿದೆ. 8 ತಿಂಗಳ ಮಗುವಿನಿಂದ ಪೋಷಕರ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ.

India May 3, 2023, 4:28 PM IST

Wedding at funeral, Son fulfils fathers last wish in Kallakurichi VinWedding at funeral, Son fulfils fathers last wish in Kallakurichi Vin

ತಂದೆಯ ಅಂತ್ಯಕ್ರಿಯೆಯ ಜೊತೆ ಜೊತೆಗೇ ಮಗನ ಮದುವೆ!

ಮದುವೆ ಅನ್ನೋದು ಶುಭಕಾರ್ಯ. ಹೀಗಾಗಿಯೇ ಆ ದಿನ ಸ್ಪೆಷಲ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಹೀಗಾಗಿಯೇ ಮದುವೆಗೆ ಸ್ಪೆಷಲ್‌ ದಿನ, ಮುಹೂರ್ತ ನೋಡುತ್ತಾರೆ. ಆದ್ರೆ ಇಲ್ಲೊಬ್ಬ ಮಾತ್ರ ತಂದೆಯ ಅಂತ್ಯಕ್ರಿಯೆ ದಿನಾನೇ ಮದ್ವೆಯಾಗಿದ್ದಾನೆ. ಅದ್ಯಾಕೆ?

relationship Mar 22, 2023, 10:28 AM IST

This Gujarat Crematorium Goes Beyond Funeral Rites, Attracts Pre-Wedding Shoots and Picnics VinThis Gujarat Crematorium Goes Beyond Funeral Rites, Attracts Pre-Wedding Shoots and Picnics Vin

ಹೆಣ ಹೂಳೋದಷ್ಟೇ ಅಲ್ಲ ಈ ಸ್ಮಶಾನದಲ್ಲಿ ಬರ್ತ್‌ಡೇ ಪಾರ್ಟಿ ಕೂಡಾ ನಡೆಯುತ್ತೆ!

ಸ್ಮಶಾನ ಎಂದಾಗ ಎಲ್ಲರಿಗೂ ಸಾವು, ಸಮಾಧಿ, ಸತ್ತವರ ನೆನಪು ಬರುತ್ತದೆ. ಸ್ಮಶಾನದ ಬಗ್ಗೆ ಮಾತನಾಡುವುದು ಕೆಟ್ಟದ್ದು ಎಂದೇ ಅಂದುಕೊಳ್ಳಲಾಗುತ್ತದೆ. ಆದ್ರೆ ಗುಜರಾತ್‌ನ ಈ ಸ್ಮಶಾನ ಮಾತ್ರ ಇದೆಲ್ಲಕ್ಕಿಂತಲೂ ಸ್ಪೆಷಲ್. ಯಾಕೆಂದರೆ ಇಲ್ಲಿ ಜನರು ಹೆಣವನ್ನು ಹೂಳಲು ಬರುವುದಿಲ್ಲ. ಬದಲಿಗೆ ಪಿಕ್‌ನಿಕ್‌ಗೆಂದು ಬರುತ್ತಾರೆ. ಅಷ್ಟೇ ಯಾಕೆ, ಇಲ್ಲಿ ವೆಡ್ಡಿಂಗ್ ಪೋಟೋ ಶೂಟ್‌ ಕೂಡಾ ನಡೆಯುತ್ತದೆ. 

Lifestyle Mar 19, 2023, 4:51 PM IST