Asianet Suvarna News Asianet Suvarna News
8821 results for "

ಹಣ

"
According to kannadathi actress ranjani raghavan  how much money needed to settle rooAccording to kannadathi actress ranjani raghavan  how much money needed to settle roo

ಅಗತ್ಯಕ್ಕಿಂತ ಹೆಚ್ಚಿರುವ ಹಣ ವೇಸ್ಟ್, ಲೈಫ್ ಸೆಟಲ್ ಅರ್ಥ ಹೇಳಿದ ಕನ್ನಡತಿ ರಂಜನಿ ರಾಘವನ್

ಕನ್ನಡತಿ ಮೂಲಕವೇ ಮನೆ ಮಾತಾಗಿರುವ ರಂಜನಿ ರಾಘವನ್ ಲೈಫ್ ಸೆಟ್ಲ್ ಆಗೋದು ಅಂದ್ರೆ ಏನು ಎಂಬುದನ್ನು ಹೇಳಿದ್ದಾರೆ. ಬಾಳ ಸಂಗಾತಿ ಬಗ್ಗೆಯೂ ಮಾತನಾಡಿದ ಅವರು, ಸಂತೋಷ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

Small Screen Sep 16, 2024, 10:56 AM IST

Varsha kaveri angry with Varun aradya podcast for defaming her personal life vcsVarsha kaveri angry with Varun aradya podcast for defaming her personal life vcs

EMIನಿಂದ ಕಾರು, ಪ್ರಮೋಷನ್‌ನಿಂದ ಮನೆ..ಅವನಿಗೆ ಯಾಕೆ ಹಣ ಕೊಡಲಿ?; ವರುಣ್‌ಗೆ ಉತ್ತರ ಕೊಟ್ಟ ವರ್ಷ ಕಾವೇರಿ!

ಮತ್ತೆ ಗರಂ ಆದ ವರ್ಷ ಕಾವೇರಿ. ವರುಣ್ ಆರಾಧ್ಯ ಮಾತನಾಡಿರುವ ವಿಡಿಯೋ ಡಿಲೀಟ್ ಮಾಡ್ಲೇ ಬೇಕು ಅಂತ ಅಗ್ರಾಹ.....

Small Screen Sep 16, 2024, 9:40 AM IST

16th september 2024 today budhaditya yoga on Monday is lucky suh16th september 2024 today budhaditya yoga on Monday is lucky suh

ಇಂದು ಬುಧಾದಿತ್ಯ ಯೋಗ, ಈ ರಾಶಿಯವರಿಗೆ ಕೈ ತುಂಬಾ ಹಣ

16ನೇ ಸೆಪ್ಟೆಂಬರ್ 2024 ಸೋಮವಾರ ನಿಮ್ಮ ರಾಶಿಗೆ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Festivals Sep 16, 2024, 6:00 AM IST

1.78 lakh women ghrilakshmi funds blocked those who pay income tax rav1.78 lakh women ghrilakshmi funds blocked those who pay income tax rav

1.78 ಲಕ್ಷ ಮಹಿಳೆಯರ ‘ಗೃಹಲಕ್ಷ್ಮಿ’ ಹಣಕ್ಕೆ ತಡೆ; ಆದಾಯ ತೆರಿಗೆ ಪಾವತಿದಾರರಿಗೆ ಇನ್ಮುಂದೆ ಹಣ ಸಿಗೊಲ್ಲ!

ಆದಾಯ ತೆರಿಗೆ ಪಾವತಿಸುತ್ತಿದ್ದರೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಲಕ್ಷ್ಮಿ’ ಯೋಜನೆಯಡಿ ಪ್ರತಿ ತಿಂಗಳೂ ಎರಡು ಸಾವಿರ ರು. ಪಡೆಯುತ್ತಿದ್ದಾರೆ ಎಂದು 1.78 ಲಕ್ಷ ಮಹಿಳೆಯರ ಹಣ ಪಾವತಿಗೆ ತಡೆ ಒಡ್ಡಿರುವ ಸರ್ಕಾರ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿದೆ.

state Sep 16, 2024, 5:02 AM IST

gicchi gili gili season 3 winner Huli Karthik runner up Tukali manasa gowgicchi gili gili season 3 winner Huli Karthik runner up Tukali manasa gow

ಗಿಚ್ಚಿಗಿಲಿಗಿಲಿ ಸೀಸನ್ 3 ವಿನ್ನರ್ ಆದ ಹುಲಿ ಕಾರ್ತಿಕ್, ರನ್ನರ್ ತುಕಾಲಿ ಮಾನಸ, ಗೆದ್ದ ಹಣವೆಷ್ಟು?

ಕಲರ್ಸ್ ಕನ್ನಡದ ಗಿಚ್ಚಿಗಿಲಿಗಿಲಿ ಸೀಸನ್ 3 ರ ವಿಜೇತರಾಗಿ ಹುಲಿ ಕಾರ್ತಿಕ್ ಹೊರಹೊಮ್ಮಿದ್ದಾರೆ. ಈಗ 'ಬಿಗ್ ಬಾಸ್ ಕನ್ನಡ 11' ಕಾರ್ಯಕ್ರಮಕ್ಕೆ ಅವರು ಪ್ರವೇಶಿಸುತ್ತಾರ ಎಂಬ ಚರ್ಚೆಗಳು ನಡೆಯುತ್ತಿವೆ.

Small Screen Sep 15, 2024, 11:45 PM IST

Sangram collects funds to Dr Rajkumar abduction for veerappan time srbSangram collects funds to Dr Rajkumar abduction for veerappan time srb

ವೀರಪ್ಪನ್‌ನಿಂದ ಡಾ ರಾಜ್‌ಕುಮಾರ್ ಬಿಡಿಸಿಕೊಳ್ಳಲು 'ಸಂಗ್ರಾಮ್' ಸಂಗ್ರಹಿಸಿದ್ದ ಹಣವೆಷ್ಟು?

ಅನೇಕ ಉದ್ಯಮಿಗಳು, ನಿರ್ಮಾಪಕರು ಹಾಗು ರಾಜಕಾರಣಿಗಳು ಬಹಳಷ್ಟು ಹಣವನ್ನು ಹೊಂದಿಸಿ ಕೊಟ್ಟಿದ್ದರು ಎನ್ನಲಾಗಿದೆ. ವೀರಪ್ಪನ್‌ಗೆ ಹಣ ಹೋಗ್ತಾ ಇದೆ, ಆದರೆ, ಅತ ಅಣ್ಣಾವ್ರನ್ನು ಬಿಡುಗಡೆ ಮಾಡ್ತಾನೋ ಇಲ್ವೋ ಅನ್ನೋದು ಯಾರಿಗೂ ಖಾತ್ರಿ ಇರ್ಲಿಲ್ಲ..

Sandalwood Sep 15, 2024, 7:54 PM IST

actor varun aradya   clarification about the breakup with  varsha kaveri gowactor varun aradya   clarification about the breakup with  varsha kaveri gow

ವರ್ಷಾ ಕಾವೇರಿ ಜೊತೆಗಿನ ಬ್ರೇಕಪ್‌ಗೆ ಕಾರಣ ಬಿಚ್ಚಿಟ್ಟ ವರುಣ್‌ ಆರಾಧ್ಯ!

ಬೃಂದಾವನ ಧಾರಾವಾಹಿ ಖ್ಯಾತಿಯ ನಟ ವರುಣ್ ಆರಾಧ್ಯ ಮತ್ತು ವರ್ಷಾ ಕಾವೇರಿ ನಡುವಿನ ಬ್ರೇಕಪ್ ಕುರಿತ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಮೇಲೆ ಹೊರಿಸಲಾದ ಆರೋಪಗಳಿಗೆ ಉತ್ತರ ನೀಡಿದ್ದಾರೆ.

Small Screen Sep 15, 2024, 7:23 PM IST

5 Ways to Manage Your Personal Finances rav5 Ways to Manage Your Personal Finances rav

ಈ 5 'ಮನಿ ಟಿಪ್ಸ್‌' ಫಾಲೋ ಮಾಡಿದ್ರೆ ತಿಂಗಳ ಕೊನೆಗೆ ಇನ್ನೊಬ್ಬರ ಬಳಿ ಕೈಚಾಚುವುದು ತಪ್ಪತ್ತೆ!

ಸಂಬಳ ಪಡೆಯುವ ಬಹುತೇಕರು ತಿಂಗಳಾಂತ್ಯಕ್ಕೆ ಸಾಲಕ್ಕಾಗಿ ಇನ್ನೊಬ್ಬರ ಬಳಿ ಕೈಚಾಚುತ್ತಾರೆ.  ಸಹೋದ್ಯೋಗಿಗಳೋ, ಪರಿಚಯಸ್ಥರೋ ಕೇಳಿರಬಹುದು ಅಥವಾ ನೀವೇ ಇನ್ನೊಬ್ಬರನ್ನು ಕೇಳುವಂತಹ ಪರಿಸ್ಥಿತಿ ಎದುರಾಗಿರಬಹುದು ಅಲ್ಲವೇ? ಈ 5 ಸಲಹೆಗಳನ್ನು ಫಾಲೋ ಮಾಡಿ ಇನ್ನೊಬ್ಬರ ಬಳಿ ಹಣಕ್ಕೆ ಕೈಚಾಚುವುದು ತಪ್ಪುತ್ತದೆ!

lifestyle Sep 15, 2024, 3:21 PM IST

Weekly Lucky Zodiac Sign 16 To 22 September 2024 Raja yoga Bring Good Luck And Luxury For these zodiac signs suhWeekly Lucky Zodiac Sign 16 To 22 September 2024 Raja yoga Bring Good Luck And Luxury For these zodiac signs suh

ತುಲಾ ಜೊತೆ 5 ರಾಶಿಗೆ ಮಾಲವ್ಯ ರಾಜಯೋಗದ ಭಾಗ್ಯ, ಸೆಪ್ಟೆಂಬರ್​ ಮೂರನೇ ವಾರ ಅದೃಷ್ಟದ ಮಳೆ, ಹಣದ ಹೊಳೆ

ಮಾಲವ್ಯ ರಾಜ್ಯಯೋಗವು ಸೆಪ್ಟೆಂಬರ್ ಮೂರನೇ ವಾರದಲ್ಲಿ ಪರಿಣಾಮಕಾರಿಯಾಗಲಿದೆ.
 

Festivals Sep 15, 2024, 12:22 PM IST

sun transit in virgo make trigrahi yoga it will give money from multiple sources to 3 zodiac signs suhsun transit in virgo make trigrahi yoga it will give money from multiple sources to 3 zodiac signs suh

ಶೀಘ್ರದಲ್ಲೇ 2 ಶುಭ ರಾಜಯೋಗ, ಈ 3 ರಾಶಿಗೆ ಹಣವೋ ಹಣ, ಶ್ರೀಮಂತಿಕೆ ಭಾಗ್ಯ

ಕನ್ಯಾರಾಶಿಯಲ್ಲಿ 3 ಪ್ರಮುಖ ಗ್ರಹಗಳ ಸಂಯೋಗವಾಗಲಿದ್ದು, ಇದು ಬುಧಾದಿತ್ಯ ಯೋಗ ಮತ್ತು ತ್ರಿಗ್ರಾಹಿ ಯೋಗವನ್ನು ಸೃಷ್ಟಿಸುತ್ತದೆ. 
 

Festivals Sep 15, 2024, 10:10 AM IST

Tamil Actor vijay thalapathy who received Remuneration of 275 crores rs His Last Movie grg Tamil Actor vijay thalapathy who received Remuneration of 275 crores rs His Last Movie grg

275 ಕೋಟಿ ಸಂಭಾವನೆ ಪಡೆದ ದಳಪತಿ ವಿಜಯ್: ಸಿನಿಮಾ ಬಜೆಟ್‌ನ ಅರ್ಧ ಹಣ ಒಬ್ಬರೇ ನಟನಿಗೆ ಕೊಟ್ಟ ನಿರ್ಮಾಪಕ..!

ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಘೋಷಣೆಯಾಗಿದ್ದಕ್ಕೆ ಸಂಭ್ರಮಿಸುವ ಬದಲು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್ ಸಿನಿಮಾ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಅವರ ಬೇಸರಕ್ಕೆ ಕಾರ

Cine World Sep 14, 2024, 10:52 AM IST

What is the Gold and Silver Price Today 14th September 2024 mrqWhat is the Gold and Silver Price Today 14th September 2024 mrq

ಮನೆಯಲ್ಲಿದ್ರೆ ಹಣ ಮತ್ಯಾಕೆ ತಡ, ಇಂದೇ ಖರೀದಿಸಿ ಚಿನ್ನ: ಇಲ್ಲಿದೆ ನೋಡಿ ಇಂದಿನ ದರ

ಚಿನ್ನದ ಮೇಲಿನ ಹೂಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇದಕ್ಕೆ ಕಾರಣ ಚಿನ್ನದ ಬೆಲೆಯೂ  ಏರಿಕೆಯಾಗುತ್ತಲೇ  ಇದೆ. ಚಿನ್ನವನ್ನು ಆಪತ್ಕಾಲಿನ ನೆಂಟ  ಎಂದು ಕರೆಯಲಾಗುತ್ತದೆ.

BUSINESS Sep 14, 2024, 10:25 AM IST

Swiss authorities freeze 2575 crore rupees of Adani Group mrqSwiss authorities freeze 2575 crore rupees of Adani Group mrq

5 ಸ್ವಿಸ್ ಬ್ಯಾಂಕ್‌ಗಳಲ್ಲಿದ್ದ 2575 ಕೋಟಿ ರೂ. ಅದಾನಿ ಹಣ ಜಪ್ತಿ

ಸ್ವಿಜರ್ಲೆಂಡ್‌ನಲ್ಲಿ ಅದಾನಿ ನಂಟಿನ ವ್ಯಕ್ತಿಯೊಬ್ಬರ ₹2575 ಕೋಟಿ ಹಣವನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಪ್ತಿ ಮಾಡಲಾಗಿದೆ ಎಂದು ಹಿಂಡನ್‌ಬರ್ಗ್‌ ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಅದಾನಿ ಸಮೂಹ ತಳ್ಳಿಹಾಕಿದೆ.

International Sep 14, 2024, 8:46 AM IST

n srinivasan apologises to  Nirmala Sitharaman Video mrqn srinivasan apologises to  Nirmala Sitharaman Video mrq

ನಿರ್ಮಲಾ ಸೀತಾರಾಮನ್ ಬಳಿ ಉದ್ಯಮಿ ಕ್ಷಮೆ ವಿಡಿಯೋ: ಇದು ದುರಂಹಕಾರದ ಪ್ರತಿಕ್ರಿಯೆ ಎಂದ ಕಾಂಗ್ರೆಸ್

ತಮಿಳುನಾಡಿನ ಹೋಟೆಲ್ ಉದ್ಯಮಿಯೊಬ್ಬರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾದ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ಇದು ದುರಂಹಕಾರದ ಪ್ರತಕ್ರಿಯೆ ಎಂದು ಕಾಂಗ್ರೆಸ್ ಟೀಕಿಸಿದೆ.

India Sep 14, 2024, 8:14 AM IST

Are Cucumbers a Fruit or Vegetable  gowAre Cucumbers a Fruit or Vegetable  gow

ಸೌತೆಕಾಯಿ ಹಣ್ಣೋ? ತರಕಾರಿಯೋ? ನಿಮಗೆ ತಿಳಿದಿದೆಯೇ

ಸೌತೆಕಾಯಿಯನ್ನು ಸಲಾಡ್ ನಲ್ಲಿ ಉಪಯೋಗಿಸ್ತೀವಿ. ಹಾಗಾಗಿ ಇದು ತರಕಾರಿ ಅಂತಾನೇ ಫಿಕ್ಸ್ ಆಗ್ಬಿಡ್ತೀವಿ. ಆದ್ರೆ ನಿಜಕ್ಕೂ ಸೌತೆಕಾಯಿ ತರಕಾರಿಯೇ? ಅಥವಾ ಹಣ್ಣುಗಳ ಸಾಲಿಗೆ ಸೇರುತ್ತಾ? ಇಲ್ಲಿದೆ ಉತ್ತರ.
 

Health Sep 13, 2024, 5:00 PM IST