Asianet Suvarna News Asianet Suvarna News
41 results for "

ಮ್ಯಾಟ್ರಿಮೋನಿ

"
Matrimony fraud Case Bengaluru Man duped of Rs 60 thousand mahMatrimony fraud Case Bengaluru Man duped of Rs 60 thousand mah

ಮ್ಯಾಟ್ರಿಮೋನಿ ಸೈಟ್ ಲಾಗ್ ಇನ್ ಎಚ್ಚರ; ಹೆಣ್ಣು ತೋರಿಸ್ತೀವಿ ಎಂದು ಮಹಾಮೋಸ!

 ಮದುವೆ ಆಗ್ಬೇಕು ಅಂತ ವಧು ಹುಡುಕುತ್ತಾ ಇದ್ದೀರಾ?  ಮ್ಯಾಟ್ರಿಮೋನಿಯಲ್ ನಲ್ಲಿ ಹುಡುಕಾಟ ನಡೆಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿನಾ ನೀವು ನೋಡಲೇಬೇಕು. ಈ ಮ್ಯಾಟ್ರಿಮೋನಿಯಲ್ ನಲ್ಲಿ ಹುಡುಕಾಟ ನಡೆಸಿದ್ರೆ ನಿಮಗೆ ಹೆಣ್ಣು ಸಿಗುವ ಬದಲು ಕೈಗೆ ಚಿಪ್ಪುಸಿಗುತ್ತದೆ.

CRIME Oct 26, 2020, 11:23 PM IST

Person Cheat to Girl in HubballiPerson Cheat to Girl in Hubballi

ಮ್ಯಾಟ್ರಿಮೋನಿಯಲ್ಲಿ ಪರಿಚಯ: ಮದುವೆಯ ಆಸೆ ತೋರಿಸಿ ಯುವತಿಗೆ 11 ಪಂಗನಾಮ!

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಬ್ಯಾಂಕ್ ಉದ್ಯೂಗಿಯಾದ ಯುವತಿಗೆ ಬರೋಬ್ಬರಿ 11.78 ಲಕ್ಷ ರು. ವಂಚಿಸಿ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
 

Karnataka Districts Mar 28, 2020, 7:26 AM IST

Gadag man filled application for to find-a-girl-to-marriageGadag man filled application for to find-a-girl-to-marriage

ಕನ್ಯೆ ಹುಡುಕಿಕೊಡಿ, ಗ್ರಾಪಂಗೆ ಅರ್ಜಿ ಹಾಕಿದ ಗದಗದ 63ರ ಮಹಾನುಭಾವ!

ಮದುವೆಯಾಗಬೇಕೆಂದರೆ ಹಿಂದೆಲ್ಲಾ ದಲ್ಲಾಳಿಗಳ ಬಳಿ, ಸಂಬಂಧಿಕರ ಬಳಿ ಹೇಳಿ ಇಲ್ಲೊಬ್ಬ ಹುಡುಗ ಇದ್ದಾನೆ..ಹುಡುಗಿ ಇದ್ದಾಳೆ..ನಿಮ್ಮ ಕಡೆ ಯಾರಾದ್ರೂ ಇದ್ದರೆ ಹೇಳಿ ಎಂಬುದು ವಾಡಿಕೆಯಾಗಿತ್ತು. ಈಗಲೂ ಈ ಪರಂಪರೆ ಇದೆ. ಬದಲಾದ ಕಾಲಘಟ್ಟದಲ್ಲಿ ಅದೆಷ್ಟೋ ಮ್ಯಾಟ್ರಿಮೋನಿ ಸೈಟ್ ಗಳು ಬಂದಿವೆ. ಅವರಿಗೆ ಬೇಕಾದ ಗುಣ ಲಕ್ಷಣಗಳುಳ್ಳ ವಧು ಅಥವಾ ವರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಹೆಚ್ಚಾಗಿದೆ.

Lifestyle Feb 1, 2020, 9:57 PM IST

Kadapa Based Software Engineer Held Protest for Marriage GirlKadapa Based Software Engineer Held Protest for Marriage Girl

ಹುಬ್ಬಳ್ಳಿಯಲ್ಲೊಂದು ಲವ್ ಕಹಾನಿ: ಬೇಕೇ ಬೇಕು ಅವಳೇ ಬೇಕು ಎನ್ನುತ್ತಿರುವ ಟೆಕ್ಕಿ!

ಇದೊಂದು ಪಾಗಲ್‌ ಪ್ರೇಮಿಯ ಕಥೆ. ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಭಾವಚಿತ್ರ ನೋಡಿಕೊಂಡು ಮದುವೆಯಾದರೆ ಅವಳನ್ನೇ ಆಗುತ್ತೇನೆ. ಬೇಕೇ ಬೇಕು ಅವಳೇ ಬೇಕೆಂದು ಯುವತಿಯ ಮನೆ ಎದುರು ಕಳೆದ ನಾಲ್ಕು ದಿನಗಳಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ನೊಬ್ಬ ಧರಣಿ ನಡೆಸುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಯುವಕನಿಗೆ ತಿಳಿ ಹೇಳಿ ಕಳುಹಿಸಿದ ಘಟನೆ ನಡೆದಿದೆ.
 

Karnataka Districts Nov 16, 2019, 8:16 AM IST

Girl Tweets About Finding A Match For Her MomGirl Tweets About Finding A Match For Her Mom

ಈ ಹುಡುಗಿಗೆ ಅಲ್ಲ..ಇವಳ ತಾಯಿಗೆ ವರ ಬೇಕಂತೆ! ನೀವ್ ಸಹಾಯ ಮಾಡ್ತೀರಾ?

ತನಗೆ ಗಂಡು ಬೇಕು, ಹೆಣ್ಣು  ಬೇಕು ಎಂದು ಮ್ಯಾಟ್ರಿಮೋನಿಗಳ ಮೂಲಕ ತಮ್ಮ ತಮ್ಮ ಭಾವಚಿತ್ರದ ಸಮೇತ ತಮ್ಮನ್ನೇ ಪ್ರೊಜೆಕ್ಟ್ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ 20 ರಿಂದ 35 ವರ್ಷಗಳ ಒಳಗೆ ಇರುವವರನ್ನು ಇಲ್ಲಿ ಕಾಣಬಹುದು. ಆದರೆ ಈ ಪ್ರಕರಣ ಅದೆಲ್ಲಕ್ಕಿಂತ ಭಿನ್ನ.

News Nov 1, 2019, 11:11 PM IST

8 things one should take account while uploading photo in matrimonial site8 things one should take account while uploading photo in matrimonial site

ಮ್ಯಾಟ್ರಿಮೋನಿಯಲ್/ಡೇಟಿಂಗ್ ಸೈಟ್‌ನ ಪ್ರೊಫೈಲ್ ಫೋಟೋ ಹೀಗ್ ಹಾಕ್ಬೇಡಿ!

ಕೆಲವೊಮ್ಮೆ ಕೆಲ ವಿಷಯಗಳು ಹೇಗಿರಬಾರದು ಎಂದು ತಿಳಿದರೆ, ಹೇಗಿರಬೇಕು ಎಂಬುದು ತಾನಾಗಿಯೇ ಅರ್ಥವಾಗುತ್ತದೆ. ಹಾಗೆಯೇ, ನಿಮ್ಮ ಮ್ಯಾಟ್ರಿಮೋನಿಯಲ್ ಪ್ರೊಫೈಲ್ ಫೋಟೋ ಹೇಗೆಲ್ಲ ಇರಬಾರದು ಎಂಬುದನ್ನಿಲ್ಲಿ ನೀಡಲಾಗಿದೆ. 
 

LIFESTYLE Jul 29, 2019, 4:00 PM IST

Mysuru fake Lady IPS officer arrested for cheating In matrimonyMysuru fake Lady IPS officer arrested for cheating In matrimony

ಮ್ಯಾಟ್ರಿಮೋನಿಯಲ್ಲಿ ಹುಡುಗರಿಗೆ ಗಾಳ ಹಾಕ್ತಿದ್ದ ನಕಲಿ IPS ಲೇಡಿ ಅಂದರ್

ತಾನು ಪ್ರೊಬೇಷನರಿ ಐಪಿಎಸ್‌ ಅಧಿಕಾರಿಯೆಂದು ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಹುಡುಗರಿಗೆ ಗಾಳ ಹಾಕಿ ಹಣ ಪೀಕುತ್ತಿದ್ದ ಯುವತಿಯೊಬ್ಬಳನ್ನು ಹುಣಸೂರುಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. 

Karnataka Districts Jun 19, 2019, 7:37 PM IST

A new matrimonial app using artificial intelligence launchedA new matrimonial app using artificial intelligence launched
Video Icon

ಸಂಗಾತಿಯನ್ನು ಹುಡುಕಲು ಬಂದಿದೆ ಹೊಸ ಆ್ಯಪ್! ಆದ್ರೆ ಇದು ಅಂತಿಂತಹದ್ದಲ್ಲ!

ಬೆಳೆಯುತ್ತಿರುವ ನಗರೀಕರಣ,  ಸಣ್ಣದಾಗುತ್ತಿರುವ ಕುಟುಂಬಗಳು, ಬದಲಾಗುತ್ತಿರುವ ಆದ್ಯತೆಗಳು... ಈ ನಡುವೆ ಮದುವೆಯಾಗಬಯಸುವ ಯುವಕ/ಯುವತಿಯರಿಗೆ ತಮಗೆ ಬೇಕಾದ ಜೀವನ ಸಂಗಾತಿಯನ್ನು ಕಂಡುಹುಡುಕುವುದು ಸುಲಭವಲ್ಲ.

TECHNOLOGY Dec 23, 2018, 6:35 PM IST

know things about Matrimonial websitesknow things about Matrimonial websites

ವಧು-ವರಾನ್ವೇಷಣೆಯಲ್ಲಿ ಎಂಜಿನೀಯರ್’ಗಳದ್ದೇ ಮೇಲುಗೈ!

ಮ್ಯಾಟ್ರಿಮೋನಿಯಲ್ಲಿ  ಸಂಗಾತಿ ಹುಡುಕುವವರಲ್ಲಿ  44 ರಷ್ಟು ಹುಡುಗಿಯರು 24 ರಿಂದ 27 ವರ್ಷ ವಯಸ್ಸಿನವರಾಗಿದ್ದರೆ, ಶೇ. 37 ರಷ್ಟು ಹುಡುಗರು 26 ರಿಂದ 29 ವಯೋಮಿತಿಯವಾರಾಗಿದ್ದಾರೆ. ವಿಶೇಷ ಎಂದರೆ ಒಟ್ಟು ನೋಂದಾವಣೆಗೊಂಡಿರುವವರ ಪೈಕಿ ಶೇ. 60 ರಷ್ಟು ಮಂದಿ  ತಾವೇ ಸ್ವತಃ ಸಂಗಾತಿಯ ಅನ್ವೇಷಣೆಯಲ್ಲಿ ತೊಡಗಿಕೊಂಡವರು. ಇನ್ನುಳಿದ ಶೇ. 40 ರಷ್ಟು ಮಂದಿಗೆ ಅಪ್ಪ, ಅಮ್ಮ, ಪೋಷಕರು ಸಂಗಾತಿಯ ಅನ್ವೇಷಣೆಗೆ ಮುಂದಾಗಿದ್ದಾರೆ. ಮೊಬೈಲ್ ಆ್ಯಪ್‌ನ ಮುಖಾಂತರವೇ ಅತಿ ಹೆಚ್ಚು ಹುಡುಕಾಟ ನಡೆಯುತ್ತಿದ್ದು, ಇದರಲ್ಲಿ ಇಂಜಿನಿಯರ್‌ಗಳ ಪಾಲು ಶೇ. 22 ರಷ್ಟು. ಪದವಿಗಳಿಸಿದವ ಸಂಖ್ಯೆ ಶೇ. 6 ರಷ್ಟಿದೆ.

LIFESTYLE Jul 11, 2018, 3:23 PM IST

This matrimonial site can help you find your soulmate with AI and neuroscienceThis matrimonial site can help you find your soulmate with AI and neuroscience

ಈ ಮ್ಯಾಟ್ರಿಮೋನಿ ನಿಮ್ಮ ಸಂಗಾತಿ ಆಯ್ಕೆಗೆ ಸೂಕ್ತ ತಾಣ

  • ನಿಮ್ಮ ಇಂಟಲಿಜನ್ಸ್ ಗೆ ಅನುಗುಣವಾಗಿ ಸಂಗಾತಿ ಆಯ್ಕೆ ತಂದಿಡುವ ಮ್ಯಾಟ್ರಿಮೋನಿ
  • ಪ್ರಶ್ನೆಗಳ ಸರಣಿಗೆ ಉತ್ತರಿಸಿದಾಗ ನಿಮ್ಮ ಬುದ್ಧಿ ಶಕ್ತಿ ಅಳತೆ 

LIFESTYLE Jun 27, 2018, 3:33 PM IST