ಕೊನೆಗೂ ನಟ ಆರ್ಯಗೆ ಸಿಕ್ತು ಬಿಗ್ ರಿಲೀಫ್. ಚೆನ್ನೈನ ಪೊಲೀಸರ ವಶದಲ್ಲಿ ಇಬ್ಬರು ಆರೋಪಿಗಳು.
Cine World Aug 30, 2021, 5:15 PM IST
International Aug 27, 2021, 7:52 AM IST
ಸಂಭಾಷಣೆ 1: ಅದ್ಯಾ ಆನ್‌ಲೈನ್ ಕ್ಲಾಸ್ಲೇ, ದೋಸ್ತಾ ಸಿಗಂಗಿಲ್ಲ, ಗುದ್ದಿ ಮಾತನಾಡ್ಸಂಗಿಲ್ಲ. ಅಯ್ಯೋ ಮಾರಾಯ, ಅದೊಂದು ರೀತಿ ಆನ್‌ಲೈನ್ ಪಂಜದ ಇದ್ದಾಂಗ ಆಗಿತ್ತು ನೋಡ್ಲೆ, ಕೊನೆಗೂ ಅದರಿಂದ ಪಾರಾದ್ವೆಪಾ
Education Aug 24, 2021, 9:10 AM IST
* ಪ್ರತಿ ಬಾರಿ ಎಲ್ಲಾ 16 ಅಂಕಿ ನಮೂದಿಸುವ ವ್ಯವಸ್ಥೆ ಜಾರಿ ಸಾಧ್ಯತೆ
* ಆನ್‌ಲೈನ್ ಪಾವತಿಗೆ ‘ಸೇವ್ಡ್ ಕಾರ್ಡ್’ ಆಯ್ಕೆ ರದ್ದು?
BUSINESS Aug 24, 2021, 8:54 AM IST
ಕೋವಿಡ್ ಪರಿಣಾಮ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಶಾಲಾ, ಕಾಲೇಜು ತರಗತಿಗಳು ಪುನರಾರಂಭವಾಗಿದ್ದು, ವಿದ್ಯಾರ್ಥಿಗಳು ಆನ್‌ಲೈನ್‌ನಿಂದ ಆಫ್‌ಲೈನ್ ಕ್ಲಾಸ್‌ನತ್ತ ಮುಖ ಮಾಡಿದ್ದಾರೆ.
Education Aug 23, 2021, 7:32 PM IST
* ಆನ್‌ಲೈನ್ ತರಗತಿಯ ವೇಳೆ ಬೆಟ್ಟದ ಮೇಲಿಂದ ಬಿದ್ದು 13 ವರ್ಷದ ಆದಿವಾಸಿ ಬಾಲಕ ಮೃತ
* ಓಡಿಶಾ ರಾಜ್ಯದ ರಾಯಘಡ ಜಿಲ್ಲೆಯ ಪದ್ಮಾಪುರದಲ್ಲಿ ಘಟನೆ
* ಇಂಟರ್‌ನೆಟ್‌ಗಾಗಿ ಬಾಲಕ ಬೆಟ್ಟಹತ್ತಿದ್ದ ಸಮಯದಲ್ಲಿ ಈ ದುರ್ಘಟನೆ
India Aug 19, 2021, 11:11 PM IST
ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರು ಪೇರು ಕಂಡು ಬರುತ್ತಿರುವ ಕಾರಣ ಈ ಎರಡು ವರ್ಷಗಳಲ್ಲಿ ಬಹುತೇಕ ಮಕ್ಕಳ ಶಿಕ್ಷಣ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಮೊಬೈಲ್ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಪಿಪಿಟಿ ನೋಡಲು ಕಷ್ಟ ಪಡುತ್ತಿರುವ ಮಕ್ಕಳಿಗೆ ಹಾಗೂ ಸುಲಭವಾಗಿ ಶಿಕ್ಷಕರು ಪಾಠ ಮಾಡಲು ನಟ ಸುದೀಪ್ ಟ್ರಸ್ಟ್ ಹೊಸ ಶೈಲಿಯ ಬ್ಲಾಕ್ ಬೋರ್ಡ್ ಆ್ಯಪ್ ಬಿಡುಗಡೆ ಮಾಡಿದೆ.
Sandalwood Aug 19, 2021, 4:55 PM IST
* ಆನ್‌ಲೈನ್ ಮೂಲಕ ಖರೀದಿಸಿದ ಫ್ರಿಡ್ಜ್
* ಫ್ರಿಡ್ಜ್ ಖರೀದಿಸಿದ ವ್ಯಕ್ತಿ ಕೈ ಸೇರಿತು ಲಕ್ಷ ಲಕ್ಷ ಹಣ
* ಬರೋಬ್ಬರಿ 96 ಲಕ್ಷ ರೂ. ನಗದು ಪತ್ತೆ
International Aug 16, 2021, 9:37 AM IST
state Aug 15, 2021, 9:20 AM IST
* ಆನ್‌ಲೈನ್ ಸರಣಿ ಪರೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ
* ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಬುದ್ಧಿ ಶಕ್ತಿ ಕ್ಷೀಣಿಸುವ ಸಾಧ್ಯತೆ
International Aug 13, 2021, 10:46 AM IST
ದೇಶದ ಇತಿಹಾಸದಲ್ಲಿ ಮೊದಲ ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಭೆ ನಡೆಸಲಿದ್ದಾರೆ. ಆನ್‌ಲೈನ್ ಮೂಲಕ ನಡೆಯುವ ಈ ಸಭೆಯಲ್ಲಿ ಮೋದಿ ಅವರು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಜೊತೆಗೆ ಸಮುದ್ರ ಸುರಕ್ಷತೆಯನ್ನು ಹೆಚ್ಚಿಸುವ ವಿಷಯದ ಕುರಿತು ಸಂವಾದ ನಡೆಸಲಿದ್ದಾರೆ.
International Aug 9, 2021, 9:59 AM IST
ರಾಜ್ಯದಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ.
Education Jul 23, 2021, 8:15 AM IST
Jobs Jul 22, 2021, 3:11 PM IST
ಧಾರವಾಡದ 80 ವರ್ಷದ ವೃದ್ಧರೊಬ್ಬರಿಗೆ 24 ಗಂಟೆಯೊಳಗೆ 10 ರು. ರಿಚಾರ್ಜ್ ಮಾಡದಿದ್ದರೆ ಸಿಮ್ ಬ್ಲಾಕ್ ಆಗುತ್ತದೆ ಎಂದು ಸಂದೇಶ ಕಳಿಸಿದ ವಂಚಕರು ಬಳಿಕ ಟ್ರಿಮ್ ವೀವರ್ ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ಲೋಡ್ ಮಾಡಿಸಿ ಅವರ ಯುಪಿಐ ಪಿನ್ ಪಡೆದು ಆನ್‌ಲೈನ್‌ನಲ್ಲಿ 2.98 ಲಕ್ಷ ರು. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
CRIME Jul 21, 2021, 8:16 AM IST
ಕೊರೋನಾ ಆತಂಕದ ಕಾರಣದಿಂದ ಸದ್ಯಕ್ಕೆ ಆನ್‌ಲೈನ್ ಶಿಕ್ಷಣ ಅನಿವಾರ್ಯ ಎನಿಸಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಡಿಜಿಟಲ್ ಸಂವಹನದ ಸಾಧನವಿಲ್ಲದ 1ರಿಂದ 10ನೇ ತರಗತಿ ವರೆಗಿನ 16 ಸಾವಿರ ವಿದ್ಯಾರ್ಥಿಗಳಿದ್ದು, ಇವರು ಕಲಿಕೆ ಮುಂದುವರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
Education Jul 15, 2021, 12:49 PM IST