Asianet Suvarna News Asianet Suvarna News

ಆನ್‌ಲೈನ್‌ ಕ್ಲಾಸ್ ಕಿರಿಕಿರಿ ಬೇಡ; ಸುದೀಪ್ ಟ್ರಸ್ಟ್‌ನಿಂದ ಹೊಸ ಆ್ಯಪ್!

Aug 19, 2021, 4:55 PM IST

ಕೊರೋನಾ ಸೋಂಕಿನ ಪ್ರಮಾಣದಲ್ಲಿ ಏರು ಪೇರು ಕಂಡು ಬರುತ್ತಿರುವ ಕಾರಣ ಈ ಎರಡು ವರ್ಷಗಳಲ್ಲಿ ಬಹುತೇಕ ಮಕ್ಕಳ ಶಿಕ್ಷಣ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಮೊಬೈಲ್ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಪಿಪಿಟಿ ನೋಡಲು ಕಷ್ಟ ಪಡುತ್ತಿರುವ ಮಕ್ಕಳಿಗೆ ಹಾಗೂ ಸುಲಭವಾಗಿ ಶಿಕ್ಷಕರು ಪಾಠ ಮಾಡಲು ನಟ ಸುದೀಪ್ ಟ್ರಸ್ಟ್‌ ಹೊಸ ಶೈಲಿಯ ಬ್ಲಾಕ್ ಬೋರ್ಡ್‌ ಆ್ಯಪ್ ಬಿಡುಗಡೆ ಮಾಡಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment