ಆನ್‌ಲೈನ್‌ನಿಂದ ಆಫ್‌ಲೈನ್‌ ಕ್ಲಾಸ್‌ನತ್ತ: ಮೊದಲ ದಿನವೇ ಶಾಲೆ-ಕಾಲೇಜಿನತ್ತ ವಿದ್ಯಾರ್ಥಿಗಳ ದಂಡು

ಕೋವಿಡ್‌ ಪರಿಣಾಮ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಶಾಲಾ, ಕಾಲೇಜು ತರಗತಿಗಳು ಪುನರಾರಂಭವಾಗಿದ್ದು, ವಿದ್ಯಾರ್ಥಿಗಳು ಆನ್‌ಲೈನ್‌ನಿಂದ ಆಫ್‌ಲೈನ್‌ ಕ್ಲಾಸ್‌ನತ್ತ ಮುಖ ಮಾಡಿದ್ದಾರೆ.

First Published Aug 23, 2021, 7:32 PM IST | Last Updated Aug 23, 2021, 7:32 PM IST

ಬೆಂಗಳೂರು, (ಆ.23): ಕೋವಿಡ್‌ ಪರಿಣಾಮ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಶಾಲಾ, ಕಾಲೇಜು ತರಗತಿಗಳು ಪುನರಾರಂಭವಾಗಿದ್ದು, ವಿದ್ಯಾರ್ಥಿಗಳು ಆನ್‌ಲೈನ್‌ನಿಂದ ಆಫ್‌ಲೈನ್‌ ಕ್ಲಾಸ್‌ನತ್ತ ಮುಖ ಮಾಡಿದ್ದಾರೆ.

ಶಾಲೆ ಪುನರಾರಂಭ: ಸಿಎಂಗೆ ಥ್ಯಾಂಕ್ಸ್‌ ಎಂದ ವಿದ್ಯಾರ್ಥಿನಿ

ಇಂದು (ಆ.23)  ಮೊದಲ ದಿನವೇ ಕಾಲೇಜಿನತ್ತ ವಿದ್ಯಾರ್ಥಿಗಳ ದಂಡು ಹರಿದುಬಂದಿದೆ. ಮೂರನೇ ಅಲೆ ಬೀತಿ ಮಧ್ಯೆ ವಿದ್ಯಾರ್ಥಿಗಳು ಖುಷಿ-ಖುಷಿಯಿಂದಲೇ ಶಾಲೆಗೆ ಬಂದಿದ್ದು, ಅವರಿಗೆ ಕೆಲವೆಡೆ ಅದ್ಧೂರಿ ಸ್ವಾಗತ ಸಹ ಸಿಕ್ಕಿದೆ. ಇನ್ನು ಒಂದುವರೆ ವರ್ಷದ ಬಳಿಕ ಶಾಲೆ-ಕಾಲೇಜು ಮೆಟ್ಟಿಲು ತುಳಿದ ವಿದ್ಯಾರ್ಥಿಗಳ ಏನಂದ್ರು ಎನ್ನುವುದನ್ನು ಕೇಳಿ..

Video Top Stories