Asianet Suvarna News Asianet Suvarna News
972 results for "

South Africa

"
Ind vs SA Team India Probable Squad for 1st ODI against South Africa kvnInd vs SA Team India Probable Squad for 1st ODI against South Africa kvn

Ind vs SA: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೆಸ್ಟ್ ಸರಣಿಯಲ್ಲಿ ಸೋಲಿನ ಕಹಿಯುಂಡಿರುವ ಭಾರತ ತಂಡ ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್‌ (KL Rahul) ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ

Cricket Jan 19, 2022, 12:35 PM IST

Ind vs SA KL Rahul led Indian Cricket Team take on South Africa in 1st ODI kvnInd vs SA KL Rahul led Indian Cricket Team take on South Africa in 1st ODI kvn

Ind vs SA: ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗಿಂದು ದಕ್ಷಿಣ ಆಫ್ರಿಕಾ ಸವಾಲು

ನಾಯಕ ರೋಹಿತ್‌ ಶರ್ಮಾ ಗಾಯದ ಸಮಸ್ಯೆಯಿಂದಾಗಿ ಸರಣಿಗೆ ಅಲಭ್ಯರಾಗಿದ್ದು, ಕನ್ನಡಿಗ ಕೆ.ಎಲ್‌.ರಾಹುಲ್‌ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಜಸ್ಟ್ರೀತ್‌ ಬುಮ್ರಾ ಉಪನಾಯಕನಾಗಿ ಸಾಥ್‌ ನೀಡಲಿದ್ದಾರೆ. ನಾಯಕನಾಗಿ ಮಾತ್ರವಲ್ಲದೇ ಬ್ಯಾಟ್ಸ್‌ಮನ್‌ ಆಗಿಯೂ ರಾಹುಲ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. 

Cricket Jan 19, 2022, 10:56 AM IST

ICC U 19 World Cup Yesh Dhull led Indian Cricket Team take on Ireland Challenge in Trinidad kvnICC U 19 World Cup Yesh Dhull led Indian Cricket Team take on Ireland Challenge in Trinidad kvn

ICC U-19 World Cup: ಭಾರತಕ್ಕಿಂದು ಐರ್ಲೆಂಡ್ ಸವಾಲು, ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟ ಯಂಗಿಸ್ತಾನ್‌

ಉಗಾಂಡ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿರುವ ಐರ್ಲೆಂಡ್‌ ಕೂಡಾ ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದ್ದು, ಹಾಲಿ ರನ್ನರ್‌-ಅಪ್‌ ತಂಡಕ್ಕೆ ಆಘಾತ ನೀಡುವ ತವಕದಲ್ಲಿದೆ. ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಉಗಾಂಡ ಎದುರಾಗಲಿದ್ದು, ಐರ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಬೇಕಿದೆ.

Cricket Jan 19, 2022, 10:08 AM IST

Angry elephant attacked over car with 4 people at South Africa akbAngry elephant attacked over car with 4 people at South Africa akb

ಆನೆಯ ಕೋಪಕ್ಕೆ ಆಹುತಿಯಾದ ಕಾರು... ಭಯಾನಕ ವಿಡಿಯೋ

  • ನಡುರಸ್ತೆಯಲ್ಲಿ ಕಾರಿನ ಮೇಲೆ ದಾಳಿ ಮಾಡಿದ ಆನೆ
  • ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಕುಟುಂಬ
  • ದಕ್ಷಿಣ ಆಫ್ರಿಕಾದಲ್ಲಿ ಘಟನೆ

International Jan 18, 2022, 4:14 PM IST

KL Rahul Led Team India Begin Preparations For India vs South  Africa ODI Series kvnKL Rahul Led Team India Begin Preparations For India vs South  Africa ODI Series kvn

Ind vs SA ODI Series: ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ಕಠಿಣ ಅಭ್ಯಾಸ

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹರಿಣಗಳೆದುರು 2-1 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದರು.ಹೀಗಾಗಿ, ಇದೀಗ ವಿರಾಟ್ ಕೊಹ್ಲಿ ಯಾವುದೇ ನಾಯಕತ್ವದ ಒತ್ತಡವಿಲ್ಲದೇ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 

Cricket Jan 18, 2022, 9:30 AM IST

All Cricket Fans need to Know About India vs South Africa ODI Series Squads Fixtures Venue Broadcasters kvnAll Cricket Fans need to Know About India vs South Africa ODI Series Squads Fixtures Venue Broadcasters kvn

Ind vs SA: ಇಲ್ಲಿದೆ ನೋಡಿ ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಕಂಪ್ಲೀಟ್‌ ಡೀಟೈಲ್ಸ್‌..!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 19ರಿಂದ ಆರಂಭವಾಗಲಿದೆ. ಇದೀಗ ಉಭಯ ತಂಡಗಳು ಸೀಮಿತ ಓವರ್‌ಗಳ ಸರಣಿಯತ್ತ ಚಿತ್ತ ನೆಟ್ಟಿವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿಯು ಎಲ್ಲಿ ಯಾವಾಗ ನಡೆಯುತ್ತಿದೆ. ಎಲ್ಲಿ ನಾವು ಈ ಪಂದ್ಯಗಳನ್ನು ವೀಕ್ಷಿಸಬಹುದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Cricket Jan 17, 2022, 7:00 PM IST

Virat Kohli has left a headache for his successor Says Ravichandran Ashwin kvnVirat Kohli has left a headache for his successor Says Ravichandran Ashwin kvn

Virat Kohli Quits Test captaincy ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ ಎಂದ ಅಶ್ವಿನ್..!

ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 1-2 ಅಂತರದಲ್ಲಿ ಸೋಲು ಕಾಣುತ್ತಿದ್ದಂತೆಯೇ ಟೆಸ್ಟ್ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ವಿದಾಯ ಘೋಷಿಸಿದ್ದಾರೆ. 

Cricket Jan 17, 2022, 3:24 PM IST

ICC U 19 World Cup Vicky Ostwal Fifer Helps India Win against South Africa in First Match kvnICC U 19 World Cup Vicky Ostwal Fifer Helps India Win against South Africa in First Match kvn

ICC U-19 World Cup: ಗೆಲುವಿನೊಂದಿಗೆ ಶುಭಾರಂಭ ಮಾಡಿದ ಭಾರತ

ಮೊದಲು ಬ್ಯಾಟ್‌ ಮಾಡಿದ ಭಾರತ 46.5 ಓವರ್‌ಗಳಲ್ಲಿ 232 ರನ್‌ಗೆ ಆಲೌಟಾಯಿತು. ಕಠಿಣ ಗುರಿ ಬೆನ್ನತ್ತಿದ ದ.ಆಫ್ರಿಕಾ 45.4 ಓವರ್‌ಗಳಲ್ಲಿ 187 ರನ್‌ ಗಳಿಸಿತು. ಡೆವಾಲ್ಡ್‌ ಬ್ರೆವಿಸ್‌ 65, ನಾಯಕ ಜಾಜ್‌ರ್‍ ವ್ಯಾನ್‌ 36 ರನ್‌ ಗಳಿಸಿದರು. 10 ಓವರಲ್ಲಿ 28 ರನ್‌ ನೀಡಿ ಎಡಗೈ ಸ್ಪಿನ್ನರ್‌ ವಿಕ್ಕಿ ಓಸ್ತ್ವಾಲ್‌ 5 ವಿಕೆಟ್‌ ಕಿತ್ತರೆ, ರಾಜ್‌ ಬಾವಾ 47 ರನ್‌ಗೆ 4 ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Cricket Jan 17, 2022, 10:28 AM IST

Ind vs SA Team India Test series win on South African soil So near yet so far kvnInd vs SA Team India Test series win on South African soil So near yet so far kvn

Ind vs SA ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ; ಟೆಸ್ಟ್ ಸರಣಿ ಸೋತಿದ್ದೆಲ್ಲಿ ಟೀಂ ಇಂಡಿಯಾ..?

ಈ ಬಾರಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೂ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದ ಲೆಕ್ಕಾಚಾರ ತಲೆಕೆಳಗಾಯಿತು. ಈ ಮೂಲಕ 29 ವರ್ಷಗಳಿಂದ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಮತ್ತೆ ಮುಂದೂಡಲ್ಪಟ್ಟಿದೆ. 

Cricket Jan 15, 2022, 4:17 PM IST

Ind vs SA Cheteshwar Pujara and Ajinkya Rahane Test Career likely to be comes to end kvnInd vs SA Cheteshwar Pujara and Ajinkya Rahane Test Career likely to be comes to end kvn

Ind vs SA: ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹಿರಿಯ ಬ್ಯಾಟರ್‌ಗಳಾದ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆಗೆ ಕೊನೆಯ ಅವಕಾಶವಾಗಿತ್ತು. ಆದರೆ ಈ ಇಬ್ಬರು ಮತ್ತೊಮ್ಮೆ ದಯನೀಯ ವೈಫಲ್ಯ ಕಂಡಿದ್ದಾರೆ. 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ತಲಾ ಅರ್ಧಶತಕಗಳನ್ನು ಬಾರಿಸಿದ್ದನ್ನು ಬಿಟ್ಟರೆ ಇಬ್ಬರ ಕೊಡುಗೆ ಏನೇನೂ ಇಲ್ಲ. 

Cricket Jan 15, 2022, 1:24 PM IST

Ind vs SA 5 Reasons For Team India Loss South Africa in Test Series kvnInd vs SA 5 Reasons For Team India Loss South Africa in Test Series kvn

Ind vs SA: ಹರಿಣಗಳೆದುರು ಟೀಂ ಇಂಡಿಯಾ ಟೆಸ್ಟ್ ಸರಣಿ ಸೋಲಿಗೆ ಇಲ್ಲಿವೆ ನೋಡಿ 5 ಕಾರಣಗಳು..!

ಬೆಂಗಳೂರು: ಸಾಕಷ್ಟು ರೋಚಕತೆಯಿಂದ ಕೂಡಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs  South Africa) ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು 2-1 ಅಂತರದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾದ ಪಾಲಾಗಿದೆ. 1992ರಿಂದ 2022ರವರೆಗೆ ಬರೋಬ್ಬರಿ ಮೂರು ದಶಕಗಳಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿರುವ ಟೀಂ ಇಂಡಿಯಾ (Team India) ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿದೆ. ಭಾರತ ತಂಡವು ಈ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗದಿರಲು ಕಾರಣಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Jan 15, 2022, 12:23 PM IST

South Africa beat India by 7 Wickets in Cape Town Test and Clinch the Test Series kvnSouth Africa beat India by 7 Wickets in Cape Town Test and Clinch the Test Series kvn

Ind vs SA: ಕೇಪ್‌ಟೌನ್ ಟೆಸ್ಟ್‌ನಲ್ಲಿ ಮುಗ್ಗರಿಸಿದ ಭಾರತ, ಟೆಸ್ಟ್ ಸರಣಿ ದಕ್ಷಿಣ ಆಫ್ರಿಕಾ ಪಾಲು..!

ಇಲ್ಲಿನ ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ಭಾರತ ನೀಡಿದ್ದ 212 ರನ್‌ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 101 ರನ್‌ ಬಾರಿಸಿತ್ತು. ನಾಲ್ಕನೇ ದಿನದಲ್ಲಿ ದಕ್ಷಿಣ ಆಫ್ರಿಕಾ ತಂಡವು 111 ರನ್‌ಗಳ ಅಗತ್ಯವಿತ್ತು. ದಕ್ಷಿಣ ಆಫ್ರಿಕಾ ತಂಡವು ಮೂರನೇ ವಿಕೆಟ್‌ಗೆ ರಾಸ್ಸಿ ವ್ಯಾನ್ ಡರ್ ಡುಸೇನ್ ಹಾಗೂ ಕೀಗನ್‌ ಪೀಟರ್‌ಸನ್ ಜೋಡಿ 54 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.  

Cricket Jan 14, 2022, 5:19 PM IST

Virat Kohli KL Rahul slam broadcasters after DRS Controversy in Cape Town Test on Day 3 kvnVirat Kohli KL Rahul slam broadcasters after DRS Controversy in Cape Town Test on Day 3 kvn

DRS Controversy: ಡಿಆರ್‌ಎಸ್‌ ಬಗ್ಗೆ ವಿರಾಟ್ ಕೊಹ್ಲಿ ಕೆಂಡಾಮಂಡಲ..!

ಸ್ವತಃ ಅಂಪೈರ್‌ ಎರಾಸ್ಮಸ್‌ ‘ಇದು ಅಸಾಧ್ಯ’ ಎಂದರು. ಸ್ಟಂಪ್‌ ಮೈಕ್‌ನ ಹತ್ತಿರಕ್ಕೆ ಹೋಗಿ ಕೊಹ್ಲಿ, ಪ್ರಸಾರಕರನ್ನು ಟೀಕಿಸಿದರು. ‘ಬರೀ ಎದುರಾಳಿ ಮಾತ್ರವಲ್ಲ, ನಿಮ್ಮ ತಂಡದ ಬಗ್ಗೆಯೂ ಗಮನಿಸಿ’ ಎಂದರು. ಉಪನಾಯಕ ಕೆ.ಎಲ್‌.ರಾಹುಲ್‌, ‘11 ಆಟಗಾರರ ವಿರುದ್ಧ ಇಡೀ ದೇಶವೇ ನಿಂತಿದೆ’ ಎನ್ನುವುದು ಕೇಳಿಸಿತು.

Cricket Jan 14, 2022, 11:14 AM IST

South Africa sniff victory in Cape Town Test despite Rishabh Pant hundred sanSouth Africa sniff victory in Cape Town Test despite Rishabh Pant hundred san

SA vs India 3rd Test : ಗೆಲುವಿನ ಹಾದಿಯಲ್ಲಿ ದಕ್ಷಿಣ ಆಫ್ರಿಕಾ, ತಿರುಗೇಟು ನೀಡುತ್ತಾ ಟೀಂ ಇಂಡಿಯಾ?

ಗೆಲುವಿನಿಂದ 111 ರನ್ ಗಳ ದೂರದಲ್ಲಿರುವ ದಕ್ಷಿಣ ಆಫ್ರಿಕಾ 
ಭಾರತದ ಗೆಲುವಿಗೆ ಇನ್ನೂ 8 ವಿಕೆಟ್ ಗಳು ಬೇಕು
ಕುತೂಹಲದ ಘಟ್ಟದಲ್ಲಿ ಕೇಪ್ ಟೌನ್ ಟೆಸ್ಟ್

Cricket Jan 13, 2022, 11:55 PM IST

Ind vs SA Rishabh Pant Unbeaten Century helps Team India Sets 212 runs Target to South Africa to Win Cape Town Test kvnInd vs SA Rishabh Pant Unbeaten Century helps Team India Sets 212 runs Target to South Africa to Win Cape Town Test kvn

Ind vs SA, Cape Town Test: ಶತಕ ಚಚ್ಚಿ ಅಬ್ಬರಿಸಿದ ರಿಷಭ್ ಪಂತ್‌..!

ಮೊದಲ ಇನಿಂಗ್ಸ್‌ನಲ್ಲಿ ಕೇವಲ 13 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಒಂದು ಹಂತದಲ್ಲಿ 58 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಐದನೇ ವಿಕೆಟ್‌ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಜೋಡಿ 94 ರನ್‌ಗಳ ಜತೆಯಾಟವಾಡುವ ತಂಡಕ್ಕೆ ಆಸರೆಯಾದರು. 

Cricket Jan 13, 2022, 6:58 PM IST