Asianet Suvarna News Asianet Suvarna News
4530 results for "

Lockdown

"
Vehicle Traffic Increased for Lockdown loosening in Koppal grgVehicle Traffic Increased for Lockdown loosening in Koppal grg

ಲಾಕ್‌ಡೌನ್‌ ಸಡಿಲಿಕೆ: ಹೆಚ್ಚಿದ ಸಂಚಾರ

ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ತಡೆಗಟ್ಟಲು ಜಿಲ್ಲಾಡಳಿತ ಈಗ ಸಂಪೂರ್ಣ ಲಾಕ್‌ಡೌನ್‌ ಮುಂದುವರೆಸಿದೆ. ಆದರೂ ಒಂದಿಷ್ಟು ಸಡಿಲಿಕೆ ನೀಡಿದ್ದರಿಂದ ಬೈಕ್‌, ವಾಹನ ಸಂಚಾರ ಹೆಚ್ಚಿದೆ.
 

Karnataka Districts Jun 2, 2021, 10:51 AM IST

Police Warns To People who come From house in Shivamogga snrPolice Warns To People who come From house in Shivamogga snr

ವಾಕಿಂಗ್, ಜಾಗಿಂಗ್ ಬಂದವರಿಗೆ ಪೊಲೀಸ್ ಕ್ಲಾಸ್ : ವಾರ್ನಿಂಗ್

  • ಬೆಳ್ಳಂಬೆಳಿಗ್ಗೆ ವಾಕಿಂಗ್ ಹೊರಟವರಿಗೆ ಪೋಲಿಸರು ಶಾಕ್ ನೀಡಿದ್ದಾರೆ
  • ವಾಕಿಂಗ್, ಜಾಗಿಂಗ್ , ಸೈಕ್ಲಿಂಗ್ ಎಂದು ಬೀದಿಗಿಳಿದ ಜನರಿಗೆ ಶಿವಮೊಗ್ಗ ಪೊಲೀಸರು ಖಡಕ್ ಎಚ್ಚರಿಕೆ
  • ಶಿವಮೊಗ್ಗದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಬೆಳಗ್ಗೆ ವಾಕಿಂಗ್ ಹೊರಟಿದ್ದವರನ್ನು ಕರೆತಂದು ಪೋಲಿಸರು ಕ್ಲಾಸ್ 

Karnataka Districts Jun 2, 2021, 10:28 AM IST

FIR against 50 people for Birthday Celebrate due to Violation of Lockdown Rule in Kalaburagi grgFIR against 50 people for Birthday Celebrate due to Violation of Lockdown Rule in Kalaburagi grg

ಕಲಬುರಗಿ: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಆಸ್ಪತ್ರೆ ಮುಂದೆ ಹುಟ್ಟುಹಬ್ಬ, 50 ಜನರ ವಿರುದ್ಧ FIR

ಕಲಬುರಗಿ(ಜೂ.02): ಆಸ್ಪತ್ರೆ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡ ಸಮಾಜ ಸೇವಕನ ವಿರುದ್ಧ ಎಫ್‌ಐಅರ್‌ ದಾಖಲಾಗಿದೆ. ಉಚಿತ ಆಂಬುಲೆನ್ಸ್‌ ಸೇವೆ ನೀಡುವ ನೆಪದಲ್ಲಿ ಆಸ್ಪತ್ರೆ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡ ಅಫಜಲಪುರದ ಸಮಾಜ ಸೇವಕ ಜೆ.ಎಂ.ಕೊರಬು ಹಾಗೂ ಇತರೆ 50 ಜನರ ವಿರುದ್ಧ ದೂರು ದಾಖಲಿಸಲಾಗಿದೆ.

Karnataka Districts Jun 2, 2021, 9:49 AM IST

Man pedals 280 km for medicine to Karnataka lockdown news hour video ckmMan pedals 280 km for medicine to Karnataka lockdown news hour video ckm
Video Icon

ಎಲ್ಲ ಕೊಡಿಸುವ ಸಾಹುಕಾರ ಅಪ್ಪ: ಮಗನಿಗೆ ಔಷಧಿ ತರಲು 280 ಕೀ.ಮಿ ಸೈಕಲ್ ಯಾತ್ರೆ!

ಮಗನಿಗೆ ಅಪರೂಪದ ಕಾಯಿಲೆ. ಔಷದಿ ಸಿಗುವುದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ. ಲಾಕ್‌ಡೌನ್ ಕಾರಣ ಮೈಸೂರಿನಿಂದ ಬೆಂಗಳೂರಿಗೆ ಬರಲು ಸಾರಿಗೆ ಇಲ್ಲ, ಪರಿಚಯಸ್ಥರಲ್ಲಿ ಬೈಕ್ ಕೇಳಿದರೆ ಸೀಝ್ ಆಗೋ ಭಯದಿಂದ ಸಿಕ್ಕಿಲ್ಲ. ದಾರಿ ಕಾಣದ ಅಪ್ಪ ಸೈಕಲ್ ಮೂಲಕ ಬೆಂಗಳೂರಿಗೆ ಬಂದು ಔಷಧಿ ಪಡೆದು ಹಿಂತುರಿದ್ದಾರೆ. ದೇವಸ್ಥಾನ, ಯಾರದೋ ಮನೆಯ ಜಗಲಿ, ಬಸ್ ನಿಲ್ದಾಣದಲ್ಲಿ ಮಲಗಿ ಮಗನಿಗೆ ಔಷಧಿ ಕೊಡಿಸಿ ನೋವಿನ ಕತೆ ಒಂದಡೆಯಾದರೆ, ಕರ್ನಾಟಕದ ಲಾಕ್‌ಡೌನ್ ವಿಸ್ತರಣೆ, ಎಂಪಿ ರೇಣುಕಾಚಾರ್ಯರ ಅತ್ಯುತ್ತಮ ಕಾರ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

India Jun 1, 2021, 11:02 PM IST

CM BSY Calls Ministers, Officers Meeting On June 2nd Over Lockdown rbjCM BSY Calls Ministers, Officers Meeting On June 2nd Over Lockdown rbj

ನಾಳೆ (ಜೂನ್ 02) ಮಹತ್ವದ ಸಭೆ ಕರೆದ ಯಡಿಯೂರಪ್ಪ, ಸಿಎಂ ನಡೆ ಕುತೂಹಲ

* ಮಹತ್ವದ ಸಭೆ ಕರೆದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
*  ಜೂನ್ o2ರಂದು ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಲಿರುವ ಸಿಎಂ
* ಲಾಕ್‌ಡೌನ್ ವಿಸ್ತರಣೆ ಮಾಡ್ಬೇಕಾ? ಬೇಡ್ವಾ? ಎನ್ನುವ ಬಗ್ಗೆ ಚರ್ಚೆ 

state Jun 1, 2021, 10:35 PM IST

Rocking star yash helps 5000 RS for 3000 Sandalwood people mahRocking star yash helps 5000 RS for 3000 Sandalwood people mah

ಸ್ಯಾಂಡಲ್‌ವುಡ್ ಕಲಾವಿದರ ನೆರವಿಗೆ ರಾಕಿಂಗ್ ಸ್ಟಾರ್, 1.5 ಕೋಟಿ ರೂ. ಸಹಾಯ

ಕೊರೋನಾ ಸಂಕಷ್ಟದ ಕಾಲದಲ್ಲಿ ಸ್ಯಾಂಡಲ್ ವುಡ್ ಸಹ ಗಂಭೀರ ಪರಿಣಾಮ ಎದುರಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಕಲಾವಿದರು, ತಂತ್ರಜ್ಞರ ನೆರವಿಗೆ ಧಾವಿಸಿದ್ದಾರೆ.

Sandalwood Jun 1, 2021, 8:35 PM IST

Delhi govt allows home delivery of liquor through an app online mahDelhi govt allows home delivery of liquor through an app online mah

'ಎಣ್ಣೆ'  ಹೋಂ ಡಿಲಿವರಿಗೆ ಸರ್ಕಾರ ಅಸ್ತು, ಮದ್ಯಪ್ರಿಯರ ದಿಲ್ ಖುಷ್!

ಆಹಾರ ಹೋಂ ಡಿಲಿವರಿಗೆ ಅವಕಾಶ ಇತ್ತು. ಇದೀಗ ದೆಹಲಿ ಸರ್ಕಾರ ಮದ್ಯ ಹೋಂ ಡೆಲಿವರಿಗೆ ಅವಕಾಶ ಮಾಡಿಕೊಟ್ಟಿದೆ. ಕೊರೋನಾ ನಿಯಂತ್ರಣದೊಂದಿಗೆ ಆರ್ಥ ವ್ಯವಸ್ಥೆ ಕಾಪಾಡಿಕೊಳ್ಳುವುದು ಉದ್ದೇಶ.

India Jun 1, 2021, 5:42 PM IST

Ballary People on que to buy liquor without social distance hlsBallary People on que to buy liquor without social distance hls
Video Icon

ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ಎಣ್ಣೆ ಖರೀದಿಗೆ ಎದ್ನೋ ಬಿದ್ನೋ ಅಂತ ಓಡಿ ಬಂದ್ರು ಜನ!

ಬಳ್ಳಾರಿಯಲ್ಲಿ ಲಾಕ್‌ಡೌನ್‌ಗೆ ಕೊಂಚ ಸಡಿಲಿಕೆ ನೀಡಲಾಗಿತ್ತು. ಜನ ಎದ್ನೋ ಬಿದ್ನೋ ಅಂತ ಬಾರ್ ಮುಂದೆ ಮುಗಿ ಬಿದ್ದಿದ್ಧಾರೆ. 

state Jun 1, 2021, 5:03 PM IST

Actor Anchor Sourabh Kulkarni rapid fire with Ramesh uncle video goes viral vcsActor Anchor Sourabh Kulkarni rapid fire with Ramesh uncle video goes viral vcs

ಈ ಲಾಕ್‌ಡೌನ್‌ನಲ್ಲಿ ವೈರಲ್ ಅಗುತ್ತಿದೆ ಸೌರಭ್ ಕುಲಕರ್ಣಿ 'ರ‍್ಯಾಪಿಡ್‌ ಫಯರ್‌ ವಿತ್ ರಮೇಶ್ ಅಂಕಲ್'!

ನಟ ಸೌರಭ ಕುಲಕರ್ಣಿ ವಿಭಿನ್ನ ಪ್ರಯತ್ನದ ಮೂಲಕ ನೆಟ್ಟಿಗರನ್ನು ಮನೋರಂಜಿಸಲು ಮುಂದಾಗಿದ್ದಾರೆ. 'Rapid fire with Ramesh uncle' ನೋಡಿದ್ದೀರಾ?

Small Screen Jun 1, 2021, 5:01 PM IST

Karnataka Lockdown Stricter Restriction after june 7 need say expert hlsKarnataka Lockdown Stricter Restriction after june 7 need say expert hls
Video Icon

ಲಾಕ್‌ಡೌನ್ ವಿಸ್ತರಣೆಯೋ, ಅನ್‌ಲಾಕ್‌ ಆಗುತ್ತೋ? ಜೂ. 4 ಅಥವಾ 5 ಕ್ಕೆ ನಿರ್ಧಾರ

ಕೋವಿಡ್‌ ತಡೆಗೆ ಮುಂದಿನ ಒಂದು ತಿಂಗಳು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದ್ದಾರೆ.

state Jun 1, 2021, 4:18 PM IST

Unlock process will begin if the positivity rate is 5Percent Says Dr K Sudhakar rbjUnlock process will begin if the positivity rate is 5Percent Says Dr K Sudhakar rbj
Video Icon

ಲಾಕ್‌ಡೌನ್‌ ವಿಸ್ತರಣೆ ಆಗುತ್ತೋ? ಇಲ್ವೋ? ಈ ಬಗ್ಗೆ ಸ್ಪಷ್ಟನೆ ಕೊಟ್ಟ ಸುಧಾಕರ್

ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಕೊಂಚ ಇಳಿಕೆದತ್ತ ಸಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಜೂನ್ 7ರ ಬಳಿಕ ಲಾಕ್‌ಡೌನ್ ಮುಂದುವರೆಇಸಬೇಕೋ? ಬೇಡವೋ? ಎನ್ನುವ ಚರ್ಚೆಗಳು ಜೋರಾಗಿವೆ.

state Jun 1, 2021, 2:51 PM IST

Dharwad farmers struggling to buy fertilizers hlsDharwad farmers struggling to buy fertilizers hls
Video Icon

ಧಾರವಾಡದಲ್ಲಿ ರಸಗೊಬ್ಬರ ಖರೀದಿಗೆ ರೈತರ ಪರದಾಟ, ರಾತ್ರಿಯಿಂದಲೇ ಕ್ಯೂ..!

ಧಾರವಾಡದಲ್ಲಿ ರೈತರು ರಸಗೊಬ್ಬರ ಖರೀದಿಗೆ ಪರದಾಡುತ್ತಿದ್ದಾರೆ. ಕಮಲಾಪುರದ PKPS ಮುಂದೆ 200 ಕ್ಕೂ ಹೆಚ್ಚು ರೈತರು ಕ್ಯೂ ನಿಂತಿದ್ಧಾರೆ. 

Karnataka Districts Jun 1, 2021, 12:49 PM IST

National Highway side hotels to be allowed to unlock with conditions hlsNational Highway side hotels to be allowed to unlock with conditions hls
Video Icon

ಜೂ. 07 ರ ನಂತರ ಹೆದ್ದಾರಿಗಳಲ್ಲಿನ ಹೊಟೇಲ್‌ಗಳಿಗೆ ಷರತ್ತು ಬದ್ಧ ಅನುಮತಿ..?

ಜೂನ್ 07 ರ ನಂತರ ಲಾಕ್‌ಡೌನ್ ರಿಲೀಫ್ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸೋಂಕು ಹೆಚ್ಚಿಲ್ಲದ ಜಿಲ್ಲೆಗಳಲ್ಲಿ ಕೈಗಾರಿಕೋದ್ಯಮಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. 

state Jun 1, 2021, 10:52 AM IST

CM BS Yediyurappa to discuss about Lockdown extension with Ministers and experts hlsCM BS Yediyurappa to discuss about Lockdown extension with Ministers and experts hls
Video Icon

ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದರೆ ಅನ್‌ಲಾಕ್ ಮಾಡಿ: ಸಿಎಂಗೆ ತಜ್ಞರ ಸಲಹೆ

ಜೂ. 7 ರ ನಂತರ ಲಾಕ್‌ಡೌನ್ ವಿಸ್ತರಣೆಯಾಗುತ್ತಾ..? ಅನ್‌ಲಾಕ್ ಆಗುತ್ತಾ ಎಂಬ ಗೊಂದಲಕ್ಕೆ ಜೂ. 5 ರ ಸಿಎಂ ಸಭೆ ಬಳಿಕ ಉತ್ತರ ಸಿಗಲಿದೆ. 

state Jun 1, 2021, 9:52 AM IST

Positivity rate decrease In Karnataka Many Districts says Minister Sudhakar sirPositivity rate decrease In Karnataka Many Districts says Minister Sudhakar sir

'ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಗಣನೀಯ ಇಳಿಕೆ'

  •  ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ
  • ಕೋವಿಡ್‌ ಸೋಂಕು ತಡೆಗೆ ಸೂಕ್ತ ಕ್ರಮ
  • ವರದಿಯನ್ನು ಪರಾಮರ್ಶೆ ನಡೆಸಿದ ಬಳಿಕವಷ್ಟೇ ಲಾಕ್‌ಡೌನ್‌ ಬೇಕಾ, ಬೇಡವಾ ಎಂಬ ಬಗ್ಗೆ ನಿರ್ಧಾರ

state Jun 1, 2021, 7:39 AM IST