Asianet Suvarna News Asianet Suvarna News
446 results for "

ATM

"
SBI Cuts Daily ATM Cash Withdrawal Limit To 20000SBI Cuts Daily ATM Cash Withdrawal Limit To 20000

ಎಸ್‌ಬಿಐ ಗ್ರಾಹಕರೇ ಗಮನಿಸಿ : ಎಟಿಎಂ ವಿತ್‌ಡ್ರಾ ಮಿತಿ ಇಳಿಕೆ

ನೀವು ಎಸ್ ಬಿ ಐ ಗ್ರಾಹಕರಾಗಿದ್ದಲ್ಲಿ ಇಲ್ಲೊಮ್ಮೆ ಗಮನಿಸಿ. ಇದುವರೆಗೂ ಎಟಿಎಂ ನಲ್ಲಿ  ಹಣವನ್ನು ಡ್ರಾ ಮಾಡಲು ಇದ್ದ ಮಿತಿಯನ್ನು ಇಳಿಕೆ ಮಾಡಲಾಗಿದೆ. 40 ಸಾವಿರ ಇದ್ದ ಮಿತಿಯನ್ನು 20 ಸಾವಿರಕ್ಕೆ ಇಳಿಕೆ ಮಾಡಲಾಗಿದೆ. 

NEWS Oct 31, 2018, 11:09 AM IST

Co-founder of company that installed bitcoin ATM arrestedCo-founder of company that installed bitcoin ATM arrested

ಅನುಮತಿ ಇಲ್ಲದೆ ಬಿಟ್‌ಕಾಯಿನ್‌ ಎಟಿಎಂ ತೆರೆದಿದ್ದವನ ಸೆರೆ!

ಅನುಮತಿ ಇಲ್ಲದ ಬಿಟ್‌ಕಾಯಿನ್‌ ವ್ಯವಹಾರಕ್ಕಾಗಿ  ನಗರದ ಕೆಂಪ್‌ಫೋರ್ಟ್‌ ಮಾಲ್‌ನಲ್ಲಿ ಅಕ್ರಮ ಎಟಿಎಂ ತೆರದಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ. ನ್ನ ಗ್ರಾಹಕರಿಗೆ ವ್ಯವಹಾರಕ್ಕೆ ಎಟಿಎಂ ಬಳಕೆಗೆ ಅವಕಾಶ ನೀಡಿದ್ದ ಈತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
 

NEWS Oct 24, 2018, 8:58 AM IST

Bengaluru Gets First Bitcoin ATM In IndiaBengaluru Gets First Bitcoin ATM In India

ಬೆಂಗಳೂರಿನಲ್ಲಿ ಭಾರತದಲ್ಲೇ ಮೊದಲ ಬಿಟ್ ಕಾಯಿನ್ ಎಟಿಎಂ : ಎನಿದು..?

ಬೆಂಗಳೂರಿನಲ್ಲಿ ಭಾರತದಲ್ಲಿಯೇ ಮೊದಲ ಬಿಟ್ ಕಾಯಿನ್ ಎಟಿಎಂ ಆರಂಭ ಮಾಡಲಾಗುತ್ತಿದೆ. ಆನದು ಬಿಟ್ ಕಾಯಿನ್ ಎಟಿಎಂ ಇಲ್ಲಿದೆ ಮಾಹಿತಿ. 

NEWS Oct 21, 2018, 2:45 PM IST

First Bitcoin ATM Kiosk soon in BengaluruFirst Bitcoin ATM Kiosk soon in Bengaluru

ಬೆಂಗಳೂರಿನಲ್ಲಿ ದೇಶದ ಮೊದಲ ಬಿಟ್ ಕಾಯಿನ್ ಎಟಿಎಂ!

ಬಿಟ್​ ಕಾಯಿನ್ ಒಳಗೊಂಡು ಎಲ್ಲ ರೀತಿಯ ಕ್ರಿಪ್ಟೊ ಕರೆನ್ಸಿಗಳ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲದಿದ್ದರೂ, ದೇಶದಲ್ಲಿ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಬಿಟ್​ ಕಾಯಿನ್ ಎಟಿಎಂ ತೆರೆಯುವುದಾಗಿ ಯುನೊಕಾಯಿನ್ ತಿಳಿಸಿದೆ.

BUSINESS Oct 20, 2018, 5:42 PM IST

HDFC Bank Debit Card Holders Be AwareHDFC Bank Debit Card Holders Be Aware

ಎಚ್ ಡಿ ಎಫ್ ಸಿ ಎಟಿಎಂ ಬಳಕೆದಾರರೇ ಎಚ್ಚರ : ನೀವಿದನ್ನು ಗಮನಿಸಲೇಬೇಕು

ನೀವು ಎಚ್ ಡಿ ಎಫ್ ಸಿ ಎಟಿಎಂ ಬಳಕೆದಾರರಾಗಿದ್ದಲ್ಲಿ ನೀವಿದನ್ನು ಗಮನಿಸಲೇಬೇಕು. ಈ ಬಗ್ಗೆ ನೀವು ಎಚ್ಚರಿಕೆವಹಿಸದಿದ್ದಲ್ಲಿ ಸಮಸ್ಯೆ ಎದುರಿಸಬೇಕಾದೀತು.

NEWS Oct 19, 2018, 9:41 AM IST

Canara Bank ATM Dispenses Mutilated Notes in BelagaviCanara Bank ATM Dispenses Mutilated Notes in Belagavi

ಎಟಿಎಂನಲ್ಲಿ ಹರಿದ ನೋಟು: ಕೆನರಾ ಬ್ಯಾಂಕ್ ರಿಯಾಕ್ಷನ್ ಲೇಟು!

ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರೆದ ನೋಟುಗಳು ಪತ್ತೆಯಾಗಿದ್ದು, ಎಟಿಎಂ ಮೂಲಕ ಹಣ ಡ್ರಾ ಮಾಡಿದ ಅನೇಕ ಗ್ರಾಹಕರು ಕಂಗಾಲಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರಿದ 2000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.

NEWS Oct 6, 2018, 7:29 PM IST

SBI Halves Daily ATM Cash Withdrawal LimitSBI Halves Daily ATM Cash Withdrawal Limit

ಎಟಿಎಂ ನಲ್ಲಿ ಹಣ ತೆಗೆಯುವುದಕ್ಕೆ ಎಸ್ ಬಿಐ ಮಿತಿ : ಎಷ್ಟಕ್ಕಿದೆ ಅವಕಾಶ..?

ಎಸ್ ಬಿಐ ಇದೀಗ ಎಟಿಎಂ ನಿಂದ ಹಣವನ್ನು ತೆಗೆಯುವುದಕ್ಕೆ ಮಿತಿಯನ್ನು ಹೇರಿದೆ. ಇನ್ನು ಮುಂದೆ ದಿನಕ್ಕೆ ನೀವು ಇಷ್ಟೇ ಹಣವನ್ನು ತೆಗೆಯಲು ಮಾತ್ರ ಅವಕಾಶವಿದೆ. 

NEWS Oct 1, 2018, 11:07 AM IST

Bengalureans Be Aware Of The Bank FraudBengalureans Be Aware Of The Bank Fraud

ಬೆಂಗಳೂರು ಬ್ಯಾಂಕ್ ಗ್ರಾಹಕರೇ ಎಚ್ಚರ..!

ಬೆಂಗಳೂರು  ನಗರದ ವಿವಿಧ ಬ್ಯಾಂಕ್‌ಗಳ 15ಎಟಿಎಂ ಘಟಕಗಳಲ್ಲಿ  ಕೋಟ್ಯಂತರ ಹಣವು ಕೆಲವೇ ತಾಸಿನಲ್ಲಿ ಖದೀಮರ ಜೇಬು ಸೇರಿರುವ ಆತಂಕಕಾರಿ ಮಾಹಿತಿ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

News Sep 8, 2018, 8:13 AM IST

Switch to chip-based debit cards: SBISwitch to chip-based debit cards: SBI

ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಈ ಚಿಪ್ ಇಲ್ಲಾಂದ್ರೆ ಅಷ್ಟೇ ಗತಿ!

ವಂಚನೆಯಿಂದ ತನ್ನ ಗ್ರಾಹಕರನ್ನು ರಕ್ಷಿಸಲು ಮುಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 31ರೊಳಗೆ ಎಟಿಎಂ ಡೆಬಿಟ್ ಕಾರ್ಡ್ ನಲ್ಲಿ ಮ್ಯಾಗ್ನೆಟಿಕ್ ಸ್ಟ್ರೈಪ್ ಬದಲಿಗೆ ಇಎಂವಿ ಚಿಪ್ ಗೆ ಬದಲಾಯಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ.

BUSINESS Aug 28, 2018, 4:38 PM IST

VVS Laxman salute atm security guard for his social serviceVVS Laxman salute atm security guard for his social service

ಎಟಿಎಂ ಬೆಳಕಲ್ಲಿ ಮಕ್ಕಳಿಗೆ ಶಿಕ್ಷಣ-ಸೆಕ್ಯೂರಿಟಿ ಗಾರ್ಡ್‌ಗೆ ಕಾರ್ಯಕ್ಕೆ ಲಕ್ಷ್ಮಣ್ ಸಲಾಮ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ , ಡೆಹ್ರಡೂನ್ ಎಟಿಂ ಸೆಕ್ಯೂರಿಟಿ ಗಾರ್ಡ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಲಕ್ಷ್ಮಣ್ ಮನಸ್ಸು ತಟ್ಟಿದ ಈ ಸೆಕ್ಯೂರಿಟಿ ಗಾರ್ಡ್ ಯಾರು? ಆತನ ಸಾಧನೆ ಏನು? ಇಲ್ಲಿದೆ.

SPORTS Aug 24, 2018, 5:33 PM IST

No ATM to be refilled after 9 pm from February 2019No ATM to be refilled after 9 pm from February 2019

ರಾತ್ರಿ 9 ಗಂಟೆ ನಂತ್ರ ಎಟಿಎಂನತ್ತ ಸುಳಿಬೇಡಿ: ಗೃಹ ಸಚಿವಾಲಯ!

ಎಟಿಎಂ ಗೆ ಹಣ ಸಾಗಿಸುವ ವಾಹನಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಹೊಸ ಅಧಿಸೂಚನೆ ಹೊರಡಿಸಿದ್ದು, ರಾತ್ರಿ 9 ಗಂಟೆ ನಂತರ ಎಟಿಎಂಗಳಿಗೆ ಹಣ ತುಂಬಿಸುವಂತಿಲ್ಲ ಎಂದು ತಿಳಿಸಿದೆ. ಈ ಆದೇಶ ಮುಂದಿನ ವರ್ಷ ಜಾರಿಗೆ ಬರಲಿದೆ.

BUSINESS Aug 19, 2018, 4:20 PM IST

Services you can afford in ATM machineServices you can afford in ATM machine

ಹೌದಾ? 1 ಎಟಿಎಂ ಇಷ್ಟೆಲ್ಲಾ ಕೆಲ್ಸ ಮಾಡತ್ತಾ?: ಒಮ್ಮೆ ಚೆಕ್ ಮಾಡಿ!

ನಾವು ಸಾಮಾನ್ಯವಾಗಿ ಎಟಿಎಂಗೆ ಭೇಟಿ ನೀಡೋದು ಹಣ ವಿತ್ ಡ್ರಾ ಮಾಡಲು ಮಾತ್ರ. ಆದರೆ ಎಟಿಎಂ ಇದರ ಹೊರತಾಗಿಯೂ ಹಲವು ಸೇವೆಗಳನ್ನು ನೀಡುತ್ತದೆ ಎಂಬುದು ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲ. ಎಟಿಎಂನಿಂದ ಒಂದಲ್ಲ, ಎರಡಲ್ಲ, ಮೂರಲ್ಲ ಬದಲಾಗಿ 16 ಕ್ಕೂ ಹೆಚ್ಚಿನ ಸೇವೆಗಳನ್ನು ಪಡೆಯಬಹುದಾಗಿದೆ.

BUSINESS Aug 15, 2018, 1:15 PM IST

Minutes Before Lift-Off, Launch Of Spacecraft To Explore Sun PostponedMinutes Before Lift-Off, Launch Of Spacecraft To Explore Sun Postponed

'ನಾಳೆ ಬಾ' ಎಂದ ಭಾಸ್ಕರ: ಪಾರ್ಕರ್ ಪ್ರೋಬ್ ಉಡಾವಣೆ ಮುಂದೂಡಿಕೆ!

ಸೂರ್ಯನ ಅಧ್ಯಯನಕ್ಕೆ ಸಜ್ಜಾಗಿದ್ದ ನಾಸಾದ ಪಾರ್ಕರ್ ಪ್ರೋಬ್ ನೌಕೆ ಇನ್ನೇನು ನಭಕ್ಕೆ ಚಿಮ್ಮಬೇಕು ಎನ್ನುವಷ್ಟರಲ್ಲಿ, ನಾಸಾ ಉಡಾವಣೆಯನ್ನು ಭಾನುವಾರಕ್ಕೆ ಮುಂದೂಡಿ ಅಚ್ಚರಿ ಮೂಡಿಸಿದೆ. ನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಉಡಾವಣೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

NEWS Aug 11, 2018, 3:15 PM IST

Rs 20 lakh stolen from ATM  In KolkataRs 20 lakh stolen from ATM  In Kolkata

ಎಟಿಎಂ ಬಳಕೆದಾರರೇ ಎಚ್ಚರ : ನಿಮ್ಮ ಹಣದ ಮೇಲಿದೆ ಕಳ್ಳರ ಕಣ್ಣು

ಎಟಿಎಂ ಬಳಕೆದಾರರೇ ನೀವು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಯಾಕೆಂದರೆ ನಿಮ್ಮ ಹಣಕ್ಕೂ ಕೂಡ ಬೀಳಬಹುದು ಕನ್ನ. ಆದ್ದರಿಂದ ಭದ್ರತಾ ಸಿಬ್ಬಂದಿ ಇರುವ ಎಟಿಎಂ ನಲ್ಲೇ  ನೀವು ಹಣ ಡ್ರಾ ಮಾಡಿದಲ್ಲಿ ನಿಮ್ಮ ಹಣವು ಸೇಫ್ ಆಗಿರಲಿದೆ. 

NEWS Aug 4, 2018, 9:30 AM IST

Even one can steal your money by using your credit card details: videoEven one can steal your money by using your credit card details: video

ಶಿವ ಶಿವ!: ಎಟಿಎಂನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹೀಗೂ ದುರ್ಬಳಕೆ ಆಗುತ್ತೆ: ವಿಡಿಯೋ

ಈ ದೇಶದ ಜನಸಾಮಾನ್ಯ ಇನ್ನೂ ಅದೆನೇನು ಕಷ್ಟಗಳನ್ನು ಸಹಿಸಬೇಕೊ ಆ ದೇವರಿಗೇ ಗೊತ್ತು. ಭ್ರಷ್ಟ ವ್ಯವಸ್ಥೆ ಓರ್ವ ಸಾಮಾನ್ಯ ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡುವುದಷ್ಟೇ ಅಲ್ಲ, ವ್ಯವಸ್ಥೆ ಮೇಲಿನ ಆತನ ನಂಬಿಕೆಗೂ ಭಾರೀ ಪೆಟ್ಟು ನೀಡುತ್ತದೆ. ಅದರಲ್ಲೂ ಬ್ಯಾಂಕ್ ಫ್ರಾಡ್ ಕೇಸ್‌ಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಬೆವರು ಹರಿಸಿ ಗಳಿಸಿದ ಹಣವನ್ನೂ ಖದೀಮರು ಲೂಟಿ ಮಾಡುತ್ತಾರೆ ಎಂದರೆ ಯಾರಿಗೆ ತಾನೇ ರಕ್ತ ಕುದಿಯಲ್ಲ ಹೇಳಿ?

BUSINESS Aug 3, 2018, 4:25 PM IST