Asianet Suvarna News Asianet Suvarna News
407 results for "

ಲಕ್ಷ್ಮಣ ಸವದಿ

"
Villagers Angry on DCM Laxman Savadi and Mahesh Kumatalli in AthaniVillagers Angry on DCM Laxman Savadi and Mahesh Kumatalli in Athani

ಅಥಣಿ: ಮತ ಕೇಳಲು ಬಂದ ಸವದಿ, ಕುಮಟಳ್ಳಿಗೆ ಗ್ರಾಮಸ್ಥರಿಂದ ತರಾಟೆ

ಉಪಚುನಾವಣೆಯ ನಿಮಿತ್ತ ಮತ ಕೇಳಲು ಬಂದ ಬಿಜೆಪಿ ಮುಖಂಡರಿಗೆ ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 
 

Karnataka Districts Nov 24, 2019, 1:59 PM IST

I Heartly Welcome to If Laxmi Hebbalkar Join to BJPI Heartly Welcome to If Laxmi Hebbalkar Join to BJP

ಲಕ್ಷ್ಮಿ ಹೆಬ್ಬಾಳಕರ ಬಿಜೆಪಿಗೆ ಬಂದರೆ ಸ್ವಾಗತ: ಡಿಸಿಎಂ ಲಕ್ಷ್ಮಣ ಸವದಿ

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನನ್ನ ಸಹೋದರಿ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ.ಅವರು ಸಿಕ್ಕರೆ ಈ ಬಗ್ಗೆ ಮಾತನಾಡುತ್ತೇನೆ. ರಾಜಕೀಯ ದೃವೀಕರಣ ಹಿನ್ನೆಲೆ ಅವರು ಕಾಂಗ್ರೆಸ್ ಪಕ್ಷ್ ಬಿಟ್ಟು ಬಿಜೆಪಿಗೆ  ಬರಬಹುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 
 

Karnataka Districts Nov 24, 2019, 10:38 AM IST

Karnataka By Election CM BS Yediyurappa Says Mahesh Kumathalli And Laxman Savadi Will Be In CabinetKarnataka By Election CM BS Yediyurappa Says Mahesh Kumathalli And Laxman Savadi Will Be In Cabinet

'ಕೊಟ್ಟ ಮಾತು ಉಳಿಸಲು ಪ್ರಾಣ ಕೊಡಲೂ ಸಿದ್ಧ: ಕುಮಟಳ್ಳಿ, ಸವದಿ ಸಂಪುಟದಲ್ಲಿರುತ್ತಾರೆ'

ಕೊಟ್ಟಮಾತು ಉಳಿಸಲು ಪ್ರಾಣ ಕೊಡಲೂ ಸಿದ್ಧ| ಉಪಚುನಾವಣೆ: ಬೆಳಗಾವಿ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಿರುಸಿನ ಪ್ರಚಾರ| ಕುಮಟಳ್ಳಿ, ಸವದಿ ಇಬ್ಬರೂ ಸಂಪುಟದಲ್ಲಿರುತ್ತಾರೆ| ಮೂರೂವರೆ ವರ್ಷವೂ ಸವದಿ ಡಿಸಿಎಂ: ಯಡಿಯೂರಪ್ಪ

Politics Nov 24, 2019, 7:41 AM IST

BS Yediyurappa Confident of Victory in 15 ACs Karnataka BypollBS Yediyurappa Confident of Victory in 15 ACs Karnataka Bypoll
Video Icon

ಇದು ಕುಮಟಳ್ಳಿ ಚುನಾವಣೆ ಅಲ್ಲ, ಸವದಿ ಚುನಾವಣೆ: ಅಥಣಿಯಲ್ಲಿ BSY ಘೋಷಣೆ!

ಸಿಎಂ ಬಿ.ಎಸ್. ಯಡಿಯೂರಪ್ಪರ ಒಂದು ಬದಿಯಲ್ಲಿ ಮೂಲ ಬಿಜೆಪಿಗ, ಡಿಸಿಎಂ ಲಕ್ಷ್ಮಣ ಸವದಿ ಇದ್ದರೆ,  ಇನ್ನೊಂದು ಕಡೆ ವಲಸಿಗ ಮಹೇಶ್ ಕುಮಟಳ್ಳಿ. ಮುಂದೆ ಬಂಡಾಯ ಅಭ್ಯರ್ಥಿಯಾಗಿ ಅಶೋಕ್ ಪೂಜಾರಿ! ಅಥಣಿಯಲ್ಲಿ ಪ್ರಚಾರ ಆರಂಭಿಸಿದ ಬಿಎಸ್‌ವೈ ಏನು ಹೇಳ್ತಿದ್ದಾರೆ ಕೇಳೋಣ....

Politics Nov 23, 2019, 6:38 PM IST

CM Yediyurappa Did Campaign in Athani in Belagavi DistrictCM Yediyurappa Did Campaign in Athani in Belagavi District

ಇದು ಕುಮಟಳ್ಳಿ ಚುನಾವಣೆಯಲ್ಲ, ಸವದಿ ಚುನಾವಣೆ: ಸಿಎಂ ಯಡಿಯೂರಪ್ಪ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರಾಜಕೀಯ ಮುತ್ಸದ್ದಿಯಾಗಿದ್ದಾರೆ. ಶಿವಾಜಿನಗರ ಸೇರಿ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಟೀಕಿಸುವವರಿಗೆ ಡಿ. 5 ರಂದು ಉತ್ತರ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. 
 

Karnataka Districts Nov 23, 2019, 2:59 PM IST

DCM Laxman Savadi Talked About Maharashtra Political DevelopmentDCM Laxman Savadi Talked About Maharashtra Political Development

ಶಿವಸೇನೆಗೆ ದುರಾಸೆ ಹೆಚ್ಚಾಗಿದ್ದರಿಂದಲೇ ಇಂತಹ ಪರಿಸ್ಥಿತಿ ಎದುರಾಗಿದೆ: ಡಿಸಿಎಂ ಸವದಿ

ಮಹಾರಾಷ್ಟ್ರದಲ್ಲಿ ಚುನಾವಣೆ ಪೂರ್ವದಲ್ಲಿಯೇ ಮೈತ್ರಿ ಮಾಡಿಕೊಳ್ಳಲಾಗಿತ್ತು. ಮೊದಲಿನಿಂದಲೂ ಶಿವಸೇನೆ ನಮ್ಮೊಂದಿಗೆಯೇ ಇತ್ತು. ಆದರೆ, ಫಲಿತಾಂಶ ಬಂದ ಬಳಿಕ ಶಿವಸೇನೆಗೆ ದುರಾಸೆ ಬಂದಿತ್ತು. ಬಂದಿತ್ತು  ಹೀಗಾಗಿ ಬಿಜೆಪಿ-ಎನ್.ಸಿ.ಪಿ ಸೇರಿ‌ ಸರ್ಕಾರ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 
 

Karnataka Districts Nov 23, 2019, 10:26 AM IST

Dycm Laxman Savadi refuses BJP Candidate Wining In Athani By ElectionDycm Laxman Savadi refuses BJP Candidate Wining In Athani By Election
Video Icon

'ಲಕ್ಷ್ಮಣ' ಗೆರೆ ಎಳೆದ ಸವದಿ: ಡಿಸಿಎಂ ಸಾಹೇಬ್ರ ಬೈ ಎಲೆಕ್ಷನ್ ನಡೆ ಇನ್ನೂ ಕುತೂಹಲ

ಅಥಣಿ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿಸಿಎಂ ಲಕ್ಷ್ಮಣ್ ಸವದಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಧಾನಗೊಂಡಿದ್ದು ಅವರ ಮನವೋಲಿಕೆಯೂ ಸಹ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೇ ಅಥಣಿಯಿಂದ ಮಹೇಶ್ ಕುಮಟಳ್ಳಿ ಗೆಲ್ಲಿಸುವ ಜವಾಬ್ದಾರಿ ಲಕ್ಷ್ಮಣ್ ಸವದಿಗೆ ವಹಿಸಲಾಗಿದೆ. ಆದ್ರೆ, ಸವದಿ ಮಾತ್ರ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಗೆಲ್ಲಿಸುವುದೇ ನನ್ನ ಗುರಿ ಎಂದಿದ್ದಾರೆ.  ಆದ್ರೆ, ತಮ್ಮಗೆ ವಹಿಸಿರುವ ಅಥಣಿ ಕ್ಷೇತ್ರದಲ್ಲಿ ಕುಮಟಳ್ಳಿ ಗೆಲುವಿನ ಅಂತರ ಹೇಳಲು ಆಗಲ್ಲ ಎಂದು ಎಚ್ಚರಿಕೆ ಹೇಳಿಕೆ ನೀಡಿದ್ದಾರೆ.

Politics Nov 22, 2019, 3:51 PM IST

DCM Laxman Savadi Said Water will be provided To CropDCM Laxman Savadi Said Water will be provided To Crop

ಹಿಂಗಾರು ಬೆಳೆಗೂ ನೀರು ನೀಡಲಾಗುವುದು: ಡಿಸಿಎಂ ಸವದಿ

ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹಾಗೂ ಜಲಾಶಯದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಿಂಗಾರು ಬೆಳೆಗೆ ನೀರನ್ನು ಒದಗಿಸಲಾಗುತ್ತದೆ, ಈ ಕುರಿತು ಜನವರಿಯಲ್ಲಿ ಮತ್ತೊಂದು ಸಭೆ ನಡೆಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 

Karnataka Districts Nov 22, 2019, 9:02 AM IST

Karnataka Bypoll Athani JDS Candidate Withdraws NominationKarnataka Bypoll Athani JDS Candidate Withdraws Nomination
Video Icon

ಡಿಸಿಎಂ ಒತ್ತಾಯಕ್ಕೆ ಮಣಿದು JDS ನಾಮಪತ್ರ ವಾಪಾಸು; ಬಿಜೆಪಿ ರಿಲ್ಯಾಕ್ಸು!

ಡಿ.05ರಂದು ನಡೆಯುವ ಉಪಚುನಾವಣೆಗೆ ನಾಮಪತ್ರ ಹಿಂಪಡೆಯಲು ಇವತ್ತು ಕೊನೆಯ ದಿನವಾಗಿತ್ತು. ಎಲ್ಲಾ ಪಕ್ಷದ ನಾಯಕರು ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಕೊನೆಕ್ಷಣದವರೆಗೆ ಪ್ರಯತ್ನ ನಡೆಸಿದ್ದಾರೆ. ಡಿಸಿಎಂ ಒತ್ತಾಯಕ್ಕೆ ಮಣಿದು ಜೆಡಿಎಸ್ ಅಭ್ಯರ್ಥಿಯೊಬ್ಬರು ನಾಮಪತ್ರ ವಾಪಾಸು ಪಡೆದಿದ್ದು, ಬಿಜೆಪಿಗೆ ರಿಲೀಫ್ ಸಿಕ್ಕಿದೆ.  

Politics Nov 21, 2019, 6:33 PM IST

Former Minister M B Patil Talked About DCM Laxman SavadiFormer Minister M B Patil Talked About DCM Laxman Savadi

ಪಾಪ ಸವದಿ ಬಗ್ಗೆ ನಮಗೆ ಅನುಕಂಪ ಆಗ್ತಿದೆ ಎಂದ ಮಾಜಿ ಸಚಿವ

ಪಾಪ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಗ್ಗೆ ನಮಗೆ ಅನುಕಂಪ ಆಗ್ತಿದೆ. ಸವದಿಯವರು ಮೊದಲ ರೌಂಡ್ ಕುಸ್ತಿಯಲ್ಲೇ ಸೋತು ಬಿಟ್ಟಿದ್ದಾರೆ. ಉಪಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ ಹೀಗಾಗಿ ಅವರ ಬಗ್ಗೆ ನಮಗೆ ಅನುಕಂಪ ಇದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಅವರು ಲೇವಡಿ ಮಾಡಿದ್ದಾರೆ. 

Karnataka Districts Nov 20, 2019, 3:50 PM IST

bjp will safe guard Laxman Savadis leadership says Jagadish Shettarbjp will safe guard Laxman Savadis leadership says Jagadish Shettar

ಸವದಿ ನಾಯಕತ್ವಕ್ಕೆ ತೊಂದರೆಯಾಗದಂತೆ BJP ನೋಡ್ಕೊಳುತ್ತೆ: ಶೆಟ್ಟರ್

ಸವದಿಯವರ ನಾಯಕತ್ವಕ್ಕೆ ಯಾವುದೇ ತೊಂದರೆಯಾಗದಂತೆ ಬಿಜೆಪಿ ನೋಡಿಕೊಳ್ಳುತ್ತದೆ ಎಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅಥಣಿಯಲ್ಲಿ ಸವದಿ ಬೆಂಬಲಿಗರ ಗಲಾಟೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ.

Karnataka Districts Nov 17, 2019, 2:37 PM IST

Senior Leaders Of BJP Who Made Me Dy CM Will Decide The Future Says Laxman SavadiSenior Leaders Of BJP Who Made Me Dy CM Will Decide The Future Says Laxman Savadi

ವರಿಷ್ಠರೇ ನನ್ನ ಭವಿಷ್ಯ ನಿರ್ಧರಿಸಲಿ: ಅಂತೂ ಡಿಸಿಎಂ ಸವದಿ ಅಸಮಾಧಾನ ಶಮನ!

ಅಂತೂ ಡಿಸಿಎಂ ಸವದಿ ಅಸಮಾಧಾನ ಶಮನ| ಯಡಿಯೂರಪ್ಪ, ಬೊಮ್ಮಾಯಿ ಸಂಧಾನ ಯಶಸ್ವಿ| ಡಿಸಿಎಂ ಮಾಡಿದ ವರಿಷ್ಠರೇ ನನ್ನ ಭವಿಷ್ಯ ನಿರ್ಧರಿಸಲಿ: ಸವದಿ

Politics Nov 16, 2019, 4:39 PM IST

DCM Laxman Savadi Supporters dissatisfaction for Mahesh Kumatalli join to BJPDCM Laxman Savadi Supporters dissatisfaction for Mahesh Kumatalli join to BJP

ಕುಮಟಳ್ಳಿ ಬಿಜೆಪಿಗೆ ಸೇರ್ಪಡೆ: ಅಥಣಿಯಲ್ಲಿ ಭುಗಿಲೆದ್ದ ಅಸಮಾಧಾನ

ಅನರ್ಹ ಶಾಸಕ ಮಹೇಶ ಕುಮಟಳ್ಳಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೆ ಜಿಲ್ಲೆಯ ಅಥಣಿ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಹೇಶ ಕುಮಟಳ್ಳಿ ಅವರು ಸೋಲುವ ಕ್ಯಾಂಡಿಡೆಟ್, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪಕ್ಷದ ಟಿಕೆಟ್ ಕೊಡಿ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. 
 

Belagavi Nov 15, 2019, 1:22 PM IST

DCM Laxman Savadi Supporters Protest Canceled in AthaniDCM Laxman Savadi Supporters Protest Canceled in Athani

ಅಥಣಿ: ಡಿಸಿಎಂ ಸವದಿ ಬೆಂಬಲಿಗರ ಪ್ರತಿಭಟನೆ ದಿಢೀರ್ ರದ್ದು!

ಇಂದು ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಹಮ್ಮಿಕೊಂಡಿದ್ದ ಪ್ರತಿಭಟನೆ ದಿಢೀರ್ ರದ್ದಾಗಿದೆ. 

Belagavi Nov 15, 2019, 10:18 AM IST

Dycm Laxman Savadi Skips disqualified MLAs  BJP Joining FunctionDycm Laxman Savadi Skips disqualified MLAs  BJP Joining Function
Video Icon

ಅನರ್ಹ ಶಾಸಕರ ಪಕ್ಷ ಸೇರ್ಪಡೆ ಜೋರು, ಸವದಿ ಗೈರು: ಲಕ್ಷ್ಮಣನ ಮುಂದಿನ ನಡೆ ಕುತೂಹಲ

ಇಂದು [ಗುರುವಾರ] ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಅನರ್ಹ ಶಾಸಕರು ಪಕ್ಷ ಸೇರ್ಪಡೆ ಜೋರಾತ್ತು. ಈ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಇಬ್ಬರು ಡಿಸಿಎಂ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಿ ಅನರ್ಹ ಶಾಸಕರನ್ನು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿಕೊಂಡ್ರು.  ಆದ್ರೆ, ಉಪಮುಖ್ಯಂತ್ರಿ ಲಕ್ಷ್ಮಣ ಸವದಿ ಮಾತ್ರ ಸಮಾರಂಭದಲ್ಲಿ ಕಾಣಿಸಲೇ ಇಲ್ಲ. 

Politics Nov 14, 2019, 6:02 PM IST