ಎಟಿಎಂ ಕಾರ್ಡ್ ರೀತಿಯ ಪಾಸ್‌ಪೋರ್ಟ್‌ಅನ್ನು ಭಾರತ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ೀ ಸುದ್ದಿ ನಿಜಾನಾ? ಇಲ್ಲಿದೆ ಮಾಹಿತಿ
NEWS Mar 19, 2019, 8:47 AM IST
ವಾತಾವರಣದಲ್ಲಿರುವ ತೇವಾಂಶದಿಂದ ‘ಶುದ್ಧ ಮಿನರಲ್ ಕುಡಿಯುವ ನೀರು’ ಉತ್ಪಾದಿಸುವ ‘ಅಟ್ಮಾಸ್ಪಿಯರ್ ವಾಟರ್ ಜನರೇಟರ್’ (ಎಡಬ್ಲ್ಯೂಜಿ) ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಭಿವೃದ್ಧಿಪಡಿಸಿದೆ.
state Feb 23, 2019, 8:34 AM IST
ಖದೀಮರು ಎಟಿಎಂನಿಂದ ನಿಮ್ಮ ಹಣ ಎಗರಿಸಲು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಡೆಬಿಟ್ ಕಾರ್ಡ್ ಇಲ್ಲದೇ, ಪಿನ್ ನಂಬರ್ ಹಾಕದೆಯೇ ನಿಮ್ಮ ಖಾತೆಯಲ್ಲಿರುವ ಸಾವಿರಾರು ರೂಪಾಯಿ ನಿಮಿಷಗಳಲ್ಲಿ ಕದಿಯುವ ಮಾಸ್ಟರ್ ಪ್ಲ್ಯಾನ್ ಇದಾಗಿದೆ. ಹಾಗಾದ್ರೆ ಆ ಹೊಸ ಮಾರ್ಗ ಯಾವುದು? ನಿಮ್ಮ ಖಾತೆ ಸುರಕ್ಷಿತವಾಗಿಡುವುದು ಹೇಗೆ? ಇಲ್ಲಿದೆ ವಿವರ
BUSINESS Jan 31, 2019, 3:12 PM IST
ಎಟಿಎಂ ಕಳ್ಳನೋರ್ವನನ್ನು ಹಿಡಿಯಲು ಮಹಿಳೆಯೊಬ್ಬರ ಸತತ ೧೭ ದಿನಗಳ ಕಾಲ ಎಟಿಎಂ ಗೆ ಭೇಟಿ ನೀಡಿ ಸಫಲವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕಳೆದ ಡಿ.18 ರಂದು ರೆಹಾನಾ ಹಣ ಕಳೆದುಕೊಂಡಿದ್ದು, ಜ.04ರ ವರೆಗೆ ಕಳ್ಳ ಸಿಗುವವರೆಗೂ ಆಕೆ ನಿರಂತರವಾಗಿ ಎಟಿಎಂ ಗೆ ಭೇಟಿ ನೀಡಿದ್ದಾರೆ.
NEWS Jan 11, 2019, 5:12 PM IST
ಬ್ಯಾಂಕ್ ಉದ್ಯೋಗಿ ಜ್ಯೋತಿ ಮೇಲೆ ಹಲ್ಲೆ ನಡೆಸಿದವನಿಂದ ತಪ್ಪೊಪ್ಪಿಗೆ| ವಿಚಾರಣೆ ಬೇಡ, ಈಗಲೇ ಶಿಕ್ಷೆ ನೀಡಿ ಎಂದು ಕೋರ್ಟ್‌ಗೆ ಮನವಿ
state Dec 29, 2018, 8:23 AM IST
ಗ್ರಾಹಕರ ಖಾತೆಯಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬರೋಬ್ಬರಿ ಆದಾಯ ಗಳಿಸಿವೆ.
BUSINESS Dec 23, 2018, 10:51 AM IST
ನೋಟು ಅಪನಗದೀಕರಣದ ಸಂದರ್ಭದಲ್ಲಿ ಹಳೇ ನೋಟುಗಳನ್ನು ಹೊಸ ನೋಟಿನೊಂದಿಗೆ ಬದಲಿಸಿಕೊಳ್ಳಲು ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿದ್ದ ಸಾರ್ವಜನಿಕರಿಗೀಗ ಚಿಪ್ ಆಧಾರಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಡೆಯಲು ಬ್ಯಾಂಕ್‌ಗಳ ಮುಂದೆ ತಾಸುಗಟ್ಟಲೇ ನಿಲ್ಲುವ ಅನಿವಾರ್ಯತೆ ಎದುರಾಗಿದೆ.
NEWS Dec 19, 2018, 9:01 AM IST
ದೇಶದಲ್ಲಿರುವ ಅರ್ಧದಷ್ಟು ಎಂಟಿಎಂಗಳು ಮುಚ್ಚಲ್ಪಡುತ್ತದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಸಾರ್ವಾಜನಿಕ ವಲಯದ ಬ್ಯಾಂಕ್‌ಗಳಿಗೆ ಸೇರಿರುವ ಎಟಿಎಂಗಳು ಮುಚ್ಚುವುದಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
BUSINESS Dec 15, 2018, 8:59 AM IST
ಉಚಿತ ಸೌಲಭ್ಯಕ್ಕೆ ತೆರಿಗೆ ಇಲಾಖೆ ಜಿಎಸ್‌ಟಿ ಕೇಳಿದ್ದು, ಬ್ಯಾಂಕುಗಳ ಹೊರೆ ಗ್ರಾಹಕರಿಗೆ ವರ್ಗಾವಣೆ ಸಾಧ್ಯತೆಗಳಿವೆ.
BUSINESS Dec 1, 2018, 8:00 AM IST
ನೀವು ಎಟಿಎಂ ಕಾರ್ಡ್ ಬಳಕೆದಾರರೇ ಹಾಗಾದ್ರೆ. ನಿಮ್ಮ ಬಳಿ ಇರುವ ಕಾರ್ಡ್ ಯಾವ ರೀತಿಯದ್ದು ಎಂದು ಒಮ್ಮೆ ಗಮನಿಸಿಕೊಳ್ಳಿ. ಒಂದು ವೇಳೆ ನೀವು ಚಿಪ್ ಇಲ್ಲದ ಎಟಿಎಂ ಬಳಕೆ ಮಾಡುತ್ತಿದ್ದರೆ ಅದು ಜನವರಿ 2019 ನಂತರದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.
NEWS Nov 25, 2018, 3:25 PM IST
ಎಟಿಎಂ ಯಂತ್ರಗಳಲ್ಲಿ ಸರ್ಕಾರ ಸೂಚಿಸಿರುವ ನಿಯಂತ್ರಿತ ಬದಲಾವಣಾ ನಿಯಮಗಳನ್ನು ಪಾಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2019ರ ಮಾರ್ಚ್ ವೇಳೆಗೆ ದೇಶದ 2.38 ಲಕ್ಷ ಎಟಿಎಂಗಳ ಪೈಕಿ ಅರ್ಧದಷ್ಟುಎಟಿಎಂ ಯಂತ್ರಗಳನ್ನು ಸ್ಥಗಿತಗೊಳ್ಳಬಹುದು ಎಂದು ಎಟಿಎಂ ಕೈಗಾರಿಕೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
BUSINESS Nov 23, 2018, 9:21 PM IST
ದೇಶದಲ್ಲಿ ಶೀಘ್ರದಲ್ಲೇ ಎಟಿಎಂಗಳನ್ನು ಬಂದ್ ಮಾಡಲಾಗುತ್ತದೆ. ದೇಶದಾದ್ಯಂತ ಸುಮಾರು ಶೇ.50ರಷ್ಟು ಎಟಿಎಂಗಳನ್ನು ಬಂದ್ ಮಾಡಿ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಅಪ್‌ಡೇಟ್ ಮಾಡಲಾಗುತ್ತದೆ.
INDIA Nov 22, 2018, 7:31 AM IST
ಆಧುನಿಕ ಜಗತ್ತಿನ ಪ್ರತಿಯೊಬ್ಬರು ಪ್ರತಿ ದಿನದ ವಹಿವಾಟಿಗೆ, ನಗದು ಹಣಕ್ಕಾಗಿ ಎಟಿಎಂಗಳನ್ನೇ ನಂಬಿಕೊಂಡಿದ್ದಾರೆ. ನೋಟ್ ಬ್ಯಾನ್ ಸಂದರ್ಭ ಎಟಿಎಂಗಳಲ್ಲಿ ಹಣ ಸಿಗದೆ ಇದ್ದಾಗ ದೇಶ ಕಂಡ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿಯೇ ವರದಿಯಾಗಿತ್ತು. ಆದರೆ ಈಗ ದೊರೆತಿರುವ ವರದಿ ನಮಗೆಲ್ಲ ಮತ್ತೊಂದು ಆಘಾತ ನೀಡುತ್ತಿದೆ.
BUSINESS Nov 21, 2018, 6:01 PM IST
ಫೇಸ್ ಬುಕ್ ನಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಹುಡುಗನೊಬ್ಬ ತನ್ನ ಗೆಳೆಯನ ಹೊಟ್ಟೆಗೆ ಎಟಿಎಂ ಕಾರ್ಡ್ ಸ್ವೈಪ್ ಮಾಡಿದ್ದು, ಮರುಕ್ಷಣವೇ ಹೊಟ್ಟೆಯೊಳಗಿಂದ ಹಣ ಬರಲಾರಂಭಿಸುತ್ತದೆ. ಸದ್ಯ ಈ ವಿಡಿಯೋ ಬಹುತೇಕರ ಮನಗೆದ್ದಿದ್ದು, ವೀಕ್ಷಿಸಿದವರೆಲ್ಲಾ ನಕ್ಕು ಸುಸ್ತಾಗಿದ್ದಾರೆ.
INDIA Nov 19, 2018, 11:22 AM IST
ರಾತ್ರಿ ಪಾಳಿಯಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ಹಿಸುವ ಸೆಕ್ಯೂರಿಟಿ ಗಾರ್ಡ್ ಓರ್ವನ ಅಭೂತಪೂರ್ವ ಸಾಧನೆಯಿದು.
state Nov 14, 2018, 9:40 AM IST