Asianet Suvarna News Asianet Suvarna News
459 results for "

ಗಂಗಾವತಿ

"
BJP Complaint Against Young Man for Insult to PM Narendra ModiBJP Complaint Against Young Man for Insult to PM Narendra Modi

ಗಂಗಾವತಿ: ಪ್ರಧಾನಿ ಮೋದಿಗೆ ಸೀರೆ ಉಡಿಸಿ ಅವಮಾನ, ಯುವಕನ ವಿರುದ್ಧ ದೂರು

ಸೀರೆಯುಟ್ಟ ಮಹಿಳೆಯ ಫೋಟೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರವನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Karnataka Districts Jun 28, 2020, 7:50 AM IST

Department Officers Raid On Distribution of Illegally Rice in Gangavati in Koppal DistrictDepartment Officers Raid On Distribution of Illegally Rice in Gangavati in Koppal District

ಗಂಗಾವತಿ: ಆಹಾರ ಇಲಾಖೆ ಅಧಿಕಾರಿಗಳ ದಾಳಿ, 200 ಪಾಕಿಟ್ ಪಡಿತರ ಅಕ್ಕಿ ವಶ

ನಗರದ  ಚಂದ್ರಹಾಸ ಚಿತ್ರಮಂದಿರದ ಹತ್ತಿರದ ಮನೆ ಮೇಲೆ ದಾಳಿ ಮಾಡಿದ ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ 200 ಪಾಕಿಟ್ ಅಕ್ಕಿಯನ್ನು ಜಪ್ತಿ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. 
 

Karnataka Districts Jun 26, 2020, 9:52 AM IST

Single legged Baby Birth in Gangavati in Koppal districtSingle legged Baby Birth in Gangavati in Koppal district

ಗಂಗಾವತಿ: ಒಂದೇ ಕಾಲಿರುವ ಅಪರೂಪದ ಮಗು ಜನನ..!

ಗಂಗಾವತಿ(ಜೂ.22): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ  ಸರಕಾರಿ ಆಸ್ಪತ್ರೆಯಲ್ಲಿ ಒಂದೇ ಕಾಲು ಇರುವ ಮಗು ಜನನವಾಗಿದೆ. ತಾಲೂಕಿನ ಸಿಂಗನಾಳ ಗ್ರಾಮದ ಮಹಿಳೆ ಒಂದೇ ಕಾಲಿರುವ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. 

Karnataka Districts Jun 22, 2020, 8:18 AM IST

Again One Coronavirus Positive Case in Koppal districtAgain One Coronavirus Positive Case in Koppal district

ಜಿಂದಾಲ್‌ ನಂಜು: ಕೊಪ್ಪಳದಲ್ಲಿ ಮತ್ತೊಂದು ಪಾಸಿಟಿವ್‌ ಕೇಸ್‌ ಪತ್ತೆ

ಜಿಲ್ಲೆಗೆ ಮತ್ತೊಂದು ಜಿಂದಾಲ್‌ ನಂಜಿನ ನಂಟು ತಾಕಿದೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ಭಾನುವಾರ ಮತ್ತೊಂದು ಕೊರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
 

Karnataka Districts Jun 22, 2020, 7:26 AM IST

Fakeerappa Back To Congress Party in Gangavati in Koppal DistrictFakeerappa Back To Congress Party in Gangavati in Koppal District

ಗಂಗಾವತಿ: ಬಿಜೆಪಿಯಲ್ಲಿ ಸೋಲುಂಡು ಮರಳಿ ಕಾಂಗ್ರೆಸ್‌ ಗೂಡು ಸೇರಿದ ಪಕ್ಷಾಂತರಿ..!

ಎರಡು ದಿನಗಳ ಹಿಂದೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಹುಮತ ಹೊಂದಿದ್ದ ಕಾಂಗ್ರೆಸ್‌ನ ಮಹ್ಮದ್‌ ರಫಿ ಜಯ ಗಳಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದ ಫಕೀರಪ್ಪ 6 ಮತಗಳನ್ನು ಪಡೆದು ಸೋಲನುಭವಿಸಿದ ಬೆನ್ನಲ್ಲೇ ವಾಪಸ್‌ ಕಾಂಗ್ರೆಸ್‌ಗೆ ಬಂದು ಅಚ್ಚರಿ ಮೂಡಿಸಿದ್ದಾರೆ.
 

Karnataka Districts Jun 21, 2020, 7:42 AM IST

MLA Paranna Munavallli Talks Over PM Narendra Modi GovernmentMLA Paranna Munavallli Talks Over PM Narendra Modi Government

'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾ​ರದಿಂದ ಜನಪರ ಕಾ​ರ್ಯ'

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರ ಕಾರ್ಯ ಮಾಡಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
 

Karnataka Districts Jun 14, 2020, 8:41 AM IST

Freedom Fighter Vittalashreshti Mudenur Passed AwayFreedom Fighter Vittalashreshti Mudenur Passed Away

ಗಂಗಾವತಿ: ಸ್ವಾತಂತ್ರ್ಯ ಹೋರಾಟಗಾರ ವಿಠಲಶ್ರೇಷ್ಠಿ ಮೂದೇನೂರು ಇನ್ನಿಲ್ಲ

ಸ್ವಾತಂತ್ರ ಹೋರಾಟಗಾರ ಹಾಗೂ ಹಿರಿಯ ತೆರಿಗೆ ಸಲಹೆಗಾರರಾಗಿದ್ದ ವಿಠಲಶ್ರೇಷ್ಠಿ ಮೂದೇನೂರು(91) ನಿನ್ನೆ(ಶುಕ್ರವಾರ) ಮಧ್ಯಾಹ್ನ ಜಯನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 
 

Karnataka Districts Jun 13, 2020, 9:23 AM IST

People Did Not Care Sealdown Area in Gangavati in Koppal districtPeople Did Not Care Sealdown Area in Gangavati in Koppal district

ಗಂಗಾವತಿ: ಸೀಲ್‌ಡೌನ್‌ ಮಾಡಿದ್ರೂ ಕ್ಯಾರೇ ಎನ್ನದ ಜನ..!

ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಕೋವೀಡ್‌ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತ​ರ ಪ್ರದೇಶ ಸೀಲ್‌ಡೌನ್‌ ಮಾಡಿದ್ದರೂ ಜನ ಮಾತ್ರ ನಿರ್ಭಯವಾಗಿ ಸಂಚರಿಸುತ್ತಿದ್ದಾರೆ. ದೇಶದಲ್ಲಿ ಹೆಮ್ಮಾರಿಯಾಗಿರುವ ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇಲ್ಲಿಯ ಜನರು ಮಾತ್ರ ಭಯ ಭೀತಿಯಿಲ್ಲದೆ ತಿರುಗಾಡುತ್ತಿರುವುದು ಸಾಮಾನ್ಯವಾಗಿದೆ.
 

Karnataka Districts Jun 13, 2020, 7:42 AM IST

Accused Arrest on Murder Case After 15 Years in Gangavati in Koppal DistrictAccused Arrest on Murder Case After 15 Years in Gangavati in Koppal District

ಪತಿ ಹತ್ಯೆಗೈದು ಮನೆಯಲ್ಲಿ ಹೂತು ಹಾಕಿದ್ದ ಪ್ರಕರಣ: 15 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್‌

15 ವರ್ಷದ ಹಿಂದೆ ಪತಿಯನ್ನು ಹತ್ಯೆಗೈದು ಮನೆಯಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿರುವ ನಗರ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
 

CRIME Jun 12, 2020, 12:41 PM IST

Gangamma Famous on Tiktok for Her DanceGangamma Famous on Tiktok for Her Dance

ಗಂಗಾವತಿ: ಟಿಕ್‌ಟಾಕ್‌ನಲ್ಲಿ ಗಂಗಮ್ಮಳದ್ದೇ ಹವಾ, ಅಜ್ಜಿ ಡ್ಯಾನ್ಸ್‌ಗೆ ಯುವಕರು ಫಿದಾ..!

ಗಂಗಾವತಿ(ಜೂ.12): ಟಿಕ್‌ಟಾಕ್‌ ಗಂಗಮ್ಮ ಎಂದೇ ಖ್ಯಾತಿಯಾಗಿರುವ ಗಂಗಮ್ಮಳ ನೃತ್ಯ ಗಮನ ಸೆಳೆದಿದೆ. ಮೂಲತಃ ಕಾರಟಿಗಿಯವರಾಗಿರುವ ಗಂಗಮ್ಮಗೆ 55 ವರ್ಷ. ಈ ಮಹಿಳೆ ಸಿನಿಮಾ, ಜಾನಪದ ಮತ್ತು ಭಾವಗೀತೆಗಳ ಹಾಡುಗಳಿಗೆ ನೃತ್ಯ ಮಾಡುತ್ತ ಗಮನ ಸಳೆಯುತ್ತಿದ್ದಾಳೆ. 

Karnataka Districts Jun 12, 2020, 11:51 AM IST

Buffalo Protection in Gangavati in Koppal DistrictBuffalo Protection in Gangavati in Koppal District

ಗಂಗಾವತಿ: ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಮ್ಮೆ ರಕ್ಷಣೆ

ಗಂಗಾವತಿ(ಜೂ.11): ಚರಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನು ನಗರಸಭೆ ಸಿಬ್ಬಂದಿ ರಕ್ಷಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂದು ಬೆಳಿಗ್ಗೆ(ಗುರುವಾರ) ನಡೆದಿದೆ. ನಗರದ ವಾಲ್ಮೀಕಿ ವೃತ್ತದ ಬಳಿ ಇರುವ ಚರಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನ ರಕ್ಷಣೆ ಮಾಡಲಾಗಿದೆ. 

Karnataka Districts Jun 11, 2020, 9:59 AM IST

Coronavirus Positive Case in Gangavati in Koppal DistrictCoronavirus Positive Case in Gangavati in Koppal District

ಗಂಗಾವತಿ ವ್ಯಕ್ತಿಗೆ ಕೊರೋನಾ ಸೋಂಕು, ಬೆಚ್ಚಿ ಬಿದ್ದ ಜನತೆ

ಕಳೆದ ಮೂರು ತಿಂಗಳಿನಿಂದ ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಆಗಿ ಈಗ ಸಡಿಲಗೊಳ್ಳುತ್ತಿದ್ದಂತಯೇ ನಗರದಲ್ಲಿ ವ್ಯಕ್ತಿಗೆ ಕೋವೀಡ್ ಸೊಂಕು ಪತ್ತೆಯಾಗಿದ್ದರಿಂದ ಜನತೆಯಲ್ಲಿ ಭಯ ಭೀತಿ ಉಂಟಾಗಿದೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 12 ಜನರಿಗೆ ಕೊವೀಡ್ ಸೊಂಕು ಕಂಡು ಬಂದಿದ್ದು, ಕಳೆದ ದಿನ ಒಂದೆ ದಿನದಲ್ಲಿ 6 ಜನರಿಗೆ ಸೊಂಕು ಪತ್ತೆಯಾಗಿದೆ. ಗಂಗಾವತಿ ನಗರ ಸೇರಿದಂತೆ ತಾಲೂಕಿನ ಡಣಾಪುರ ಗ್ರಾಮದಲ್ಲಿ ಸೊಂಕು ಕಂಡು ಬಂದಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
 

Karnataka Districts Jun 11, 2020, 9:25 AM IST

Amrit Project Work is Poor in Gangavati in Koppal DistrictAmrit Project Work is Poor in Gangavati in Koppal District

ಗಂಗಾವತಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಅಮೃತ್‌ ಯೋಜನೆ ಕಾಮಗಾರಿ ಕಳಪೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕೇಂದ್ರ ಪುರಸ್ಕೃತ (ಅಮೃತ್‌) ಅಟಲ್‌ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ ಯೋಜನೆಯಡಿ ಜಿಲ್ಲೆಯ ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಸದ ಸಂಗಣ್ಣ ಕರಡಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
 

Karnataka Districts Jun 10, 2020, 7:53 AM IST

Leopard Dies at Gangavati in Koppal DistrictLeopard Dies at Gangavati in Koppal District

ಗಂಗಾವತಿ: ಆಹಾರ ಅರಸಿ ನಾಡಿಗೆ ಬಂದು ಪ್ರಾಣಬಿಟ್ಟ ಚಿರತೆ

ಸಮೀಪದ ಹೇಮಗುಡ್ಡದ ಬಳಿ ಚಿರತೆಯೊಂದು ನಾಯಿಮರಿ ಹಿಡಿದು ಕೊಂಡು ರಸ್ತೆ ದಾಟುತ್ತಿರುವಾಗ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು(ಶುಕ್ರವಾರ) ಬೆಳಗಿನ ಜಾವ ಸಂಭವಿಸಿದೆ.
 

Karnataka Districts Jun 5, 2020, 9:08 AM IST

interview with Koppal BJP MP Karadi Sanganna on pm narendra modi govt 2 completing yearinterview with Koppal BJP MP Karadi Sanganna on pm narendra modi govt 2 completing year

ಮೋದಿ ಸರ್ಕಾರ 2.0ಕ್ಕೆ ವರ್ಷ, 2 ದಶಕಗಳ ಬಳಿಕ ಗಂಗಾವತಿಗೆ ರೈಲು: ಕರಡಿ ಸಂಗಣ್ಣ ಹರ್ಷ

ಮೇ 30. ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು, ದೇಶದ ಪ್ರಗತಿಯಲ್ಲಿ ಮೋದಿ ವಹಿಸಿದ ಪಾತ್ರ ಸೇರಿದಂತೆ ಹಲವು ಮಹತ್ತರ ವಿಚಾರಗಳನ್ನು ಎರಡನೇ ಬಾರಿಗೆ ಆಯ್ಕೆಯಾಗಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣನವರ ಮನದಾಳದ ಮಾತುಗಳು ಇಲ್ಲಿವೆ.

India Jun 1, 2020, 2:35 PM IST