ಗಂಗಾವತಿ: ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಮ್ಮೆ ರಕ್ಷಣೆ

First Published 11, Jun 2020, 9:59 AM

ಗಂಗಾವತಿ(ಜೂ.11): ಚರಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನು ನಗರಸಭೆ ಸಿಬ್ಬಂದಿ ರಕ್ಷಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂದು ಬೆಳಿಗ್ಗೆ(ಗುರುವಾರ) ನಡೆದಿದೆ. ನಗರದ ವಾಲ್ಮೀಕಿ ವೃತ್ತದ ಬಳಿ ಇರುವ ಚರಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಮ್ಮೆಯನ್ನ ರಕ್ಷಣೆ ಮಾಡಲಾಗಿದೆ.

ಲಕ್ಷ್ಮಣ ಗೌಳಿ ಎಂಬುವರಿಗೆ ಸೇರಿದ್ದ ಆರು ವರ್ಷದ ಎಮ್ಮೆ

ಆಹಾರ ತಿನ್ನಲು ಹೋಗಿ ದೊಡ್ಡ ಚರಂಡಿಯಲ್ಲಿ ಸಿಲುಕಿದ್ದ ಎಮ್ಮೆ

ಚರಂಡಿ ಮೇಲೆ ಬಂಡೆಗಳು ಹಾಕಿದ್ದರಿಂದ ಹೊರಗೆ ಬಾರದೆ ಒದ್ದಾಡುತ್ತಿದ್ದ ಎಮ್ಮೆಯನ್ನ ಗಮನಿಸಿದ ಸಾರ್ವಜನಿಕರು

ಎಮ್ಮೆಯನ್ನ ಹೊರ ತೆಗೆಯಲು ಹೋರಾಟ ನಡೆಸಿದ್ದ ಸ್ಥಳೀಯರು

ಸಾರ್ವಜನಿಕರ ರಕ್ಷಣಾಕಾರ್ಯ ಯಶಸ್ಸು ಆಗದ ಹಿನ್ನೆಲೆಯಲ್ಲಿ ನಗರಸಭೆಗೆ ಸುದ್ದಿ ಮುಟ್ಟಿಸಿದ್ದ ಸ್ಥಳೀಯರು

ಜೆಸಿಬಿ ಮೂಲಕ ಹಗ್ಗ ಕಟ್ಟಿ ಎಮ್ಮಿಯನ್ನು ಹೊರ ತೆಗೆದು ರಕ್ಷಣೆ

ರಕ್ಷಣೆಯ ಬಳಿಕ ಮನೆಯತ್ತ ಹೆಜ್ಜೆ ಹಾಕಿದ ಎಮ್ಮೆ

ರಕ್ಷಣೆಯ ಬಳಿಕ ಮನೆಯತ್ತ ಹೆಜ್ಜೆ ಹಾಕಿದ ಎಮ್ಮೆ

loader