Asianet Suvarna News Asianet Suvarna News
972 results for "

South Africa

"
Former South African cricketer Jonty Rhodes Touches Sachin Tendulkar Feet rbjFormer South African cricketer Jonty Rhodes Touches Sachin Tendulkar Feet rbj

ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್​​, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?

* ಕ್ರಿಕೆಟ್ ದೇವರ ಕಾಲಿಗೆ ಬೀಳ್ತಿರೋದ್ಯಾಕೆ..?
*ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್​​
* ಲೆಜೆಂಡ್​​​ ಸಚಿನ್​​ ಆಶೀರ್ವಾದ ಪಡೆದಿದ್ದ ಸಿಕ್ಸರ್​ ಕಿಂಗ್ ಯುವಿ

Cricket Apr 17, 2022, 4:20 PM IST

Over 300 Killed in Kwazulu South Africa Due to Heavy Rain and Floods hls Over 300 Killed in Kwazulu South Africa Due to Heavy Rain and Floods hls
Video Icon

ದಕ್ಷಿಣ ಆಫ್ರಿಕಾದಲ್ಲಿ 'ಮೇಗಿ' ತೂಪಾನ್, 30 ಭಯಂಕರ ದೃಶ್ಯಗಳು

ದಕ್ಷಿಣ ಆಫ್ರಿಕಾದಲ್ಲಿ (South Africa) ಸುರಿಯುತ್ತಿರುವ ಭಾರಿ ಮಳೆಯಿಂದಾಗಿ (Rain) ಪೂರ್ವ ಕರಾವಳಿ ನಗರ ಡರ್ಬನ್‌ ಮತ್ತು ಸುತ್ತಮುತ್ತ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದು, 300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಹಲವಾರು ಬೆಟ್ಟಗಳು ಕುಸಿದಿವೆ, ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 

International Apr 15, 2022, 4:37 PM IST

Heavy Flood in South Africa: 259 people killed akbHeavy Flood in South Africa: 259 people killed akb

ದ.ಆಫ್ರಿಕಾದ ಡರ್ಬನ್‌ನಲ್ಲಿ ಮಹಾ ಪ್ರವಾಹ :259 ಮಂದಿ ಬಲಿ

  • ದ.ಆಫ್ರಿಕಾದದಲ್ಲಿ ಭಾರಿ ಪ್ರವಾಹಕ್ಕೆ 259 ಮಂದಿ ಬಲಿ
  • ಕುಸಿದ ಸೇತುವೆಗಳು, ರಸ್ತೆಗಳು
  • 6 ಸಾವಿರಕ್ಕೂ ಹೆಚ್ಚು ಮನೆಗಳು ನಾಶ

International Apr 15, 2022, 3:10 AM IST

IPL 2022 Rabada to Ngidi South Africa leave out IPL bound players from Test squad against Bangladesh kvnIPL 2022 Rabada to Ngidi South Africa leave out IPL bound players from Test squad against Bangladesh kvn

IPL 2022 ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರು ಐಪಿಎಲ್‌ ಆರಂಭದಿಂದಲೇ ಲಭ್ಯ..!

ತವರಿನಲ್ಲಿ ಭಾರತ ವಿರುದ್ದ ಮಾರ್ಕೊ ಯಾನ್ಸೆನ್ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಯಾನ್ಸೆನ್‌ರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಮಾರಕ ವೇಗಿ ಕಗಿಸೋ ರಬಾಡ ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಲುಂಗಿ ಎಂಗಿಡಿ, ಡೆಲ್ಲಿ ಕ್ಯಾಪಿಟಲ್ಸ್‌ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. 

Cricket Mar 19, 2022, 12:11 PM IST

South Africa Tourism mounts special campaign to attract Indian tourists skrSouth Africa Tourism mounts special campaign to attract Indian tourists skr

ಭಾರತೀಯ ಪ್ರವಾಸಿಗಳನ್ನು ಆಕರ್ಷಿಸಲು ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ವಿಶೇಷ ಕಾರ್ಯತಂತ್ರ

ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮವು ಈ ವರ್ಷ ತನ್ನ ದೇಶಕ್ಕೆ ಬರುವ ಭಾರತೀಯರ ಸಂಖ್ಯೆಯನ್ನು ಶೇ.64ರಷ್ಟು ಹೆಚ್ಚಿಸಲು ಸಾಕಷ್ಟು ಕಾರ್ಯತಂತ್ರ ರೂಪಿಸಿದೆ. 

Travel Mar 9, 2022, 5:54 PM IST

IPL 2022 South African Cricket players face litmus test of loyalty regarding National Duty vs IPL kvnIPL 2022 South African Cricket players face litmus test of loyalty regarding National Duty vs IPL kvn

IPL 2022: ಆರಂಭಿಕ ಕೆಲ ಪಂದ್ಯಗಳಿಗೆ ದಕ್ಷಿಣ ಆಟಗಾರರು ಅಲಭ್ಯ..?

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭ

* ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತಂತೆ ಉಭಯ ಸಂಕಟಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ ಆಟಗಾರರು

* ಐಪಿಎಲ್‌ ಟೂರ್ನಿಯ ವೇಳೆಯಲ್ಲಿಯೇ ದಕ್ಷಿಣ ಆಫ್ರಿಕಾ ತಂಡವು ತವರಿನಲ್ಲಿ ಬಾಂಗ್ಲಾದೇಶ ವಿರುದ್ದ ಸರಣಿಯನ್ನಾಡಲಿದೆ

Cricket Mar 8, 2022, 10:10 AM IST

South Africa beats New Zealand by 198 runs in 2nd Test splits series kvnSouth Africa beats New Zealand by 198 runs in 2nd Test splits series kvn

SA vs NZ: ಕಿವೀಸ್ ಎದುರು ಎರಡನೇ ಟೆಸ್ಟ್ ಪಂದ್ಯ ಗೆದ್ದು, ಸರಣಿ ಸಮ ಮಾಡಿಕೊಂಡ ಹರಿಣಗಳು..!

ಎರಡನೇ ಟೆಸ್ಟ್ ಪಂದ್ಯದಲ್ಲಿ 426 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆತಿಥೇಯ ನ್ಯೂಜಿಲೆಂಡ್ ತಂಡವು ಕೇವಲ 227 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಇನ್ನೂ ಒಂದು ಸೆಷನ್ ಬಾಕಿ ಇರುವಂತೆಯೇ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಗೆಲುವಿನ ನಗೆ ಬೀರಿತು. 

Cricket Mar 1, 2022, 4:46 PM IST

Tim Southee takes five as New Zealand Thrash South Africa by innings and 276 runs kvnTim Southee takes five as New Zealand Thrash South Africa by innings and 276 runs kvn

SA vs NZ: ಮೊದಲ ಟೆಸ್ಟ್‌ನಲ್ಲಿ ಹರಿಣಗಳ ಬೇಟೆಯಾಡಿದ ಕಿವೀಸ್

ಕೇವಲ 35 ದಿನಗಳ ಹಿಂದಷ್ಟೇ ತವರಿನಲ್ಲಿ ಬಲಿಷ್ಠ ಟೀಂ ಇಂಡಿಯಾ (Team India) ಎದುರು 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಹರಿಣಗಳ ಪಡೆಗೆ ನ್ಯೂಜಿಲೆಂಡ್ ತಂಡವು ಶಾಕ್ ನೀಡಿದೆ. ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಲಂಚ್‌ ಬ್ರೇಕ್‌ಗೂ ಮೊದಲೇ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಆಲೌಟ್ ಮಾಡುವ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Cricket Feb 19, 2022, 6:04 PM IST

how much PBKS Team 9.25 crore buy Kagiso Rabada will earn per ball in IPL 2022 sanhow much PBKS Team 9.25 crore buy Kagiso Rabada will earn per ball in IPL 2022 san

IPL 2022: ಈ ಬಾರಿಯ ಐಪಿಎಲ್ ನಲ್ಲಿ ರಬಾಡ ಎಸೆಯುವ ಒಂದೊಂದು ಎಸೆತಕ್ಕೂ ಇಷ್ಟೊಂದು ದುಡ್ಡಾ?

ಪಂಜಾಬ್ ಕಿಂಗ್ಸ್ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಸೇರಿರುವ ಕಗಿಸೋ ರಬಾಡ
ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ  ಅತ್ಯಂತ ದುಬಾರಿ ಆಟಗಾರ ರಬಾಡ
ಐಪಿಎಲ್ ನಲ್ಲಿ ತಮ್ಮ 2ನೇ ತಂಡವನ್ನು ಪ್ರತಿನಿಧಿಸಲಿದ್ದಾರೆ ವೇಗದ ಬೌಲರ್

Cricket Feb 17, 2022, 4:56 PM IST

Real challenge for Team India captain Rohit Sharma is to stay fit Says Ajit Agarkar kvnReal challenge for Team India captain Rohit Sharma is to stay fit Says Ajit Agarkar kvn

ನಾಯಕ ರೋಹಿತ್ ಶರ್ಮಾಗೆ ಫಿಟ್‌ ಆಗಿರುವುದೇ ಒಂದು ದೊಡ್ಡ ಸವಾಲು: ಅಜಿತ್ ಅಗರ್‌ಕರ್

ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಸಜ್ಜಾಗಿರುವ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಜಿತ್ ಅಗರ್‌ಕರ್, ಹಿಟ್‌ಮ್ಯಾನ್ ಮುಂದಿರುವ ಸವಾಲನ್ನು ವಿಶ್ಲೇಷಿಸಿದ್ದಾರೆ. ಆದರೆ ರೋಹಿತ್ ಸವಾಲನ್ನು ಮೆಟ್ಟಿನಿಲ್ಲುವ ಕ್ಷಮತೆಯನ್ನು ಹೊಂದಿದ್ಧಾರೆ ಎಂದು ಮುಂಬೈ ಮೂಲದ ಮಾಜಿ ವೇಗಿ ಅಭಿಪ್ರಾಯಪಟ್ಟಿದ್ದಾರೆ.
 

Cricket Feb 4, 2022, 7:25 PM IST

Wuhan Scientists Detect NeoCov Among Bats in South Africa hlsWuhan Scientists Detect NeoCov Among Bats in South Africa hls
Video Icon

NeoCov: ಸೋಂಕಿತರಾದ ಮೂವರಲ್ಲಿ ಒಬ್ಬರು ಸಾವು: ವಿಜ್ಞಾನಿಗಳಿಂದ ಎಚ್ಚರ

ಒಮಿಕ್ರೋನ್‌ ವೈರಸ್‌ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ‘ನಿಯೋಕೋವ್‌’ (NeoCov )ಎಂಬ ಹೊಸ ಕೋವಿಡ್‌ ರೂಪಾಂತರಿ ಪತ್ತೆಯಾಗಿದೆ. 

International Jan 31, 2022, 5:55 PM IST

Niyokov Variant found in South Africa which would affect on lungs hlsNiyokov Variant found in South Africa which would affect on lungs hls
Video Icon

Niyokov Variant: ಹೊಸ ವೈರಸ್‌ ಪತ್ತೆ , ಬಾವಲಿಯಿಂದ ಮನುಷ್ಯರಿಗೆ ಹಬ್ಬುವ ಭೀತಿ

ಒಮಿಕ್ರೋನ್‌ (Omicron) ವೈರಸ್‌ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ‘ನಿಯೋಕೋವ್‌’(Niyokov) ಎಂಬ ಹೊಸ ಕೋವಿಡ್‌ ರೂಪಾಂತರಿ ಪತ್ತೆಯಾಗಿದೆ.

Health Jan 29, 2022, 11:06 AM IST

Wuhan Scientists where the Covid19 was first discovered in 2019 have warned new type of coronavirus NeoCov in South Africa sanWuhan Scientists where the Covid19 was first discovered in 2019 have warned new type of coronavirus NeoCov in South Africa san

New Coronavirus NeoCov : ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್‌ ಪತ್ತೆ!

* ಬಾವಲಿಯಿಂದ ಮನುಷ್ಯರಿಗೆ ಹಬ್ಬುವ ತೀವ್ರ ಭೀತಿ
* ಹರಡಿದರೆ ಮೂವರಲ್ಲಿ ಒಬ್ಬ ಸಾವು ಖಚಿತ 
* ವುಹಾನ್‌ ವಿವಿ ಸಂಶೋಧಕರ ಅಭಿಪ್ರಾಯ

International Jan 29, 2022, 1:15 AM IST

Virat Kohli retains second spot in ICC ODI Batting rankings kvnVirat Kohli retains second spot in ICC ODI Batting rankings kvn

ICC ODI Rankings: ಎರಡನೇ ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ..!

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ 873 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಖಾತೆಯಲ್ಲಿ 836 ರೇಟಿಂಗ್ ಅಂಕಗಳನ್ನು ಹೊಂದಿದ್ದು ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ರೋಹಿತ್ ಶರ್ಮಾ 801 ರೇಟಿಂಗ್ ಅಂಕಗಳ ಸಹಿತ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. 

Cricket Jan 26, 2022, 5:43 PM IST

South Africa Show Some interest in Host IPL 2022 and sends proposal to BCCI to host T20 League says report kvnSouth Africa Show Some interest in Host IPL 2022 and sends proposal to BCCI to host T20 League says report kvn

IPL 2022: ನಮ್ಮಲ್ಲೇ ಐಪಿಎಲ್‌ ನಡೆಸಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಹ್ವಾನ..!

ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಐಪಿಎಲ್‌ ಸ್ಥಳಾಂತರದ ಬಗ್ಗೆ ಈಗಾಗಲೇ ಚರ್ಚೆ ಆರಂಭಿಸಿದ್ದು, ಫೆಬ್ರವರಿ 20ರ ವೇಳೆಗೆ ಬಿಸಿಸಿಐ ತನ್ನ ನಿರ್ಧಾರವನ್ನು ತಿಳಿಸುವುದಾಗಿ ತಂಡಗಳ ಮಾಲಿಕರಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.

Cricket Jan 26, 2022, 12:15 PM IST