Asianet Suvarna News Asianet Suvarna News
62 results for "

ಬೇಳೂರು ಗೋಪಾಲಕೃಷ್ಣ

"
Students in shivamogga Airport Inauguration says belur gopalakrishna rav Students in shivamogga Airport Inauguration says belur gopalakrishna rav

Shivamogga: ವಿಮಾನ ನಿಲ್ದಾಣ ಉದ್ಘಾಟನೆಗೆ ವಿದ್ಯಾರ್ಥಿಗಳು; ಬೇಳೂರು ಗೋಪಾಲಕೃಷ್ಣ ವ್ಯಂಗ್ಯ

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಹರಸಾಹಸ ಪಡುತ್ತಿದ್ದಾರೆ. ಶಾಲಾ-ಕಾಲೇಜುಗಳ ವಿದ್ಯಾ​ರ್ಥಿ​ಗ​ಳ​ನ್ನು ಕಾರ್ಯಕ್ರಮಕ್ಕೆ ಕಳುಹಿಸಿ ಎಂದು ಪ್ರಾಂಶುಪಾಲರಿಗೆ ಹೇಳುತ್ತಿದ್ದಾರೆ. ಈ ರೀತಿ ಪರಿಸ್ಥಿತಿ ಬಿಜೆಪಿಗೆ ಬರಬಾರದಿತ್ತು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದರು.

Karnataka Districts Feb 26, 2023, 5:07 AM IST

Congress Leader Belur Gopalakrishna Talks About Ex CM Bangarappa gvdCongress Leader Belur Gopalakrishna Talks About Ex CM Bangarappa gvd

ಮಾಜಿ ಸಿಎಂ ಬಂಗಾರಪ್ಪ ರಾಜಕಾರಣದ ವಿಶ್ವವಿದ್ಯಾನಿಲಯ: ಬೇಳೂರು ಗೋಪಾಲಕೃಷ್ಣ

ಸಮಾಜಮುಖಿ ಚಿಂತನೆ ನಾಯಕರಾಗಿದ್ದ ಎಸ್‌.ಬಂಗಾರಪ್ಪ ಅವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿ ಆಗಿದ್ದಾರೆ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು. 

Politics Dec 26, 2022, 11:33 PM IST

Give the victim a bottle of poison instead of compensation says beluru gopalakrishna ravGive the victim a bottle of poison instead of compensation says beluru gopalakrishna rav

ಪರಿಹಾರ ಬದಲು ಸಂತ್ರಸ್ತರಿಗೆ ವಿಷ ಕೊಡಿ ; ಗೋಪಾಲಕೃಷ್ಣ ಬೇಳೂರು ಆಕ್ರೋಶ

  • ಪರಿಹಾರ ಬದಲು ಸಂತ್ರಸ್ತರಿಗೆ ವಿಷಯ ಬಾಟಲಿ ಕೊಡಿ
  •  ಮಾನವೀಯತೆ ತೋರದ ಬಿಜೆಪಿ ಸರ್ಕಾರಗಳು: ಗೋಪಾಲಕೃಷ್ಣ ಬೇಳೂರು ಆಕ್ರೋಶ

- - -

Karnataka Districts Oct 20, 2022, 11:29 AM IST

Congress Leader Belur Gopalakrishna Slams On BJP Leaders At Shivamogga gvdCongress Leader Belur Gopalakrishna Slams On BJP Leaders At Shivamogga gvd

Shivamogga: ಬಿಜೆಪಿ ನಾಯಕರ ವಿರುದ್ಧ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

ಪರೇಶ್‌ ಮೇಸ್ತಾ ಕೊಲೆ ಆದಾಗ ಅನ್ಯಕೋಮಿಗಳು ಮಾಡಿದ ಕೊಲೆ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ ನಾಯಕರು ಈಗ ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹರಿಹಾಯ್ದರು. 

Politics Oct 10, 2022, 11:39 PM IST

Santosh Patil suicide case KS Eshwarappa get clean chit Ridiculous belur gopalakrishna ravSantosh Patil suicide case KS Eshwarappa get clean chit Ridiculous belur gopalakrishna rav

Contractor Santosh Patil suicide case: ಈಶ್ವರಪ್ಪ ಖುಲಾಸೆ ಹಾಸ್ಯಾಸ್ಪದ: ಬೇಳೂರು ಗೋಪಾಲಕೃಷ್ಣ ವ್ಯಂಗ್ಯ

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಖುಲಾಸೆ ಆಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವ್ಯಂಗ್ಯ

Politics Jul 24, 2022, 1:21 PM IST

Sand Mafia Haratalu Halappa To Undergo Truth Test at Dharmasthala hlsSand Mafia Haratalu Halappa To Undergo Truth Test at Dharmasthala hls
Video Icon

Shivamogga: ಮರಳು ಮಾಲಿಕರಿಂದ ಕಮಿಷನ್ ಆರೋಪ, ಧರ್ಮಸ್ಥಳದಲ್ಲಿ ಹಾಲಪ್ಪ ಆಣೆ-ಪ್ರಮಾಣ

ಸಾಗರದಲ್ಲಿ ಶಾಸಕ ಹಾಲಪ್ಪ ಸಾಗರ-ಹೊಸನಗರ ಮರಳು ಮಾಲಿಕರಿಂದ ಕಮಿಷನ್ ಪಡೆದಿದ್ಧಾರೆ. ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು  ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಹ್ವಾನಿಸಿದ್ದರು. ಸವಾಲನ್ನು ಸ್ವೀಕರಿಸಿದ ಹರತಾಳು ಹಾಲಪ್ಪ, ಧರ್ಮಸ್ಥಳದಲ್ಲಿ ಆಣೆ ಮಾಡಿದ್ದಾರೆ. 

state Feb 12, 2022, 10:04 AM IST

Congress leader joins BJP in the morning returns in the evening in Shivamogga snrCongress leader joins BJP in the morning returns in the evening in Shivamogga snr

MLC Election Karnataka : ಈಶ್ವರಪ್ಪ, ಹಾಲಪ್ಪ ಸಮ್ಮುಖ BJP ಸೇರ್ಪಡೆ : ಸಂಜೆ ಗೋಪಾಲಕೃಷ್ಣ ಸಮ್ಮುಖ ಮರಳಿ ಕೈಗೆ

  • ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ - ಪಕ್ಷಾಂತರೂ ಜೋರು
  • ಬೆಳಗ್ಗೆ ಬಿಜೆಪಿಗೆ ಸೇರ್ಪಡೆಗೊಂಡು ಸಂಜೆ ಆಗುವಷ್ಟರಲ್ಲೇ  ಕೈಗೆ ಮರಳಿದ ನಾಯಕಿ

Karnataka Districts Dec 9, 2021, 3:11 PM IST

Congress will definitely  win in next Election says Beluru Gopalakrishna snrCongress will definitely  win in next Election says Beluru Gopalakrishna snr

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವ ಸೂಚನೆ

  •   ಕೊರೋನಾ ವೈರಸ್‌ ಹೆಸರಿನಲ್ಲಿ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ನಿರ್ಲಕ್ಷೆ
  • ಅಕ್ರಮವಾಗಿ ಓಸಿ, ಮದ್ಯ ಮಾರಾಟದಂತಹ ಚಟುವಟಿಕೆಯಲ್ಲಿ ಹಣ ಮಾಡುವುದೇ ಗುರಿಯಾಗಿಸಿಕೊಂಡಿದ್ದಾರೆ

Karnataka Districts Nov 13, 2021, 8:12 AM IST

Congress Leader Belur Gopalkrishna Lambastes At BJP President Nalin Kumar Kateel rbjCongress Leader Belur Gopalkrishna Lambastes At BJP President Nalin Kumar Kateel rbj
Video Icon

'ಕಟೀಲ್ ಸೀರೆ ತೊಟ್ಟರೆ ಹೆಣ್ಣು ಅಲ್ಲ..ಗಂಡೂ ಅಲ್ಲ'

ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂದಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.

Politics Oct 22, 2021, 5:07 PM IST

Congress Leader Belur Gopala Krishna Slams BJP Government grgCongress Leader Belur Gopala Krishna Slams BJP Government grg

ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದ ಬಳಿ ಹಣವಿಲ್ಲ: ಬಿಜೆಪಿ ವಿರುದ್ಧ ಹರಿಹಾಯ್ದ ಬೇಳೂರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದ ಬಹಳ ದೊಡ್ಡ ಸಮಸ್ಯೆ ಇದೆ. ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್‌ ಹುಕುಂ ಅಡಿಯಲ್ಲಿ ಸಾಕಷ್ಟುಕಡೆ ಅರಣ್ಯಭೂಮಿ ಮಂಜೂರಾಗಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. 
 

Karnataka Districts Aug 23, 2021, 12:20 PM IST

Basavaraj Bommai Govt  is Safe, says Gopalkrishna Belur snrBasavaraj Bommai Govt  is Safe, says Gopalkrishna Belur snr

'BSY ಇಳಿಸಿದ್ದು ಬೇಸರವಾಗಿದೆ : ಆದರೆ ಬೊಮ್ಮಾಯಿ ಅಲ್ಲಾಡಿಸಲು ಯಾರಿಂದಲೂ ಆಗಲ್ಲ'

  •  ಬೊಮ್ಮಾಯಿ ಸರ್ಕಾರವನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ
  • ಬೊಮ್ಮಾಯಿ   ಅಪಸ್ವರ ಎತ್ತುವವರಿಗೆ ಹದ ಹಾಕುತ್ತಾರೆ
  •  ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿಕೆ

Politics Aug 10, 2021, 4:02 PM IST

CD Case beluru  gopalakrishna slams Karnataka Govt snrCD Case beluru  gopalakrishna slams Karnataka Govt snr

ಸೀಡಿ ಕೇಸ್ : ಕೈ ಮುಖಂಡ ಗೋಪಾಲಕೃಷ್ಣ ಗಂಭೀರ ಆರೋಪ

ರಾಜ್ಯದಲ್ಲಿ  ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಾಕಷ್ಟು ಸದ್ದಾಗುತ್ತಲೇ ಇದ್ದು, ಇದೀಗ ಕೈ ಮುಖಂಡರೋರ್ವರು ಗಂಭೀಋ ಆರೋಪ ಮಾಡಿದ್ದಾರೆ. 

Karnataka Districts Mar 22, 2021, 3:16 PM IST

Congress Leader belur gopalakrishna Hits Out at Karnataka Govt Over Sigandur Temple Row rbjCongress Leader belur gopalakrishna Hits Out at Karnataka Govt Over Sigandur Temple Row rbj

'ಶ್ರೀ ಕ್ಷೇತ್ರ ಸಿಗಂದೂರು ಎದುರು ಹಾಕಿಕೊಂಡ್ರೆ ಬಿಎಸ್‌ವೈ ರಾಜಕೀಯವಾಗಿ ನಾಶ'

ಶಿವಮೊಗ್ಗ ಜಿಲ್ಲೆಯ ಶ್ರೀ ಕ್ಷೇತ್ರ ಸಿಗಂದೂರು ದೇವಾಲಯ ವಿವಾದ ಹಾಗೂ ಸಲಹಾ ಸಮಿತಿ ರಚನೆಗೆ ಸಂಬಂಧ ಸರ್ಕಾರದ ವಿರುದ್ಧ ಮಾಜಿ ಶಾಸಕ ಮತ್ತೊಮ್ಮೆ ಗುಡುಗಿದ್ದಾರೆ. 

Politics Nov 3, 2020, 3:08 PM IST

sigandur Temple Row belur gopalakrishna Protest Warns rbjsigandur Temple Row belur gopalakrishna Protest Warns rbj

ಸಿಗಂದೂರು ಚೌಡೇಶ್ವರಿ ದೇವಾಲಯ ವಿವಾದ: ಹೋರಾಟದ ಎಚ್ಚರಿಕೆ ಕೊಟ್ಟ ಮಾಜಿ ಶಾಸಕ

ಶಿವಮೊಗ್ಗ ಜಿಲ್ಲೆಯ ಸಿಗಂದೂರು ಚೌಡೇಶ್ವರಿ ದೇವಾಲಯದ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Karnataka Districts Nov 2, 2020, 7:27 PM IST

Congress Leader Beluru Gopalakrishna Slams CM BS Yediyurappa Family snrCongress Leader Beluru Gopalakrishna Slams CM BS Yediyurappa Family snr

'ಯಡಿಯೂರಪ್ಪ ಈಗ ಮೊಮ್ಮಕ್ಕಳ ಹೆಸರಲ್ಲಿ ಹಣ ಪಡೆಯುತ್ತಿದ್ದಾರೆ'

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬ ಕಾರ್ಪೊರೇಟ್ ಜಗತ್ತಿನ ಗುಲಾಮರಾಗಿದ್ದಾರೆ. ಹಣ ಪಡೆದುಕೊಳ್ಳುತ್ತಿರುವ ಅವರಿಗೆ ಜೈಲು ವಾಸ ಮಾಡಿದ ಪಶ್ಚತ್ತಾಪವೇ ಇಲ್ಲ ಎಂದು ಕೈ ಮುಖಂಡರೋರ್ವರು ವಾಗ್ದಾಳಿ ನಡೆಸಿದ್ದಾರೆ.

Karnataka Districts Sep 29, 2020, 2:55 PM IST