Asianet Suvarna News Asianet Suvarna News
684 results for "

Samanth

"
Kiccha Sudeep about Samantha Health and shooting experience of Eega sgkKiccha Sudeep about Samantha Health and shooting experience of Eega sgk

ತುಂಬಾ ಸ್ಟ್ರಾಂಗ್ ಲೇಡಿ; ಅನಾರೋಗ್ಯದಿಂದ ಬಳಲುತ್ತಿರುವ ಸಮಂತಾ ಬಗ್ಗೆ ಕಿಚ್ಚ ಸುದೀಪ್ ರಿಯಾಕ್ಷನ್

ಅನಾರೋಗ್ಯದಿಂದ ಬಳಲುತ್ತಿರುವ ನಟಿ ಸಮಂತಾ ಅವರ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

Cine World Jan 4, 2023, 10:38 AM IST

Samantha shuts down troll who wrote women rise to fall sgkSamantha shuts down troll who wrote women rise to fall sgk

ಅನಾರೋಗ್ಯದ ಬಳಿಕ ಅಭಿಮಾನಿಗಳ ಜೊತೆ ಸಮಂತಾ ಮೊದಲ ಸಂವಾದ; ಟ್ರೋಲಿಗರಿಗೆ ಖಡಕ್ ತಿರುಗೇಟು ಕೊಟ್ಟ ಸ್ಯಾಮ್

ಅನಾರೋಗ್ಯದ ಬಳಿಕ ನಟಿ ಸಮಂತಾ ಮೊದಲ ಬಾರಿಗೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. 

Cine World Jan 3, 2023, 11:46 AM IST

Samantha Ruth Prabhu starrer Shaakuntalam To Release In On 17th February sgkSamantha Ruth Prabhu starrer Shaakuntalam To Release In On 17th February sgk

Shaakuntalam; ಅನಾರೋಗ್ಯದ ನಡುವೆಯೂ ಶಾಕುಂತಲೆಯಾಗಿ ಎಂಟ್ರಿ ಕೊಡ್ತಿದ್ದಾರೆ ಸಮಂತಾ; ರಿಲೀಸ್ ಡೇಟ್ ಬಹಿರಂಗ

ನಟಿ ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ. 

Cine World Jan 2, 2023, 2:45 PM IST

Function forward and control what we can says actress Samantha vcs Function forward and control what we can says actress Samantha vcs

ಕೈಯಲ್ಲಾದಷ್ಟು ಕಂಟ್ರೋಲ್ ಮಾಡೋಣ ಎಂದ ಸಮಂತಾ; ವರ್ಷದ ಕೊನೆ ಪೋಸ್ಟ್‌ ವೈರಲ್

ಹೊಸ ವರ್ಷ ಬರ ಮಾಡಿಕೊಳ್ಳುವ ಮುನ್ನವೇ ಹೊಸ ಗೋಲ್ಸ್‌ ಸೆಟ್ ಮಾಡಿಕೊಂಡ ನಟಿ ಸಮಂತಾ....

Cine World Dec 31, 2022, 1:11 PM IST

Samantha Ruth Prabhu's rep denies reports of her exit from upcoming films due to myositis diagnosis sgkSamantha Ruth Prabhu's rep denies reports of her exit from upcoming films due to myositis diagnosis sgk

ಸಮಂತಾ ವಿಶ್ರಾಂತಿಯಲ್ಲಿದ್ದಾರೆ; ವೈರಲ್ ಆಗಿದ್ದ ಗಾಸಿಪ್‌ಗೆ ಸ್ಯಾಮ್ ತಂಡದ ರಿಯಾಕ್ಷನ್

ಸಮಂತಾ ಬಗ್ಗೆ ವೈರಲ್ ಆಗಿದ್ದ ಗಾಸಿಪ್‌ಗೆ  ಅವರ ತಂಡ ಪ್ರತಿಕ್ರಿಯೆ ನೀಡಿದೆ. ಸಮಂತಾ ಸದ್ಯ ವಿಶ್ರಾಂತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. 

Cine World Dec 21, 2022, 11:50 AM IST

Samantha Ruth Prabhu Walks Out of Bollywood Films Due to Health Issue sgkSamantha Ruth Prabhu Walks Out of Bollywood Films Due to Health Issue sgk

ಸಿನಿಮಾದಿಂದ ನಟಿ ಸಮಂತಾ ದೀರ್ಘ ಬ್ರೇಕ್; ಬಾಲಿವುಡ್‌ ಚಿತ್ರದಿಂದ ಹೊರ ಬಂದ ಸ್ಯಾಮ್

ನಟಿ ಸಮಂತಾ ಸಿನಿಮಾದಿಂದ ದೀರ್ಘ ಬ್ರೇಕ್ ಪಡೆಯಲು ನಿರ್ಧರಿಸಿದ್ದು ಹಿಂದಿ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. 

Cine World Dec 20, 2022, 1:13 PM IST

A glance at the three top Indian Stars of 2022 as per IMDbA glance at the three top Indian Stars of 2022 as per IMDb

'IMDb' 2022ರ ಪಟ್ಟಿಯಲ್ಲಿ ಸೌತ್ ಸ್ಟಾರ್ಸ್‌; ಯಶ್ ಪಡೆದಿರುವ ಸ್ಥಾನ ಯಾವುದು?

2022 ರ ಅಂತ್ಯಕ್ಕೆ ಕೆಲವೇ ದಿನಗಳು ಉಳಿದಿವೆ, ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ಅಧಿಕೃತ ಚಲನಚಿತ್ರ ಮತ್ತು ಸೆಲೆಬ್ರಿಟಿ ಇಂಡೆಕ್ಸಿಂಗ್ ಸೈಟ್, 'IMDb' 2022 ರ ಅಗ್ರ ಭಾರತೀಯ ತಾರೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೃತಿಕ್ ರೋಷನ್ (Hrithik Roshan) , ಅಲ್ಲು ಅರ್ಜುನ್ (Allu Arjun) ಅವರ ಹೆಸರು ಕಾಣಬಹುದಾಗಿದೆ ಮತ್ತು ಸಮಂತಾ ರುತ್ ಪ್ರಭು (Samantha Ruth Prabhu)  ಅವರು ಈ  ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

Cine World Dec 8, 2022, 12:53 PM IST

Samantha Ruth Prabhu to Nayanthara south actresses who are fighting severe health issuesSamantha Ruth Prabhu to Nayanthara south actresses who are fighting severe health issues

ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ದಕ್ಷಿಣದ ಈ ನಟಿಯರು

ಮನರಂಜನಾ ಉದ್ಯಮದಲ್ಲಿ ನಟಿಯರು ತಮ್ಮ  ಸೌಂದರ್ಯ ಹಾಗೂ ಲುಕ್‌ ಬಗ್ಗೆ ಯಾವಾಗಲೂ ಕಾಳಜಿ ವಹಿಸಬೇಕಾಗುತ್ತದೆ. ಈ ಶೇಪ್ ಮತ್ತು ಫಿಟ್ನೆಸ್ (Fitness) ಕಾಯ್ದುಕೊಳ್ಳಲು ಕಷ್ಟಪಡಬೇಕಾಗುತ್ತದೆ. ಅದೇ ಸಮಯದಲ್ಲಿ, ಅನೇಕ ಅಡ್ಡಪರಿಣಾಮಗಳು ಮತ್ತು ನಕಾರಾತ್ಮಕ ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ. ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ವರ್ಷಗಳಿಂದ ತಮ್ಮ ಆರೋಗ್ಯ ಸಮಸ್ಯೆಗಳನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇಂದು ನಾವು ತಮ್ಮ ಯಶಸ್ವಿ ವೃತ್ತಿ ಜೀವನದಲ್ಲಿ (Career) ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ಕೆಲವು ನಟಿಯರು ಇವರು. ಕೆಲವು ದಕ್ಷಿಣ ಚಲನಚಿತ್ರ (South Indian) ನಟಿಯರಾದ ಸಮಂತಾ ರುತ್ ಪ್ರಭು, ಶ್ರುತಿ ಹಾಸನ್, ನಯನತಾರಾ, ಪೂನಂ ಕೌರ್ ಮತ್ತು ಇಲಿಯಾನಾ ಡಿಕ್ರೂಜ್ ತಮ್ಮ ವೃತ್ತಿ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಯಾರಿಗೆ ಯಾವ ಸಮಸ್ಯೆ ಇದೆ ನೋಡಿ.

Cine World Dec 6, 2022, 4:25 PM IST

Samantha Varalaxmi Yashoda film release on December 9 Amazon prime vcs Samantha Varalaxmi Yashoda film release on December 9 Amazon prime vcs

ಅಮೇಜಾನ್ ಪ್ರೈಮ್‌ನಲ್ಲಿ ಡಿ.9 ಸಮಂತಾ ಯಶೋದ ರಿಲೀಸ್!

 ತೆಲುಗ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಯಶೋದ ಸಿನಿಮಾ ಬಿಡುಗಡೆ. ಓಟಿಟಿ ಎಂಟ್ರಿ ಯಾಕೆ? 
 

Cine World Dec 6, 2022, 2:31 PM IST

Samantha ruth prabhu plans south korea trip for myositis treatment vcs Samantha ruth prabhu plans south korea trip for myositis treatment vcs

Samantha ಆರೋಗ್ಯದಲ್ಲಿ ಏರುಪೇರು; ತುರ್ತು ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್‌?

ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ. ಆಯುರ್ವದೇ ವರ್ಕ್‌ ಆಗದ ಕಾರಣ ದಕ್ಷಿಣ ಕೊರಿಯಾಗೆ ಪ್ರಯಾಣ ಮಾಡಿದ ನಟಿ...
 

Cine World Nov 30, 2022, 11:05 AM IST

Actress Samantha and Naga Chaitanya Divorce Gossip on social media suh Actress Samantha and Naga Chaitanya Divorce Gossip on social media suh
Video Icon

ಇದೇ ಸಮಂತಾ-ನಾಗಚೈತನ್ಯ ಡಿವೋರ್ಸ್‌ಗೆ ಕಾರಣ?

ನಟ ನಾಗಚೈತನ್ಯ ಇತ್ತೀಚೆಗೆ ಶೋಭಿತಾ ಎನ್ನುವ ನಟಿಯ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಜೊತೆಗಿನ ಫೋಟೋ ನೋಡಿ  ಎಲ್ಲರೂ ಇವರಿಬ್ಬರ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.

Sandalwood Nov 28, 2022, 5:50 PM IST

Samantha ex-husband Naga Chaitanya pic with rumoured GF sobhita dhulipala goes viral sgkSamantha ex-husband Naga Chaitanya pic with rumoured GF sobhita dhulipala goes viral sgk

ಡೇಟಿಂಗ್ ವದಂತಿ ಬೆನ್ನಲ್ಲೇ ಶೋಭಿತಾ ಜೊತೆ ನಾಗ ಚೈತನ್ಯ ಫೋಟೋ ವೈರಲ್; ಕನ್ಫರ್ಮ್ ಎಂದ ನೆಟ್ಟಿಗರು

ನಾಗ ಚೈತನ್ಯ ಮತ್ತು ರೂಮರ್ ಗರ್ಲ್‌ಫ್ರೆಂಡ್ ಶೋಭಿತಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Cine World Nov 25, 2022, 5:16 PM IST

Samantha Ruth Prabhu most popular actress beats Alia Bhatt to Deepika Padukone and these starsSamantha Ruth Prabhu most popular actress beats Alia Bhatt to Deepika Padukone and these stars

ದೀಪಿಕಾ, ಆಲಿಯಾರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಸಮಂತಾ ಅತ್ಯಂತ ಜನಪ್ರಿಯ ನಟಿ

Ormax Stars India ಇತ್ತೀಚೆಗೆ ಭಾರತದ ಟಾಪ್ 10 ಜನಪ್ರಿಯ ನಟಿಯರ (Popular Actress) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಿಂದ ದಕ್ಷಿಣದ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ನಂಬರ್ ಒನ್ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣದ ನಾಯಕಿಯರು ಪಟ್ಟಿಯಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ.  ಸಮಂತಾ ರುತ್ ಪ್ರಭು ಅತ್ಯಂತ ಜನಪ್ರಿಯ ನಟಿಯಾಗಿ ಆಲಿಯಾ ಭಟ್ (Alia Bhatt) ದೀಪಿಕಾ ಪಡುಕೋಣೆಯನ್ನು (Deepika Padukone)ಸೋಲಿಸಿದ್ದಾರೆ. 

Cine World Nov 25, 2022, 4:52 PM IST

Rumours Samantha hospitalised in Hyderabad after Myositis diagnosis sgkRumours Samantha hospitalised in Hyderabad after Myositis diagnosis sgk

Samantha: ಅನಾರೋಗ್ಯದ ವದಂತಿ ವೈರಲ್: ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ಸ್ಯಾಮ್?

ಟಾಲಿವುಡ್ ಸ್ಟಾರ್ ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Cine World Nov 24, 2022, 11:09 AM IST

HBD Naga Chaitanya  facts about the superstar including relationship with Samantha Ruth PrabhuHBD Naga Chaitanya  facts about the superstar including relationship with Samantha Ruth Prabhu

ಸಮಂತಾರ ಜೊತೆ ಡಿವೋರ್ಸ್‌ to ಬಾಲಿವುಡ್‌ ಎಂಟ್ರಿ: ನಾಗಚೈತನ್ಯರ ಇಂಟರೆಸ್ಟಿಂಗ್‌ ವಿಷಯಗಳು

ನವೆಂಬರ್ 23 ದಕ್ಷಿಣ ನಟ ನಾಗ ಚೈತನ್ಯ (Naga Chaitanya) ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅವರ ಪುತ್ರ. ನಾಗ ಚೈತನ್ಯ ಅವರಿಗೆ ಮೊದಲ ಚಿತ್ರ  ಬಹಳ ಸುಲಭವಾಗಿ ಸಿಕ್ಕಿತ್ತಾದರೂ, ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಬಲದ ಮೇಲೆ ಚಿತ್ರರಂಗದಲ್ಲಿ ಸ್ಥಾನವನ್ನು ಗಳಿಸಿದ್ದಾರೆ.  ಕಳೆದ 12 ವರ್ಷಗಳಲ್ಲಿ 12ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇವುಗಳಲ್ಲಿ ಹೆಚ್ಚಿನವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿವೆ.  ನಾಗ ಚೈತನ್ಯಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

Cine World Nov 23, 2022, 5:00 PM IST