Asianet Suvarna News Asianet Suvarna News

ಇದೇ ಸಮಂತಾ-ನಾಗಚೈತನ್ಯ ಡಿವೋರ್ಸ್‌ಗೆ ಕಾರಣ?

ನಟ ನಾಗಚೈತನ್ಯ ಇತ್ತೀಚೆಗೆ ಶೋಭಿತಾ ಎನ್ನುವ ನಟಿಯ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಜೊತೆಗಿನ ಫೋಟೋ ನೋಡಿ  ಎಲ್ಲರೂ ಇವರಿಬ್ಬರ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.

ಶೋಭಿತಾ ಜೊತೆಗೆ ನಾಗಚೈತನ್ಯ ನಡುವೆ ಅಫೇರ್'ನಿಂದ ಸಮಂತಾ ನಾಗಚೈತನ್ಯನಿಗೆ  ಡಿವೋರ್ಸ್‌ ಕೊಟ್ಟಿದ್ದು ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಸುದ್ದಿ ಫುಲ್‌ ವೈರಲ್‌ ಆಗಿಬಿಟ್ಟಿದೆ. ಸಮಂತಾ ಒಳ್ಳೆಯವರು ನಾಗಚೈತನ್ಯ ಅವರೇ ತಪ್ಪು ಹೆಜ್ಜೆ ಇಟ್ಟವರು. ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡವರು, ಹೀಗಾಗಿ ಇವರದ್ದು ಬ್ರೇಕಪ್‌ ಆಗಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಾಗಚೈತನ್ಯ ಮತ್ತು ಶೋಭಿತಾ ಒಟ್ಟಿಗೆ ನಿಂತುಕೊಂಡಿರುವ ಆ ಒಂದು ಪೋಟೋ. ಅದನ್ನು ನೋಡಿ ಎಲ್ಲರೂ ಸೋಶಿಯಲ್‌ ಮೀಡಿಯಾದಲ್ಲಿ ಇದನ್ನೇ ಮಾತಾಡುತ್ತಿದ್ದಾರೆ.

Video Top Stories