Asianet Suvarna News Asianet Suvarna News
4696 results for "

ಲಾಕ್‌ಡೌನ್

"
lockdown extended in Shivamogga due to Covid Cases Not Decreasing hlslockdown extended in Shivamogga due to Covid Cases Not Decreasing hls
Video Icon

ಸೋಂಕು ಇಳಿಕೆಯಿಲ್ಲ, ಶಿವಮೊಗ್ಗದಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಣೆ

ಇಂದಿನಿಂದ 19 ಜಿಲ್ಲೆಗಳು ಅನ್ ಲಾಕ್‌ ಆಗಿದೆ. ಸೋಂಕು ಇಳಿಕೆಯಾಗದ ಹಿನ್ನಲೆ, ಶಿವಮೊಗ್ಗದಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. 

state Jun 14, 2021, 12:13 PM IST

Karnataka to unlock in Phases from Today hlsKarnataka to unlock in Phases from Today hls
Video Icon

19 ಜಿಲ್ಲೆ ಇಂದಿನಿಂದ ಅನ್‌ಲಾಕ್, ವಿಜಯಪುರ, ಶಿವಮೊಗ್ಗ, ಮಂಡ್ಯದ ಚಿತ್ರಣ

ಕೋವಿಡ್‌ ಸೋಂಕು ತೀವ್ರವಾಗಿರುವ 11 ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ 19 ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದ ಅನ್‌ಲಾಕ್‌ ಜಾರಿಗೆ ಬಂದಿದೆ. 

state Jun 14, 2021, 11:22 AM IST

Garages are opened in Mangalore as part of Karnataka unlocking grgGarages are opened in Mangalore as part of Karnataka unlocking grg
Video Icon

ಲಾಕ್‌ಡೌನ್‌ ಗ್ರಹಣಕ್ಕೆ ಮುಕ್ತಿ: ಮಂಗ್ಳೂರು ಅರ್ಧ ಅನ್‌ಲಾಕ್‌

ಇಂದಿನಿಂದಿ(ಸೋಮವಾರ) ರಾಜ್ಯದ 19 ಜಿಲ್ಲೆಗಳಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಶುರುವಾಗಿದೆ. ಇನ್ನೂ 11 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. 

Karnataka Districts Jun 14, 2021, 10:46 AM IST

Karnataka Unlocking by Today Traffic at Tumakuru hlsKarnataka Unlocking by Today Traffic at Tumakuru hls
Video Icon

19 ಜಿಲ್ಲೆಗಳು ಇಂದಿನಿಂದ ಅನ್‌ಲಾಕ್; ತುಮಕೂರಿನಲ್ಲಿ ಹೀಗಿದೆ ಚಿತ್ರಣ

ಕೋವಿಡ್ ಸೋಂಕು ಕಡಿಮೆಯಾದ ಹಿನ್ನಲೆ 19 ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದ ಅನ್‌ಲಾಕ್ ಜಾರಿಗೆ ಬಂದಿದೆ. ನಿಧಾನವಾಗಿ ಜನಜೀವನ ಸಹಸ ಸ್ಥಿತಿಗೆ ತೆರೆದುಕೊಳ್ಳಲಿದೆ. 

state Jun 14, 2021, 9:38 AM IST

More than 1 lakh Job Loss in Malls in Karnataka due to Lockdown grgMore than 1 lakh Job Loss in Malls in Karnataka due to Lockdown grg

ಲಾಕ್‌ಡೌನ್‌ ಎಫೆಕ್ಟ್‌: ರಾಜ್ಯದ ಮಾಲ್‌ಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟ

ಕೊರೋನಾ ಹರಡುವಿಕೆ ನಿಯಂತ್ರಿಸಲು ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಲಾಕ್‌ಡೌನ್‌, ಜನತಾ ಲಾಕ್‌ಡೌನ್‌, ಸೆಮಿ ಲಾಕ್‌ಡೌನ್‌ ಜಾರಿಯ ಪರಿಣಾಮ ರಾಜ್ಯದಲ್ಲಿನ ಶಾಪಿಂಗ್‌ ಮಾಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ ಶೇ.30ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
 

State Govt Jobs Jun 14, 2021, 7:26 AM IST

Karnataka to unlock in phases from Monday curbs to continue in 11 districts podKarnataka to unlock in phases from Monday curbs to continue in 11 districts pod

19 ಜಿಲ್ಲೆ ಅನ್‌ಲಾಕ್‌: 11 ಜಿಲ್ಲೆಗಳಲ್ಲಿ ನಿರ್ಬಂಧ ಯಥಾಸ್ಥಿತಿ: ಏನಿರುತ್ತೆ, ಏನಿರಲ್ಲ?

* 19 ಜಿಲ್ಲೆ ಇಂದು ಅನ್‌ಲಾಕ್‌

* ಸೋಂಕು ಕಡಿಮೆಯಾದ ಜಿಲ್ಲೆಗಳಲ್ಲಿ ಕಠಿಣ ಕೊರೋನಾ ನಿರ್ಬಂಧ ಸಡಿಲ

* ಮಧ್ಯಾಹ್ನ 2ರವರೆಗೆ ಖರೀದಿ ಅವಕಾಶ

* ಕಾರ್ಖಾನೆ ತೆರೆಯಲು ಅನುಮತಿ

* ರಾತ್ರಿ 7ರಿಂದ ಕೊರೋನಾ ಕರ್ಫ್ಯೂ

* 11 ಜಿಲ್ಲೆಗಳಲ್ಲಿ ನಿರ್ಬಂಧ ಯಥಾಸ್ಥಿತಿ

state Jun 14, 2021, 7:24 AM IST

Mysore single screen Lakshmi theatre shut down due to covid19 pandemic vcsMysore single screen Lakshmi theatre shut down due to covid19 pandemic vcs

ಲಾಕ್‌ಡೌನ್ ಎಫೆಕ್ಟ್: ಮೈಸೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ಲಕ್ಷೀ ಚಿತ್ರಮಂದಿರ!

ಲಾಕ್‌ಡೌನ್‌ನಿಂದಾಗಿ ಮೈಸೂರಿನಲ್ಲಿ ಮತ್ತೊಂದು ಸಿಂಗಲ್ ಸ್ಕ್ರೀನ್  ಚಿತ್ರಮಂದಿರಕ್ಕೆ ಬೀಗ. ಬೇಸರ ವ್ಯಕ್ತಪಡಿಸಿದ ಮೈಸೂರಿನ ಜನ.

Sandalwood Jun 13, 2021, 4:58 PM IST

Kannada actress Manvitha Kamath opts for online Post Graduation vcsKannada actress Manvitha Kamath opts for online Post Graduation vcs

ಲಾಕ್‌ಡೌನ್‌ನಲ್ಲಿ ಸ್ನಾತಕೋತ್ತರ ಪದವಿ; ಎರಡು ಸೆಮಿಸ್ಟರ್ ಮುಗಿಸಿದ ನಟಿ ಮಾನ್ವಿತಾ ಕಾಮತ್

ಲಾಕ್‌ಡೌನ್‌ ಸಮಯವನ್ನು ಉತ್ತಮವಾಗಿ ಬಳಸಿಕೊಂಡ ನಟಿ ಮಾನ್ವಿತಾ ಕಾಮತ್. ಸಿನಿಮಾ ಮತ್ತು ಅಡುಗೆ ಮಾಡುವುದು ಹೊಸ ಉತ್ಸಾಹ.

Sandalwood Jun 13, 2021, 11:58 AM IST

Udupi Coolie Donates Food Kits Worth Rs 70K hlsUdupi Coolie Donates Food Kits Worth Rs 70K hls
Video Icon

ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ ಹಣದಿಂದ ದಿನಸಿ ಕಿಟ್ ವಿತರಿಸಿದ ಕಾರ್ಮಿಕ

ಹಸಿದವನ ಕಷ್ಟ ಹಸಿದವನಿಗೆ ಗೊತ್ತಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಹಸಿದವನ ಕಷ್ಟಕ್ಕೆ ಮಿಡಿದ ಕಾರ್ಮಿಕ ಕೃಷ್ಣ ಎಂಬುವವರು, ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ.ಗಳನ್ನು ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ನೀಡಿದ್ದಾರೆ.

Karnataka Districts Jun 13, 2021, 11:33 AM IST

Channapatna Farmer Destroys 3 Acres Of Banana Crops snrChannapatna Farmer Destroys 3 Acres Of Banana Crops snr

ಸೂಕ್ತ ಬೆಲೆ ಇಲ್ಲ-ಮಾರಾಟವೂ ಆಗುತ್ತಿಲ್ಲ : 3.5 ಎಕರೆ ಬಾಳೆ ಬೆಳೆ ನಾಶ

  • ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಹಿನ್ನೆಲೆ 
  •  ಕಟಾವಿಗೆ ಬಂದಿದ್ದ ಬಾಳೆ ಗಿಡಗಳನ್ನು ಟ್ರಾಕ್ಟರ್ ಮೂಲಕ ನಾಶ
  • ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಘಟನೆ

Karnataka Districts Jun 13, 2021, 11:26 AM IST

Marriage in Violation of Covid Rules in Vijayapura  grgMarriage in Violation of Covid Rules in Vijayapura  grg
Video Icon

ವಿಜಯಪುರ: ಕೊರೋನಾ ನಿಯಮ ಉಲ್ಲಂಘಿಸಿ ಮದುವೆಯಲ್ಲಿ ನೂರಾರು ಜನರು ಭಾಗಿ

ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆ‌ಯಾದ ಬೆನ್ನಲ್ಲೇ ಅದ್ಧೂರಿ ಮದುವೆ ಸಮಾರಂಭಗಳು ಶುರುವಾಗಿವೆ. ಹೌದು, ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ನೂರಾರು ಜನರು ಮದುವೆ ಸಮಾರಂಭದಲ್ಲಿ ಭಾಗಿಯಾದ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. 
 

Karnataka Districts Jun 13, 2021, 11:10 AM IST

Dumb Couple Got Married in Chitradurga during Lockdown grgDumb Couple Got Married in Chitradurga during Lockdown grg

ಚಿತ್ರದುರ್ಗ: ಲಾಕ್‌ಡೌನ್ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂಗರು

ಚಿತ್ರದುರ್ಗ(ಜೂ.13): ಲಾಕ್‌ಡೌನ್ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇಂದು(ಭಾನುವಾರ) ಮೂಗರ ಮದುವೆಯೊಂದು ನಡೆದಿದೆ.  ಮದವೆಯಲ್ಲಿ ಕುಟುಂಬಸ್ಥರ ಮಾತ್ರ ಉಪಸ್ಥಿತರಿದ್ದು ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ.  ಮದುವೆಯಲ್ಲಿ ಕೆಲವೇ ಜನರಿದ್ದರೂ ಮಾಸ್ಕ್, ದೈಹಿಕ ಅಂತರ ಮಾಯವಾಗಿತ್ತು ಎಂದು ತಿಳಿದು ಬಂದಿದೆ.

Karnataka Districts Jun 13, 2021, 10:34 AM IST

Due to Lockdown Unable To Sell Produces Vijayapura Farmers Destroy Banana Crop hlsDue to Lockdown Unable To Sell Produces Vijayapura Farmers Destroy Banana Crop hls
Video Icon

ಲಾಕ್‌ಡೌನ್‌ನಿಂದ ಬಾಳೆಯನ್ನು ಕೇಳುವವರಿಲ್ಲ, ಬೆಳೆ ನಾಶ ಮಾಡಿದ ರೈತ ಮಹಿಳೆ

ಲಾಕ್‌ಡೌನ್ ಹೊಡೆತದಿಂದ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದ ಬಾಳೆ ಬೆಳೆಯನ್ನು  ವಿಜಯಪುರ ಜಿಲ್ಲೆಯ ನೆಬಗೇರಿ ರೈತ ಮಹಿಳೆ ಸಂಗಮ್ಮ ನಾಶ ಮಾಡಿದ್ದಾರೆ. 

Karnataka Districts Jun 13, 2021, 10:31 AM IST

Mini Unlock Tomorrow in 19 Districts in Karnataka grgMini Unlock Tomorrow in 19 Districts in Karnataka grg

19 ಜಿಲ್ಲೆಗಳಲ್ಲಿ ನಾಳೆಯಿಂದ ಮಿನಿ ಅನ್‌ಲಾಕ್‌

ರಾಜ್ಯದ 19 ಜಿಲ್ಲೆಗಳಲ್ಲಿ ಸೋಮವಾರದಿಂದ ಸೆಮಿ ಲಾಕ್‌ಡೌನ್‌ ಸಡಿಲಿಕೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳು ವ್ಯಾಪಾರ-ವಹಿವಾಟು ಹಾಗೂ ವಿವಿಧ ಚಟುವಟಿಕೆ ಆರಂಭಿಸಲು ಸಜ್ಜಾಗುತ್ತಿವೆ.
 

state Jun 13, 2021, 7:23 AM IST

Home Minister bommai instruct To People Stay Home snrHome Minister bommai instruct To People Stay Home snr

ಲಾಕ್‌ಡೌನ್‌ ಮುಗಿಯುವವರೆಗೆ ಮನೆಯಲ್ಲೇ ಇರಿ : ಗೃಹ ಸಚಿವರ ಸೂಚನೆ

  •  ಲಾಕ್‌ಡೌನ್‌ ವಿನಾಯಿತಿಗೆ ಇನ್ನು ಮೂರು ದಿನಗಳು ಬಾಕಿಯಿರುವ ಮುನ್ನವೇ ಜನರು ರಸ್ತೆಗೆ
  • ನಿಯಮ ಪಾಲಿಸದೆ ಪೊಲೀಸರ ಬಲ ಪ್ರಯೋಗಕ್ಕೆ ಜನರು ಅವಕಾಶ ಕೊಡಬಾರದು 
  • ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೂಚನೆ

state Jun 12, 2021, 8:02 AM IST