ಚಿತ್ರದುರ್ಗ: ಲಾಕ್‌ಡೌನ್ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂಗರು
ಚಿತ್ರದುರ್ಗ(ಜೂ.13): ಲಾಕ್‌ಡೌನ್ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇಂದು(ಭಾನುವಾರ) ಮೂಗರ ಮದುವೆಯೊಂದು ನಡೆದಿದೆ. ಮದವೆಯಲ್ಲಿ ಕುಟುಂಬಸ್ಥರ ಮಾತ್ರ ಉಪಸ್ಥಿತರಿದ್ದು ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ. ಮದುವೆಯಲ್ಲಿ ಕೆಲವೇ ಜನರಿದ್ದರೂ ಮಾಸ್ಕ್, ದೈಹಿಕ ಅಂತರ ಮಾಯವಾಗಿತ್ತು ಎಂದು ತಿಳಿದು ಬಂದಿದೆ.
14

<p>ಸಿದ್ದಾಪುರ ಗ್ರಾಮದ ಸೌಮ್ಯ ಅವರನ್ನ ವರಿಸಿದ ದಾವಣಗೆರೆಯ ಪರಶುರಾಮ </p>
ಸಿದ್ದಾಪುರ ಗ್ರಾಮದ ಸೌಮ್ಯ ಅವರನ್ನ ವರಿಸಿದ ದಾವಣಗೆರೆಯ ಪರಶುರಾಮ
24
<p>ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸಾಂಪ್ರದಾಯಿಕ ಮದುವೆ</p>
ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸಾಂಪ್ರದಾಯಿಕ ಮದುವೆ
34
<p>ಮದುವೆಯಲ್ಲಿ ಕೆಲವೇ ಜನರಿದ್ದರೂ ಯಾರೂ ಕೂಡ ಮಾಸ್ಕ್ನ ಧರಿಸಿಲ್ಲ, ದೈಹಿಕ ಅಂತರ ಪಾಲನೆಯಾಗಿಲ್ಲ</p>
ಮದುವೆಯಲ್ಲಿ ಕೆಲವೇ ಜನರಿದ್ದರೂ ಯಾರೂ ಕೂಡ ಮಾಸ್ಕ್ನ ಧರಿಸಿಲ್ಲ, ದೈಹಿಕ ಅಂತರ ಪಾಲನೆಯಾಗಿಲ್ಲ
44
<p>ವರ ಮತ್ತು ವಧು ಇಬ್ಬರೂ ಮೂಗರಾಗಿದ್ದು ಶ್ರವಣ ದೋಷವಿದೆ </p>
ವರ ಮತ್ತು ವಧು ಇಬ್ಬರೂ ಮೂಗರಾಗಿದ್ದು ಶ್ರವಣ ದೋಷವಿದೆ
Latest Videos