ಭಾರತ ಹಿಂದೂ ರಾಷ್ಟ್ರ ಅಲ್ಲ ಅನ್ನೋದನ್ನು ಭಾರತೀಯರು ಈ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ. ಫಲಿತಾಂಶ, ಬಿಜೆಪಿ ಆಡಳಿತ ಕುರಿತು ಸೇನ್ ಹೇಳಿದ್ದೇನು?
India Jun 27, 2024, 12:26 PM IST
ಮನೆಯಲ್ಲಿ ಲಕ್ಷ್ಮೀ ನಲಿದಾಡುತ್ತಿರಬೇಕು ಅನ್ನುವ ಆಸೆ ಯಾರಿಗಿಲ್ಲ ಹೇಳಿ. ಲಕ್ಷ್ಮೀ ಏನೋ ಬರಲಿಕ್ಕೆ ರೆಡಿ ಇರ್ತಾಳೆ. ಆದರೆ ಅವಳನ್ನು ರಿಸೀವ್ ಮಾಡ್ಕೊಳ್ಳೋಕೆ ನೀವು ರೆಡಿ ಆಗ್ಬೇಕು, ಅದು ಹೇಗೆ?
Festivals Jun 27, 2024, 10:35 AM IST
ಮನೆಯಲ್ಲಿ ಯಾವುದೇ ದೇವರು ಅಥವಾ ದೇವತೆಯ ಪ್ರತಿಮೆಯನ್ನು ತರುವಾಗ ಮತ್ತು ಅದನ್ನು ಸ್ಥಾಪಿಸುವಾಗ ಕೆಲವೊಂದು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಲಕ್ಷ್ಮೀ ದೇವಿಯ ಯಾವ ರೀತಿಯ ವಿಗ್ರಹ ಮನೆಯಲ್ಲಿದ್ರೆ ಒಳ್ಳೆದು ನೋಡೋಣ.
Festivals Jun 26, 2024, 4:42 PM IST
ಹುಣ್ಣಿಮೆ ತಿಥಿಯಿಂದ ಅಮಾವಾಸ್ಯೆಯವರೆಗೆ 15 ದಿನಗಳಿವೆ ಮತ್ತು ಅವುಗಳನ್ನು ಒಂದು ಪಕ್ಷ ಎಂದು ಕರೆಯಲಾಗುತ್ತದೆ, ಇದನ್ನು ಕೃಷ್ಣ ಮತ್ತು ಶುಕ್ಲ ಪಕ್ಷ ಎಂದು ಕರೆಯಲಾಗುತ್ತದೆ. ಅನೇಕ ಬಾರಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ನಡುವೆ 15 ದಿನ ಬರುತ್ತೆ, ಆದ್ರೆ ಕೆಲವೊಮ್ಮೆ ಕೇವಲ 14 ದಿನ ಮಾತ್ರ ಬರುತ್ತೆ. ಜ್ಯೋತಿಷ್ಯದಲ್ಲಿ ಅದನ್ನು ವಿಶ್ವಘಸ್ರ ಪಕ್ಷ ಎನ್ನಲಾಗುತ್ತೆ,, ಇದನ್ನು ಬಹಳ ಅಶುಭ ಅವಧಿ ಎಂದು ಪರಿಗಣಿಸಲಾಗುತ್ತದೆ.
Festivals Jun 25, 2024, 12:50 PM IST
ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಮದುವೆ ಸದ್ಯ ಸುದ್ದಿಯಲ್ಲಿದೆ. ರಿಜಿಸ್ಟ್ರಾರ್ ಮ್ಯಾರೇಜ್ ಆಗಿರುವ ಜೋಡಿ, ಸ್ಪೆಷನ್ ಮ್ಯಾರೇಜ್ ಆಕ್ಟ್ ಅಡಿ ಮದುವೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಸ್ಪೇಷಲ್ ಮ್ಯಾರೇಜ್ ಆಕ್ಟ್ ಎಂದ್ರೇನು ಗೊತ್ತಾ?
relationship Jun 24, 2024, 3:14 PM IST
ಅನೇಕ ಹುಡುಗರು ಮೂರ್ಖರಾಗುತ್ತಾರೆ ಏಕೆಂದರೆ ಅವರಿಗೆ ಯಾವ ರೀತಿಯ ಹುಡುಗಿಯರನ್ನು ನಂಬಬೇಕೆಂದು ತಿಳಿದಿಲ್ಲ. ಆದರೆ ಚಾಣಿಕ್ಯ ನೀತಿಶಾಸ್ತ್ರದ ಪ್ರಕಾರ ಈ ನಾಲ್ಕು ಗುಣಲಕ್ಷಣಗಳನ್ನು ಹೊಂದಿರುವ ಹುಡುಗಿಯರನ್ನು ನಂಬಲೇಬಾರದು.
Festivals Jun 23, 2024, 12:26 PM IST
ಇದೀಗ ಮದುವೆ ಬಳಿಕ ಸೋನಾಕ್ಷಿ ಸಿನ್ಮಾ ಇಸ್ಲಾಂಗೆ ಮತಾಂತರ ಆಗ್ತಾರಾ? ಇದು ಮದುವೆನಾ (Hindu Rituals) ಅಥವಾ ನಿಖಾನಾ (Nikha) ಎಂಬ ಪ್ರಶ್ನೆಗೆ ವರ ಜಹೀರ್ ತಂದೆ ಇಕ್ಬಾಲ್ ರತನ್ಸಿ (Zaheer Iqbal Father) ಸ್ಪಷ್ಟನೆ ನೀಡಿದ್ದಾರೆ.
Cine World Jun 22, 2024, 6:13 PM IST
ನಟಿ ಸೋನಾಕ್ಷಿ ಸಿನ್ಹಾ ಮದುವೆಯಾದ ಮೇಲೆ ಮತಾಂತರವಾಗ್ತಾರಾ? ನಟಿಯ ಭಾವಿ ಪತಿ ಜಹೀರ್ ಇಕ್ಬಾಲ್ ತಂದೆ ಹೇಳಿದ್ದೇನು?
Cine World Jun 22, 2024, 6:10 PM IST
ಸತ್ತ ಮೇಲಾದ್ರೂ ಸುಖ ಸಿಗ್ಬಹುದು ಎಂದು ಕಾಮನ್ ಆಗಿ ಹೇಳುವ ಮಾತು ಗರುಡ ಪುರಾಣದ ಪ್ರಕಾರ ಸುಳ್ಳು. ಯಾಕೆಂದ್ರೆ ನೀವಿಲ್ಲಿ ಮಾಡಿದ ಎಲ್ಲ ಪಾಪಕ್ಕೆ ಅಲ್ಲಿ ಮತ್ತಷ್ಟು ಕಠಿಣ ಶಿಕ್ಷಿ ಸಿಗುತ್ತೆ. ಸತ್ತ ಮೇಲೆ ಆತ್ಮ ಏನಾಗುತ್ತೆ ಎನ್ನುವ ಪ್ರಶ್ನೆಗೆ ಗರುಡ ಪುರಾಣದಲ್ಲಿ ಉತ್ತರವಿದೆ.
Festivals Jun 22, 2024, 2:01 PM IST
ಭಾರತೀಯ ಮೂಲದ ಬ್ರಿಟನ್‌ನ ಶ್ರೀಮಂತ ಕುಟುಂಬ ಹಿಂದುಜಾಗೆ 4 ವರ್ಷಗಳ ಜೈಲು ಶಿಕ್ಷೆಯನ್ನು ಸ್ವಿಸ್ ನ್ಯಾಯಾಲಯ ನೀಡಿದೆ.
International Jun 22, 2024, 9:51 AM IST
ಹಿಂದೂ ಧರ್ಮಗ್ರಂಥ ರಾಮಾಯಣದ ಬಗ್ಗೆ ಅವಹೇಳನಕಾರಿಯಾಗಿ ನಾಟಕ ಪ್ರದರ್ಶನ ಮಾಡಿದ್ದ ಬಾಂಬೆ ಐಐಟಿಯ ಪ್ರತಿ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯೂ ತಲಾ 1.2 ಲಕ್ಷದಂತೆ ದಂಡ ವಿಧಿಸಿದೆ.
India Jun 20, 2024, 8:43 PM IST
ಹಿಂದೂ ಸಮಾಜದ ಪೂಜನೀಯವಾದ ಕೋಕ್ತಿ ಮಹಾಸತಿ ದೇವಸ್ಥಾನದ ಕೆರೆಗೆ ರಕ್ತ ಮಿಶ್ರಿತ ನೀರು ಹರಿದು ಬಂದ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ. ಬಕ್ರೀದ್ ಹಬ್ಬದ ಹಿನ್ನೆಲೆ ಮುಸ್ಲಿಂ ಸಮುದಾಯದವರು ಪ್ರಾಣಿ ವಧೆ ನಡೆಸಿ ರಕ್ತವನ್ನು ಇನ್ನೂ ಸಂಪೂರ್ಣಗೊಳ್ಳದ ಚರಂಡಿಗೆ ಹರಿಸಿದ್ದರಿಂದ ಮಳೆನೀರಿನೊಂದಿಗೆ ಕೆರೆಗೆ ಸೇರಿಕೊಂಡಿದೆ.
state Jun 18, 2024, 11:56 PM IST
ಇವರ ಬಳಿ ಖರ್ಚು ಮಾಡಲು ಸ್ವಿಸ್ ಹಣವಿಲ್ಲ. ಕಾರ್ಮಿಕರು ಅನುಮತಿ ಇರದೇ ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಕಾರ್ಮಿಕರಿಂದ ಅವರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿತ್ತು ಎಂದು ವಕೀಲ ಯವೆಸ್ ಬರ್ಟೋಸಾ ವಾದ ಮಂಡಿಸಿದ್ದಾರೆ.
International Jun 18, 2024, 9:35 PM IST
ಒಟ್ಟೊಟ್ಟಿಗೆ ಬಂದ ಸೆಕೆಂಡ್ ಸಟರ್ಡೇ(2ನೇ ಶನಿವಾರ), ಭಾನುವಾರ ಹಾಗೂ ಸೋಮವಾರ ಬಕ್ರೀದ್ ಹಬ್ಬದ ರಜೆಯಿಂದಾಗಿ ಹಿಂದೂ ತೀರ್ಥಕ್ಷೇತ್ರ ತಿರುಪತಿಯಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದು, ದೇವರ ದರ್ಶನಕ್ಕಾಗಿ 3 ಕಿಲೋ ಮೀಟರ್ ಸರತಿಯಲ್ಲಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.
India Jun 17, 2024, 12:47 PM IST
ಎನ್‌ಸಿಇಆರ್‌ಟಿ ಪಠ್ಯಕ್ರಮದ 11, 12ನೇ ತರಗತಿಯ ರಾಜಕೀಯ ವಿಜ್ಞಾನ ಮತ್ತು ಇತರೆ ಕೆಲ ಪರಿಷ್ಕೃತ ಪುಸ್ತಕಗಳು ಬಿಡುಗಡೆಯಾಗಿದ್ದು, ಅದರಲ್ಲಿನ ಕೆಲ ಬದಲಾವಣೆಗಳು ಭಾರೀ ಚರ್ಚೆಗೆ ಕಾರಣವಾಗಿದೆ.
India Jun 17, 2024, 9:49 AM IST