Asianet Suvarna News Asianet Suvarna News
379 results for "

Tata Motors

"
Tata Motors brings back its iconic brand  Tata Safari in a New Avatar with name of Gravitas ckmTata Motors brings back its iconic brand  Tata Safari in a New Avatar with name of Gravitas ckm

ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಟಾಟಾ ಸಫಾರಿ; ಶೀಘ್ರದಲ್ಲಿ ಬುಕಿಂಗ್!

ಟಾಟಾ ಮೋಟಾರ್ಸ್ ತನ್ನ ಸಾಂಪ್ರದಾಯಿಕ ಬ್ರಾಂಡ್ - `ಟಾಟಾ ಸಫಾರಿ' ಅನ್ನು ಹೊಸ ಅವತಾರದಲ್ಲಿ ಮರಳಿ ತಂದಿದೆ ಜನವರಿ 2021 ರಲ್ಲಿ ಬುಕಿಂಗ್ ಲಭ್ಯವಿದೆ. ನೂತನ ಸಫಾರಿ ಗ್ರಾವಿಟಾಸ್ ಕಾರಿನ ಮಾಹಿತಿ ಇಲ್ಲಿದೆ.

Cars Jan 7, 2021, 3:36 PM IST

Tata Motors partners with Karnataka Bank to extend retail finance support to its customers ckmTata Motors partners with Karnataka Bank to extend retail finance support to its customers ckm

ಕಡಿಮೆ ಬಡ್ಡಿ- ಕಂತು, ಶೇ.85ರಷ್ಟು ಸಾಲ; ಟಾಟಾ ಮೋಟಾರ್ಸ್ ಕಾರು ಖರೀದಿ ಈಗ ಸುಲಭ!

ಟಾಟಾ ಮೋಟಾರ್ಸ್ ಇದೀಗ ಸುಲಭ ಕಂತು, ಕಡಿಮೆ ಬಡ್ಡಿ, ಸುದೀರ್ಘ ಅವಧಿ ಸೇರಿದಂತೆ ಹಲವು ಯೋಜನೆ ಪರಿಚಯಿಸಿದೆ. ಕರ್ನಾಟಕ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿರುವ ಟಾಟಾ ಮೋಟಾರ್ಸ್ ಹಲವ ಆಫರ್ ನೀಡಿದೆ.
 

Cars Jan 4, 2021, 10:10 PM IST

Tata Motors introduces the Ultra T 7 India first truck ckmTata Motors introduces the Ultra T 7 India first truck ckm

ಅಲ್ಟ್ರಾ T.7 ಟ್ರಕ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!

ಟಾಟಾ ಮೋಟಾರ್ಸ್ ಅತ್ಯಾಧುನಿಕ ಹಾಗೂ ಅತ್ಯುತ್ತಮ ಕಾರ್ಯಾಚರಣೆಯ ದಕ್ಷತೆಯೊಂದಿಗೆ ನೂತನ ಟ್ರಕ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ಲಘು ವಾಣಿಜ್ಯ ವಾಹನ, ಅಲ್ಟ್ರಾ ಕ್ಯಾಬಿನ್ , ಅತ್ಯುತ್ತಮ ಅನುಕೂಲ, ಮತ್ತು ಚಲನಶೀಲತೆ ಹೊಂದಿದೆ. ನೂತನ ಟ್ರಕ್ ವಿವರ ಇಲ್ಲಿವೆ.

Deal on Wheels Jan 4, 2021, 9:51 PM IST

Tata motors registered highest sales over the eight yearsTata motors registered highest sales over the eight years

8 ವರ್ಷದಲ್ಲೇ ಅತ್ಯಧಿಕ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ!

ಟಾಟಾ ಮೋಟಾರ್ಸ್ ಅತಿ ಹೆಚ್ಚು ಪ್ರಯಾಣಿಕ ವಾಹನಗಳ ಮಾರಾಟ ಮಾಡುವುದರ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ 8 ವರ್ಷಗಳಲ್ಲಿ ಅತ್ಯಧಿಕ ಟಾಟಾ ವಾಹನಗಳು ಮಾರಾಟವಾಗಿವೆ. ಟಿಯಾಗೋ, ಟಿಗೋರ್, ನೆಕ್ಸಾನ್‌ನಂಥ ಬ್ರಾಂಡ್‌ಗಳು ಕಂಪನಿಯ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ನೀಡಿವೆ.

Cars Jan 4, 2021, 6:37 PM IST

Industrialist philanthropist and billionaire businessman Ratan Tata turned 83 ckmIndustrialist philanthropist and billionaire businessman Ratan Tata turned 83 ckm

83ನೇ ವಸಂತಕ್ಕೆ ಕಾಲಿಟ್ಟ ರೋಲ್ ಮಾಡೆಲ್, ಉದ್ಯಮಿ, ಸಹೃದಯಿ ರತನ್ ಟಾಟಾ!

ದಿಗ್ಗಜ ಉದ್ಯಮಿ, ಶ್ರೀಮಂತ ಕೈಗಾರಿಕೋದ್ಯಮಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು 83ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರತನ್ ಟಾಟಾ ಕೈಗಾರಿಕೆ, ಉದ್ಯಮ ಸಾಮ್ರಾಜ್ಯವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಚತುರ. ಎಲ್ಲರ ರೋಲ್ ಮಾಡೆಲ್ ಆಗಿರುವ ರತನ್ ಟಾಟಾ, ಭಾರತೀಯ ಕೈಕಾರಿಕೋದ್ಯಮಿಗಳ ಮಾರ್ಗದರ್ಶಿಯಾಗಿದ್ದಾರೆ. ಇದೆಲ್ಲವನ್ನೂ ಹೊರತು ಪಡಿಸಿದರೆ, ಸರಳ, ಸಜ್ಜನಿಕೆಯ ಸಹೃದಯಿ ರತನ್ ಟಾಟಾಗೆ ನಾಯಿಗಳೆಂದರೇ ಅಷ್ಟೇ ಪ್ರೀತಿ. 83ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರತನ್ ಟಾಟಾ ಕುರಿತು ರೋಚಕ ಮಾಹಿತಿ ಇಲ್ಲಿದೆ.

Deal on Wheels Dec 28, 2020, 9:21 PM IST

Tata Motors set to launch turbocharged petrol engine altroz car in January ckmTata Motors set to launch turbocharged petrol engine altroz car in January ckm

ಹೊಸ ಬಣ್ಣ, ಹೊಸ ಎಂಜಿನ್, ಬರುತ್ತಿದೆ i20,ಪೋಲೊ ಪ್ರತಿಸ್ಪರ್ಧಿ ಟಾಟಾ ಅಲ್ಟ್ರೋಜ್!

ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಗಿ ರಸ್ತೆಗಿಳಿದಿರುವ ಟಾಟಾ ಅಲ್ಟ್ರೋಜ್ ಕಾರು ಇದೀಗ ಹೊಸ ಬಣ್ಣ ಹಾಗೂ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಅಲ್ಟ್ರೋಜ್ ವಿಶೇಷ ಆಫರ್ ಕೂಡ ಘೋಷಿಸಲಿದೆ. ನೂತನ ಟರ್ಬೋ ಪೆಟ್ರೋಲ್ ಎಂಜಿನ್ ಅಲ್ಟ್ರೋಜ್ ಕಾರಿನ ಬಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Auto Photo Dec 23, 2020, 7:11 PM IST

Tata Motors to increase commercial vehicle prices from January 2021 ckmTata Motors to increase commercial vehicle prices from January 2021 ckm

ಹೊಸ ವರ್ಷದಿಂದ ಟಾಟಾ ವಾಣಿಜ್ಯ ವಾಹನ ಬೆಲೆ ಹೆಚ್ಚಳ!

ಟಾಟಾ ಮೋಟಾರ್ಸ್  ತನ್ನ ವಾಣಿಜ್ಯ ವಾಹನ ಬೆಲೆ ಹೆಚ್ಚಿಸಿದೆ.  ಈ ಕುರಿತು ಟಾಟಾ ಮೋಟಾರ್ಸ್ ಅಧೀಕೃತ ಹೇಳಿಕೆ ಬಿಡುಗಡೆ ಮಾಡಿದೆ.
 

Deal on Wheels Dec 22, 2020, 7:57 PM IST

Tata Motors leads the way for a greener India; launches Go Green initiative ckmTata Motors leads the way for a greener India; launches Go Green initiative ckm

ಗೋ ಗ್ರೀನ್ ಅಭಿಯಾನ; ಹಸಿರು ಪರಿಸರಕ್ಕಾಗಿ ಪಣತೊಟ್ಟ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಹಸಿರು ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದೆ. ಇದಕ್ಕಾಗಿ ಗೋ ಗ್ರೀನ್ ಅಭಿಯಾನ ಆರಂಭಿಸುತ್ತಿದೆ.  ಟಾಟಾ ಮೋಟಾರ್ಸ್ ನ ಯಾವುದೇ ವಾಣಿಜ್ಯ ವಾಹನ ಖರೀದಿ ಮತ್ತು ಸೇವೆಯ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ನಡೆಸುತ್ತಿದೆ.
 

Cars Dec 18, 2020, 10:29 PM IST

Tata Nexon EV crosses 2000 sales milestone ckmTata Nexon EV crosses 2000 sales milestone ckm

10 ತಿಂಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದಾಖಲೆ; ಭಾರತದ EV ಲೋಕದಲ್ಲಿ ಹೊಸ ಸಂಚಲನ!

ಭಾರತದ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ಈಗಾಗಲೇ ಹಲವು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ಕೈಗೆಟುಕುವ ದರದಲ್ಲಿ, ಗರಿಷ್ಟ ಮೈಲೇಜ್, 5 ಸ್ಟಾರ್ ಸೇಫ್ಟಿ ಸೇರಿದಂತ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡಿದ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಪಾತ್ರವಾಗಿದೆ. ನೆಕ್ಸಾನ್ EV ಬಿಡುಗಡೆಯಾಗಿ 10 ತಿಂಗಳು ಕಳೆದಿದೆ. ಇದೀಗ ಮತ್ತೊಂದು ದಾಖಲೆ ಬರೆದಿದೆ.

Automobile Dec 3, 2020, 3:48 PM IST

Ratan Tata congratulates Tata Motors for crossing milestone of 4 million PVs podRatan Tata congratulates Tata Motors for crossing milestone of 4 million PVs pod

ಟಾಟಾ ಮೋಟಾರ್ಸ್‌ನ ಆ ಒಂದು ಸಾಧನೆ ಕಂಡು ಭೇಷ್ ಎಂದ ರತನ್ ಟಾಟಾ!

ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಲ್ಲೊಂದಾದ ಟಾಟಾ ಮೋಟಾರ್ಸ್| ಟಾಟಾ ಮೋಟಾರ್ಸ್‌ನ ಆ ಒಂದು ಸಾಧನೆ ಕಂಡು ಭೇಷ್ ಎಂದ ರತನ್ ಟಾಟಾ!

BUSINESS Nov 26, 2020, 3:33 PM IST

If you are planning on buying a car on a low budget heres the car for under   Rs 5 lakh ckmIf you are planning on buying a car on a low budget heres the car for under   Rs 5 lakh ckm

ಕಡಿಮೆ ಬಜೆಟ್‌ನಲ್ಲಿ ಕಾರು ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಇಲ್ಲಿವೆ 5 ಲಕ್ಷ ರೂ ಒಳಗಿನ ಕಾರು!

 ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಪ್ರತಿ ಕುಟುಂಬಕ್ಕೂ ಕಾರಿನ ಅವಶ್ಯಕತೆ ಹೆಚ್ಚಾಗಿದೆ. ಹಾಗಾಂತ ಖರೀದಿ ಅಷ್ಟು ಸುಲಭವಲ್ಲ, ಕಾರಣ ಲಕ್ಷ ಲಕ್ಷ ರೂಪಾಯಿ ನೀಡಿ ಕಾರು ಖರೀದಿ ತುಸು ಪ್ರಯಾಸದ ಕೆಲಸವೇ ಸರಿ. ಆದರೆ ಮಧ್ಯಮ ವರ್ಗದ ಕನಸು ಸಾಕಾರಗೊಳಿಸುವ, ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಕಾರುಗಳ ಪಟ್ಟಿ ಇಲ್ಲಿವೆ.

Automobile Nov 23, 2020, 2:48 PM IST

Tata Motors brings more cheer to the season launches India ki Doosri Diwali campaign ckmTata Motors brings more cheer to the season launches India ki Doosri Diwali campaign ckm

ಗ್ರಾಹಕರಿಗೆ ಟಾಟಾದಿಂದ ದೂಸ್ರಿ ದೀಪಾವಳಿ; ಹಬ್ಬ ಮುಗಿದರೂ ಆಫರ್ ಮುಗಿದಿಲ್ಲ!

  • ಅತ್ಯಾಕರ್ಷಕ ಗ್ರಾಹಕ ಕೊಡುಗೆಗಳ ಜೊತೆಗೆ, ಲಕ್ಕಿ ಡ್ರಾ
  • ಐದು ಲಕ್ಷದ ವರೆಗಿನ ಚಿನ್ನದ ವೋಚರ್ಗಳಿಂದ ಹಿಡಿದು,  5 ಲಕ್ಷ LED ಟಿವಿಗಳು, ವಾಷಿಂಗ್ ಮೆಷಿನ್ ಸೇರಿದಂತೆ ಹಲವು ಗಿಫ್ಟ್
  • ಆಫರ್ 30 ನವೆಂಬರ್ 2020 ರವರೆಗೆ ಮಾನ್ಯವಾಗಿರಲಿದೆ

Automobile Nov 19, 2020, 2:41 PM IST

Tata HBX miro suv road test at leh manali ckmTata HBX miro suv road test at leh manali ckm

ಮನಾಲಿ-ಲೆಹ್‌ನಲ್ಲಿ ಟಾಟಾ HBX ಕಾರು ರೋಡ್ ಟೆಸ್ಟ್, ಶೀಘ್ರದಲ್ಲೇ ಬಿಡುಗಡೆ!

ಭಾರತದಲ್ಲಿ ಟಾಟಾ ಕಾರುಗಳು ಭಾರಿ ಜನಪ್ರಿಯತೆಗಳಿಸಿದೆ. ದೇಶ ವಿದೇಶದಲ್ಲೂ ಟಾಟಾ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಟಾಟಾ ಹೊಚ್ಚ ಹೊಸ ಮೈಕ್ರೋ SUV ಕಾರು ಬಿಡುಗಡೆ ತಯಾರಿ ಮಾಡುತ್ತಿದೆ. ಟಾಟಾ HBX ಕಾರಿನ ರೋಡ್ ಟೆಸ್ಟ್ ಯಶಸ್ವಿಯಾಗಿದೆ.

Automobile Nov 17, 2020, 3:52 PM IST

Is Tata Motors Takes A Dig At Maruti Suzuki S-PressoIs Tata Motors Takes A Dig At Maruti Suzuki S-Presso

ಸೇಫ್ಟಿ ರೇಟಿಂಗ್‌ನಲ್ಲಿ ಎಸ್ ಪ್ರೆಸ್ಸೋ ವಿಫಲಕ್ಕೆ ಕಾಲೆಳೆಯಿತಾ ಟಾಟಾ?

ಇತ್ತೀಚೆಗಷ್ಟೇ ಹೊಸ ತಲೆಮಾರಿನ ಐ20 ಬಿಡುಗಡೆ ಮಾಡಿದ್ದು ಹುಂಡೈ ಕಂಪನಿಯ ಕಾಲೆಳೆದಿದ್ದ ಟಾಟಾ ಮೋಟಾರ್ಸ್ ಇದೀಗ, ಸುರಕ್ಷತೆ ಪರೀಕ್ಷೆಯಲ್ಲಿ ಯಾವುದೇ ಶ್ರೇಯಾಂಕ ಗಳಿಸಲು ವಿಫಲವಾಗಿರುವ ಮಾರುತಿ ಸುಜುಕಿಯ ಎಸ್ ಪ್ರೆಸ್ಸೋ ಕಾಲೆಳೆದು ಟ್ವೀಟ್ ಮಾಡಿದೆ.
 

Cars Nov 14, 2020, 4:29 PM IST

Tata Motors fuels engineering ambitions of Indias underprivileged students ckmTata Motors fuels engineering ambitions of Indias underprivileged students ckm

ಹಿಂದುಳಿದ ವಿದ್ಯಾರ್ಥಿಗಳ ಎಂಜಿನೀಯರಿಂಗ್ ಕನಸು ನನಸು ಮಾಡುತ್ತಿದೆ ಟಾಟಾ ಮೋಟಾರ್ಸ್!

ಭಾರತದ ಹಿಂದುಳಿದ ವಿದ್ಯಾರ್ಥಿಗಳ ಎಂಜಿನಿಯರಿಂಗ್ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಟಾಟಾ ಮೋಟಾರ್ಸ್ ಮುಂದಾಗಿದೆ.  ಎಂಜಿನೀಯರಿಂಗ್ ಪರೀಕ್ಷೆಗಳಿಗೆ ತರಬೇತಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲು ಟಾಟಾ ಮೋಟಾರ್ಸ್ ಮುಂದಾಗಿದೆ.

Automobile Nov 5, 2020, 3:29 PM IST