ಹೊಸ ಬಣ್ಣ, ಹೊಸ ಎಂಜಿನ್, ಬರುತ್ತಿದೆ i20,ಪೋಲೊ ಪ್ರತಿಸ್ಪರ್ಧಿ ಟಾಟಾ ಅಲ್ಟ್ರೋಜ್!
First Published Dec 23, 2020, 7:11 PM IST
ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಗಿ ರಸ್ತೆಗಿಳಿದಿರುವ ಟಾಟಾ ಅಲ್ಟ್ರೋಜ್ ಕಾರು ಇದೀಗ ಹೊಸ ಬಣ್ಣ ಹಾಗೂ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಅಲ್ಟ್ರೋಜ್ ವಿಶೇಷ ಆಫರ್ ಕೂಡ ಘೋಷಿಸಲಿದೆ. ನೂತನ ಟರ್ಬೋ ಪೆಟ್ರೋಲ್ ಎಂಜಿನ್ ಅಲ್ಟ್ರೋಜ್ ಕಾರಿನ ಬಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?