Asianet Suvarna News Asianet Suvarna News
4696 results for "

ಲಾಕ್‌ಡೌನ್

"
Karnataka Govt permits Marriage functions with 40 Attendees hlsKarnataka Govt permits Marriage functions with 40 Attendees hls
Video Icon

ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಅನುಮತಿ, 40 ಮಂದಿಗೆ ಮಾತ್ರ ಅವಕಾಶ..!

ಸೋಮವಾರದಿಂದ ಕಲ್ಯಾಣ ಮಂಟಪ, ರೆಸಾರ್ಟ್‌ಗಳಲ್ಲಿ ಮದುವೆಗೆ ಅನುಮತಿ ನೀಡಲಾಗಿದೆ. ಕೇವಲ 40 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ ಕೊಡಲಾಗಿದೆ. 

state Jun 26, 2021, 9:33 AM IST

Coronavirus update 48 delta plus variant detected in India ckmCoronavirus update 48 delta plus variant detected in India ckm

ಭಾರತದಲ್ಲಿ 48 ಡೆಲ್ಟಾ ಪ್ಲಸ್ ವೈರಸ್ ಪತ್ತೆ; ಮತ್ತೆ ಲಾಕ್‌ಡೌನ್ ಆತಂಕ!

  • 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಡೆಲ್ಟಾ ಪ್ಲಸ್ ವೈರಸ್ ಭೀತಿ
  • ಡೆಲ್ಟಾ ಪ್ಲಸ್‌ಗೆ ಭಾರತದಲ್ಲಿ ಮೊದಲ ಬಲಿಯಾದ ಬೆನ್ನಲ್ಲೇ ಹೆಚ್ಚಿದ ಆತಂಕ
  • 48 ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಪತ್ತೆ, ಮತ್ತೆ ಕಠಿಣ ನಿರ್ಬಂಧ ಜಾರಿಯಾಗುವ ಸಾಧ್ಯತೆ

India Jun 25, 2021, 9:07 PM IST

Udupi Private Buses Stay Off The Road Demand Special Package mahUdupi Private Buses Stay Off The Road Demand Special Package mah
Video Icon

'ಬಸ್ ಹೊರ ತೆಗೆಯಲಾಗ್ತಿಲ್ಲ' ಖಾಸಗಿ ಬಸ್ ಮಾಲೀಕರ ಗೋಳನ್ನು ಕೇಳಬೇಕಿದೆ

ಅನ್  ಲಾಕ್ ಆಗಿದ್ದರು ಉಡುಪಿ ಜಿಲ್ಲೆಯಲ್ಲಿ ಬಸ್ ಗಳು ರಸ್ತೆಗೆ ಇಳಿದಿಲ್ಲ. ಖಾಸಗಿ ಬಸ್ ಗಳ ಓಡಾಡವೇ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.  ಖಾಸಗಿ ಬಸ್ ಗಳು ಇಟ್ಟಲ್ಲೇ ಕೆಟ್ಟು  ಹೋಗಿದ್ದು ಖಾಸಗಿ ಬಸ್ ಮಾಲೀಕರು ತೀವ್ರ ನಷ್ಟ ಅನುಭವಿಸಿದ್ದಾರೆ. ಅನ್ ಲಾಕ್  ಮಾಡಲಾಗಿದ್ದರೂ ಜನಕ್ಕೆ ಬಸ್ ಸಿಗುತ್ತಿಲ್ಲ. ಖಾಸಗಿ ಬಸ್ ಮಾಲೀಕರ ಸಂಕಷ್ಟಕ್ಕೂ ಸರ್ಕಾರ ನೆರವು ನೀಡಬೇಕಾಗಿದೆ. 

Karnataka Districts Jun 23, 2021, 6:32 PM IST

Jaguar hero Nikhil Kumaraswamy to become father in four monthsJaguar hero Nikhil Kumaraswamy to become father in four months
Video Icon

ಅಪ್ಪನಾಗುತ್ತಿದ್ದಾರೆ ಸ್ಯಾಂಡಲ್‌ವುಡ್ ಯುವರಾಜ

ಕಳೆದ ವರ್ಷದ ಲಾಕ್‌ಡೌನ್‌ನಲ್ಲಿಯೇ ಸರಳವಾಗಿ ರೇವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟ, ಬಿಡದಿಯ ತಮ್ಮ ಫಾರ್ಮ್ ಹೌಸ್‌ನಲ್ಲಿ ಕೃಷಿ ಕಾಯಕದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಎಲ್ಲ ಸಂಭ್ರಮಗಳ ನಡುವೆ ಮಡದಿ ರೇವತಿ ಹುಟ್ಟಿದಬ್ಬ ಆಚರಿಸಿದ ನಿಖಿಲ್, ತಂದೆಯಾಗುತ್ತಿರುವ ವಿಷಯವನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಹಿರಂಗಗೊಳಿಸಿದ್ದಾರೆ. 

Sandalwood Jun 23, 2021, 4:45 PM IST

Congress leader Shamanuru Shivashankarappa gets vaccinated for Davanagere hlsCongress leader Shamanuru Shivashankarappa gets vaccinated for Davanagere hls
Video Icon

ಸ್ವಂತ ಖರ್ಚಿನಲ್ಲೇ ದಾವಣಗೆರೆ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ಹಾಕಿಸಿದ ಶ್ಯಾಮನೂರು ಶಿವಶಂಕರಪ್ಪ..!

ಸ್ವಂತ ಖರ್ಚಿನಲ್ಲಿ ದಾವಣಗೆರೆ ಜಿಲ್ಲೆಯ ಜನರಿಗೆ ಹಾಕಿಸಿದ್ರು ವ್ಯಾಕ್ಸಿನ್, ಸಮಾಜಸೇವೆ ಮೂಲಕ ಜನರ ಮನಗೆದ್ದ ಶ್ಯಾಮನೂರು ಶಿವಶಂಕರಪ್ಪ, ಇವರ ಸಮಾಜಸೇವಾ ಕಾರ್ಯಗಳನ್ನು ನೋಡಿದ್ರೆ ಶಹಭ್ಭಾಸ್ ಅನಿಸದೇ ಇರದು.

state Jun 23, 2021, 1:48 PM IST

BJP MLA Mahadevappa Shivalingappa Yadawad helps needy hlsBJP MLA Mahadevappa Shivalingappa Yadawad helps needy hls
Video Icon

ಕೊರೋನಾ ಸಂಕಷ್ಟ ಕಾಲದಲ್ಲಿ ಜನಸೇವೆಗೆ ಟೊಂಕಕಟ್ಟಿ ನಿಂತ ಜನನಾಯಕ ಮಹದೇವಪ್ಪ ಯಾದವಾಡ

ಕೊರೋನಾ ಹಿಮ್ಮೆಟ್ಟಿಸಲು ಟೋಂಕ ಕಟ್ಟಿ ನಿಂತ ಜನನಾಯಕ ರಾಮದುರ್ಗದ ಶಾಸಕ ಮಹದೇವಪ್ಪ ಯಾದವಾಡ,  ಇಳಿ ವಯಸ್ಸಿನಲ್ಲಿಯೂ ಉತ್ಸಾಹ, ಹಳ್ಳಿ ಹಳ್ಳಿಗೂ ಭೇಟಿ, ಜನರ ಕಷ್ಟಸುಖ ವಿಚಾರಣೆ, ಜನಜಾಗೃತಿ ಮೂಡಿಸುತ್ತಿದ್ದಾರೆ. 

state Jun 23, 2021, 12:48 PM IST

Lockdown More relaxation on Dakshina Kannada and other district hlsLockdown More relaxation on Dakshina Kannada and other district hls
Video Icon

ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನದವರೆಗೆ ಬಸ್ ಸಂಚಾರಕ್ಕೆ ಅನುಮತಿ

: ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

state Jun 23, 2021, 10:35 AM IST

karnataka-govt-gives-lockdown-relaxation-in-4 more districts rbjkarnataka-govt-gives-lockdown-relaxation-in-4 more districts rbj

16, 6 ಆಯ್ತು ಈಗ ಮತ್ತೆ 4 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ: ಯಾವುವು..?

* ಮತ್ತೆ 4 ಜಿಲ್ಲೆಗಳಲ್ಲಿ ಎಲ್ಲಾ‌ ಅಂಗಡಿಗಳನ್ನು ತೆರೆಯಲು ಅನುಮತಿ
* ಎಲ್ಲಾ‌ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ರಾಜ್ಯ ಸರ್ಕಾರ
* 16, 6  ಆಯ್ತು ಈಗ ಮತ್ತೆ  4 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ: ಯಾವುವು..?

state Jun 22, 2021, 5:42 PM IST

Lockdown Restriction relaxed in Udupi hlsLockdown Restriction relaxed in Udupi hls

ಉಡುಪಿ: ಪಾಸಿಟಿವಿಟಿ ಶೇ. 5ಕ್ಕಿಳಿಸುವ ಷರತ್ತಿನಲ್ಲಿ ಜಿಲ್ಲೆ ಅನ್‌ಲಾಕ್‌

ಕೋವಿಡ್‌ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆಗೊಳಿಸುವ ಷರತ್ತಿನೊಂದಿಗೆ ಉಡುಪಿ ಜಿಲ್ಲೆಯನ್ನು ಸರ್ಕಾರ ಸೋಮವಾರ ಅನ್ಲಾಕ್‌ ಮಾಡಿದೆ. 

Karnataka Districts Jun 22, 2021, 11:45 AM IST

No Social Distancing People Roaming In Markets May Lead To Increase In Covid cases In Karnataka PodNo Social Distancing People Roaming In Markets May Lead To Increase In Covid cases In Karnataka Pod

ಅಪಾಯ ಅನ್‌ಲಾಕ್: 23 ಜಿಲ್ಲೆಗಳಲ್ಲಿ 54 ದಿನದ ನಂತರ ಚಟುವಟಿಕೆ ಆರಂಭ!

* ಅನ್‌ಲಾಕ್‌ 2.0: ರಾಜ್ಯದ ಬಹುತೇಕ ಕಡೆ ಮಾರುಕಟ್ಟೆಗೆ ಮುಗಿಬಿದ್ದ ಜನ

* ಅಪಾಯ ಅನ್‌ಲಾಕ್‌, ಮತ್ತೆ ಕೊರೋನಾ ಹೆಚ್ಚಾಗುವ ಭೀತಿ

* 23 ಜಿಲ್ಲೆಗಳಲ್ಲಿ 54 ದಿನದ ನಂತರ ಚಟುವಟಿಕೆ ಆರಂಭ

* ಸಾಮಾಜಿಕ ಅಂತರ ಮಾಯ, ಇಳಿಯುತ್ತಿರುವ ಕೋವಿಡ್‌ ಮತ್ತೆ ಏರಿಕೆ ಭೀತಿ

state Jun 22, 2021, 7:09 AM IST

Devotees in Large Numbers Throng Nanjangud Temple hlsDevotees in Large Numbers Throng Nanjangud Temple hls
Video Icon

ಲಾಕ್‌ಡೌನ್ ಇದ್ದರೂ ನಂಜನಗೂಡಿಗೆ ನೂರಾರು ಭಕ್ತರ ಆಗಮನ

ಮೈಸೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಇದೆ. ಆದರೂ ನಂಜನಗೂಡಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಪೂಜಾ ಕಾರ್ಯಗಳನ್ನು ಮಾಡಲಾಗಿದೆ.

state Jun 21, 2021, 5:18 PM IST

Karnataka Govt Gives Lockdown relaxation In 6 More Districts rbjKarnataka Govt Gives Lockdown relaxation In 6 More Districts rbj

16 ಜಿಲ್ಲೆಗಳೊಂದಿಗೆ ಮತ್ತೆ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ

* ಮತ್ತೆ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ
* ಅನ್ ಲಾಕ್ ಪ್ರಕ್ರಿಯೆಗೆ ಒಳಪಟ್ಟ 16 ಜಿಲ್ಲೆಗಳೊಂದಿಗೆ ಮತ್ತೆ ಆರು ಜಿಲ್ಲೆಗಳಲ್ಲಿ ಲಾಕ್‌ಡೌನ್ ಓಪನ್
*ಈ ಮೂಲಕ ರಾಜ್ಯದಲ್ಲಿ ಒಟ್ಟು 22 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ

state Jun 21, 2021, 2:34 PM IST

Ballari and Vijayanagara Districts Soon Unlcok grgBallari and Vijayanagara Districts Soon Unlcok grg

ಶೀಘ್ರವೇ ಬಳ್ಳಾರಿ- ವಿಜಯನಗರ ಅನ್‌ಲಾಕ್‌..?

ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟೀವ್‌ ಪ್ರಕರಣಗಳು ದಿನದಿನಕ್ಕೆ ಇಳಿಮುಖಗೊಳ್ಳುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ತೀವ್ರ ಕುಸಿತ ಕಂಡಿದೆ. ಇದರಿಂದ ಲಾಕ್‌ಡೌನ್‌ ತೆರವಾಗುವ ನಿರೀಕ್ಷೆ ಮೂಡಿಸಿದೆ.
 

Karnataka Districts Jun 21, 2021, 1:35 PM IST

500 to Thousand Rs Cost to Get 2000 Rs Compensation  in Gadag grg500 to Thousand Rs Cost to Get 2000 Rs Compensation  in Gadag grg

2 ಸಾವಿರ ಸಹಾಯಧನಕ್ಕೆ 500 ರಿಂದ ಸಾವಿರ ಖರ್ಚು..!

ಕೊರೋನಾ ಸಂಕಷ್ಟದಿಂದಾಗಿ ಶ್ರಮಿಕ ವರ್ಗ ತತ್ತರಿಸಿದೆ. ಅವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ 2 ಸಾವಿರ ರುಪಾಯಿ ಪ್ಯಾಕೇಜ್‌ ಮಾದರಿ ಪರಿಹಾರವನ್ನು ನೀಡಿದೆ. ಆದರೆ ಅದನ್ನು ಪಡೆಯಬೇಕಾದಲ್ಲಿ ಶ್ರಮಿಕರು ಮೊದಲೇ 500ರಿಂದ 1 ಸಾವಿರ ರುಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
 

Karnataka Districts Jun 21, 2021, 1:03 PM IST

Lockdown Curbs Relaxed In 17 districts of Karnataka podLockdown Curbs Relaxed In 17 districts of Karnataka pod

17 ಜಿಲ್ಲೆ ಇಂದು ಅನ್‌ಲಾಕ್‌: 54 ದಿನ ಬಳಿಕ ಸಾರಿಗೆ ಬಸ್ ಸಂಚಾರ!

* 17 ಜಿಲ್ಲೆ ಇಂದು ಅನ್‌ಲಾಕ್‌

* ವಹಿವಾಟು ಪುನಾರಂಭಕ್ಕೆ ಸಿದ್ಧತೆ

* 54 ದಿನ ಬಳಿಕ ಎಸ್ಸಾರ್ಟಿಸಿ ಬಸ್‌ ಸಂಚಾರ

state Jun 21, 2021, 7:41 AM IST