ಸೋಮವಾರದಿಂದ ಕಲ್ಯಾಣ ಮಂಟಪ, ರೆಸಾರ್ಟ್ಗಳಲ್ಲಿ ಮದುವೆಗೆ ಅನುಮತಿ ನೀಡಲಾಗಿದೆ. ಕೇವಲ 40 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ ಕೊಡಲಾಗಿದೆ.
state Jun 26, 2021, 9:33 AM IST
India Jun 25, 2021, 9:07 PM IST
ಅನ್ ಲಾಕ್ ಆಗಿದ್ದರು ಉಡುಪಿ ಜಿಲ್ಲೆಯಲ್ಲಿ ಬಸ್ ಗಳು ರಸ್ತೆಗೆ ಇಳಿದಿಲ್ಲ. ಖಾಸಗಿ ಬಸ್ ಗಳ ಓಡಾಡವೇ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಖಾಸಗಿ ಬಸ್ ಗಳು ಇಟ್ಟಲ್ಲೇ ಕೆಟ್ಟು ಹೋಗಿದ್ದು ಖಾಸಗಿ ಬಸ್ ಮಾಲೀಕರು ತೀವ್ರ ನಷ್ಟ ಅನುಭವಿಸಿದ್ದಾರೆ. ಅನ್ ಲಾಕ್ ಮಾಡಲಾಗಿದ್ದರೂ ಜನಕ್ಕೆ ಬಸ್ ಸಿಗುತ್ತಿಲ್ಲ. ಖಾಸಗಿ ಬಸ್ ಮಾಲೀಕರ ಸಂಕಷ್ಟಕ್ಕೂ ಸರ್ಕಾರ ನೆರವು ನೀಡಬೇಕಾಗಿದೆ.
Karnataka Districts Jun 23, 2021, 6:32 PM IST
ಕಳೆದ ವರ್ಷದ ಲಾಕ್ಡೌನ್ನಲ್ಲಿಯೇ ಸರಳವಾಗಿ ರೇವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟ, ಬಿಡದಿಯ ತಮ್ಮ ಫಾರ್ಮ್ ಹೌಸ್ನಲ್ಲಿ ಕೃಷಿ ಕಾಯಕದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಎಲ್ಲ ಸಂಭ್ರಮಗಳ ನಡುವೆ ಮಡದಿ ರೇವತಿ ಹುಟ್ಟಿದಬ್ಬ ಆಚರಿಸಿದ ನಿಖಿಲ್, ತಂದೆಯಾಗುತ್ತಿರುವ ವಿಷಯವನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಹಿರಂಗಗೊಳಿಸಿದ್ದಾರೆ.
Sandalwood Jun 23, 2021, 4:45 PM IST
ಸ್ವಂತ ಖರ್ಚಿನಲ್ಲಿ ದಾವಣಗೆರೆ ಜಿಲ್ಲೆಯ ಜನರಿಗೆ ಹಾಕಿಸಿದ್ರು ವ್ಯಾಕ್ಸಿನ್, ಸಮಾಜಸೇವೆ ಮೂಲಕ ಜನರ ಮನಗೆದ್ದ ಶ್ಯಾಮನೂರು ಶಿವಶಂಕರಪ್ಪ, ಇವರ ಸಮಾಜಸೇವಾ ಕಾರ್ಯಗಳನ್ನು ನೋಡಿದ್ರೆ ಶಹಭ್ಭಾಸ್ ಅನಿಸದೇ ಇರದು.
state Jun 23, 2021, 1:48 PM IST
ಕೊರೋನಾ ಹಿಮ್ಮೆಟ್ಟಿಸಲು ಟೋಂಕ ಕಟ್ಟಿ ನಿಂತ ಜನನಾಯಕ ರಾಮದುರ್ಗದ ಶಾಸಕ ಮಹದೇವಪ್ಪ ಯಾದವಾಡ, ಇಳಿ ವಯಸ್ಸಿನಲ್ಲಿಯೂ ಉತ್ಸಾಹ, ಹಳ್ಳಿ ಹಳ್ಳಿಗೂ ಭೇಟಿ, ಜನರ ಕಷ್ಟಸುಖ ವಿಚಾರಣೆ, ಜನಜಾಗೃತಿ ಮೂಡಿಸುತ್ತಿದ್ದಾರೆ.
state Jun 23, 2021, 12:48 PM IST
: ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
state Jun 23, 2021, 10:35 AM IST
* ಮತ್ತೆ 4 ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ
* ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ರಾಜ್ಯ ಸರ್ಕಾರ
* 16, 6 ಆಯ್ತು ಈಗ ಮತ್ತೆ 4 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ: ಯಾವುವು..?
state Jun 22, 2021, 5:42 PM IST
ಕೋವಿಡ್ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆಗೊಳಿಸುವ ಷರತ್ತಿನೊಂದಿಗೆ ಉಡುಪಿ ಜಿಲ್ಲೆಯನ್ನು ಸರ್ಕಾರ ಸೋಮವಾರ ಅನ್ಲಾಕ್ ಮಾಡಿದೆ.
Karnataka Districts Jun 22, 2021, 11:45 AM IST
* ಅನ್ಲಾಕ್ 2.0: ರಾಜ್ಯದ ಬಹುತೇಕ ಕಡೆ ಮಾರುಕಟ್ಟೆಗೆ ಮುಗಿಬಿದ್ದ ಜನ
* ಅಪಾಯ ಅನ್ಲಾಕ್, ಮತ್ತೆ ಕೊರೋನಾ ಹೆಚ್ಚಾಗುವ ಭೀತಿ
* 23 ಜಿಲ್ಲೆಗಳಲ್ಲಿ 54 ದಿನದ ನಂತರ ಚಟುವಟಿಕೆ ಆರಂಭ
* ಸಾಮಾಜಿಕ ಅಂತರ ಮಾಯ, ಇಳಿಯುತ್ತಿರುವ ಕೋವಿಡ್ ಮತ್ತೆ ಏರಿಕೆ ಭೀತಿ
state Jun 22, 2021, 7:09 AM IST
ಮೈಸೂರು ಜಿಲ್ಲೆಯಲ್ಲಿ ಲಾಕ್ಡೌನ್ ಇದೆ. ಆದರೂ ನಂಜನಗೂಡಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಪೂಜಾ ಕಾರ್ಯಗಳನ್ನು ಮಾಡಲಾಗಿದೆ.
state Jun 21, 2021, 5:18 PM IST
* ಮತ್ತೆ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ
* ಅನ್ ಲಾಕ್ ಪ್ರಕ್ರಿಯೆಗೆ ಒಳಪಟ್ಟ 16 ಜಿಲ್ಲೆಗಳೊಂದಿಗೆ ಮತ್ತೆ ಆರು ಜಿಲ್ಲೆಗಳಲ್ಲಿ ಲಾಕ್ಡೌನ್ ಓಪನ್
*ಈ ಮೂಲಕ ರಾಜ್ಯದಲ್ಲಿ ಒಟ್ಟು 22 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ
state Jun 21, 2021, 2:34 PM IST
ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟೀವ್ ಪ್ರಕರಣಗಳು ದಿನದಿನಕ್ಕೆ ಇಳಿಮುಖಗೊಳ್ಳುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ತೀವ್ರ ಕುಸಿತ ಕಂಡಿದೆ. ಇದರಿಂದ ಲಾಕ್ಡೌನ್ ತೆರವಾಗುವ ನಿರೀಕ್ಷೆ ಮೂಡಿಸಿದೆ.
Karnataka Districts Jun 21, 2021, 1:35 PM IST
ಕೊರೋನಾ ಸಂಕಷ್ಟದಿಂದಾಗಿ ಶ್ರಮಿಕ ವರ್ಗ ತತ್ತರಿಸಿದೆ. ಅವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ 2 ಸಾವಿರ ರುಪಾಯಿ ಪ್ಯಾಕೇಜ್ ಮಾದರಿ ಪರಿಹಾರವನ್ನು ನೀಡಿದೆ. ಆದರೆ ಅದನ್ನು ಪಡೆಯಬೇಕಾದಲ್ಲಿ ಶ್ರಮಿಕರು ಮೊದಲೇ 500ರಿಂದ 1 ಸಾವಿರ ರುಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
Karnataka Districts Jun 21, 2021, 1:03 PM IST
* 17 ಜಿಲ್ಲೆ ಇಂದು ಅನ್ಲಾಕ್
* ವಹಿವಾಟು ಪುನಾರಂಭಕ್ಕೆ ಸಿದ್ಧತೆ
* 54 ದಿನ ಬಳಿಕ ಎಸ್ಸಾರ್ಟಿಸಿ ಬಸ್ ಸಂಚಾರ
state Jun 21, 2021, 7:41 AM IST