Asianet Suvarna News Asianet Suvarna News
2333 results for "

ಪ್ರವಾಹ

"
Viral Video Claiming Mumbai Chatrapati Shivaji  Airport Flooded Is From Mexico city 2013Viral Video Claiming Mumbai Chatrapati Shivaji  Airport Flooded Is From Mexico city 2013

ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರವಾಹ: ವಿಮಾನ ಹಾರಾಟ ರದ್ದು?

  • ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಮುಂಬೈನದ್ದೇ ಅಲ್ಲ
  •  2013 ಅಗಸ್ಟ್ 31ರಂದು ಮೆಕ್ಸಿಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾಗಿದ್ದ ಘಟನೆ

NEWS Jul 14, 2018, 2:19 PM IST

Delhi Secretariat Flooded As Water Leaks From Roof After Heavy RainDelhi Secretariat Flooded As Water Leaks From Roof After Heavy Rain

ಸೋರುತಿಹುದು ಸೆಕ್ರೇಟರಿಯೇಟ್​ ಮಾಳಿಗೆ...! ವಿಡಿಯೋ

ದೆಹಲಿಯಲ್ಲಿ ಮಳೆ ಅಬ್ಬರ ಹೇಗಿದೆ ಎಂದರೆ ಕಟ್ಟಡಗಳೆಲ್ಲ ಸೋರುತ್ತಿವೆ. ಸೆಕ್ರೇಟರಿಯೇಟ್​ ಕಚೇರಿ ಮಳೆ ಅಬ್ಬರಕ್ಕೆ ನಲುಗಿದ್ದು ನೀರು ಸೋರುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.

NATIONAL Jul 13, 2018, 6:53 PM IST

Heavy Rainfall In Karnataka Many StatesHeavy Rainfall In Karnataka Many States

ಭಾರಿ ಮಳೆಯಿಂದ ರಾಜ್ಯದ ಹಲವೆಡೆ ಪ್ರವಾಹ ಭೀತಿ

ರಾಜ್ಯದ ಮಲೆನಾಡು ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಬುಧವಾರ ಮತ್ತಷ್ಟುತೀವ್ರವಾಗಿದ್ದು ನದಿಪಾತ್ರಗಳಲ್ಲಿ ನೆರೆಪರಿಸ್ಥಿತಿ ಉದ್ಭವವಾಗಿದೆ. 

NEWS Jul 12, 2018, 8:20 AM IST

A guy challenge with friends and jump to RiverA guy challenge with friends and jump to River

ಚಾಲೆಂಜ್ ಮಾಡಿ ನದಿಗೆ ಹಾರಿದ ಯುವಕ ನಾಪತ್ತೆ

ನದಿ ಪ್ರವಾಹದಲ್ಲಿ ಈಜುವ ಸಾಹಸ ಮಾಡಲು ಹೋಗಿ ಯುವಕನೊಬ್ಬ ನಾಪತ್ತೆಯಾಗಿದ್ದಾನೆ.  ಚಾಲೆಂಜ್ ಮಾಡಿ ಒಟ್ಟೊಟ್ಟಿಗೆ ಐವರು ಯುವಕರು ನಂಜನಗೂಡು ಹಳೆ ಸೇತುವೆಯಿಂದ ಜಿಗಿದಿದ್ದಾರೆ. ಐವರ ಪೈಕಿ ಓರ್ವ ನಾಪತ್ತೆಯಾಗಿದ್ದಾನೆ. 

NEWS Jul 11, 2018, 10:58 AM IST

Former Thai Royal Navy SEAL dies during cave rescueFormer Thai Royal Navy SEAL dies during cave rescue

ಥಾಯ್ಲೆಂಡ್‌ ಗುಹೆಯಲ್ಲಿ ಬಾಲಕರು : ಕಾರ್ಯಾಚಣೆ ವೇಳೆ ಓರ್ವ ಸಾವು

ಕಳೆದ ಎರಡು ವಾರಗಳಿಂದ ಥಾಯ್ಲೆಂಡ್‌ನ ಥಮ್‌ ಲುವಾಂಗ್‌ ಗುಹೆಯಲ್ಲಿ ಪ್ರವಾಹದ ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಫುಟ್ಬಾಲ್‌ ತಂಟದ 12 ಬಾಲಕರು ಹಾಗೂ ಹಾಗೂ ಅವರ ಕೋಚ್‌ನ ರಕ್ಷಣಾ ಕಾರ್ಯದ ವೇಳೆ ನೌಕಾ ಪಡೆಯ ಮಾಜಿ ಡೈವರ್‌ (ಮುಳುಗು ತಜ್ಞ)ವೊಬ್ಬರು ಪ್ರಾಣಕಳೆದುಕೊಂಡಿದ್ದಾರೆ.

NEWS Jul 7, 2018, 11:38 AM IST

FIFA boss invites trapped Thailand cave boys to World Cup 2018 finalFIFA boss invites trapped Thailand cave boys to World Cup 2018 final

ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದವರಿಗೆ ಸಿಕ್ಕ ಭರ್ಜರಿ ಅವಕಾಶ

ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿಕೊಂಡಿರುವ ಥಾಯ್ಲೆಂಡ್‌ನ ಕಿರಿಯರ ಫುಟ್ಬಾಲ್‌ ತಂಡಕ್ಕೆ ಭರ್ಜರಿ ಅವಕಾಶವೊಂದು ಒದಗಿದೆ.

NEWS Jul 7, 2018, 10:42 AM IST

Thai cave rescue: Soccer team found alive one kilometer undergroundThai cave rescue: Soccer team found alive one kilometer underground

9 ದಿನಗಳಿಂದ ಗುಹೆಯಲ್ಲಿದ್ದ ಫುಟ್ಬಾಲ್ ಟೀಂ ಸುರಕ್ಷಿತ!

ಇಡೀ ಥಾಯ್ಲೆಂಡ್‌ನ್ನೇ ದಂಗಾಗಿಸಿದ್ದ ಬಾಲಕರ ಫುಟ್ಬಾಲ್ ತಂಡ ಮತ್ತು ಕೋಚ್ ನಾಪತ್ತೆ ಪ್ರಹಸನ ಸುಖಾಂತ್ಯ ಕಾಣುವ ಲಕ್ಷಣ ಗೋಚರವಾಗಿದೆ. ಪ್ರವಾಹದಿಂದ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಬಾಲಕರ ಫುಟ್ಬಾಲ್ ತಂಡವನ್ನು ಪತ್ತೆ ಹಚ್ಚಲಾಗಿದೆ. ಕೋಚ್ ಸಮೇತ ಎಲ್ಲ ಆಟಗಾರರೂ ಸುರಕ್ಷಿತವಾಗಿದ್ದಾರೆ ಎಂದು ಥಾಯ್ಲೆಂಡ್ ಸರ್ಕಾರ ಮಾಹಿತಿ ನೀಡಿದೆ.

NEWS Jul 3, 2018, 2:28 PM IST

Sikh Volunteers From The Khalsa Aid Are Helping Victims Stranded In The Assam FloodsSikh Volunteers From The Khalsa Aid Are Helping Victims Stranded In The Assam Floods

ಅಸ್ಸೋಂ ಪ್ರವಾಹ ಸಂತ್ರಸ್ತರ ನೆರವಿಗೆ ಸಿಖ್ ಯುವಕರು..!

ಮನುಷ್ಯತ್ವಕ್ಕೆ ಭಾಷೆ, ಗಡಿ, ಜಾತಿ, ಧರ್ಮ ಎಂಬ ಗೋಡೆಗಳಿಲ್ಲ. ತನ್ನಂತೇ ಇರುವ ಮತ್ತೋರ್ವ ಮನುಷ್ಯ ಸಂಕಷ್ಟದಲ್ಲಿರುವಾಗ ಮಿಡಿಯುವ ಮನಸ್ಸನ್ನೇ ಮಾನವೀಯತೆ ಎನ್ನಬಹುದು. ಅಸ್ಸೋಂ ಪ್ರವಾಹದಲ್ಲಿ ಇದೀಗ ಇಂತದ್ದೇ ಮಾನವೀಯತೆಯ ನೆರೆ ಹರಿಯುತ್ತಿದೆ. ಪ್ರವಾಹ ಸಂತ್ರಸ್ತರ ನೆರವಿಗೆ ಸಿಖ್ ಸಮುದಾಯದ ಯುವಕರ ಗುಂಪೊಂದು ಹಗಲಿರುಳೂ ಶ್ರಮಿಸುತ್ತಿದೆ. ಖಾಲ್ಸಾ ಎಂಬ ಸಂಘಟನೆಯ ಸದಸ್ಯರು ಸ್ವಯಂಪ್ರೇರಿತವಾಗಿ ಅಸ್ಸೋಂ ಪ್ರವಾಹಪೀಡಿತರ ಸುರಕ್ಷತೆಗಾಗಿ ದುಡಿಯುತ್ತಿದೆ.

NEWS Jun 23, 2018, 3:24 PM IST

K C Valley permanent  irrigation for Kolar districtK C Valley permanent  irrigation for Kolar district

ಬರದ ನಾಡಿಗೆ ಭಾಗೀರಥಿ

ಚಿನ್ನದ ಗಣಿಗಳಿದ್ದ ಊರಲ್ಲಿ ನೀರಿಗೆ ಬಂಗಾರದ ಬೆಲೆ. ರಾಜ್ಯಾದ್ಯಂತ ಪ್ರವಾಹಸದೃಶ ಮಳೆಯಾದರೂ ಇಲ್ಲಿ ನಾಲ್ಕು ಹನಿ ಸುರಿಯಲ್ಲ. ಮಳೆ, ಬೆಳೆ ಇಲ್ಲದೇ ತತ್ತರಿಸುವ ಜನ ಅನಿವಾರ್ಯವಾಗಿ ವಲಸೆ ಹೋಗುತ್ತಿದ್ದರು. ಆದರೆ ಈಗಬೆಂಗಳೂರಿನ ಕೆರೆಗಳು ಈ ಜಿಲ್ಲೆಯ ಕೆರೆಗೆ ನೀರುಣಿಸುತ್ತಿವೆ. ಎಷ್ಟೋ ವರ್ಷಗಳ ನಂತರ ಕೋಲಾರ ಬರಡು ನೆಲದಲ್ಲಿ ಜೀವ ಚೈತನ್ಯ ಮೂಡಿದೆ. 

LIFESTYLE Jun 19, 2018, 1:47 PM IST

Heavy Rain Alert For Mumbai, Monsoon To Hit On TodayHeavy Rain Alert For Mumbai, Monsoon To Hit On Today

2005ರ ಅನಾಹುತ ಮೀರಿಸೋ ಮಳೆ ಎಚ್ಚರಿಕೆ

ವಾಣಿಜ್ಯ ರಾಜಧಾನಿ ಮುಂಬೈಗೆ ಇಂದು ಮುಂಗಾರು ಪ್ರವೇಶಿಸಲಿದ್ದು, ಮುಂದಿನ ಒಂದು ವಾರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ನಗರದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದೂ ಎಚ್ಚರಿಕೆ ನೀಡಿದೆ

Jun 7, 2018, 9:53 AM IST

KSNDMC issues flood alert for Bengaluru's low lying areasKSNDMC issues flood alert for Bengaluru's low lying areas

ಬೆಂಗಳೂರಿನಲ್ಲಿ 24 ಗಂಟೆಗಳಲ್ಲಿ ಭಾರಿ ಮಳೆ : ಪ್ರವಾಹ ಭೀತಿ

ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಿದ್ದು ಹಲವೆಡೆ  ಭಾರಿ ಪ್ರಮಾಣದಲ್ಲಿ ವರುಣನ ಆರ್ಭಟವಿದೆ. ಇದೀಗ ಬೆಂಗಳೂರಿನಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪಗಳ ನಿರ್ವಹಣಾ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ. 

Jun 4, 2018, 11:19 AM IST

Danger Jones in BengaluruDanger Jones in Bengaluru

ಬೆಂಗಳೂರಿನಲ್ಲಿ ಬಲಿಗಾಗಿ ಕಾಯುತ್ತಿವೆ 27 ಡೇಂಜರ್ಸ್ ಜೋನ್ಸ್

ಸಾಧಾರಣ ಮಳೆಯಾದರೂ ದ್ವೀಪದಂತಾಗುವ ಬೆಂಗಳೂರಿನಲ್ಲಿ ೫ ವರ್ಷದಲ್ಲಿ ಮಳೆ ಅಬ್ಬರಕ್ಕೆ 11 ಜೀವಗಳು ಬಲಿಯಾಗಿವೆ. ಇದೀಗ ಮುಂಗಾರು ಮಳೆ ರಾಜಧಾನಿ ಪ್ರವೇಶಕ್ಕೆ ಸಜ್ಜಾಗಿರುವ ಹೊತ್ತಿನಲ್ಲೇ ಬಿಬಿಎಂಪಿಯು ಪ್ರವಾಹದ ಅವಾಂತರ ಸೃಷ್ಟಿಸಬಲ್ಲ 27 ‘ಡೇಂಜರ್ ವಲಯಗಳ’ ಗುರುತಿಸಿದೆ.

Jun 3, 2018, 10:04 AM IST