Asianet Suvarna News Asianet Suvarna News
2333 results for "

ಪ್ರವಾಹ

"
Kodagu Flood CM HD kumaraswamy writes letter to Union Defence MinisterKodagu Flood CM HD kumaraswamy writes letter to Union Defence Minister

ರಕ್ಷಣೆ ಕೋರಿ ಕೇಂದ್ರ ರಕ್ಷಣಾ ಸಚಿವರಿಗೆ ಸಿಎಂ ಪತ್ರ

ಕೊಡಗಿನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸಂಬಂಧ ಸಿಎಂ ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಮಾತನಾಡಿದ್ದಾರೆ.

NEWS Aug 18, 2018, 8:00 AM IST

Kerala journalist cancels daughters engagement, donetes the funds to CMs relief FundKerala journalist cancels daughters engagement, donetes the funds to CMs relief Fund

ಮಗಳ ನಿಶ್ಚಿತಾರ್ಥ ರದ್ದು ಮಾಡಿ ನೆರೆ ಪರಿಹಾರಕ್ಕೆ ದೇಣಿಗೆ ನೀಡಿದ ಪತ್ರಕರ್ತ

ಸತತ ಭೀಕರ ಮಳೆ, ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ದೇಶಾದ್ಯಂತದಿಂದ ಸಾಕಷ್ಟು ನೆರವು ಹರಿದು ಬರುತ್ತಿದೆ. ಅಂತಹ ದೇಣಿಗೆಗಳಲ್ಲಿ ಕೆಲವೊಂದು ದೇಣಿಗೆಗಳ ಹಿಂದೆ ಮನಸ್ಸಿಗೆ ಆಪ್ತವೆನಿಸಿಸುವ, ಮಾನವೀಯ ಕತೆಗಳೂ ಇವೆ. 

NATIONAL Aug 18, 2018, 7:58 AM IST

Delhi government to donate Rs 10 cr to flood-battered KeralaDelhi government to donate Rs 10 cr to flood-battered Kerala

ದೆಹಲಿ ಸರ್ಕಾರದಿಂದ 10 ಕೋಟಿ ಪರಿಹಾರ

  • 10 ಕೋಟಿ ಪರಿಹಾರ ಘೋಷಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
  • ಜಲಪ್ರಳಯದಿಂದ ಇಲ್ಲಿಯವರೆಗೂ 300 ಸಾವು, ಲಕ್ಷಾಂತರ ಮಂದಿ ನಿರಾಶ್ರಿತ 

NEWS Aug 17, 2018, 10:37 PM IST

kannada-actress appeals-public-contribute-to-kodagu-flood-reliefkannada-actress appeals-public-contribute-to-kodagu-flood-relief

ಕೊಡಗಿನ ಕೂಗಿಗೆ ಸ್ಪಂದಿಸಲು ನಟಿಯರ ಮನವಿ

ಕೊಡಗು ಜನರ ಕಣ್ಣಲ್ಲಿ ಈ ವರ್ಷದ ಮಳೆ ನೀರು ತರಿಸುತ್ತಲೇಇದೆ.  ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ ಜನ ಹೈರಾಣವಾಗಿದ್ದಾರೆ. ಎಲ್ಲೆಲ್ಲೂ ನೀರು ತುಂಬಿದ್ದು ಸಹಾಯ ಹಸ್ತದ ಎದುರು ನೋಡುತ್ತಿದ್ದಾರೆ.

News Aug 17, 2018, 9:56 PM IST

Navy attempts courageous rescue to evacuate pregnant woman from  Aluva in KeralaNavy attempts courageous rescue to evacuate pregnant woman from  Aluva in Kerala

ಗರ್ಭಿಣಿಯ ರಕ್ಷಕನಾದ ಸೇನಾ ಸಾಹಸ

  • ಎರ್ನಾಕುಲಂನ ಕಾಲಾಡಿಯಲ್ಲಿ ಗರ್ಭಿಣಿ ರಕ್ಷಿಸಿದ ನೌಕಾ ಸಿಬ್ಬಂದಿ
  • ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ

NEWS Aug 17, 2018, 9:51 PM IST

CM H D Kumaraswamy instruct ministers to stay at KodaguCM H D Kumaraswamy instruct ministers to stay at Kodagu

ಕೊಡಗು ಪ್ರವಾಹ: ಮೂವರು ಮಂತ್ರಿಗಳಿಗೆ ಸಿಎಂ ನೀಡಿದ ಸೂಚನೆ ಏನು?

ಕೊಡಗು ಸಂತ್ರಸ್ತರ ನೆರವಿಗೆ ಧಾವಿಸಲು ಸಿಎಂ ಕುಮಾರಸ್ವಾಮಿ ಆದೇಶ ನೀಡಿದ್ದು ಅಧಿಕಾರಿಗಳಿಂದ ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

NEWS Aug 17, 2018, 7:55 PM IST

Kannada Actor Darshan Sudeep Appeals public contribute to kodagu-flood-reliefKannada Actor Darshan Sudeep Appeals public contribute to kodagu-flood-relief

ಕೊಡಗಿನ ನೋವಿಗೆ ಸ್ಪಂದಿಸಲು ಸ್ಯಾಂಡಲ್‌ವುಡ್ ಮನವಿ

ಕೊಡಗು ಜನರ ಕಣ್ಣಲ್ಲಿ ಈ ವರ್ಷದ ಮಳೆ ನೀರು ತರಿಸುತ್ತಲೇಇದೆ.  ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ ಜನ ಹೈರಾಣವಾಗಿದ್ದಾರೆ.

NEWS Aug 17, 2018, 7:09 PM IST

Helpline Numbers for Flood Effected KodaguHelpline Numbers for Flood Effected Kodagu

ಕೊಡಗು ಪ್ರವಾಹ: ಸಂಕಷ್ಟದಲ್ಲಿರುವವರಿಗೆ ಹೆಲ್ಪ್‌ಲೈನ್

ಕೊಡಗು ಮಡಿಕೇರಿಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು ಒಂದು ಕಡೆಯಿಂದ ಪರಿಹಾರ ಕಾರ್ಯ ಆರಂಭಿಸಲಾಗಿದೆ. ಸಂತ್ರಸ್ತರ ನನೆರವಿಗೆ ಧಾವಿಸಲು ಆಡಳಿತ ಸಹಾಯವಾಣಿಯನ್ನು ತೆರೆದಿದ್ದು ಇಲ್ಲದೆ ಸಂಪೂರ್ಣ ವಿವರ

NEWS Aug 17, 2018, 6:19 PM IST

Mercedes Benz Donates Rs 30 Lakhs for Kerala Flood reliefMercedes Benz Donates Rs 30 Lakhs for Kerala Flood relief

ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದ ಮರ್ಸಿಡಿಸ್ ಬೆಂಝ್

ಮಹಾ ಮಳೆಗೆ ಕೇರಳ ಜನರು ತತ್ತರಿಸಿದ್ದಾರೆ. ಮಳೆಯಿಂದಾಗಿ ಕೇರಳ ಹಲವು ಭಾಗಗಳು ಜಲಾವೃತವಾಗಿದೆ. ಮನೆ, ಮರ, ಗುಡ್ಡ ಧರೆಗುರುಳಿದೆ. ಜನರನ್ನ ಸುರಕ್ಷಿತ ಪ್ರದೇಶಗಳಿಗೆ ರವಾನಿಸೋ ರಕ್ಷಣ ಕಾರ್ಯ ನಡೆಯುತ್ತಿದೆ. ಆದರೆ ಸಾವಿನ ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ. ಇದೀಗ ದೇಶದ ವಿವಿದೆಡೆಗಳಿಂದ ಕೇರಳ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ಇದೀಗ ಭಾರತದ ಮರ್ಸಡೀಝ್ ಬೆಂಝ್ ಕಾರು ಘಟಕ ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದೆ.

Automobiles Aug 17, 2018, 6:08 PM IST

Kerala floods: PM Narendra Modi to visit the stateKerala floods: PM Narendra Modi to visit the state

ಕೇರಳಕ್ಕೆ ಪ್ರಧಾನಿ ಭೇಟಿ.. ನೀವು ನೆರವು ನೀಡಬಹುದು

ಕೇರಳದಲ್ಲಿ ನಿರಂತರವಾಗಿ ಮಳೆ ಆರ್ಭಟ ಮುಂದುವರಿದಿದ್ದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಮಾಹಿತಿ ಪಡೆದಿದ್ದು ಕೇರಳಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.

NEWS Aug 17, 2018, 5:40 PM IST

Actor Puneeth Rajkumar helps to Kerala flood victimsActor Puneeth Rajkumar helps to Kerala flood victims

ಕೇರಳ ನೆರೆ ಸಂತ್ರಸ್ತರಿಗೆ ಪುನೀತ್ ನೆರವು

ಕೇರಳ ನೆರೆ ಸಂತ್ರಸ್ತರಿಗೆ ಪುನೀತ್ ರಾಜ್ ಕುಮಾರ್ ನೆರವಿನ ಹಸ್ತ ಚಾಚಿದ್ದಾರೆ. ಕೇರಳ ಸಿಎಂ ನಿಧಿಗೆ 5 ಲಕ್ಷ ರೂ ನೀಡಿದ್ದಾರೆ. 

News Aug 17, 2018, 2:05 PM IST

Kerala Flood report Shashi Tharoor praises Asianet newsKerala Flood report Shashi Tharoor praises Asianet news

ಏಷಿಯಾನೆಟ್ ತುಂಬಾ ಗ್ರೇಟ್ : ತರೂರ್ ಟ್ವೀಟ್

ಕೇರಳದ ಮಹಾಮಳೆಗೆ  ಅಪಾರ ಪ್ರಮಾಣದ ಹಾನಿಯಾಗಿದೆ. ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಒಂದು ಕಡೆ ಪರಿಹಾರ ಕಾರ್ಯ ಜೋರಾಗಿ ನಡೆಯುತ್ತಿದ್ದರೂ ಇನ್ನೊಂದು  ಕಡೆ ಮಳೆ ಮಾತ್ರ ಆರ್ಭಟಿಸುವುದನ್ನು ಕಡಿಮೆ ಮಾಡಿಲ್ಲ. ಆದರೆ ಏಶಿಯಾನೆಟ್ ನ್ಯೂಸ್ ಮಾತ್ರ ಮಳೆ ವರದಿಗಳನ್ನು ನಿರಂತರವಾಗಿ ಬಿತ್ತರ ಮಾಡುತ್ತಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಲೇ ಬಂದಿದೆ. 

NEWS Aug 16, 2018, 5:45 PM IST

Floods Fury Continues in Kerala Death Toll Raises To 72Floods Fury Continues in Kerala Death Toll Raises To 72
Video Icon

ಕೇರಳ: ಇಳಿಯದ ಮಹಾಪ್ರವಾಹ; 72ಕ್ಕೇರಿದ ಸಾವಿನ ಸಂಖ್ಯೆ

ದೇವರ ನಾಡು ಕೇರಳ ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಶತಮಾನದಲ್ಲಿ ಹಿಂದೆಂದು ಕಂಡರಿಯದಂತ ಭಾರಿ ಮಳೆ ಕೇರಳದಲ್ಲಿ ಸುರಿಯುತ್ತಿದ್ದು, ರಾಜ್ಯಾದ್ಯಂತ ಮಹಾಪ್ರವಾಹ ಸಂಭವಿಸಿದೆ. ಪ್ರವಾಹಕ್ಕೆ 72 ಜೀವಗಳು ಈಗಾಗಲೇ ಬಲಿಯಾಗಿವೆ.  

NEWS Aug 16, 2018, 10:10 AM IST

Heavy rain: Flood alert in PiriyapattanaHeavy rain: Flood alert in Piriyapattana

ಮೈಸೂರು ಗಡಿಭಾಗದ ಜನರಿಗೆ ಜಲ ಪ್ರವಾಹದ ಭೀತಿ

  • ಪಿರಿಯಾಪಟ್ಟಣ ತಾಲೂಕಿನ ಗಡಿಭಾಗದ ಗ್ರಾಮದ ಜನರಿಗೆ ಜಲಪ್ರವಾಹದ ಭೀತಿ
  • ದಿಂಡಗಾಡು ಗ್ರಾಮದ ಬಳಿ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ರಸ್ತೆ ದಾಟಲು ಪರದಾಡುವ ಸ್ಥಿತಿ ನಿರ್ಮಾಣ

Mysuru Aug 15, 2018, 9:57 PM IST

Kerala floods ksrtc bus struck in WaterKerala floods ksrtc bus struck in Water
Video Icon

ಕೇರಳದ ಮಹಾಮಳೆಯಲ್ಲಿ ಮುಳುಗಿದ ರಾಜ್ಯದ ಐರಾವತ

ಕಳೆದ ಒಂದು ವಾರದಿಂದ ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಎಲ್ಲೆಡೆ ನೀರು ತುಂಬಿಕೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ ಬಸ್ ನೀರಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮಳೆ ಆರ್ಭಟ ಕೇರಳದಲ್ಲಿ ಯಾವ ಪರಿಯಾಗಿದೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ.

NEWS Aug 15, 2018, 8:50 PM IST