ಕೊಡಗು ಮಡಿಕೇರಿಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು ಒಂದು ಕಡೆಯಿಂದ ಪರಿಹಾರ ಕಾರ್ಯ ಆರಂಭಿಸಲಾಗಿದೆ. ಸಂತ್ರಸ್ತರ ನನೆರವಿಗೆ ಧಾವಿಸಲು ಆಡಳಿತ ಸಹಾಯವಾಣಿಯನ್ನು ತೆರೆದಿದ್ದು ಇಲ್ಲದೆ ಸಂಪೂರ್ಣ ವಿವರ

ಮಡಿಕೇರಿ[ಆ.17]  ಕೊಡಗು ಜನರಿಗೆ ಈ ನಂಬರ್‌ ಗಳು ಅತಿ ಮುಖ್ಯವಾಗುತ್ತದೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆಡಳಿತ ಸಹಾಯವಾಣಿ ತೆರೆದಿದ್ದು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದೆ. ಪ್ರೆ ಫಾರ್ ಕೊಡಗು ಎಂದು ಸಾಮಾಜಿಕ ತಾಣದಲ್ಲಿಯೂ ನಾಗರಿಕರು ಮರುಗುತ್ತಿದ್ದಾರೆ.

1. ಕೊಡಗು ಜಿಲ್ಲಾಧಿಕಾರಿ:
 +91-9482628409
2.ಜಿಪಂ ಸಿಇಒ
+91-9480869000
3.ಹೆಲಿಕಾಪ್ಟರ್ ಸಹಾಯವಾಣಿ: 
+91-8281292702
ಚಂದ್ರು- +919663725200
ಧನಂಜಯ್- +91 9449731238
ಮಹೇಶ್- +91 9480731020

4. ರಕ್ಷಣಾ ಕಾರ್ಯಾಚರಣೆ ಪಡೆ
 +91-9446568222

5. ತುರ್ತು ಪರಿಸ್ಥಿತಿ[ಕುಶಾಲನಗರದ ಕಡೆ ಇದ್ದವರಿಗೆ]
ರಂಜಿತ್ -9663622342
ಸಿ.ಸುಖುಮಾರ್-9008503452.

ಅಲ್ಲದೆ ಸೇವಾ ಭಾರತಿ ಮಡಿಕೇರಿ  ಮಳೆ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಮಾಡಿದೆ. ಮಾಹಿತಿಗೆ ಮಹೇಶ್- 9480731020...ಧನಂಜಯ್-9449731238 ಜಗದೀಶ್-9448206688 ಚಂದ್ರ-9663725200 ಸಂಪರ್ಕ ಮಾಡಬಹುದು.

7.ರಾಮಕೃಷ್ಣ ಆಶ್ರಮ:
ಸ್ವಾಮಿ ಮುಕುಂದ ಮಹಾರಾಜ್: +91 90361 06418
ಲಯನ್ಸ್ ಕ್ಲಬ್- +91 98454 49974

8. ಕೆವಿಕೆ ಗೋಣಿಕೊಪ್ಪಲ್ ಮತ್ತು ಪುಥಾರಿ ಎಫ್ ಪಿಒ- 082742 48899
ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ತಂಡ:  +91-9483512871
ಉಚಿತ ಟೆಂಪೋ‘ +91-9449990147