ಕೊಡಗಿನ ನೋವಿಗೆ ಸ್ಪಂದಿಸಲು ಸ್ಯಾಂಡಲ್‌ವುಡ್ ಮನವಿ

ಕೊಡಗು ಜನರ ಕಣ್ಣಲ್ಲಿ ಈ ವರ್ಷದ ಮಳೆ ನೀರು ತರಿಸುತ್ತಲೇಇದೆ.  ಮಡಿಕೇರಿ, ಕುಶಾಲನಗರ, ನಾಪೋಕ್ಲು, ವಿರಾಜಪೇಟೆ, ಸೋಮವಾರಪೇಟೆ ಜನ ಹೈರಾಣವಾಗಿದ್ದಾರೆ.

Kannada Actor Darshan Sudeep Appeals public contribute to kodagu-flood-relief

ಮಡಿಕೇರಿ[ಆ.17] ಕೊಡಗಿನ ಜನರ ನೋವಿಗೆ ಸ್ಪಂದಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.  ಕಷ್ಟದಲ್ಲಿರುವ ಕೊಡಗು ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಸಹಾಯ ಹಾಗೂ ಬೆಂಬಲ ಅಗತ್ಯವಿದೆ ಎಂದು ದರ್ಶನ್ ವಿನಂತಿ ಮಾಡಿಕೊಂಡಿದ್ದಾರೆ.

ಕೊಡಗು ಪ್ರವಾಹ: ಸಂಕಷ್ಟದಲ್ಲಿರುವವರಿಗೆ ಹೆಲ್ಪ್‌ಲೈನ್

ನೋವಿನಲ್ಲಿ ಇರುವವರಿಗೆ ನಮ್ಮಿಂದ ಏನಾದರೂ ಅತಿ ದೊಡ್ಡ ಕೊಡುಗೆ ನೀಡುವುದಾದರೆ ನಾವು ಈ ಕೂಡಲೆ ಅವರ ನೆರವಿಗೆ ಧಾವಿಸಬೇಕು. ಸರಕಾರ ಕೂಡ ಸಕಲ ಪರಿಹಾರ ನೀಡಲು ಈ ಕೂಡಲೆ ಮುಂದೆ ಬರಬೇಕು ಎಂದು ಸುದೀಪ್ ವಿನಂತಿಸಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios