Asianet Suvarna News Asianet Suvarna News
2332 results for "

ಪ್ರವಾಹ

"
HD Revanna Must Apologize For Insulting Kodagu Flood VictimsHD Revanna Must Apologize For Insulting Kodagu Flood Victims
Video Icon

ಸಂತ್ರಸ್ತರಿಗೆ ಅವಮಾನ | #ಕ್ಷಮೆ_ಕೇಳಿ_ರೇವಣ್ಣ: ಜನರಿಂದ ಆಗ್ರಹ

ಕೊಡಗು ನೆರೆಪೀಡಿತರಿಗೆ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಎಸೆಯುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವಮಾನಿಸಿರುವ ಘಟನೆ ನಡೆದಿದೆ. ಸಚಿವರ ಈ  ವರ್ತನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ರೇವಣ್ಣ ಕ್ಷಂಎ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

 

NEWS Aug 20, 2018, 11:27 AM IST

Kerala Floods Rain Stops Relief Work ContinuesKerala Floods Rain Stops Relief Work Continues
Video Icon

ಕೇರಳದಲ್ಲಿ ನಿಂತ ಮಳೆ; ಮುಂದುವರಿದ ಪರಿಹಾರ ಕಾರ್ಯ

ಕೇರಳದಲ್ಲಿ ಸುಮಾರು ಎರಡು ವಾರಗಳಿಂದ ಅಬ್ಬರಿಸಿದ ಮಳೆರಾಯ ಇದೀಗ ಕೊಂಚ ತಣ್ಣಗಾಗಿದ್ದಾನೆ. ಇದರೊಂದಿಗೆ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಮುಂದುವರಿದಿದೆ.  

NEWS Aug 20, 2018, 9:52 AM IST

Minister HD Revanna Humiliates Kodagu Flood Victims at Relief CampMinister HD Revanna Humiliates Kodagu Flood Victims at Relief Camp
Video Icon

ಪ್ರಾಣಿಗಳಿಗೆ ಎಸೆಯೋ ರೀತಿ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಅವಮಾನಿಸಿದ ಸಚಿವ ರೇವಣ್ಣ!

ಮೊದಲೇ ನೆರೆಯಿಂದ ಸರ್ವಸ್ವವನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿರುವ ಕೊಡಗು ಪ್ರವಾಹ ಸಂತ್ರಸ್ತರಿಗೆ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವಮಾನಿಸಿದ್ದಾರೆ. ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ರೇವಣ್ಣ, ಪ್ರಾಣಿಗಳಿಗೆ ಎಸೆಯುವ ರೀತಿಯಲ್ಲಿ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಎಸೆದಿದ್ದಾರೆ.  

NEWS Aug 20, 2018, 9:39 AM IST

Pope Francis request to help Kerala Flood victimsPope Francis request to help Kerala Flood victims

ಸಂತ್ರಸ್ತರಿಗೆ ನೆರವಾಗಲು ಪೋಪ್ ಫ್ರಾನ್ಸಿಸ್ ಮನವಿ

ಪ್ರವಾಹದಲ್ಲಿ ಸಿಲುಕಿರುವ ಕೇರಳದ ಸಂತ್ರಸ್ತರಿಗೆ ನೆರವಾಗುವಂತೆ ಪೋಪ್ ಫ್ರಾನ್ಸಿಸ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾನುವಾರ ಕರೆ ನೀಡಿದ್ದಾರೆ. ಸೇಂಟ್ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಅವರು ಪ್ರವಾಹ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

NEWS Aug 20, 2018, 9:36 AM IST

Facebook campaign for help to Kerala flood victimFacebook campaign for help to Kerala flood victim

ಪ್ರವಾಹ ಸಂತ್ರಸ್ತರಿಗೆ ನೆರವಾದ ಫೇಸ್‌ಬುಕ್

ಪ್ರವಾಹದ ಹಿನ್ನೆಲೆಯಲ್ಲಿ ಕೇರಳದ 3 ಲಕ್ಷ ಮಂದಿ 3 ಸಾವಿರ ನಿರಾಶ್ರಿತರ ಕೇಂದ್ರಗಳಲ್ಲಿ ತಂಗಿದ್ದಾರೆ. ಅವರಿಗೆ ಕಾಣಿಸಿಕೊಂಡಿರುವ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಫೇಸ್‌ಬುಕ್‌ನಲ್ಲಿ ಅಭಿಯಾನ ಆರಂಭವಾಗಿದೆ.

NEWS Aug 20, 2018, 9:23 AM IST

Madhav Gadgil warns to Goa of Similar floodsMadhav Gadgil warns to Goa of Similar floods

ಕೇರಳದಂತೆ ಗೋವಾಕ್ಕೂ ಕಾದಿದೆ ಕಂಟಕ

ಒಂದು ವೇಳೆ ಪರಿಸರ ರಕ್ಷಣೆಗೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಪ್ರವಾಹದಿಂದ ನಲುಗಿರುವ ಕೇರಳದ ಸ್ಥಿತಿಯೇ ಗೋವಾಕ್ಕೂ ಬಂದೊದಗಲಿದೆ ಎಂದು ಖ್ಯಾತ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಎಚ್ಚರಿಕೆ ನೀಡಿದ್ದಾರೆ.

NEWS Aug 20, 2018, 9:09 AM IST

Vegetable price become costly in KeralaVegetable price become costly in Kerala

1 ಕೆಜಿ ಹಸಿ ಮೆಣಸಿನಕಾಯಿ ಬೆಲೆ ಕೇಳಿದ್ರೆ ದಂಗಾಗ್ತೀರಿ!

ಪ್ರವಾಹಕ್ಕೆ ತಲ್ಲಣಿಸಿರುವ ಕೇರಳದಲ್ಲಿ ತರಕಾರಿ ಪದಾರ್ಥಗಳ ಕೊರೆಯುಂಟಾದ ಪರಿಣಾಮ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಕೊಚ್ಚಿ ಸೇರಿದಂತೆ ಇತರ ಪ್ರಮುಖ ಪ್ರದೇಶಗಳಲ್ಲಿ ಕೆಲವು ತರಕಾರಿ ಅಂಗಡಿಗಳು ಕಾರ್ಯಾರಂಭ ಮಾಡಿದ್ದು, ಇಲ್ಲಿ ಪ್ರತಿ ಕೇಜಿ ಹಸಿ ಮೆಣಸಿನ ಕಾಯಿ 400 ರು.ಗೆ ಮಾರಾಟವಾಗುತ್ತಿದೆ.

NEWS Aug 20, 2018, 8:53 AM IST

Karnataka Rakshana Vedike helps to Kodagu flood victimsKarnataka Rakshana Vedike helps to Kodagu flood victims

ಕೊಡಗು: ಮನೆ ಕಳೆದುಕೊಂಡವರಿಗೆ ಕರವೇ 30 ಲಕ್ಷ ನೆರವು

ಪ್ರವಾಹ ಪೀಡಿತ ಕೊಡಗಿನ ಜನರ ನೆರವಿಗೆ ಮುಂದಾಗಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸುಮಾರು 30 ಲಕ್ಷ ರು.ಗಳ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ.

NEWS Aug 20, 2018, 8:01 AM IST

BJP MLA's 2 months Salary contribute to Kodagu flood victimsBJP MLA's 2 months Salary contribute to Kodagu flood victims

ಬೆಂಗಳೂರು ಬಿಜೆಪಿ ಶಾಸಕರ 2 ತಿಂಗಳ ವೇತನ ಕೊಡಗಿಗೆ

ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗಾಗಿ ಬೆಂಗಳೂರು ನಗರದ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಪಾಲಿಕೆ ಸದಸ್ಯರ ಎರಡು ತಿಂಗಳ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

NEWS Aug 20, 2018, 7:31 AM IST

Kodagu DC orders schools and to shut until TuesdayKodagu DC orders schools and to shut until Tuesday

ಕೊಡಗು: 2 ದಿನ ಶಾಲಾ-ಕಾಲೇಜಿಗೆ ರಜೆ

  • ಅನೇಕ ಶಾಲಾ-ಕಾಲೇಜುಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಿರುವುದರಿಂದ 2 ದಿನ ರಜೆ
  • ಅಂಗನವಾಡಿ ಕೇಂದ್ರಗಳಿಗೂ ರಜೆ ಘೋಷಣೆ - ಜಿಲ್ಲಾಡಳಿತ

NEWS Aug 19, 2018, 10:36 PM IST

Ground Report from Flood hit Kerala and KodaguGround Report from Flood hit Kerala and Kodagu
Video Icon

ಭೀಕರ, ಭಯಂಕರ ಪ್ರವಾಹ: ಮಳೆರಾಯ ನಿಲ್ಲಿಸು ನಿನ್ನ ಅಬ್ಬರ!

ನಾವು ನೀವು ಈ ಹಿಂದೆಂದೂ ನೋಡಿರದ ರಣ ಭೀಕರ ಮಳೆ, ಪ್ರವಾಹ ಇದು. ನಮ್ಮ ಕೊಡಗು ಅಷ್ಟೇ ಅಲ್ಲ, ಅತ್ಯಂತ ನಲುಗಿ ಹೋಗಿರೋದು ಕೇರಳ. ಸಾವು ಅಲ್ಲಿ ರುದ್ರ ನರ್ತನ ಮಾಡುತ್ತಿದೆ. ಮೃತ್ಯು ದೇವತೆ ತೆಕ್ಕೆಯಲ್ಲಿದ್ದವರನ್ನು ಒನ್ಸ್ ಅಗೇನ್ ನಮ್ಮ ವೀರ ಸೈನಿಕರು ರಕ್ಷಣೆ ಮಾಡುತ್ತಿದ್ದಾರೆ. 

Kodagu Aug 19, 2018, 10:11 PM IST

Navy pilot lands chopper on terrace and rescue 26 PeopleNavy pilot lands chopper on terrace and rescue 26 People

ಮನೆ ಮೇಲೆ ಕಾಪ್ಟರ್‌ ಇಳಿಸಿ 26 ಮಂದಿಯನ್ನು ರಕ್ಷಿಸಿದ ಪೈಲಟ್‌

  • ಕ್ಯಾಪ್ಟನ್‌ ರಾಜ್‌ ಕುಮಾರ್‌ ಸಾಹಸ ಮೆರೆದ ನೌಕಾ ಕಮಾಂಡರ್‌ 
  • ಪ್ರವಾಹಕ್ಕೆ ಸಿಲುಕಿದ್ದ ಮನೆಯೊಂದರ ಚಾವಣಿಯ ಮೇಲೆ ಇಳಿಸಿ ಜನರ ರಕ್ಷಣೆ 

NEWS Aug 19, 2018, 9:54 PM IST

Thousands still waiting to be rescued as 7 lakh in relief camps; toll touches 209Thousands still waiting to be rescued as 7 lakh in relief camps; toll touches 209

ಕೇರಳ : ಪರಿಹಾರ ಕೇಂದ್ರಗಳಿಗೆ 7 ಲಕ್ಷ ಜನರ ಸ್ಥಳಾಂತರ

  • 7 ಲಕ್ಷ ಮಂದಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ
  • ವಿವಿಧ ಜಿಲ್ಲೆಗಳಿಂದ  400ಕ್ಕೂ ಹೆಚ್ಚು ಮಂದಿ ಮೃತ

NEWS Aug 19, 2018, 9:20 PM IST

Rescue squad make mother and son reunite in KodaguRescue squad make mother and son reunite in Kodagu
Video Icon

ತಾಯಿ-ಮಕ್ಕಳ ಒಂದುಗೂಡಿಸಿದ ರಕ್ಷಣಾ ಸಿಬ್ಬಂದಿ!

ಮಡಿಕೇರಿಯಲ್ಲಿ ಗುಡ್ಡ ಕುಸಿತದಿಂದ ಬೇರ್ಪಟ್ಟಿದ್ದ ತಾಯಿ, ಮಕ್ಕಳ ರಕ್ಷಣೆ ಮಾಡಲಾಗಿದೆ. ಈ ವೇಳೆ ತನ್ನ ಮಕ್ಕಳನ್ನು ಕಂಡೊಡನೆ ತಾಯಿ ಮಕ್ಕಳನ್ನು ತಬ್ಬಿಕೊಂಡು ಅಳುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಈ ವೇಳೆ ಕರುಳಬಳ್ಳಿಯನ್ನು ಮತ್ತೇ ಒಂದುಗೂಡಿಸಿದ್ದಕ್ಕೆ ಎಸ್ವೈಎಸ್ ಸಿಬ್ಬಂದಿಗೆ ತಾಯಿ ಧನ್ಯವಾದ ತಿಳಿಸಿದ್ದಾರೆ.

Kodagu Aug 19, 2018, 9:13 PM IST

Kannada actor Prakash rai Donate Rs 5 lakh Kodagu floodsKannada actor Prakash rai Donate Rs 5 lakh Kodagu floods

ಕೊಡಗಿನ ಕಣ್ಣೀರಿಗೆ ಪ್ರಕಾಶ್ ರೈ ಸ್ಪಂದನೆ

  • ಕೊಡಗು ನೆರೆ ಸಂತ್ರಸ್ತರಿಗೆ ನಟ ಪ್ರಕಾಶ್ ರೈ 5 ಲಕ್ಷ ರೂಪಾಯಿ ನೆರವು
  • ಮೈಸೂರಿನ ಸಂಘಟನೆ ಮೂಲಕ 5 ಲಕ್ಷ ರೂಪಾಯಿ ಪರಿಹಾರ ಹಣ
  • ಮುಂದಿನ ದಿನಗಳಲ್ಲಿ ನಿರಾಶ್ರಿತರಿಗೆ ನೆರವಾಗುತ್ತೇನೆಂದಿರುವ ಪ್ರಕಾಶ್ ರೈ

NEWS Aug 19, 2018, 8:32 PM IST