ತಾಯಿ-ಮಕ್ಕಳ ಒಂದುಗೂಡಿಸಿದ ರಕ್ಷಣಾ ಸಿಬ್ಬಂದಿ!
ಮಡಿಕೇರಿಯಲ್ಲಿ ಮನಕಲಕುವ ಪ್ರಸಂಗ! ಗುಡ್ಡ ಕುಸಿತದಿಂದ ಬೇರಾಗಿದ್ದ ತಾಯಿ, ಮಕ್ಕಳ ರಕ್ಷಣೆ! ಒಬ್ಬರನ್ನೊಬ್ಬರು ನೋಡುತ್ತಿದ್ದಂತೆ ಮಿಡಿಯಿತು ಕರುಳ ಬಾಂಧ್ಯವ್ಯ! 2ನೇ ಮೊಣಂಗೇರಿ ಗ್ರಾಮದಲ್ಲಿ ತಾಯಿ, ಮಕ್ಕಳ ರಕ್ಷಣೆ! ಸುಂಟಿಕೊಪ್ಪದ ಎಸ್ವೈಎಸ್ ತಂಡದಿಂದ ತಾಯಿ, ಮಕ್ಕಳ ರಕ್ಷಣೆ
ಮಡಿಕೇರಿ(ಆ.19): ಮಡಿಕೇರಿಯಲ್ಲಿ ಗುಡ್ಡ ಕುಸಿತದಿಂದ ಬೇರ್ಪಟ್ಟಿದ್ದ ತಾಯಿ, ಮಕ್ಕಳ ರಕ್ಷಣೆ ಮಾಡಲಾಗಿದೆ. ಈ ವೇಳೆ ತನ್ನ ಮಕ್ಕಳನ್ನು ಕಂಡೊಡನೆ ತಾಯಿ ಮಕ್ಕಳನ್ನು ತಬ್ಬಿಕೊಂಡು ಅಳುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಈ ವೇಳೆ ಕರುಳಬಳ್ಳಿಯನ್ನು ಮತ್ತೇ ಒಂದುಗೂಡಿಸಿದ್ದಕ್ಕೆ ಎಸ್ವೈಎಸ್ ಸಿಬ್ಬಂದಿಗೆ ತಾಯಿ ಧನ್ಯವಾದ ತಿಳಿಸಿದ್ದಾರೆ. 2ನೇ ಮೊಣಂಗೇರಿ ಗ್ರಾಮದಲ್ಲಿ ತಾಯಿ-ಮಕ್ಕಳ ಮನಕಲಕುವ ಪ್ರಸಂಗ ನಡೆದಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...