ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ನ 3ನೇ ಹಂತದ ಅನ್ಲಾಕ್ ಮಾಡಲಾಗಿದೆ. ಇದೇ ವೇಳೆ ಆಷಾಡ ಆರಂಭವಾಗಿದ್ದು, ಆಷಾಡ ಹಿನ್ನೆಲೆ ದೇಗುಲಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ.
ಅಮವಾಸ್ಯೆ ಶುಕ್ರವಾರ ಹಿನ್ನೆಲೆ ದೇವರ ದರ್ಶನಕ್ಕೆ ಮುಗಿಬಿದ್ದಿದ್ದಾರೆ.
state Jul 9, 2021, 9:37 AM IST
* ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ದೇಶಾದ್ಯಂತ ಸಡಿಲ
* ಲಾಕ್ಡೌನ್ ಸಡಿಲಿಕೆ ಎಫೆಕ್ಟ್: ಕೇಸ್, ಸಾವು ಕೊಂಚ ಜಿಗಿತ
* ಬುಧವಾರ 43733 ಜನರಿಗೆ ಸೋಂಕು, 930 ಜನರ ಸಾವು
India Jul 8, 2021, 12:52 PM IST
* ಮತ್ತೆ ಲಾಕ್ಡೌನ್ ಎಚ್ಚರಿಕೆ ಕೊಟ್ಟ ಸಿಎಂ ಬಿಎಸ್ ಯಡಿಯೂರಪ್ಪ
* ದೊಡ್ಡಬಳ್ಳಾಪುರ ನಗರದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ ವೇಳೆ ಜನರಿಗೆ ಎಚ್ಚರಿಕೆ
* ಮತ್ತೆ 15 ದಿನಗಳ ನಂತರ ಮೊದಲ ಸ್ಥಿತಿ ತರಬೇಕಾಗುತ್ತೆ ಎಂದ ಸಿಎಂ ಬಿಎಸ್ವೈ
state Jul 7, 2021, 9:42 PM IST
ಪ್ರಭು ಚೌಹಾಣ್, ಬಿಎಸ್ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದಲ್ಲಿ ಇವರು ಪವರ್ಫುಲ್ ಸಚಿವರು. ಪಕ್ಷವನ್ನು ಕಟ್ಟಿ ಬೆಳೆಸುವುದರಲ್ಲೂ ನಿಸ್ಸೀಮರು.
state Jul 7, 2021, 5:34 PM IST
Sandalwood Jul 7, 2021, 11:43 AM IST
* ಶಿಮ್ಲಾ, ಮನಾಲಿಯಲ್ಲಿ ಪ್ರವಾಸಿಗರ ನಿರ್ಲಕ್ಷ್ಯಕ್ಕೆ ತೀವ್ರ ಕಳವಳ
* ಮೈಮರೆತರೆ ಮತ್ತೆ ಲಾಕ್ಡೌನ್: ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ
* ಇಂತಹ ಘಟನೆಗಳು ಮರುಕಳಿಸಿದರೆ ಲಾಕ್ಡೌನ್ ಅನಿವಾರ್ಯ
India Jul 7, 2021, 11:17 AM IST
Cine World Jul 7, 2021, 7:45 AM IST
* ಅನ್ಲಾಕ್ ಆಗುತ್ತಿದ್ದಂತೆಯೇ ರಾಜ್ಯದಲ್ಲಿ ಏರಿಕೆಕಂಡ ಕೊರೋನಾ
* ಕೊರೋನಾ ಪಾಸಿಟಿವ್ ಕೇಸ್ ಹಾಗೂ ಸಾವಿನ ಸಂಖ್ಯೆ ಏರಿಕೆ
* ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
state Jul 6, 2021, 9:59 PM IST
India Jul 6, 2021, 5:41 PM IST
ಮೂರನೇ ಹಂತದ ಲಾಕ್ಡೌನ್ ಸಡಿಲಿಕೆಯಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. 2 ತಿಂಗಳುಗಳಿಂದ ಬಂದ್ ಆಗಿದ್ದ ದೇವಸ್ಥಾನಗಳು ಇಂದಿನಿಂದ ತೆರೆಯಲಿವೆ.
state Jul 5, 2021, 10:52 AM IST
ಮೂರನೇ ಹಂತದ ಲಾಕ್ಡೌನ್ ಸಡಿಲಿಕೆಯಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಕೆಆರ್ ಮಾರುಕಟ್ಟೆಗೆ ಅನ್ಲಾಕ್ ಭಾಗ್ಯವಿಲ್ಲ.
state Jul 5, 2021, 10:28 AM IST
ಇಂದಿನಿಂದ ರಾಜ್ಯದಲ್ಲಿ ಅನ್ಲಾಕ್ 3.0 ಜಾರಿಯಾಗುತ್ತಿದೆ. ದೇವಾಲಯಗಳು, ಮಾಲ್ಗಳು, ಪ್ರವಾಸಿ ತಾಣಗಳು, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿದೆ.
state Jul 5, 2021, 9:28 AM IST
state Jul 5, 2021, 7:29 AM IST
ಒಂದು ಕುಟುಂಬದಲ್ಲಿ ಒಂದು ದುರಂತ ನಡೆಯುತ್ತೆ. ಮಗನ ಕೊಲೆಯಾದ್ರೆ. ಅಪ್ಪ ಆತ್ಮಹತ್ಯೆ ಮಾಡಿಕೊಂಡ. ಆ ದುರಂತ ಕಹಾನಿ ಇವತ್ತಿನ ಎಫ್ಐಆರ್ನಲ್ಲಿ....
CRIME Jul 3, 2021, 3:08 PM IST
ಲಾಕ್ಡೌನ್ನಿಂದ ಕಾಂಕ್ರೇಟ್ ನಾಡಲ್ಲಿ ಸಿಲುಕಿಕೊಂಡಿದ್ದ ಜನತೆ ಪ್ರಕೃತಿ ಸೌಂದರ್ಯ ಸವಿಯಲು ಹಾತೊರೆಯುತ್ತಿದ್ದು, ಅರಣ್ಯದ ಮಧ್ಯಭಾಗಗಳಲ್ಲಿ ಉಳಿದು ಪ್ರಕೃತಿ ಸೌಂದರ್ಯ ಸವಿಲು ಜಂಗಲ್ ಲಾಡ್ಜ್ಸ್ ಮತ್ತು ರೆಸಾರ್ಟ್ (ಜೆಎಲ್ಆರ್) ಮೊರೆ ಹೋಗುತ್ತಿದ್ದಾರೆ.
state Jul 1, 2021, 9:47 AM IST