Asianet Suvarna News Asianet Suvarna News

ಇವನೆಂಥಾ ಅಪ್ಪಾ..? ಲಾಕ್‌ಡೌನ್‌ನಲ್ಲಿ ತಣ್ಣಗಿದ್ದ ಸಂಸಾರದಲ್ಲಿ ಬಿರುಗಾಳಿ

ಒಂದು ಕುಟುಂಬದಲ್ಲಿ ಒಂದು ದುರಂತ ನಡೆಯುತ್ತೆ. ಮಗನ ಕೊಲೆಯಾದ್ರೆ. ಅಪ್ಪ ಆತ್ಮಹತ್ಯೆ ಮಾಡಿಕೊಂಡ. ಆ ದುರಂತ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ....

ಬೆಂಗಳೂರು, (ಜುಲೈ.03): ಮಗ ಸ್ಟೇಟ್ ಲೇವಲ್ ಕಬಡ್ಡಿ ಆಟಗಾರ. ಅಪ್ಪ ಮಹಾ ಕುಡುಕ..ಮುಂದೆ ಒಂದೊಳ್ಳೆ ಕ್ರೀಡಾಪಟು ಆಗಬೇಕು ಅಂತ ಕನಸು ಕಂಡವನಿಗೆ ಅಪ್ಪನ ಸಪೋರ್ಟ್ ಅಂತೂ ಸಿಕ್ಕಿರಲಿಲ್ಲ. 

ಲವ್‌ ಜಿಹಾದ್‌ ಕ್ರೌರ್ಯ,  ಮಾವನೊಂದಿಗೆ ಸೆಕ್ಸ್‌ ಮಾಡಲು ಅತ್ತೆಯ ಒತ್ತಾಯ, ಗಂಡನ ಬೆಂಬಲ!

ಹೀಗಿದ್ದ ಒಂದು ಕುಟುಂಬದಲ್ಲಿ ಒಂದು ದುರಂತ ನಡೆಯುತ್ತೆ. ಮಗನ ಕೊಲೆಯಾದ್ರೆ. ಅಪ್ಪ ಆತ್ಮಹತ್ಯೆ ಮಾಡಿಕೊಂಡ. ಆ ದುರಂತ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ....

Video Top Stories