Asianet Suvarna News Asianet Suvarna News

ಬೆಂಗಳೂರು: ಕೆಆರ್ ಮಾರುಕಟ್ಟೆಗಿಲ್ಲ ಅನ್‌ಲಾಕ್ ಭಾಗ್ಯ

ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆಯಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.  ಆದರೆ ಕೆಆರ್ ಮಾರುಕಟ್ಟೆಗೆ ಅನ್‌ಲಾಕ್ ಭಾಗ್ಯವಿಲ್ಲ. 

First Published Jul 5, 2021, 10:28 AM IST | Last Updated Jul 5, 2021, 10:40 AM IST

ಬೆಂಗಳೂರು (ಜು. 05): ಮೂರನೇ ಹಂತದ ಲಾಕ್‌ಡೌನ್ ಸಡಿಲಿಕೆಯಲ್ಲಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.  ಆದರೆ ಕೆಆರ್ ಮಾರುಕಟ್ಟೆಗೆ ಅನ್‌ಲಾಕ್ ಭಾಗ್ಯವಿಲ್ಲ. ಕಲಾಸಿಪಾಳ್ಯ ಮುಖ್ಯರಸ್ತೆಗೆ ಹೂವು ಮಾರುಕಟ್ಟೆ ಶಿಫ್ಟ್ ಆಗಿದೆ. ಹೂವು ಖರೀದಿಗೆ ಬೆಳ್ಳಂಬೆಳಿಗ್ಗೆ ಜನ ಮುಗಿ ಬಿದ್ದಿದ್ದಾರೆ. ಕೋವಿಡ್ ನಿಯಮ ಮರೆತು ವ್ಯಾಪಾರದಲ್ಲಿ ಬ್ಯುಸಿಯಾಗಿದ್ದರು. 

ಇಂದಿನಿಂದ 4 ಸಾವಿರ ಬಸ್‌ಗಳು ರಸ್ತೆಗೆ, ಪ್ರಯಾಣಿಕರಿಗೆ ಷರತ್ತುಗಳು ಅನ್ವಯ..!

Video Top Stories